ಆಗಸ್ಟ್ 16 ಅಧಿಕ ಶ್ರಾವಣ ಮಾಸ ಮುಗಿಯುವುದರೊಳಗೆ ಹಸುವಿಗೆ ಈ ಆಹಾರ ಕೊಡಿ ತಲೆ‌ಮಾರು ಕೂತು ತಿನ್ನುವಷ್ಟು ಆಸ್ತಿ ಮಾಡ್ತೀರಾ

ಆಗಸ್ಟ್ 16 ಅಧಿಕ ಶ್ರಾವಣ ಮುಗಿಯುವದ್ರೊಳಗಾಗಿ ಹಸುವಿಗೆ ಆಹಾರ ಕೊಡಿ ಅಷ್ಟೈಶ್ವರ್ಯ ಪ್ರಾಪ್ತಿಯಾಗುತ್ತೆ ಖಂಡಿತವಾಗಲೂ ನೀವು ಕೋಟ್ಯಾಧಿಪತಿ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. 16ಕ್ಕೆ ಅಧಿಕ ಶ್ರಾವಣ ಮಾಸ ಪೂರ್ತಿ ಆಗುತ್ತೆ ಪೂರ್ತಿ ಆಗುತ್ತೆ ಒಂದು ಬಾರಿಯಾದರೂ ಅಷ್ಟರೊಳಗೆ ಒಂದು ಬಾರಿಯಾದರೂ ಗೋಮಾತೆ ನಿಮಗೆ ಕಾಣಿಸಿದರೆ ಈ ಆಹಾರವನ್ನ ಕೊಡಿ. ನಿಮಗೆ ಜೀವನದಲ್ಲಿ ತುಂಬಾ ಏಳಿಗೆ ಅನ್ನೋದು ಖಂಡಿತವಾಗಲೂ ಸಿಗುತ್ತೆ. ಈ ಆಹಾರವನ್ನು ಕೊಟ್ಟರೆ ಸಾಕು ನಿಮಗಿರುವ ಸಮಸ್ಯೆಗಳೆಲ್ಲ ತೊಲಗಿ ಹೋಗುತ್ತವೆ ತಲೆತಲಾಂತರ ಕೂತು ತಿನ್ನುವಷ್ಟು ಐಶ್ವರ್ಯ ಬರುತ್ತೆ ನಿಮ್ಮ ಅದೃಷ್ಟವೇ ಬದಲಾಗುತ್ತೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now

ಕನ್ನಡ ಮಾತನಾಡಲು ಓದಲು ಬಂದರೆ ಸಾಕು 29 ಸಾವಿರ ಸಂಬಳ ಸರ್ಕಾರಿ ಕೆಲಸ ಈಗಲೇ ಅರ್ಜಿ ಸಲ್ಲಿಸಿ

ಗೋಮಾತಾ ತುಂಬಾ ಪವಿತ್ರವಾದಂತದ್ದು ಇದು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ ಇದರ ಹಾಲಿಂದು ತುಂಬಾ ಜೀವಕ್ಕೆ ಒಳ್ಳೆಯದು ಹಾಗೂ ಗೋಮಾತೆಯ ಹಾಲು ದೇವರಿಗೂ ಶ್ರೇಷ್ಠ ದೇವರ ಪೂಜೆ ಗೋ ಶ್ರೇಷ್ಠ. ಗೋಮುತ್ರ ಮತ್ತು ಸಗಣಿ ಎಂತಹ ಪವಿತ್ರವಾದಂತಹ ಪ್ರತಿಯೊಬ್ಬರಿಗೂ ಕೂಡ ತಿಳಿದಿರುವಂತಹ ವಿಷಯವೇ. ಗೋಮಾತೆಯನ್ನ ದರ್ಶನ ಮಾಡಿದರೆ ಸಾಕು ನಮಗೆ ನೂರಕ್ಕೆ ನೂರು ಪ್ರತಿಶತ ಸಿಗುತ್ತೆ ಯಾವುದಾದರೂ ಕೆಲಸ ಅಥವಾ ಒಳ್ಳೆ ಕಾರ್ಯವನ್ನು ಮಾಡುವ ಮೊದಲು ಗೋಮಾತೆಯ ದರ್ಶನ ಮಾಡಿ ಗೋಮಾತೆಯ ಆಶೀರ್ವಾದವನ್ನು ಪಡೆದು ಕೆಲಸವನ್ನು ಶುರು ಮಾಡಿದರೆ ಖಂಡಿತವಾಗಲೂ ನಮಗೆ ಈ ರೀತಿಯ ಒಳ್ಳೆಯ ಫಲಪ್ರಾಪ್ತಿಯಾಗುತ್ತೆ.

ಯಾವುದೇ ಹಬ್ಬ ಹುಣ್ಣಿಮೆಗಳಲ್ಲಿ ನಾವು ಗೋಮಾತೆಯನ್ನು ಪೂಜಿಸುತ್ತೇವೆ, ಗೋಮಾತೆಗೆ ಹೆಚ್ಚಿನ ಪ್ರಶಸ್ತಿಯನ್ನು ನಾವು ಕೊಡುತ್ತೇವೆ ಯಾವುದೇ ವಿಶೇಷವಿರಲಿ ಯಾವುದೇ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಯಾವುದೇ ಹಬ್ಬ ಹರಿ ದಿನಗಳಿರಲಿ ನಾವು ಗೋಮಾತೆಯನ್ನು ಮೊದಲು ಪೂಜಿಸುತ್ತೇವೆ.. ಮೊದಲಿಂದಲೂ ಮನುಷ್ಯನು ಗೋಪೂಜೆ ಗೋಪೂಜೆಸುತ್ತಾ ಬಂದಿದ್ದಾನೆ ಮಾನವ ಜನ್ಮದಲ್ಲಿ ಮನುಷ್ಯನಿಗೆ ಹಸು ಗಿಂತ ದೊಡ್ಡ ಶ್ರೇಷ್ಠವಾದ ಇನ್ನೊಂದು ಪ್ರಾಣಿ ಇಲ್ಲ. ಆದ್ದರಿಂದ ಯಾವಾಗಲೂ ಗೋವಿನ ಪೂಜೆಯನ್ನು ಮಾಡಬೇಕು ಗೋವಿನ ಆಶೀರ್ವಾದ ಮನುಷ್ಯನಿಗೆ ಖಂಡಿತ ಬೇಕೇ ಬೇಕು.

ಎದುರು ಮನೆ ಪ್ರಿಯಕರನಿಗಾಗಿ ಪೋಲಿಸ್ ಗಂಡನನ್ನೇ ಸ್ಕೆಚ್ ಹಾಕಿ ಮುಗಿಸಿದ್ಳು..ಈ‌ ಕಿಲಾಡಿ ಹೆಣ್ಣು

ಈ ಹಾಲನ್ನ ಕೊಡುವುದರಿಂದ ಈ ಹಾಲನ್ನ ಯಾರು ಕೂಡ ಕಳ್ಳತನ ಮಾಡಬಾರದೆಂದು ಹೇಳಲಾಗುತ್ತೆ ಈ ರೀತಿ ಮಾಡಿದ್ರೆ ಕಳ್ಳತನ ಮಾಡಿದವರ ಸಂತತಿ ನಾಶವಾಗುತ್ತೆ ಎಂದು ಋಗ್ವೇದದಲ್ಲಿ ತಿಳಿಸಲಾಗಿದೆ. ತುಪ್ಪವನ್ನು ಬಳಸುವುದರಿಂದ ಭೂ ಮಾತೆಯು ಅತ್ಯಂತ ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಗೋಸೇವೆಯನ್ನ ಮಾಡುವುದರಿಂದ ಸಂತಾನವೃದ್ಧಿ ವಂಶಾಭಿವೃದ್ಧಿ ಅಷ್ಟೈಶ್ವರ್ಯ ಸಕಲ ಅಷ್ಟೈಶ್ವರ್ಯಗಳು ನೆಮ್ಮದಿಗಳು ಪ್ರಾಪ್ತಿಯಾಗುತ್ತೆ ಅಂತ ಹೇಳಲಾಗಿದೆ.

ಕೋಟಿ ದೇವತೆಗಳು ನೆನೆಸಿದ್ದಾರೆ ಎಂದು ಅಥರ್ವಣ ವೇದದಲ್ಲಿ ತಿಳಿಸಿದ್ದಾರೆ ಈ ಪ್ರಪಂಚದಲ್ಲಿ ರಾಮನ ಮಹರ್ಷಿಯವರು ತಮ್ಮ ಪ್ರವಚನದಲ್ಲಿ ತಿಳಿಸಿದ್ದಾರೆ ಚತುರ್ ವೇದದಲ್ಲಿ ಅಲ್ಲದೆ ಇಂದು ಧರ್ಮಶಾಸ್ತ್ರದಲ್ಲಿ ರಾಮಾಯಣ ಮಹಾಭಾರತ ಗ್ರಂಥದನ್ನು ಗೋಮಹಿಮೆ ಅಸಾಧಾರಣವಾದ ಬಿಂದು ತಿಳಿಸಿದ್ದಾರೆ. ನಮ್ಮ ಸನಾತನ ಧರ್ಮದಲ್ಲಿ ಗೋವಿಗೆ ಪ್ರತ್ಯೇಕವಾದಂತಹ ಸ್ಥಾನ ಉಂಟು ಎಂದು ತಿಳಿಸಿದ್ದಾರೆ. ಗೋವು ಎಲ್ಲಿ ಇರುತ್ತದೆಯೋ ಅಲ್ಲಿ ಗೋಪಾಲಲ್ಲಿರುವನು ಎಂದು ತಿಳಿಸಲಾಗಿದೆ ಶ್ರೀ ಕೃಷ್ಣನಿಗೆ ಗೋವುಗಳೆಂದರೆ ಅತ್ಯುತ್ತ ಪ್ರೀತಿ ಹಾಗಾಗಿ ಗೋವುಗಳನ್ನು ಆರಾಧಿಸುವವರಿಗೆ ಖಂಡಿತ ಒಲಿಯುತ್ತಾನೆ ಅಂದರೆ ಶ್ರೀಕೃಷ್ಣನ ಆಶೀರ್ವಾದ ಸಿಗುತ್ತದೆ ಎಂಬ ಪ್ರತೀತಿ ಇದೆ.

ಕೋಟಿ ಕೋಟಿ ಆಸ್ತಿ ಇದ್ದು BMW ದಲ್ಲಿ ಬರ್ತಿದ್ದ ವ್ಯಕ್ತಿ ಬೈಕ್ ಅಲ್ಲಿ ಬರ್ತಿದ್ದಾನೆ.ಬೆಂಗಳೂರಿನಲ್ಲಿ ಸೈಟ್ ಮನೆ ತಗೊಳೊಕು ಮುನ್ನ ಇದನ್ನು ನೋಡಿ

ಸಂಸ್ಕೃತದಲ್ಲಿ ಗೋ ಎಂದರೆ ಭೂಮಿ ಎಂದು ಅರ್ಥ. ತನ್ನ ಕೋರೆಯಲ್ಲಿ ಭೂಮಿಯನ್ನು ಹಿಡಿದು ರಕ್ಷಿಸಿದ್ದರು ಅವತಾರದಲ್ಲಿ ಅವರು ಗೋವಿಂದನಾದರೂ ಹಾಲಿನಲ್ಲಿ ಗೋವಿಂದ ನನ್ನ ಅಭಿಷೇಕ ಮಾಡಿದರು ಶ್ರೀ ಕೃಷ್ಣ ಪರಮಾತ್ಮ ಇಂದ್ರನ ಅಹಂಕಾರವನ್ನು ತಡೆದು ನಿಲ್ಲಿಸಲು ಪ್ರಜೆಗಳನ್ನು ರಕ್ಷಿತನು ಪರ್ವತವನ್ನು ಎರಡು ರಾತ್ರಿ ಎರಡು ಹಗಲು ತನ್ನ ಎರಡು ಕಿರು ಬೆರಳುದಿಂದ ಎತ್ತಿ ಗೋವುಗಳನ್ನು ಹಾಗೂ ಪ್ರಜೆಗಳನ್ನು ರಕ್ಷಿಸಿದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]