ಪುರಾಣೋಕ್ತವಾಗಿ ಬಂದಿರುವಂತಹ ವರಮಹಾಲಕ್ಷ್ಮಿ ಹಬ್ಬದಲ್ಲಿ ಇಂತಹ ತಪ್ಪುಗಳಿಂದ ಮನೆತನಕ್ಕೆ ದೋಷಪ್ರಾಪ್ತಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು..ಇಲ್ಲದಿದ್ದರೆ ಸಂಕಷ್ಟ ಖಚಿತ

ಇಂಥ ತಪ್ಪುಗಳನ್ನು ವಃ ವರಮಹಾಲಕ್ಷ್ಮಿ ಹಬ್ಬದಲ್ಲಿ ಮಾಡಿದರೆ ಮನೆತನಕ್ಕೆ ದೋಷ ಪ್ರಾಪ್ತಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು…ವರಮಹಾಲಕ್ಷ್ಮಿ ಹಬ್ಬದ ಬಗ್ಗೆ ನೀವು ಕೆಲವೊಂದು ತಪ್ಪುಗಳನ್ನು ಮಾಡುತ್ತೀರಿ ಆ ತಪ್ಪುಗಳನ್ನು ಮಾಡಿದಾಗ ನಾನಾ ರೀತಿಯ ದೋಷಗಳು ಬರುತ್ತದೆ ಅದಕ್ಕಾಗಿ ಏನು ತಪ್ಪುಗಳನ್ನು ಮಾಡುತ್ತೀರಾ ಅದಕ್ಕಾಗಿ ಹೇಗೆ ಅದನ್ನು ಸರಿ.

WhatsApp Group Join Now
Telegram Group Join Now

ಮಾಡಿಕೊಳ್ಳಬೇಕು. ಎಂದು ಕೆಲವೊಂದು ಮಾಹಿತಿಯನ್ನು ಕೊಡುತ್ತೇನೆ ಈ ಬಾರಿ ವರಮಹಾಲಕ್ಷ್ಮಿ ಹಬ್ಬವನ್ನು 25ನೇ ತಾರೀಕು ಶುಕ್ರವಾರ ಜೇಷ್ಠ ನಕ್ಷತ್ರದಲ್ಲಿ ಆಚರಣೆಯನ್ನ ಮಾಡುತ್ತಾ ಇದ್ದೇವೆ ಈಗಾಗಲೇ ನಾನು ಯಾವ ಲಗ್ನದಲ್ಲಿ ಮಾಡಿದರೆ ಶ್ರೇಷ್ಠ ಅನ್ನುವುದಕ್ಕೆ 4 ಲಗ್ನಗಳನ್ನು ಕೊಟ್ಟಿದ್ದೇನೆ ಅಷ್ಟೇ ಅಲ್ಲ ಯಾವ ಬಣ್ಣದ ಸೀರೆಯನ್ನ ಉಡಿಸಿದರೆ ಯಾವ ರೀತಿಯ ಫಲಗಳು.

ನಿಮಗೆ ಸಿಗುತ್ತದೆ ಅದರ ಬಗ್ಗೆ ಪೂರ್ತಿ ವಿವರವಾಗಿ ತಿಳಿಸಿಕೊಟ್ಟಿದ್ದೇನೆ. ಇನ್ನು ಕೆಲವರು ಏನು ತಪ್ಪುಗಳನ್ನು ಮಾಡುತ್ತೀರಿ ಯಾವ ದೋಷಗಳನ್ನು ಪಡೆದುಕೊಳ್ಳುತ್ತೀರಿ ಎಂದರೆ ಮೊದಲನೆಯದಾಗಿ ಈ ವರಮಹಾಲಕ್ಷ್ಮಿ ಹಬ್ಬ ಪುರಾಣ ಉಪಯುಕ್ತವಾಗಿ ಬಂದಿದ್ದು ಅಂದರೆ ಪೂರ್ವಜರಿಂದ ಹಿಡಿದು ಆಚರಣೆಯನ್ನು ಮಾಡುತ್ತಾ ಮಾಡುತ್ತಾ ಬಂದಂತಹ ಹಬ್ಬಇದು.

ಅದನ್ನ ನಾವು ಶಾಸ್ತ್ರೋಪ್ತವಾಗಿ ಯಾವ ರೀತಿ ಶಾಸ್ತ್ರದಲ್ಲಿ ಹೇಳಿದೆಯೋ ಅದೇ ರೀತಿಯಾಗಿ ಹಬ್ಬಗಳನ್ನು ಆಚರಣೆ ಮಾಡಿದರೆ ಪೂರ್ಣಫಲ ಪ್ರಾಪ್ತಿಯಾಗುತ್ತದೆ ಇಲ್ಲವಾದರೆ ನಾವು ತಪ್ಪು ತಪ್ಪು ಆಗಿ ಪೂಜೆಗಳನ್ನು ಮಾಡಿದಾಗ ಅವು ನಾನಾ ತರಹದ ದೋಷಗಳನ್ನು ತಂದುಕೊಡುತ್ತದೆ ನೀವು ನರಳುವಂತೆ ಸಹ ಮಾಡುತ್ತದೆ ಅದಕ್ಕಾಗಿ ಹಬ್ಬಗಳನ್ನ ಯಾವುದೇ.
ವರಲಕ್ಷ್ಮಿ ಹಬ್ಬಕ್ಕೆ ಅತಿ ಮುಖ್ಯವಾದ ಈ ವಸ್ತುಗಳನ್ನು ಸಿದ್ದ ಮಾಡುಕೊಳ್ಳಿ..ಕಳಶದಲ್ಲಿ ಯಾವ ವಸ್ತುಗಳನ್ನು ಹಾಕಬೇಕು ನೋಡಿ

ಹಬ್ಬಗಳಿರಲಿ ಅವುಗಳನ್ನು ಸರಿಯಾದ ರೀತಿಯಲ್ಲಿ ಆಚರಣೆ ಮಾಡಬೇಕು ಶಾಸ್ತ್ರದಲ್ಲಿ ಏನು ಹೇಳುತ್ತದೆ, ವರಮಲಕ್ಷ್ಮಿ ಹಬ್ಬವನ್ನು ಯಾವ ರೀತಿಯಾಗಿ ಆಚರಣೆಯನ್ನು ಮಾಡಬೇಕು ಎಂದು ಹೇಳುತ್ತದೆ ಎಂದರೆ ಕಳಸವನ್ನು ಇಟ್ಟು ಪೂಜೆಯನ್ನು ಮಾಡಬೇಕು ಎಂದು ಹೇಳುತ್ತದೆ ಕೆಲವರು ಏನು ಮಾಡುತ್ತೀರಿ ಎಂದರೆ ಕಳಸದ ಮೇಲೆ ಕಳಸ ಇಟ್ಟು ಅದಕ್ಕೆ ಒಂದು ಕೋಲನ್ನು.

ಕಟ್ಟಿ ಹಗ್ಗದಿಂದ ಕಟ್ಟಿ ಮಾಡಿ ಈ ರೀತಿಯಾಗಿ ಬಹಳಾನೇ ಒಂದು ಕಳಸಅನ್ನುವುದಕ್ಕೆ ಮಹತ್ವಾನೇ ಕಳೆದುಬಿಡುತ್ತೀರಿ ಒಂದು ಕಳಸದ ಮೇಲೆ ಮತ್ತೊಂದು ಕಳಸವನ್ನು ಇಟ್ಟು ಮಾಡಬಾರದು ಏಕೆಂದರೆ ನಾವು ಒಂದು ಕಳಸದಲ್ಲಿ ಲಕ್ಷ್ಮಿಯನ್ನ ಆಹ್ವಾನ ಮಾಡಿದಾಗ ಆ ಕಳಸದ ಮೇಲೆ ಮತ್ತೊಂದು ಕಳಸವನ್ನು ಕೂರಿಸುತ್ತೇವೆ ಎಂದರೆ ಅದು ಆ ಶಾಸ್ತ್ರಿಯವಾಗಿ ಆಗುತ್ತದೆ.
ಇತ್ತೀಚೆಗೆ ನಾಸಾಗೆ ಸಿಕ್ಕ ಈ ಪೋಟೊ ನೋಡಿ ಸ್ವತಃ ವಿಜ್ಞಾನಿಗಳೆ ಬೆರಗಾದರು..ಅಲ್ಲಿ ಕಂಡಿದ್ದು ನಿಜಕ್ಕೂ ಮಹಾವಿಷ್ಣುವಿನ ಅವತಾರವ ?

ಅದಕ್ಕಾಗಿ ಒಂದು ಕಲಸದ ಮೇಲೆ ಮತ್ತೊಂದು ಕಳಸವನ್ನು ಇಡಬಾರದು ಇನ್ನು ಕೆಲವರು ಅದಕ್ಕೆ ಹಗ್ಗದಿಂದ ಕೋಲನ್ನು ಕಟ್ಟಿ ಇಡುತ್ತೀರಿ ಹಾಗೆಲ್ಲ ಕಳಸಕ್ಕೆ ಕಡ್ಡಿಯನ್ನು ಕಟ್ಟಿ ಇಡಬಾರದು, ಲಕ್ಷ್ಮಿಯನ್ನು ಆಹ್ವಾನ ಮಾಡುತ್ತಾ ಇರುತ್ತೀರಿ ಎಂದರೆ ಅದಕ್ಕೆ ಕೋಲನ್ನ ಕಟ್ಟುವುದು ಈ ರೀತಿಯಾಗಿ ಮಾಡಬಾರದು ಕೇವಲ ಶಾಸ್ತ್ರೋಕ್ತವಾಗಿ ಪೂಜೆ ಎಂದರೆ ಒಂದು ಕಳಸವನ್ನ ಇಟ್ಟು.

ಅಕ್ಕಿಯ ಮೇಲೆ ನಾನು ಕೆಲವೊಂದು ರಂಗೋಲಿಯನ್ನು ಹೇಳುತ್ತೇನೆ ಆ ರಂಗೋಲಿಯನ್ನು ಹಾಕಿ ಅದರ ಮೇಲೆ ನಾವು ಮಹಾಲಕ್ಷ್ಮಿಯನ್ನು ಆಹ್ವಾನ ಮಾಡಿಕೊಳ್ಳಬಹುದಾಗಿರುತ್ತದೆ ಅದಕ್ಕಾಗಿ ಇನ್ನು ಕೆಲವರು ಏನು ಮಾಡುತ್ತೀರಾ ಎಂದರೆ ಹಿಂದಿನ ದಿವಸ ಕಳಸವನ್ನು ತುಂಬಿ ಇಟ್ಟು ಬಿಡುತ್ತೀರಿ ಕಳಸವನ್ನು ತುಂಬಿ ಇಡುವುದಲ್ಲದೆ ಅದಕ್ಕೆಲ್ಲ ಏನೋ ಮಾಡಿ ಅಲಂಕಾರ ಮಾಡಿ.
ಒಂದು ಮುಷ್ಟಿ ಅಕ್ಕಿ ಸಾಕು ಲಕ್ಷ್ಮಿ ಕಟಾಕ್ಷ ಪಡೆಯಲು ಅಧಿಕ ಮಾಸದಲ್ಲಿ ಇಷ್ಟು ಮಾಡಿ ಸಾಕು…ಜೀವನ ಬದಲಾಗುತ್ತದೆ

ನಾನಾ ರೀತಿಯದೇಲ್ಲ ಮಾಡಿ ಮುಂಜಾನೆ ಬೇಗ ಪೂಜೆ ಮಾಡಬೇಕು ಎಂದು ಅಥವಾ ಯಾವತ್ತೂ ತೋರಿಕೆ ಪೂಜೆಯನ್ನ ಮಾಡಬೇಡಿ ಅಲಂಕಾರ ಎಂದರೆ ನಾನಾ ರೀತಿಯ ಸೀರೆ ಉಡಿಸಿ ಪ್ಲಾಸ್ಟಿಕ್ ಇನ ಮಾಲೆ ಹಾಕಿ ಈ ರೀತಿಯಲ್ಲ ಲಕ್ಷ್ಮಿದೇವಿಗೆ ಮಾಡಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]