ಪ್ರದಕ್ಷಿಣೆ ಹಾಕುವಾಗ ಈ ತಪ್ಪು ಮಾಡಲೆಬೇಡಿ ಪ್ರದಕ್ಷಿಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿಬಾರದು

ಪ್ರದಕ್ಷಣೆ ಹಾಕುವಾಗ ಈ ತಪ್ಪು ಮಾಡಲೇಬೇಡಿ… ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಜನರು ಈ ತಪ್ಪನ್ನು ಮಾಡುತ್ತಾರೆ ಇದನ್ನು ಸರಿಪಡಿಸಿಕೊಳ್ಳಿ,, ಪ್ರದಕ್ಷಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿದು ನಮಸ್ಕರಿಸಬೇಡಿ ಕಾರಣ ಶ್ರೀಕೃಷ್ಣನೇ ಹೇಳಿದ್ದಾರೆ.

WhatsApp Group Join Now
Telegram Group Join Now

ಕನ್ನಡ ಮಾತನಾಡಲು ಓದಲು ಬಂದರೆ ಸಾಕು 29 ಸಾವಿರ ಸಂಬಳ ಸರ್ಕಾರಿ ಕೆಲಸ ಈಗಲೇ ಅರ್ಜಿ ಸಲ್ಲಿಸಿ

ನೀನು ಗರ್ಭಗುಡಿಯ ಹಿಂದೆ ಹಣೆ ಹಚ್ಚಿ ಪ್ರದಕ್ಷಣೆ ಮಾಡಿದ್ರೆ, ನಿಮಗೆ ಪೂಜಾ ಫಲ ದೊರೆಯುವುದಿಲ್ಲ ಕಷ್ಟಗಳು ಬೆನ್ನತ್ತುತ್ತದೆ ಎಚ್ಚರ ಎಂದು. ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು,,, ಗಣಪತಿ ದೇವಸ್ಥಾನದಲ್ಲಿ ಮೂರು ಪ್ರದಕ್ಷಿಣೆ ಹಾಕಿದರೆ ವೃದ್ಧಿ ಸಿದ್ಧಿ ಯಶಸ್ಸು ಪ್ರಾಪ್ತಿಯಾಗುತ್ತದೆ ಆಂಜನೇಯ ದೇವಸ್ಥಾನದಲ್ಲಿ.

ಮೂರು ಪ್ರತಿಕ್ಷಣೆ ಹಾಕಿದರೆ ಜಯ ಬಲ ಸಂಪತ್ತು ಪ್ರಾಪ್ತಿ ಆಗುತ್ತದೆ ಶಿವ ದೇವಾಲಯದಲ್ಲಿ ಅರ್ಧ ಪ್ರದಕ್ಷಣೆ ಹಾಕಿದರೆ ಬಹಳ ಶ್ರೇಷ್ಠ ಇಷ್ಟಾರ್ಥ ನೆರವೇರುತ್ತದೆ ವಿಷ್ಣು ಅವತಾರದ ದೇವಸ್ಥಾನಕ್ಕೆ ನಾಲ್ಕು ಪ್ರದಕ್ಷಿಣೆ ಹಾಕಿದರೆ ಅದ್ಭುತ ಯಶಸ್ಸು ಪ್ರಾಪ್ತಿಯಾಗುತ್ತದೆ ಸೂರ್ಯದೇವನಿಗೆ ಏಳು ಪ್ರದಕ್ಷಿಣೆ ಹಾಕಿದರೆ.

ರೋಗ ಬಾದೆ ಇರುವುದಿಲ್ಲ ಅರಳಿ ಮರಕ್ಕೆ 108 ಪ್ರದಕ್ಷಿಣೆ ಹಾಕಬೇಕು ಸಕಲ ಇಷ್ಟಾರ್ಥ ಪ್ರಾಪ್ತಿ ಗಾಗಿ. ಯಾವ ದೇವರ ಪ್ರದಕ್ಷಿಣ ವಿಧಾನ ತಿಳಿದಿಲ್ಲವಾ ಆಗ ಮೂರು ಪ್ರದಕ್ಷಿಣೆ ಆಗಬೇಕು. ಸಂಕಲ್ಪ ಪ್ರದಕ್ಷಿಣೆ ಒಂದು, ಶತ್ರುನಾಶಕ್ಕೆ ಏಳು ಪ್ರದಕ್ಷಿಣೆ ಎರಡು,ಸಂತಾನ ಪ್ರಾಪ್ತಿಗಾಗಿ ಒಂಬತ್ತು ಪ್ರದಕ್ಷಿಣೆ.

ಸ್ಪಂದನ ಮಾಡಿದ ತಪ್ಪು ನೀವು ಮಾಡಬೇಡಿ ಮಹಿಳೆಯರೇ ಎಚ್ಚರ ಈ ಐದು ಸಲಹೆ ಪಾಲಿಸಿ

ಮೂರು,ಆಯಸ್ಸು ವೃದ್ಧಿಗಾಗಿ ಹನ್ನೊಂದು ಪ್ರದಕ್ಷಿಣೆ ನಾಲಕ್ಕು,ಪ್ರಾರ್ಥನೆ ಸಿದ್ಧಿಗಾಗಿ 13 ಪ್ರದಕ್ಷಿಣೆ ಐದು, ಧನಪ್ರಾಪ್ತಿಗಾಗಿ 15 ಪ್ರದಕ್ಷಿಣೆ ಆರು,ರೋಗ ನಿವಾರಣೆಗಾಗಿ 19 ಪ್ರದಕ್ಷಿಣೆ ನೀವು ಪ್ರದಕ್ಷಿಣೆ ಹಾಕಿದ ಮೇಲೆ ಮನೆಗೆ ಬರುವ ಸಮಯದಲ್ಲಿ ದೇವಸ್ಥಾನದಲ್ಲಿ ಇಟ್ಟಿರುವ ಕುಂಕುಮವನ್ನು ಸ್ವಲ್ಪ.

ಮನೆಗೆ ತರಬೇಕು ಇದನ್ನು ಮನೆಯ ಕುಂಕುಮದ ಜೊತೆ ಬೆರೆಸಿ ದಿನ ಹಚ್ಚಿಕೊಳ್ಳಬೇಕು ಮುಖ್ಯವಾಗಿ ಅಮಾವಾಸ್ಯೆ ಹುಣ್ಣಿಮೆಯ ದಿನ ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆಯಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]