ಕನ್ನಡದ ಶ್ರೀಮಂತ ನಟಿಯರು ಯಾರು ಗೊತ್ತಾ ? ಇವರ ಒಂದು ದಿನದ ಸಂಪಾದನೆ ಹಾಗೂ ತಿಂಗಳ ಲಾಭ ನೋಡಿ - Karnataka's Best News Portal

ಕನ್ನಡದ ಶ್ರೀಮಂತ ನಟಿಯರು ಯಾರು ಗೊತ್ತಾ ? ಇವರ ಒಂದು ದಿನದ ಸಂಪಾದನೆ ಹಾಗೂ ತಿಂಗಳ ಲಾಭ ನೋಡಿ

ಕನ್ನಡದ ಶ್ರೀಮಂತ ನಟಿಯರು ಯಾರು ಗೊತ್ತಾ?? ಸ್ಯಾಂಡಲ್ವುಡ್ ಗಳಲ್ಲಿ ಕಾಣಿಸಿಕೊಳ್ಳುವಂತದ್ದು ಇತ್ತೀಚಿಗೆ ತುಂಬಾ ಖುಷಿಯ ವಿಚಾರ. ಅದರಲ್ಲೂ ಪ್ರೊಡ್ಯೂಸ್ ಗಳು ತಮ್ಮ ಚಿತ್ರಗಳಿಗೆ ನಮ್ಮ ಕನ್ನಡ ಚಿತ್ರರ ನಟಿಯರನ್ನೇ ಉಪಯೋಗಿಸಿಕೊಳ್ಳುತ್ತಿರುವುದು ತುಂಬಾ ಖುಷಿಯ ವಿಚಾರ ಉತ್ತಮ ಬೆಳವಣಿಗೆ ಅಂತ ಹೇಳಬಹುದು ಕೇವಲ ನಮ್ಮ ನಟಿಯರು ಕನ್ನಡದಲ್ಲಿ ಮಾತ್ರ ಅಂತಾನೆ ಬೇರೆ ಇಂಡಸ್ಟ್ರಿಗಳಲ್ಲಿ ಕೂಡ ಇತ್ತೀಚಿನ ಕೆಲವು ವರ್ಷಗಳಲ್ಲಿ ಒಂದು ಒಳ್ಳೆಯ ವಿಷಯ

ಈ ಮೂರು ಪ್ರಕಾರದ ಆಹಾರ ತಿಂದರೆ ಕಡಿಮೆ ವಯಸ್ಸಿನಲ್ಲಿ ಮೃತ್ಯು..ಶ್ರೀ ಕೃಷ್ಣ ಹೇಳಿದ್ದಾರೆ ನೋಡಿ ಈ ಮಾತುಗಳು

ನಮ್ಮ ಕನ್ನಡ ಚಿತ್ರರಂಗದ ಟಾಪ್ ಟೆನ್ ಶ್ರೀಮಂತ ನಟಿಯರು ಯಾರು ಅನ್ನೋದ ಅನ್ನೋದನ್ನ ತಿಳಿಯೋಣ. ಟಾಪ್ ಟೆನ್ ದಲ್ಲಿ ಆಶಿಕಾ ರಂಗನಾಥ್ ಅವರು ಕಾಣಿಸಿಕೊಳ್ಳುತ್ತಾರೆ. ಯಾವುದೇ ಹೀರೋಗಳ ಜೊತೆಗೆ ನಟಿಸಿದೆ ಇದ್ದರೂ ಕೂಡ ಇವರು ಸ್ಯಾಂಡಲ್ವುಡ್ ನಲ್ಲಿ ತುಂಬಾ ಬೇಡಿಕೆಯ ನಟಿಯಾಗಿದ್ದಾರೆ. ರಾಂಬೊ 2 ಫಿಲಂ ಮೂಲಕ ತುಂಬಾ ಫೇಮಸ್ ಆಗ್ತಾರೆ.


ಕನ್ನಡದಿಂದ ತೆಲುಗು ಚಿತ್ರ ತೆಲುಗು ಚಿತ್ರರಂಗಕ್ಕೆ ಹಾರಿರುವ ನಟಿ ಆಶಿಕಾ ಅವರು ಸಿನಿಮಾ ರಂಗಕ್ಕೆ ಹಾರಿರುವ ಆಶಿಕ ಅಲ್ಲೂ ಕೂಡ ತಮ್ಮ ಚಾಪನ್ನ ಮೂಡಿಸಿದ್ದಾರೆ ಇವರು ಸೈಮ ಅವಾರ್ಡ್ ಕೂಡ ಪಡೆದಿದ್ದಾರೆ. ಇದು ಆಶಿಕಾ ರಂಗನಾಥ್ ಅವರ ಆಸ್ತಿಯ ವಿಚಾರಕ್ಕೆ ಬರೋದಾದ್ರೆ 20 ಕೋಟಿ ರೂಪಾಯಿಯ ಆಸು ಪಾಸಿನಲ್ಲಿ ಅವರ ಆಸ್ತಿ ಇದೆ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಇನ್ನು 9 ನೇ ಸ್ಥಾನದಲ್ಲಿ ನಟಿ ಅಮೂಲ್ಯ ಅವರು ಕಾಣಿಸಿಕೊಳ್ಳುತ್ತಾರೆ. ಕಡಿಮೆ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಅಂತ ಕೂಡ ಹೆಸರು ಅವರ ಮೇಲಿದೆ.. ಕನ್ನಡ ಚಿತ್ರರಂಗದ ಎಲ್ಲಾ ನಟರ ಜೊತೆಯು ಇವರು ಆಕ್ಟ್ ಮಾಡಿದ್ದಾರೆ. ಅತ್ಯಂತ ತಮ್ಮ ಕರಿಯರ್ ನಾ ಪೀಕ್ ಟೈಮಿನಲ್ಲಿ ಇವರು ಸಿನಿಮಾವನ್ನು ಬಿಟ್ಟು ಮದುವೆಯನ್ನು ಆದ ನಟಿ ಅಮೂಲ್ಯ ಅವರು. ಈಗಲೂ ಕೂಡ ಅವರು ಮತ್ತೆ ಫಿಲಂ ಇಂಡಸ್ಟ್ರಿಗೆ ಕಂಬ್ಯಾಕ್ ಮಾಡ್ತಾರೆ ಅಂತ ಇದ್ರೂ ಕೂಡ ಇನ್ನು ಆಫೀಸಿಯಲ್ ಆಗಿ ಅವರ ಕಡೆಯಿಂದ ಆತರ ನ್ಯೂಸ್ ಏನು ಬಂದಿಲ್ಲ.

ಸ್ನಾನ ಮಾಡುವಾಗ ನೀರಿಗೆ ಇವುಗಳನ್ನು ಬೆರೆಸಿ ಸ್ನಾನ ಮಾಡಿದರೆ ಶನಿದೋಷವೇ ಬಾರದು..

ಅವರ ಆಸ್ತಿ ವಿಚಾರಕ್ಕೆ ಬಂದರೆ ಅವರ ಹತ್ತಿರ ಇರುವುದು ಬುಲ್ಯ ಅವರ ಹೆಸರಿನಲ್ಲಿ 25 ಕೋಟಿ ಮೌಲ್ಯದ ಆಸ್ತಿ ಇದೆಯನ್ನು ಸುದ್ದಿ ಇದೆ ಒಂದು ಟೈಮಲ್ಲಿ ಕನ್ನಡ ಆಡಿಯನ್ಸ್ ಫೇವರೆಟ್ ಆಕ್ಟರ್ಸ್ ಆಗಿದ್ದ ನಟಿ ರಕ್ಷಿತಾ ಎಂಟನೇ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯು ನಟಿಸಿದ ರಕ್ಷಿತಾ ಅವರು ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ಗಳ ಜೊತೆಗೆ ಕೂಡ ಅವರು ನಾಯಕಿ ಕಾಣಿಸಿಕೊಂಡಿದ್ದರು ಕಾರ್ಯಕ್ರಮದಲ್ಲಿ ಕೂಡ ಈಗ ಟಿವಿಯಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಯಲ್ಲಿ ಜಡ್ಜ್ ಆಗಿಯೂ ಹಾಗೂ ಪ್ರೊಡ್ಯೂಸರ್ ಆಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಸಾಕಷ್ಟು ಚಲನಚಿತ್ರಗಳನ್ನ ಪ್ರೊಡ್ಯೂಸ್ ಮಾಡುತ್ತಿದ್ದಾರೆ ರಕ್ಷಿತಾ ಅವರು. ಇನ್ನು ಕಾಮಿಡಿ ಕಿಲಾಡಿಯನ್ನು ಕೂಡ ಜಡ್ಜ್ ಆಗಿದ್ದಾರೆ ರಕ್ಷಿತಾ ಅವರು ರಕ್ಷಿತಾ ಅವರ ಹತ್ತಿರ 30 ಕೋಟಿ ರೂಪಾಯಿ ಆಸ್ತಿ ಇದೆ ಇನ್ನು 7ನೇ ಸ್ಥಾನದಲ್ಲಿರುವ ಇತ್ತೀಚಿಗಷ್ಟೇ ಮದುವೆಯಾಗಿರುವ ವಸಿಷ್ಟ ಸಿಂಹವನ್ನು ಮದುವೆ ಆಗಿರುವ ನಟಿ ಹರಿಪ್ರಿಯ ಅವರು ಏಳನೇ ಸ್ಥಾನದಲ್ಲಿದ್ದಾರೆ.

ತುಪ್ಪದ ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಜೀವನದಲ್ಲಿ ಗೆಲುವು ನಿಮ್ಮದೇ..ಸಂಪತ್ತು ತುಂಬಿ ತುಳುಕುತ್ತದೆ..

ಕನ್ನಡದಲ್ಲಿ ದೊಡ್ಡ ಸೌಂಡ್ ಮಾಡಿದ ಚಿತ್ರ ಮಾಡಿದ್ದು ಉಗ್ರಂ ಸಿನಿಮಾದ ಮೂಲಕ ಮದುವೆಯಾದ ನಂತರವೂ ಕೂಡ ಸಿನಿಮಾರಂಗದಿಂದ ದೂರ ಉಳಿದರು ಕೂಡ ಹರಿಪ್ರಿಯಾ ಅವರು ಸೋಶಿಯಲ್ ಮೀಡಿಯಾದಲ್ಲಿ ಫೇಸ್ಬುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಯುಟ್ಯೂಬ್ ಚಾನೆಲ್ ಸೇರಿದಂತೆ ಎಲ್ಲಾ ಪ್ಲ್ಯಾಟ್ ಫಾರ್ಮ್ ಗಳಲ್ಲಿ ಕೂಡ ಫುಲ್ ಆಕ್ಟಿವ್ ಇದು ಇವರ ಆಸ್ತಿ ಬಗ್ಗೆ ಮಾತನಾಡುವುದಾದರೆ ಕೂಡ.. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">