ನೋಡೋಕೆ ರಗಡ್ ಆಗಿದ್ರು ಇವರ ಅಭಿನಯಕ್ಕೆ ಭಾರತವೇ ಫಿದಾ ಯಾರು ಈ ನಟ… ನನಗೆ ಅನ್ನಿಸಿದಾಗ ನನ್ನ ತಾಯಿಯನ್ನು ತಬ್ಬಿ ಕೊಳ್ಳುತ್ತೇನೆ ಮಾಧ್ಯಮಗಳಿಗೆ ದೃಶ್ಯ ಬೇಕು ಎನ್ನುವ ಕಾರಣಕ್ಕೆ ಮಾಡಲು ಸಾಧ್ಯವಿಲ್ಲ ಇದು ಟಿವಿ ಮಾಧ್ಯಮದ ಪತ್ರಕರ್ತ ಒಬ್ಬರು ನಿಮ್ಮ ತಾಯಿಯನ್ನು ತಬ್ಬಿ ಕೊಳ್ಳುವಂತೆ ಹೇಳಿದಾಗ ಮಲಯಾಳಂ ನ ನಟ ವಿನಾಯಕನ್ ಕೊಟ್ಟ.
ವಾಮಾಚಾರ ಆದವರಿಗೆ ಸರಳ ಪರಿಹಾರಗಳು..ಮನಸ್ಸು ದುರ್ಬಲವಾದಾಗ ಹೀಗೆ ಆಗುತ್ತೆ ನೋಡಿ
ಉತ್ತರವಾಗಿತ್ತು ಆತನದು ನೇರವಾದ ಮಾತು ಯಾರಿಗೂ ಅಂಜದೆ ಅಳುಕದೆ ಮುನ್ನಡೆಯುವ ವ್ಯಕ್ತಿತ್ವ ನೋಡಲು ವಿಲನಂತೆ ಕಂಡರು ಎಂಥವರನ್ನು ಕೂಡ ತನ್ನ ಅಭಿನಯದಿಂದಲೇ ನಗಿಸುವಂತಹ ವಿಚಿತ್ರ ಮಾನದಿಸಂ ಈ ನಟನದ್ದು ಇವತ್ತಿನ ಸಂಚಿಕೆಯಲ್ಲಿ ನಟ ವಿನಾಯಕ ಬಗ್ಗೆ ಒಂದಷ್ಟು ಆಸಕ್ತಿದಾಯಕ ವಿಚಾರಗಳನ್ನು ನೋಡೋಣ ಅದಕ್ಕೂ ಮುನ್ನ ಇವರೇ ವಿಲನ್ನಾಗಿ.
ನಟಿಸಿರುವ ಜೈಲರ್ ಸಿನಿಮಾದ ಬಗ್ಗೆ ತಿಳಿಯುವುದು ಸೂಕ್ತ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾ ತೆರೆಗೆ ಬಂದು ಎಲ್ಲಾ ಕಡೆ ವಿಜೃಂಭಣೆಯಿಂದ ಪ್ರಸಾರಗೊಳ್ಳುತ್ತಿದೆ ಪಕ್ಕ ಫ್ಯಾಮಿಲಿ ಓರಿಯೆಂಟೆ ಕಮರ್ಷಿಯಲ್ ಎಂಟರ್ಟೈನ್ಮೆಂಟ್ ಸಿನಿಮಾ ಪ್ರೇಕ್ಷಕರ ಮನಗೆದ್ದಿದೆ ಬೀಚ್ ಸಿನಿಮಾ ಮಾಡಿ ಸೋಲು ಕಂಡಿದಂತಹ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಬಾರಿ.
ರಜನಿಕಾಂತ್ ಅವರ ಇಮೇಜ್ಗೆ ತಕ್ಕ ಸಿನಿಮಾ ಮಾಡುವಲ್ಲಿ ಗೆದ್ದಿದ್ದಾರೆ ಎಲ್ಲಾ ಕಮರ್ಷಿಯಲ್ ಎಲಿಮೆಂಟ್ ಸೇರಿಸಿ ಒಂದು ಒಳ್ಳೆ ಸಿನಿಮಾ ವನ್ನ ಪ್ರೇಕ್ಷಕರಿಗೆ ಕೊಟ್ಟಿದ್ದಾರೆ ಕ್ಲಾಸ್ ಮಾಸ್ ಎಲ್ಲಾ ಆಡಿಯನ್ಸ್ಗು ಇಷ್ಟವಾಗುವಂತೆ ಸಿನಿಮಾ ಮೂಡಿ ಬಂದಿದೆ ಜೈಲರ್ ರಜನಿಕಾಂತ್ ಅವರ ಆರ್ಭಟವನ್ನು ಕಂಡು ಖುಷಿ ಪಟ್ಟ ಫ್ಯಾನ್ಸ್ ಕುಟುಂಬ ಸಮೇತ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದಾರೆ.
ಹಲವರ ಹೇಳಿಕೆಯ ಪ್ರಕಾರ ಇದು ಡೈರೆಕ್ಟರ್ ನೆಲ್ಸನ್ ಅವರಿಗೆ ಮತ್ತೆ ಮೊದಲಿನ ಕ್ರೆಸ್ ತಂದು ಕೊಡುವ ಸಿನಿಮಾವಾಗಲಿದೆ ಎಂದೆ ಇದರ ಪ್ರಶಂಸೆಗೆ ಕಾರಣ ಸಿನಿಮಾದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಎಂದರೆ ತಪ್ಪಾಗುವುದಿಲ್ಲ ವಿಶೇಷವಾಗಿ ಕನ್ನಡಿಗರಿಗೆ ಹೆಮ್ಮೆ ಎಂದರೆ ಈ ಸಿನಿಮಾದಲ್ಲಿ ನಮ್ಮ ಕರುನಾಡಿನ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ನಟಿಸಿದ್ದಾರೆ ಈ.
3 ರಿಂದ 5 ರ ಮಧ್ಯೆ ಎಚ್ಚರ ಆದರೆ ಸಿಗುತ್ತವೆ ಈ ಸಂಕೇತ.ಇದನ್ನ ತಿಳಿಯದೇ ಇರಬೇಡಿ
ಚಿತ್ರದಲ್ಲಿ ಮಾಫಿಯಾ ಡಾನ್ ಪಾತ್ರದಲ್ಲಿ ನಟ ಶಿವಣ್ಣ ಅಭಿನಯಿಸಿದ್ದಾರೆ ಪಾತ್ರಕ್ಕೆ ತಕ್ಕ ನಟನೆ ನೋಡುಗರ ಮೆಚ್ಚುಗೆಗಳುಹಿಸಿದೆ ಹೀಗೆ ರಮ್ಯಾ ಕೃಷ್ಣ ಮೋಹನ್ ಲಾಲ್ ಜಾಕಿ ಖಾನ್ ತಮನ್ನಾ ಪಾಟೀಲ್ ತೆಲುಗು ನಟ ಸುನಿಲ್ ಯೋಗಿ ಬಾಬು ಮುಂತಾದವರು ಈ ಚಿತ್ರಕ್ಕೆ ಬಲ ತುಂಬಿದ್ದಾರೆ ಜೈಲರ್ ಚಿತ್ರದ ಮತ್ತೊಂದು ಹೈಲೈಟ್ ಡೆಡ್ಲಿ ವಿಲನ್ ಆಗಿ ಅಬ್ಬರಿಸಿರುವ.
ಮಲಯಾಳಂ ನಟ ವಿನಾಯಕನ್ ಅಭಿನಯಕ್ಕೆ ಪ್ರೇಕ್ಷಕರಿಂದ ಚಪ್ಪಾಳೆಯ ಮಹಾಪೂರವೇ ಹರಿದು ಬರುತ್ತಿದೆ ಕೆಲವೊಮ್ಮೆ ಕಾಮಿಡಿ ಎನಿಸುವ ಮತ್ತೆ ಕೆಲವೊಮ್ಮೆ ಭಯ ಹುಟ್ಟಿಸುವ ಆತನ ಅಭಿನಯ ಪ್ರೇಕ್ಷಕರ ಮನಸ್ಸಿನಲ್ಲಿ ಹಾಗೆಯೇ ಉಳಿಯುತ್ತದೆ ಇದರ ಬಗ್ಗೆ ಇನ್ನಷ್ಟು ತಿಳಿಯುವ ಕುತೂಹಲ ಇದ್ದರೆ ಇಂದಿನ ಈ.
ವಿಡಿಯೋದಲ್ಲಿ ಈ ವಿನಾಯಕನ್ ಅವರ ಬಗ್ಗೆ ಮತ್ತಷ್ಟು
ಮಾಹಿತಿಯನ್ನು ತಿಳಿದುಕೊಳ್ಳೋಣ. ವಿನಾಯಕನ್ ಎಂದೆ ಕರೆಯಲ್ಪಡುವ ವಿನಾಯಕನ್ ಟಿಕೆ ಅವರು ಮೂಲತಹ ಮಲೆಯಾಳಿ, ಮಲಯಾಳಿ ಅಲ್ಲದೆ ತಮಿಳು ಹಿಂದಿ ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ ತಮ್ಮ ಅಮೋಘ.
ಅಭಿನಯದ ಜೊತೆಗೆ ತಾವು ಮಾಡಿಕೊಂಡಂತಹ ಕಂಟ್ರೋವರ್ಸಿಗಳ ಇಂದಲೂ ಕೂಡ ಅವರು ಪ್ರಚಾರ ಪಡೆದಿದ್ದಾರೆ ಇವರ ಮೊದಲ ಮಲೆಯಾಳಂ ಚಿತ್ರ ಮೋಹನ್ ಲಾಲ್ ಅವರ ಜೊತೆಗಿನ ಚಿತ್ರ ಮಾಂತ್ರಿಕ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.