ಕುಬೇರ ಕುಂಕುಮ ವಿದ್ಯೆ ಹಣ ಸಕ್ಸಸ್ 100% ಬರುತ್ತೆ.. ಹೇಗೆ ತಯಾರು ಮಾಡ್ಕೊಬೇಕು ಹೇಗೆ ಧರಿಸಬೇಕು ನೋಡಿ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಕುಬೇರ ಕುಂಕುಮ ವಿದ್ಯೆ 100% ಹಣವು ಸಕ್ಸಸ್ ಆಗುತ್ತದೆ. ನಾನು ನಿಮಗೆ ಹೇಗೆ ಹಣ ಗಳಿಸುವುದು ಅಂತ ಹೇಳ್ತಾ ಹೋಗ್ತೀನಿ ಯಾರು ಕೂಡ ನಿಮಗೆ ಸರಿಯಾಗಿ ಹೇಳಿಕೊಟ್ಟಿರಲ್ಲ ನಾನು ಕಡಿಮೆ ಖರ್ಚಿನಲ್ಲಿ ಹೇಗೆ ನಿಮಗೆ ಹಣವನ್ನ ಉಳಿಸುವುದಿರಬಹುದು ಯಾವುದೇ ಕೆಲಸ ಮಾಡ್ತಾ ಇರಬಹುದು ಹಣ ಗಳಿಸದಿರಬೌದು ಹಣದ ಉಳಿತಾಯೀರ್ಬೋದು ಅಥವಾ ಯಾವುದೇ ಕೆಲಸ ಮಾಡ್ತಾ ಇರಬಹುದು ನಾನು ನಿಮಗೆ ಸರಳವಾಗಿ ಹೇಳ್ತಾ ಹೋಗ್ತೀನಿ. ಎಂದು ಕವಿತಾ ಗೋಪಿನಾಥ ಇದರಲ್ಲಿ ಹಣವನ್ನು ಮಾಡುವುದು ಹೇಗೆ ಅಂತ ಹೇಳ್ತಿದ್ದಾರೆ.

ಕನ್ನಡ ಮಾತನಾಡಲು ಓದಲು ಬಂದರೆ ಸಾಕು 29 ಸಾವಿರ ಸಂಬಳ ಸರ್ಕಾರಿ ಕೆಲಸ ಈಗಲೇ ಅರ್ಜಿ ಸಲ್ಲಿಸಿ

ಒಂದು ಆಸ್ಟ್ರೋಲಜಿಗೆ ಸಂಬಂಧಪಟ್ಟದ್ದು ಅಥವಾ ನ್ಯೂಮರಾಲಜಿಗೆ ಸಂಬಂಧಪಟ್ಟೀರ್ಬೋದು ಹೀಗೆ ಹೊಸ ಹೊಸದನ್ನ ನಾನು ಮಾಡ್ತಾನೆ ಇರ್ತೀನಿ. ನಾನು ಮಾಡೋದು ಎಲ್ಲದು ವಿಡಿಯೋಗಳು ಡಿಫ್ರೆಂಟ್ ಸಬ್ಜೆಕ್ಟ್ ಆಗಿರುತ್ತೆ ಯಾರು ಸಹ ನಿಮಗೆ ಇದರ ಬಗ್ಗೆ ಸರಿಯಾಗಿ ಮಾಹಿತಿಯನ್ನು ಕೊಟ್ಟಿರಲ್ಲ ಯಾರು ಸಹ ಕಡಿಮೆ ಖರ್ಚಿನಲ್ಲಿ ಈ ತರ ಮಾಡಿ ಆತರ ಮಾಡಿ ಅಂತ ಹೇಳೋದೇ ಇಲ್ಲ. ಎಲ್ಲರೂ ನಿಮಗೆ ಹೆಚ್ಚಿಗೆ ಖರ್ಚಿನಲ್ಲಿ ಅದು ಮಾಡಿ ಇದು ಮಾಡಿ ಅದು ತಗೊಂಡು ಬನ್ನಿ ಇದು ತಗೊಂಡು ಬನ್ನಿ ಅಂತ ಹೇಳ್ತಾ ಇರ್ತಾರೆ ನಾನು ನಿಮಗೆ ಕಡಿವೆ ಖರ್ಚಿನಲ್ಲಿ ಹೇಗೆ ಹಣವನ್ನ ಗಳಿಸುವುದು ಅಂತ ಹೇಳಿ ಕೊಡ್ತೀನಿ ಅಂತ ಕವಿತಾ ಗೋಪಿನಾಥ್ ಅವರು ಹೇಳಿದ್ದಾರೆ.

ಆದರೆ ಈಗ ಹೇಳುವ ವಿಷಯವನ್ನ ಯಾರು ಹೇಳಲಿಲ್ಲ ಅಂದುಕೊಳ್ತೀನಿ ಆಕ್ಚುಲಿ ಏನಂದರೆ ನಾನು ಮಾಡುವಾಗಲೇ ತುಂಬಾ ಟೈಮ್ ಆಗಿತ್ತು ನಾನು ರಿಸರ್ಚ್ ಮಾಡ್ವಾಗಲೇ ತುಂಬಾ ಟೈಮ್ ಆಗಿತ್ತು ಆದರೆ ಈಗ ಅದನ್ನ ಖಂಡಿತವಾಗಲೂ ಯಾರು ಹೇಳಿರಲ್ಲ ಅಂತ ಅನ್ಕೊಳ್ತೀನಿ ಅಂತ ಹೇಳಿದ್ದಾರೆ. ಅದೇನು ಅಂದ್ರೆ ಇದು ಕುಬೇರ ಕುಂಕುಮದ ಬಗ್ಗೆ ನೀವು ಹೆಸರು ಸಹ ಕೇಳಿರಲ್ಲ ಅನ್ಸುತ್ತೆ ಕುಬೇರರ ಬಗ್ಗೆ ಎಷ್ಟೋ ಜನಕ್ಕೆ ಗೊತ್ತಿರುತ್ತೆ ಆದ್ರೆ ಕುಂಕುಮದ್ ಬಗ್ಗೆ ಗೊತ್ತಿರಲ್ಲ ಕುಬೇರ ಕುಂಕುಮದ್ ಬಗ್ಗೆ ಗೊತ್ತಿರಲ್ಲ.

ಸಮುದ್ರದ ಮಧ್ಯೆ ಇರುವ ಈ ಲೈನನ್ನು ದಾಟಲು ಏಕೆ ಸಾಧ್ಯವಿಲ್ಲ ..ಬಾಲಿ ಹಾಗೂ ಲಂಬ್ಯಾಕ್ ನಲ್ಲಿ ಏನಿದೆ ನೋಡಿ

ಎಲ್ಲರೂ ಕೇಳ್ತಿರ್ತಾರೆ ಮಕ್ಕಳೇ ಎಜುಕೇಶನ್ ಇರಬಹುದು ಅಥವಾ ಅವರದಕ್ಕೆ ಉದ್ಯೋಗ ಇರಬಹುದು ಹಣವನ್ನು ಉಳಿಸಿರಬಹುದು ಸಾಲವನ್ನ ಮಾಡಿದ್ದಿರ್ಬಹುದು, ಸಾಲವನ್ನ ಹಿಂತಿರುಗಿಸುವುದು ಏನೇ ಇರಬಹುದು ಹೀಗೆ ಎಲ್ಲರೂ ಅನೇಕ ವಿಚಾರಗಳಿಗೆ ಕೇಳ್ತಾ ಇರ್ತಾರೆ. ತುಂಬಾ ಜನ ಕೇಳ್ತಾರೆ ಮಕ್ಕಳು ಎಜುಕೇಶನ್ ಬಗ್ಗೆ ಏನ್ ಮಾಡಬೇಕು ಮಕ್ಕಳು ಚೆನ್ನಾಗಿ ಓದ್ತಾರೆ ಆದ್ರೆ ಕಾನ್ಸನ್ಟ್ರೇಷನ್ ಇಟ್ಟು ಓದಲ್ಲ ಮಕ್ಕಳ ಎಜುಕೇಶನನ್ನ ಹೇಗ್ ಮಾಡೋದು ಚೆನ್ನಾಗಿ ಓದಬೇಕು ಅಂದರೆ ಹೇಗೆ ಮಾಡೋದು ಅಂತ ತುಂಬಾ ಜನ ಕೇಳ್ತಾ ಇರ್ತಾರೆ.

ಕೆಲವರು ಕೇಳ್ತಿರ್ತಾರೆ ದುಡ್ಡು ಕೈಯಲ್ಲೇ ನಿಲ್ವಲ್ಲ ಎಷ್ಟೇ ಹಣ ದುಡಿದರು ಕೂಡ ದುಡ್ಡು ಕೈಯಲ್ಲಿ ನಿಲ್ತಾ ಇಲ್ಲ ಸುಮ್ನೆ ವೇಸ್ಟ್ ಆಗಿ ಹೋಗುತ್ತೆ ಅಂತ ಕೆಲವರು ತುಂಬಾ ಜನ ಹೇಳ್ತಾರೆ. ಸುಮ್ನೆ ದುಡ್ಡು ಖರ್ಚಾಗ್ತಿದೆ ಅದಕ್ಕೆ ಇದಕ್ಕೆ ಅಂತ ಎಲ್ಲರೂ ತುಂಬಾ ಕೇಳ್ತಿದ್ದಾರೆ. ಇದು ಈ ರೆಮೆಡಿ ನೋಡಿ ಒಂದೇ ಕಲ್ಲಲ್ಲಿ ಎರಡು ಹ**** ಅನ್ನೋದು ಎಲ್ಲದಕ್ಕೂ ಇದು ಪರಿಹಾರ ಆಗುತ್ತೆ.

ತುಪ್ಪದ ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಜೀವನದಲ್ಲಿ ಗೆಲುವು ನಿಮ್ಮದೇ..ಸಂಪತ್ತು ತುಂಬಿ ತುಳುಕುತ್ತದೆ..

ಎಲ್ಲಾ ಪರಿಹಾರಗಳು ಒಂದರಲ್ಲೇ ಆಗುತ್ತೆ ಇದು ಈ ಕುಬೇರ ಕುಂಕುಮ ಅಂತ ಏನಿದೆ ಇದು ಎಲ್ಲದಕ್ಕೂ ಇರುವ ಒಂದೇ ಪರಿಹಾರ. ಇದನ್ನ ನೀವು ಮಾಡ್ತಾ ಹೋದ್ರೆ ಖಂಡಿತ ವಾಗಲು ಸಕ್ಸಸ್ಅನ್ನ ಕಾಣುತ್ತೀರಾ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *