ರಜನಿಕಾಂತ್ ರನ್ನು ಮನೆ ಗೇಟ್ ಬಳಿ ನಿಲ್ಲಿಸಿ ಅವಮಾನ ಮಾಡಿದ್ದ ಜಯಲಲಿತಾಗೆ ನಡು ರೋಡಿನಲ್ಲಿ ಮಾಡಿದ್ದೇನು ಗೊತ್ತಾ ? - Karnataka's Best News Portal

ರಜನಿಕಾಂತ್ ರನ್ನು ಮನೆ ಗೇಟ್ ಬಳಿ ನಿಲ್ಲಿಸಿ ಅವಮಾನ ಮಾಡಿದ್ದ ಜಯಲಲಿತಾಗೆ ನಡು ರೋಡಿನಲ್ಲಿ ಮಾಡಿದ್ದೇನು ಗೊತ್ತಾ ?

ರಜನಿಕಾಂತ್ ಅವರನ್ನು ಮನೆಗೆ ಎದುರುಗಡೆ ನಿಲ್ಲಿಸಿ ಅವಮಾನ ಮಾಡಿದ ಜಯಲಲಿತಾಗೆ ರಜನಿಕಾಂತ್ ನಡು ರೋಡಿನಲ್ಲಿ ಮಾಡಿದ್ದೇನು ಗೊತ್ತಾ?? ತಿಳಿಯೋಣ ಬನ್ನಿ. ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಜೈಲಲಿತಾ ಅವರ ಮಧ್ಯೆ ಮನಸ್ತಾಪವಿದ್ದು ಎಲ್ಲರಿಗೂ ಗೊತ್ತಿದೆ. ಸ್ವಲ್ಪ ದಿನಗಳ ಕಾಲ ಇವರಿಬ್ಬರ ಮಧ್ಯೆ ಒಂದು ಮನಸ್ತಾಪವಿತ್ತು. ಇವರು ಒಂದು ಸ್ವಲ್ಪ ವರ್ಷಗಳ ಕಾಲ ಅಕ್ಕ ಪಕ್ಕ ಮನೆಗಳಲ್ಲಿ ಇದ್ರು. ಮುಖ್ಯಮಂತ್ರಿ ಆಗುವ ಮೊದಲು ಜಯಲಲಿತ ಅವರು ಸಿನಿಮಾದಲ್ಲಿ ಸಕ್ರಿಯವಾಗಿ ಅಭಿನಯಿಸಿದ್ದರು.

ಇದರಲ್ಲಿ ಒಂದು ಹೂವನ್ನು ಆರಿಸಿ ಹಾಗೂ ನಿಮ್ಮ ಮೇಲೆ ಯಾವ ದೇವರ ಆಶಿರ್ವಾದ ಇದೆ ಎಂದು ತಿಳಿಯಿರಿ…

ಜಯಲಲಿತಾ ಅವರು ರಜನಿಕಾಂತ್ ಅವರಿಗಿಂತ ಸೀನಿಯರ್ ಆಗಿದ್ದವರು ಜೈಲಲಿತ ಅವರು ಒಳ್ಳೆಯ ಕಲರಂಗದಲ್ಲಿ ಮಿಂಚುತ್ತಿರುವಾಗಲೇ ಅದ್ಭುತ ನಟರಾಗಿ ಹೊರಹೊಮ್ಮಿದ್ದ ರಜನಿಕಾಂತ್ ಅವರು. ರಜನಿಕಾಂತ್ ಅವರದ್ದು ಅತ್ಯಂತ ಸ್ನೇಹಮಯ ಈ ವ್ಯಕ್ತಿತ್ವವಾಗಿದೆ.. ರಜನಿಕಾಂತ್ ಅವರು ಸ್ನೇಹಕ್ಕಾಗಿ ಏನನ್ನು ಸಹ ಮಾಡಬಲ್ಲರು. ಇವರ ಮಧ್ಯೆ ನಡೆದಿದ್ದು ಅದೇ ಆಗಿದೆ.

ರಜನಿಕಾಂತ್ ಅವರ ಆಪ್ತರ ಮಗ ಒಂದು ಸಿನಿಮಾ ಮಾಡಬೇಕು ಅಂತ ಅಂದಾಗ ಇವರು ಜೈ ಲಲಿತ ಅವರ ಬಳಿ ಹೋಗ್ತಾರೆ. ಈ ಜೈಲ್ ಲಲಿತಾ ಅವರಿಗೆ ಬೇಂಸಿಂಗ್ ಅವರು ತಂದೆ ಇದ್ದ ಹಾಗೆ ಇದ್ದರು ಅವರು ಜಯಲಲಿತಾ ಅವರ ಕರಿಯರ್ ಬೆಳೆಯಲು ತುಂಬಾ ಸಹಾಯ ಮಾಡಿದ್ದಾರೆ. ಅವರು ಜಯಲಲಿತಾ ಅವರ ಸಿನಿಮಾದ ಕಥೆಯನ್ನು ಹೇಳಿ ಆಮೇಲೆ ಜೈಲಲಿತಾ ಅವರು ಅವರ ಹತ್ತಿರ ಹೀರೋ ಯಾರು ಅಂತ ಕೇಳಿದಾಗ ಅವರು ರಜನಿಕಾಂತ್ ಅವರ ಹೆಸರನ್ನು ಹೇಳಿದರು.

See also  ಅಭಿಗ್ಯಾ ಆನಂದ್ ಈ ಪುಟ್ಟ ಬಾಲಕನ ಹಿಂದಿರುವ ಶಕ್ತಿ ಕೇಳಿದರೆ ತಲೆ ತಿರುಗುತ್ತೆ..ಇವರು ಹೇಳಿದ್ದೆಲ್ಲಾ ಹೇಗೆ ನಿಜ ಆಗ್ತಿದೆ ನೋಡಿ

ಆಗಿಂದು ರಜನಿಕಾಂತ್ ಅವರು ಹೊಸ ರಂಗದವರಾಗಿದ್ದರಿಂದ ಅಷ್ಟೇನೂ ನಿಮ್ಮ ಎತ್ತರಕ್ಕೆ ಬೀರಲಿಲ್ಲ ಆದರೂ ಸಹ ಜೈಲಲ್ಲಿ ತವರು ಅವರ ಪ್ರೊಡ್ಯೂಸರ್ ಮಾತಿಗೆ ಭೀಮಸಿಂಗ್ ಮಾತಿಗೆ ಒಪ್ಪಿ ಇವರನ್ನ ಹೀರೋ ಆಗಿ ಒಪ್ಪಿ ಸ್ವೀಕರಿಸಿದ್ದರು. ಇತ್ತ ರಜನಿಕಾಂತ್ ಅವರು ಕೂಡ ಜಯ ಲಲಿತ ಅವರೊಂದಿಗೆ ಸಿನಿಮಾ ಮಾಡಿದರೆ ತನ್ನ ಕರಿಯರ್ ಬೆಳೆಯುತ್ತೆ ಅಂತ ನಿರೀಕ್ಷಿಸಿದ್ದರು. ಆದರೆ ಜಯ ಅವರ ಗೆಳತಿ ಈ ವಿಷಯ ಗೊತ್ತಾದಾಗ ಜಯವರಿಗೆ ಒತ್ತಾಯ ಮಾಡಿದ್ದರು ತಮ್ಮ ಪತಿಯಾದಂತಹ ಶರತ್ ಬಾಬುವನ್ನ ಆರಿಸಿಕೊಳ್ಳಿ ಅಂತ ಒತ್ತಾಯ ಮಾಡಿದ್ದರು.

ಸಮಾಜದ ಪೋಷಣೆ ಅಸಾಯಕತೆ ಬಡತನ ವಿಧಿಯಾಟಕ್ಕೆ ಹೆಣ್ಣು ಮಕ್ಕಳು ವೇಶ್ಯೆ ಆದ ಕಥೆ

ಶರತ್ ಬಾಬು ಅವರು ಕೂಡ ಅವಾಗಷ್ಟೇ ಹೆಸರು ಬರುತ್ತಿರುವ ಹೊಸ ನಟ. ಆದರೆ ನಾವಿಬ್ಬರು ಮದುವೆ ಆಗಿದ್ದೇವೆ ಅವರು ಈ ಸಿನಿಮಾದಲ್ಲಿ ನಟಿಸಿದರೆ ಅವರ ಹೆಸರು ಕೂಡ ಉಜ್ವಲವಾಗುತ್ತೆ ಅಂತ ಜಯ ಅವರಲ್ಲಿ ವಿನಂತಿಸಿಕೊಂಡಿದ್ದರು ರಮಾ ಅವರು. ಆಗ ಜೈಲಲಿತಾ ಅವರು ನಿರ್ಮಾಪಕರಿಗೆ ಫೋನ್ ಮಾಡಿ ಶರತ್ ಬಾಬುವನ್ನ ಈ ಹೀರೋ ಹೋಗಿ ತಗೊಳ್ಳಿ ಅಂತ ಹೇಳ್ತಾರೆ ರಜನಿಕಾಂತ್ ಅವರನ್ನ ತೆಗೆದುಹಾಕಿ ಅಂತ ಹೇಳುತ್ತಾರೆ.

ರಜನಿಕಾಂತ್ ಅವರನ್ನ ತೆಗೆದು ಶರತ್ ಬಾಬು ಅವರಿಗೆ ಚಾನ್ಸ್ ಸಿಗೋ ತರ ಮಾಡ್ತಾರೆ ಇದರಿಂದ ರಜನಿಕಾಂತವರಿಗೆ ತುಂಬಾ ಬೇಜಾರಾಗುತ್ತೆ. ಸಿನಿಮಾದಲ್ಲಿ ಇಂತಹ ರಾಜಕೀಯಗಳು ಕೂಡ ನಡಿತವ ಅನ್ನೋದಕ್ಕೆ ರಜನಿಕಾಂತ್ ಅವರೇ ಸಾಕ್ಷಿಯಾಗಿದ್ರು. ರಜನಿಕಾಂತ್ ಅವರಿಗೆ ತುಂಬಾ ಬೇಜಾರಾಗುತ್ತೆ. ಜಯ ಅವರು ಏಕೆ ಹೀಗೆ ಮಾಡಿದರು ಅಂತ ಕೇಳುವುದಕ್ಕೆ ಜಯ ಅವರ ಮನೆತನಕ ರಜನಿಕಾಂತ್ ಅವರು ಹೋಗಿದ್ದರು. ಆದರೆ ಜಯಲಲಿತಾ ಅವರು ಅವರನ್ನ ರಜನಿಕಾಂತ್ ಅವರನ್ನ ಗೇಟ್ ಬಳಿಯೇ ನಿಲ್ಲಿಸಿದ್ದರು. ತಾನು ಮನೆಯಲ್ಲಿದ್ದರೂ ಕೂಡ ಜಯ ಅವರು ಮನೆಯಲ್ಲಿ ಇಲ್ಲ ಅಂತ ಅಳುಗಳ ಹತ್ತಿರ ಹೇಳಿ ಕಳಿಸಿದ್ದರು. ಕೊನೆ ಪಕ್ಷ ರಜನಿಕಾಂತ್ ಅವರನ್ನ ಮನೆ ಒಳಗೂ ಕೂಡ ಕರೆಯಲಿಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನ ವೀಕ್ಷಿಸಿ.

See also  ಸೋನಿಯಾ ದುಡ್ಡಿನ ಕೋಟೆ..ಒಳಗೆ ಏನೇನಿದೆ ಗೊತ್ತಾ ? ಎಷ್ಟು ಓದಿದ್ದಾರೆ ? ಏನು ಓದಿದ್ದಾರೆ..ಎಲ್ಲಿಂದ ಹಣ ಬರುತ್ತೆcrossorigin="anonymous">