ನೋಡಿ ಸ್ನೇಹಿತರೆ ಇವತ್ತು ಈಗ ಶ್ರಾವಣ ಮಾಸ ಶ್ರಾವಣ ಮಾಸದಲ್ಲಿ ರಾಯರ ಪೂಜೆಯನ್ನ ಹೇಗೆ ಮಾಡಬೇಕು ಅನ್ನೋದನ್ನ ನಿಮಗೆ ಇವತ್ತು ತಿಳಿಸಿಕೊಡುತ್ತೇನೆ. ಶ್ರಾವಣ ಮಾಸದಲ್ಲಿ ವಿಶೇಷ ರಾಯರ ಪೂಜೆ ನಾ ಹೇಗೆ ಮಾಡೋದು ಅಂತ ತಿಳಿದುಕೊಳ್ಳೋಣ. ನೋಡಿ ಸ್ನೇಹಿತರೆ ಪ್ರತಿಯೊಬ್ಬರಿಗೂ ಗುರುವಿನ ಆಶೀರ್ವಾದ ಅನ್ನೋದು ಬೇಕೇ ಬೇಕು. ಜೀವನದಲ್ಲಿ ಗುರುವಿನ ಆಶೀರ್ವಾದ ಒಂದಿದ್ದರೆ ಜೀವನದಲ್ಲಿ ಏನನ್ನಾದರೂ ಕೂಡ ಸಾಧಿಸಬಹುದು ಆರೋಗ್ಯ ಐಶ್ವರ್ಯ ಹಾಗೆ ಆಯುಷ್ಯವನ್ನು ಕೊಡೋನೆ ಗುರು. ಜಾತಕದಲ್ಲಿ ಗುರು ಗ್ರಹವು ಪ್ರಬಂಧ ವಾಗಿದ್ದರೆ ತುಂಬಾ ಜೀವನ ಚೆನ್ನಾಗಿರುತ್ತೆ ಆದ್ದರಿಂದ ನಾವು ಗುರುವನ್ನು ಪ್ರಬಲ ಮಾಡಿಕೊಳ್ಳಬೇಕು ಗುರುವನ್ನ ಪ್ರಬಲ ಮಾಡಿಕೊಳ್ಳಬೇಕೆಂದರೆ ಗುರುವನ್ನ ಆರಾಧಿಸಬೇಕು.
ನಿಮಗೆ ಗುರು ಎಷ್ಟು ಮುಖ್ಯ ಅಂತ ಒಂದು ಕಥೆಯನ್ನ ಹೇಳಿ ಕಥೆ ರೂಪದಲ್ಲಿ ನಿಮಗೆ ಒಂದು ಉದಾಹರಣೆಯನ್ನು ಕೊಟ್ಟು ಗುರುವಿನ ಮಹತ್ವವನ್ನ ತಿಳಿಸಿಕೊಡುತ್ತೇನೆ ಸ್ನೇಹಿತರೆ ಇದನ್ನ ನೀವು ಪೂರ್ತಿಯಾಗಿ ಓದಿ ಕೆಳಗಡೆ ಕೊಟ್ಟಿರುವ ವಿಡಿಯೋವನ್ನು ನೋಡಿ. ನೋಡಿ ನಿಮಗೆ ಕಥೆಯನ್ನು ಹೇಳ್ತೀನಿ.
ಹಿಂದೆ ಒಬ್ಬ ವೆಂಕಣ್ಣ ಅನ್ನೋ ಒಬ್ಬನಿದ್ದ. ಅವನಿಗೆ ತಂದೆ ತಾಯಿ ಯಾರು ಕೂಡ ಇರಲಿಲ್ಲ. ನೋಡಿ ಸ್ನೇಹಿತರೆ ಒಬ್ಬನಿಗೆ ತಂದೆ ತಾಯಿ ನಿಜವಾಗ್ಲೂ ಇರಬೇಕು. ಆ ವೆಂಕಣ್ಣ ಅನ್ನೋವ್ನು ಸ್ವಲ್ಪ ಹುಚ್ಚರ ಹಾಗೆ ಇದ್ದ. ಯಾಕೆಂದ್ರೆ ಅವನಿಗೆ ತಂದೆ ತಾಯಿ ಇರಲಿಲ್ಲ. ನೋಡಿ ಸ್ನೇಹಿತರೇ ಒಬ್ಬರಿಗೆ ತಂದೆ ತಾಯಿ ಇಲ್ಲ ಎಂದರೆ ಆ ಮನುಷ್ಯನ ಕಥೆ ಅಷ್ಟೇ ತಂದೆ ತಾಯಿ ಬೇಕೇ ಬೇಕು ಒಳ್ಳೆಯ ಸಂಸ್ಕಾರವನ್ನ ಕಲಿಸಲು ತಂದೆ ತಾಯಿ ಬೇಕೆ ಬೇಕು ತಂದೆ ತಾಯಿ ಇಲ್ಲದವರ ಬಾಳು ಯಾವ ರೀತಿ ಆಗುತ್ತದೆ ಅಂತ ಹೇಳಿದಕ್ಕೆ ಆಗುವುದಿಲ್ಲ ಏಕೆಂದರೆ ಅವನಿಗೆ ತಂದೆ ತಾಯಿ ಇರಲಿಲ್ಲ.
ಅವನಿಗೆ ಅಲ್ಲಿಯಲ್ಲಿ ಊರಿನವರು ಊಟ ಹಾಕುತ್ತಿದ್ದರು. ಆದರೆ ಊಟಕ್ಕೆ ಹೋಗೋ ಮೊದಲು ಅವನಿಗೆ ಒಂದು ಶರತ್ ಅನ್ನ ಹಾಕ್ತಿದ್ರು ನಮ್ಮನೆಯ ದನ ಕಾದರೆ ಮಾತ್ರ ನಿನಗೆ ಊಟ ಹಾಕುತ್ತೇನೆ ಅಂತ ಹೇಳುತ್ತಿದ್ದರು ಆಗ ಅವನು ಅಲ್ಲಿ ಅವರ ಮನೆಯ ದನ ಕಾಯುತ್ತಿದ್ದ ಯಾರ ಮನೆಯ ಧನ ಕಾಯುತ್ತಿದ್ದೇನೋ ಅವನಿಗೆ ಅವರ ಮನೆಯವರು ಊಟ ಹಾಕುತ್ತಿದ್ದರು ಇತರ ಪರಿಸ್ಥಿತಿ ಆ ವ್ಯಂಕ್ ಅಣ್ಣನದು ಆಗಿತ್ತು.
ಮೈಸೂರು ಅರಮನೆಯ ಸುರಂಗದ ರಹಸ್ಯ ಅರಮನೆ ಕಟ್ಟುವಾಗ ಎಂತಾ ಅನಾಹುತ ನಡೆದಿತ್ತು ಗೊತ್ತಾ ?
ಒಂದು ದಿನ ಕಾಯ್ತಾ ಹೋಗುವಾಗ ಎದುರಿಗೆ ಗುರುಗಳು ಬರ್ತಾರೆ ಆವಾಗ ಅವನು ಹಾಗೆ ಹೋಗುತ್ತಿದ್ದ ವೆಂಕಟನು ಹಾಗೆ ಹೋಗುತ್ತಿದ್ದ ಆ ಕಡೆ ಈ ಕಡೆ ತುಂಬಾ ಹುಡುಗರಿದ್ದರು. ಆದರೂ ಕೂಡ ಗುರುಗಳ ದೃಷ್ಟಿ ವೆಂಕಟನ ಮೇಲೆ ಬೀಳುತ್ತದೆ. ಆಗ ವೆಂಕಣ್ಣನ ಹೋಗಿ ಗುರುಗಳ ಪಾದಕ್ಕೆ ಹೀಗೆ ಅಡ್ಡ ಬಿದ್ಬಿಡ್ತಾನೆ. ಗುರುಗಳಿಗೆ ಇವನ ವಿಷಯವೆಲ್ಲ ಅರ್ಥವಾಗುತ್ತದೆ ಏಕೆಂದರೆ ಗುರುಗಳು ತುಂಬಾ ಜ್ಞಾನವಂತರು ಅವರಿಗೆ ಇಡೀ ಜಗತ್ತೇ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ ಈ ವೆಂಕಣ್ಣನ ಎಲ್ಲಾ ಬಯೋಡೇಟಾ ವನ್ನು ಗುರುಗಳು ಅರ್ಥ ಮಾಡ್ಕೊಂಡ್ಬಿಡ್ತಾರೆ.
ಜಾತಕದ ಮೇಲೆ ಚಂದ್ರನ ಪ್ರಭಾವ ಈ ಮೂರು ರಾಶಿಗಳು ಬಾರಿ ಎಚ್ಚರವಾಗಿರಲೆಬೇಕು
ಆಗ ಗುರುಗಳು ಅವನಿಗೆ ಹೇಳುತ್ತಾರೆ ನಿನ್ನ ಮುಂದಿನ ಭವಿಷ್ಯ ತುಂಬಾ ಒಳ್ಳೆಯದಾಗುತ್ತದೆ ನಿನಗೆ ಕಷ್ಟ ಬಂದಾಗ ನನ್ನ ಸ್ಮರಣ ಮಾಡು ನಾನು ನಿನಗೆ ಸಹಾಯ ಮಾಡುತ್ತೇನೆ ನಿನ್ನ ಮುಂದಿನ ಭವಿಷ್ಯ ಉಚ್ಚರವಾಗುತ್ತದೆ ಅಂತ ಹೇಳುತ್ತಾರೆ ಗುರುಗಳು ಅವನ ಹತ್ತಿರ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.