ಆಗಸ್ಟ್ 18 ಮನೆ ಇಂದ ಹೊರಗೆ ಬರುವ ಮುನ್ನ ಈ ವಿಡಿಯೋ ನೋಡಿ… ಆಗಸ್ಟ್ 18ಕ್ಕೆ ಜೀರೋ ಶ್ಯಾಡೋ ಡೇ, ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಸೂರ್ಯ ನೆತ್ತಿ ಮೇಲೆ ಬರುತ್ತಾನೆ ಎಂದು ಹೇಳುತ್ತೇವೆ ಆಗಸ್ಟ್ 18 2023 ಇದು ಖಗೋಳದ ಅಚ್ಚರಿ ಬೆಂಗಳೂರಿನ ಜನಕ್ಕೆ ಅಚ್ಚರಿ ಕಾದಿದೆ ಬೆಂಗಳೂರು ಜೀರೋ ಶ್ಯಾಡೋ ಡೇ ಅನ್ನು ಅನುಭವಿಸಲಿದ್ದಾರೆ.
ನಾವು ಹೆತ್ತ ಮಕ್ಕಳಿಂದಲೇ ನಮಗೆ ನೋವೇಕೆ..ಯಾವ ಋಣಾನು ಸಂಬಂಧದಿಂದ ನಮಗೆ ಮಕ್ಕಳು ಜನಿಸುತ್ತಾರೆ ಗೊತ್ತಾ ?
ಆಗಸ್ಟ್ 18 ಮನುಷ್ಯನ ಮೇಲೆ ದುಷ್ಪರಿಣಾಮ ಬೀರುವಂತಹ ದಿನ ನಿಮ್ಮ ನೆರಳು ಕೂಡ ನಿಮಗೆ ಕಾಣಿಸುವುದಿಲ್ಲ ಅರ್ಥಾತ್ ನಿಮ್ಮ ನೆರಳೆ ಭೂಮಿಯ ಮೇಲೆ ಸ್ಪರ್ಶಿಸದ ದಿನ ಅದು ಅಸಲಿಗೆ ಶಾಡೋ ಬೀಳುವುದು ಇಲ್ಲವಾ ಈ ಗ್ರಹಣ ಆಗುವಾಗ ಸಂಭವಿಸುವ ಮನುಷ್ಯನ ಮೇಲೆ ದುಷ್ಪರಿಣಾಮಗಳು ಅದೇ ರೀತಿ ಸಂಭವಿಸುತ್ತದೆ ಎಂದು ಹೇಳಿ ನನಗೆ ಗುರೂಜಿ ಹೇಳುತ್ತಿದ್ದರು.
ನೀನು ಅವತ್ತು 11:00 ಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಮನೆಯಿಂದ ಹೊರಗೆ ಬರಬಾರದು ಈ ದಿನದಂದು ಹೊರಗೆ ಕಾಲಿಟ್ಟರೆ ಅನಾಹುತ ಆಗುತ್ತದೆ ಇಂತಿಂಥ ರಾಶಿಗಳಿಗೆ ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎಂದು ಸಾಕಷ್ಟು ಜನ ಈಗಾಗಲೇ ಭಯ ಬಿತ್ತನೆ ಮಾಡಲು ಪ್ರಾರಂಭಿಸಿದ್ದಾರೆ ಅತ್ಯಂತ ಕೆಟ್ಟ ದಿನ ಎಂದು ಹೇಳಿದರು ಸಹ ನನಗೆ ಭಯವಾಗಿದೆ ಯಾಕೆ ಸರ್ ಎಂದು.
ಹೇಳಿ ನನಗೆ ಒಂದು ಕರೆ ಮಾಡುತ್ತಾನೆ ಒಬ್ಬ ವ್ಯಕ್ತಿ ಆ ವ್ಯಕ್ತಿ ಮಾತನ್ನು ಕೇಳಿ ಯಾವತ್ತು ಎಂದು ಮತ್ತೆ ಕೇಳಿದೆ ಆಗಸ್ಟ್ 18 ಅಂದರು ಈ ತಿಂಗಳೇ ಏನಿರಬಹುದು ಗ್ರಹಣ ಇದೆಯಾ ಅಥವಾ ಚಂದ್ರಗ್ರಹಣ ಸೂರ್ಯಗ್ರಹಣನ ಅಥವಾ ಇನ್ನೇನಾದರೂ ವಿಶೇಷತೆ ಇದೆಯಾ ಎಂದು ಹೇಳಿ ನಾನು ನೋಡುವುದಕ್ಕೆ ಹೊರಟೆ ಅವತ್ತು ಏನು ಇಲ್ಲ ಆದರೆ ಏಕೆ ಅತ್ಯಂತ ದುಷ್ಟ.
ವಾಮಾಚಾರ ಆದವರಿಗೆ ಸರಳ ಪರಿಹಾರಗಳು..ಮನಸ್ಸು ದುರ್ಬಲವಾದಾಗ ಹೀಗೆ ಆಗುತ್ತೆ ನೋಡಿ
ಸಮಯ ಅಥವಾ ಕೆಟ್ಟ ಸಮಯ ಅನ್ನುವುದು ಆಲೋಚನೆ ಬಂದಿತ್ತು ಅದನ್ನೇ ಹುಡುಕಿಕೊಂಡು ನಾನು ಪುಸ್ತಕವನ್ನು ಓದಲು ಕಂಪ್ಯೂಟರ್ನಲ್ಲಿ ಹುಡುಕಲು ಹೋಗಿದ್ದೆ ಹೌದು ಜನ ಹೊರಗೆ ಕಾಲಿಟ್ಟರೆ ಸಮಸ್ಯೆಯಾಗುತ್ತದೆಯಾ ಸೂರ್ಯನ ಕಿರಣ ನಮ್ಮ ದೇಹಕ್ಕೆ ಸ್ಪರ್ಶವಾದರೆ ಅನಾಹುತವಾಗುತ್ತದೆಯಾ ಎಂದು ಇಂಚಿಂಚು ಅರ್ಥಮಾಡಿಕೊಳ್ಳೋಣ. ಆ ಹುಡುಗ ಹೇಳಿದ.
ಮಾತಿಗೆ ನಾನು ಕಂಪ್ಯೂಟರ್ನಲ್ಲಿ ಗೂಗಲ್ ತೆಗೆದು ನೋಡಿದಾಗ ನನಗೆ ಅರ್ಥವಾಗಿದ್ದು ಹೇಗೆ ಗ್ರಹಣಗಳು ನಡೆಯುತ್ತವೆ ಹಾಗೆ ದೈನಂದಿನ ಮತ್ತು ವಾರ್ಷಿಕ ಚಲನೆಯ ಕಾರಣದಿಂದ ಈಗ ಆಗಸ್ಟ್ 18ನೇ ತಾರೀಕು ಸೂರ್ಯ ಲಂಬ ರೇಖೆಯಲ್ಲಿ ಬರುತ್ತಾರೆ ಇನ್ನು ಇದ್ದಂತಹ ದಿನ ಒಂದಿಷ್ಟು ವಕ್ರವಾಗಿ ಇರುತ್ತಾರೆ ಸ್ವಲ್ಪ ಅಂತರದಲ್ಲಿ ಇರುತ್ತದೆ ಆದರೆ ಆಗಸ್ಟ್ 18ನೇ ತಾರೀಕು.
ಹೆಣ್ಣು ಮಕ್ಕಳು ಗಂಟೆ ಬಾರಿಸಬಾರದು ಯಾಕೆ..ಅಕಸ್ಮಾತ್ ಹೆಣ್ಣು ಗಂಟೆ ಬಾರಿಸಿದರೆ ಏನಾಗುತ್ತೆ ಗೊತ್ತಾ ?
ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಲಂಬ ರೇಖೆಯಲ್ಲಿ ಬರುತ್ತಾನೆ ಆಗ ನೆರಳು ಕಾಣಿಸುವುದಿಲ್ಲ ಇದು ಬೆಳಗಿನ ಸರಳ ರೇಖೆ ಕಾರಣದಿಂದ ಉಂಟಾಗುವ ಖಗೋಳದ ಒಂದು ಅದ್ಭುತ ಕ್ರಿಯೆ ಅಷ್ಟೇ ಜೀರೋ ಶ್ಯಾಡೋ ಡೇ ದಿನ ಮಾತ್ರ ಸೂರ್ಯ ಸರಿಯಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ ಅದನ್ನ ಅದನ್ನು ಜೆನಿಟ್ ಎಂದು ಕರೆಯುತ್ತಾರೆ ಸೂರ್ಯ ಜೆನ್ಟ್ ಎನ್ನುವ ಇಮಾಜಿನರಿ ಪಾಯಿಂಟ್ ಮೇಲೆ ಹಾದು ಹೋಗುವಾಗ ಆ ಒಂದು ಸ್ಥಳದಲ್ಲಿ.
ಸದಾನಂದ ಗೌಡರ ಕಣ್ಣೀರ ಕಥೆ ಒಬ್ಬ ಮಗ ಸಾವು…ಮತ್ತೋರ್ವ…ಸಿದ್ದು ಮಗನ ಸಾವಿಗೆ ಸದಾನಂದ ಗೌಡರು ಹೇಳಿದ್ದೇನು
ಶ್ಯಾಡೋ ಮರೆಯಾಗುತ್ತದೆ ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾಗಿರುವುದು ಸೂರ್ಯಗ್ರಹಣ ಚಂದ್ರಗ್ರಹಣ ನಡೆದಾಗ ಖಂಡ ಛಾಯೆ ಮತ್ತು ಪೂರ್ಣ ಛಾಯೆ ಎಂದು ಹೇಗೆ ಕರೆಯುತ್ತೇವೆ ಆಗ ನೇರವಾಗಿ ಬಂದಾಗ ಪೂರ್ಣ ಛಾಯೆ ಆಗುತ್ತದೆ ಸ್ವಲ್ಪ ಬೆಳಕು ಸೈಡಲ್ಲಿ ಬಿದ್ದಾಗ ಖಂಡ ಛಾಯೆಗಳು ಎಂದು ನಾವು ಕರೆಯುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.