ಈ ದಿನಾಂಕದಲ್ಲಿ ಹುಟ್ಟಿದವರ ಗುಣಲಕ್ಷಣಗಳು ಅದೃಷ್ಟದ ಕೆಲಸ ವಿದ್ಯೆ ಉದ್ಯೋಗ ಸಾಂಸಾರಿಕ ಜೀವನ ಹೇಗಿರಲಿದೆ ನೋಡಿ..

1 10 19 28ರ ಲೀ ಹುಟ್ಟಿರುವವರ ಭವಿಷ್ಯ,,,1 10 19 28 ಸಂಖ್ಯೆಯ ಒಡೆಯ ಸೂರ್ಯ ಈ ದಿನಾಂಕದಲ್ಲಿ ಹುಟ್ಟಿದವರ ಸಂಪೂರ್ಣ ಮಾಹಿತಿ ಅವರ ಗುಣಲಕ್ಷಣಗಳು ತಿಳಿಯೋಣ, ವರ್ಷದ ಯಾವುದೇ ತಿಂಗಳು ಒಂದು ಹತ್ತು ಹತ್ತೊಂಬತ್ತು 28 ಈ ದಿನಾಂಕದಲ್ಲಿ ಜನಿಸಿದವರು ಸೂರ್ಯನ ನಿಯಂತ್ರಣಕ್ಕೆ ಒಳಪಡುತ್ತಾರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯ ಗ್ರಹಕ್ಕೆ.

WhatsApp Group Join Now
Telegram Group Join Now

ಇಂತಹ ಇಟ್ಟಿಗೆಯಿಂದ ಮನೆ ಕಟ್ಟಿ 30% ಹಣ ಬಹಳ ಸುಲಭವಾಗಿ ಉಳಿಸಬಹುದು ನೀವು ಇಲ್ಲಿತನಕ ನೋಡಿರದ ಇಟ್ಟಿಗೆ ಇದು..

ಸಂಬಂಧ ಪಟ್ಟ ಎಲ್ಲಾ ಗುಣ ನಡತೆಗಳು ಇವರಲ್ಲಿ ಅಡಗಿರುತ್ತದೆ ನವಗ್ರಹಗಳ ನಾಯಕನು ಸಮಸ್ತ ಜೀವ ರಾಶಿಗಳಿಗೆ ಆತ್ಮ ಸ್ವರೂಪನು ಪ್ರಪಂಚದ ಬೆಳಕಿನ ಆಟಗಳ ಸೂತ್ರಧಾರನು ಕಣ್ಣಿಗೆ ಕಾಣುವ ಪ್ರತ್ಯಕ್ಷ ದೈವ ಸ್ವರೂಪನು ಈ ಸೂರ್ಯದೇವನ ಸಂಖ್ಯಾಶಾಸ್ತ್ರದ ಪ್ರಕಾರ ಪ್ರಪ್ರಥಮವಾದ ಒಂದನೇ ಸಂಖ್ಯೆಗೆ ಸೂರ್ಯ ಒಡೆಯನೆಂದು ಹೇಳಲಾಗುತ್ತದೆ ಸಾಮಾನ್ಯವಾದ.

ಎತ್ತರವುಳ್ಳವರಾಗಿ ವಿಶಾಲವಾದ ಬುಜಗಳು ದೃಢಕರ್ಯರು ದಟ್ಟ ವಾದ ತಲೆ ಕೂದಲು ದೃಢವಾದ ದಂತ ಭಕ್ತಿಗಳು ಸಿಂಹ ಗಾಂಭೀರವುಳ್ಳವರು ಸ್ವಾಭಿಮಾನಿಗಳು ಮಿತ ಭಾಷೆಗಳು ಮುಂದಾಳತ್ವ ವಹಿಸುವವರು ತಾನು ಇನ್ನೊಬ್ಬರ ಕೈ ಕೆಳಗೆ ಬದುಕುವುದಕ್ಕಿಂತ ತಮ್ಮ ಕೈ ಕೆಳಗೆ ಇತರರು ಬದುಕಬೇಕು ನಾವು ಹೇಳಿದಂತೆ ಕೇಳಬೇಕು ಎಂದು ಇವರು ಬಯಸುತ್ತಾರೆ ಈ.

ಸಂಖ್ಯೆಯವರು ನ್ಯಾಯ ನಿಷ್ಠೆ ಪ್ರಾಮಾಣಿಕತೆಗೆ ಹೆಸರಾಗಿರುತ್ತಾರೆ ಪ್ರತಿಯೊಂದು ಕೆಲಸ ಕಾರ್ಯಗಳಲ್ಲಿಯೂ ಇವರ ನೈಪುಣ್ಯತೆ ಎದ್ದು ಕಾಣಿಸುತ್ತದೆ ಹೆಚ್ಚಾಗಿಇವರು ಯಾರ ಬಳಿಯು ಸೇರುವುದಿಲ್ಲ ಹೆಚ್ಚಾಗಿ ಮಾತನಾಡುವುದು ಇಲ್ಲ ಮಾತನಾಡಬೇಕು ಎಂದು ಬಯಸಿದರೆ ಮಾತಿನಲ್ಲಿಯೇ ಮೋಡಿ ಮಾಡುತ್ತಾರೆ ಇವರ ಹೃದಯ ಬಹಳ ಮೃದುವಾಗಿರುವುದರಿಂದ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಇದರಲ್ಲಿ ಒಂದು ಹೂವನ್ನು ಆರಿಸಿ ಹಾಗೂ ನಿಮ್ಮ ಮೇಲೆ ಯಾವ ದೇವರ ಆಶಿರ್ವಾದ ಇದೆ ಎಂದು ತಿಳಿಯಿರಿ…

ಇತರರ ಕಷ್ಟಗಳಿಗೆ ನೆರವಾಗಲು ಧಾವಿಸುತ್ತಾರೆ ಸುಳ್ಳು ಕಪಟ ಎನ್ನುವುದು ಇವರಿಗೆ ಆಗುವುದಿಲ್ಲ ಮನಸ್ಸಿನಲ್ಲಿ ಯಾವುದೇ ರಹಸ್ಯವನ್ನು ಮುಚ್ಚಿಟ್ಟು ಕೊಳ್ಳದೆ ಎಲ್ಲವನ್ನು ಹೇಳಿಬಿಡುವ ಇವರ ಸ್ವಭಾವಗಳಲ್ಲಿ ಒಂದು ತಮಗಾಗಿ ಇನ್ನೊಬ್ಬರಿಂದ ಸಹಾಯ ಬೇಡುವುದು ಇವರ ಮನಸ್ಸಿಗೆ ವಿರುದ್ಧವಾದುತು ತಮ್ಮಲ್ಲಿ ಇರುವುದನ್ನು ಕೊಟ್ಟು ಸುಮ್ಮನಾಗುತ್ತಾರೆ ವಿನಹ ಯಾವುದೇ.

ಕಾರಣಕ್ಕೂ ಇನ್ನೊಬ್ಬರ ಹತ್ತಿರ ಬೇಡುವುದಿಲ್ಲ ಪ್ರಯಾಣ ಮಾಡುವುದು ಪ್ರಕೃತಿಯ ಸೌಂದರ್ಯವನ್ನು ಸವೆಯುವುದು ದೈವಶಕ್ತಿಗಳಲ್ಲಿ ನಂಬಿಕೆ ಇಡುವುದು ತಾವೇ ಸ್ವಂತ ದುಡಿದು ಯಾರ ಬಳಿಯು ಸಹಾಯ ಬೇಡದಂತೆ ಬದುಕಬೇಕು ಎನ್ನುವ ಛಲವನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಇವರ ಸಾಂಸಾರಿಕ ಜೀವನ ಇಪ್ಪತ್ತೈದನೇ ವಯಸ್ಸಿನಿಂದ 30 40 45ನೇ.

ಅಧಿಕ ಶ್ರಾವಣ ಹುಣ್ಣಿಮೆ ತುಂಬಾ ಪವರ್ ಪುಲ್ ಅಷ್ಟೈಶ್ವರ್ಯ ಆಕರ್ಷಿಸುವ ಸಮಯ ಇದು…

ವಯಸ್ಸಿನಿಂದ ಪ್ರಾರಂಭವಾಗುವ ಸಾಧ್ಯತೆ ಇರುತ್ತದೆ ಆದರೆ ಇವರ ಸಾಂಸಾರಿಕ ಜೀವನ ಸಂತೋಷದಿಂದ ಇರುವುದಿಲ್ಲ ಗಂಡ ಹೆಂಡತಿಯ ನಡುವೆ ಯಾವುದಾದರೂ ಒಂದು ಮನಸ್ತಾಪ ಇದ್ದೇ ಇರುತ್ತದೆ ಬಹಳಷ್ಟು ಆಸೆ ಆಕಾಂಕ್ಷೆಗಳು ಇವರ ಮನಸ್ಸಿನಲ್ಲಿ ಇದ್ದರು ಅವು ಈಡೇರುವುದಿಲ್ಲ ಸದಾ ಇನ್ನೊಬ್ಬರ ಒಳತಿಗಾಗಿಯೇ ದುಡಿಯುವುದು ಇವರ ಸ್ವಭಾವ ಈ.

ಸಂಖ್ಯೆಯವರು ಹಣಕಾಸಿನ ವಿಚಾರದಲ್ಲಿ ಅಷ್ಟೇನು ತೃಪ್ತಿಯನ್ನು ಹೊಂದಿರುವುದಿಲ್ಲ ಯಾವಾಗಲೂ ಸಮಸ್ಯೆಗಳು ಇದ್ದೇ ಇರುತ್ತವೆ ಹಣ ಕೈಯಲ್ಲಿ ನಿಲ್ಲುವುದಿಲ್ಲ 40ನೇ ವಯಸ್ಸಿನ ನಂತರ ಈ ರೀತಿಯ ಜಂಜಾಟದ ಜೀವನ ಸ್ಥಿರವಾಗಿ ಸುಖಮಯವಾಗಿ ಪ್ರಾರಂಭವಾಗುತ್ತದೆ ಈ ಒಂದು ಸಂಖ್ಯೆಯನ್ನು ಉಳ್ಳವರು ಸಾಮಾನ್ಯವಾಗಿ ಉದ್ಯೋಗದಲ್ಲಿ ಇದ್ದರೆ ದೊಡ್ಡ ದೊಡ್ಡ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ಅಧಿಕಾರಿಯುತ ಕೆಲಸದಲ್ಲಿ ಅಥವಾ ವಿದ್ಯುತ್ಗೆ ಸಂಬಂಧಪಟ್ಟ ಕೆಲಸ ಮನೆ ಕಟ್ಟುವ ಕಾಂಟ್ರಾಕ್ಟ್ ಕೆಲಸದಲ್ಲಿ ದೊಡ್ಡ ವ್ಯಾಪಾರಸ್ಥರಾಗಿ ಚಲನಚಿತ್ರ ನಟರಾಗಿ ರಾಜಕೀಯ ಮುಖಂಡರಾಗಿ ಇರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">