ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದ ದಿನ ಈ ರೀತಿ ಲಕ್ಷ್ಮಿ ಪೂಜೆ ಮಾಡಿ ನೋಡಿ ಇಷ್ಟಾರ್ಥ ಸಿದ್ದಿಯಾಗುತ್ತೆ.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

2023 ಆಗಸ್ಟ್ ವರಮಹಾಲಕ್ಷ್ಮಿ ಹಬ್ಬದ ದಿನ ಈ ರೀತಿ ಮಾಡಿ ಇಷ್ಟಾರ್ಥಸಿದ್ಧಿ…. ಜ್ಯೋತಿಷ್ಯ ಶಾಸ್ತ್ರದಲ್ಲಿ ಮೂವತಕ್ಕೆ ಬಹಳ ಪ್ರಾಧ್ಯಾನತೆ ಇದೆ ಒಳ್ಳೆಯ ಮುಹೂರ್ತದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಒಳ್ಳೆಯ ಫಲಗಳು ಖಂಡಿತವಾಗಿ ಸಿಗುತ್ತದೆ ಬಹಳ ಮುಖ್ಯ ಮುಹೂರ್ತ ಎಂದು ಹೇಳಿದಾಗ ಬಹಳ.

ಸೀರಿಯಲ್ ಟೈಮಿಂದ ನಾನು ಯಶ್ ಒಳ್ಳೆ ಫ್ರೆಂಡ್ಸ್ ಲೈಫಲ್ಲಿ ದೊಡ್ಡದೇನಾದ್ರು ಮಾಡಬೇಕು ಚಿನ್ನ ಅಂತಿದ್ರು ಯಶ್..

ಸರ್ವೇ ಸಾಮಾನ್ಯವಾಗಿ ತೆಗೆದುಕೊಳ್ಳಬೇಕು ಉದಾಹರಣೆಗೆ ಈಗ ಊಟ ಮಾಡಬೇಕಾದರೆ ಸಾಧಾರಣವಾಗಿ ಒಂದು ಅಭ್ಯಾಸವೇನು ಎಂದರೆ ಮಧ್ಯಾಹ್ನ 12 ಗಂಟೆಯಿಂದ ಒಂದು ಗಂಟೆಗೆ ಊಟ ಮಾಡುತ್ತೇವೆ ಅದು ಒಂದು ಮುಹೂರ್ತ ಬೆಳಗ್ಗೆ 8:30 9:00 ಗಂಟೆಗೆ ತಿಂಡಿಯನ್ನು ತಿನ್ನುತ್ತೇವೆ ಅದು ಒಂದು ಮುಹೂರ್ತ ಸಂಜೆ 7:00 ಅಥವಾ 8 ಗಂಟೆಗೆ ಊಟವನ್ನು ಮಾಡುತ್ತೇವೆ.

ಅದು ಒಂದು ಮುಹೂರ್ತ ಇದೇ ರೀತಿ ನೀವು ಯೋಚನೆ ಮಾಡಿ ಮಧ್ಯಾಹ್ನ 12 ಗಂಟೆಗೆ ತಿಂಡಿ ತಿಂದು ಸಾಯಂಕಾಲ ನಾಲ್ಕು ಅಥವಾ ಐದು ಗಂಟೆಗೆ ಮಧ್ಯಾಹ್ನದ ಊಟ ಮಾಡಿ ಮತ್ತೆ ರಾತ್ರಿ ಹನ್ನೊಂದು ಗಂಟೆಗೆ ಊಟ ಮಾಡಿದರೆ ಹೇಗಿರುತ್ತದೆ ಎಂದು ಯೋಚನೆ ಮಾಡಿ ಯಾವ ಯಾವ ಸಮಯದಲ್ಲಿ ಏನನ್ನು ಮಾಡಬೇಕು ಅದನ್ನು ಮಾಡಬೇಕು ಹೊರತು ಎಲ್ಲ.

ಸಮಯದಲ್ಲಿ ಎಲ್ಲಾ ರೀತಿಯ ಕೆಲಸಗಳನ್ನು ಮಾಡಲು ಆಗುವುದಿಲ್ಲ ಇದರ ಬಗ್ಗೆ ಏಕೆ ಹೇಳುತ್ತಿದ್ದೇನೆ ಎಂದರೆ ತಮಗೆಲ್ಲ ಗೊತ್ತಿರುವ ಹಾಗೆ ಆಗಸ್ಟ್ 25ನೇ ತಾರೀಕು ಶುದ್ಧ ಶ್ರಾವಣ ಕಡೆ ಶುಕ್ರವಾರ ಸೂರ್ಯೋದಯದ ಉದಯಕ್ಕೆ ಒಂದು ಕುಂಡಲಿಯನ್ನು ಹಾಕುತ್ತೇವೆ ಯಾವುದೇ ಹಬ್ಬವಾದರೂ ಅವತ್ತಿನ ದಿನ ಸೂರ್ಯನ ಉದಯಕ್ಕೆ ನಾವು ಕುಂಡಲಿಯನ್ನು ಹಾಕುತ್ತೇವೆ.

ಮನಸ್ಸು ಗೆಲ್ಲುವಂತೆ ಮಾತನಾಡುವ ಕಲೆ ಇದನ್ನ ಕಲಿತರೆ ಮಾತ್ರ ಮತ್ತೆ ಇನ್ನೇನು ಯಾವತ್ತು ಹೇಳಲ್ಲ..

ಆ ಕುಂಡಲಿಯನ್ನು ನೋಡಿದಾಗ ಹಬ್ಬದ ಪ್ರತಿಫಲಗಳು ಚೆನ್ನಾಗಿರುತ್ತದೆಯಾ ಅಥವಾ ಚೆನ್ನಾಗಿ ಇರುವುದಿಲ್ಲವಾ ಸಮಾನವಾಗಿರುತ್ತದ ಎಂದು ನಾವು ನೋಡಬೇಕಾಗುತ್ತದೆ ಈ ವರಮಹಾಲಕ್ಷ್ಮಿ ಹಬ್ಬದ ದಿವಸಕ್ಕೆ 25ನೇ ತಾರೀಕು ಆಗಸ್ಟ್ ತಿಂಗಳು ಶುಕ್ರವಾರ ಗೃಹ ಸ್ಥಿತಿಗಳು ಸೂರ್ಯ ರೇಖೆಯನ್ನು ಹಾಕಿದಾಗ ಈ ರೀತಿ ಇರುತ್ತದೆ ಸಿಂಹ ಲಗ್ನವಿರುತ್ತದೆ ಲಗ್ನದಲ್ಲಿ.

ಲಗ್ನಾಧಿಪತಿ ರವಿ ಇರುತ್ತಾನೆ ಹಾಗೂ ಧನ ಸ್ಥಾನಾಧಿಪತಿ ಹಾಗೂ ಲಾಭ ಸ್ಥಾನಾಧಿಪತಿ ವಕ್ರ ಬುಧ ಇರುತ್ತಾನೆ ಭಾಗ್ಯಸ್ಥಾನ ಅಧಿಪತಿ ಪೂಜಾ ಅಂದರೆ 9ನೇ ಮನೆಯಲ್ಲಿ ಕುಜ ನಿರುತ್ತಾನೆ ಅವನು ಧನ ಸ್ಥಾನದಲ್ಲಿ ಇರುತ್ತಾನೆ ಅಂದರೆ ಕನ್ಯಾದಲ್ಲಿ ಚಂದ್ರ ವೃಶ್ಚಿಕದಲ್ಲಿ ಅನುರಾಧ ಮಹಾ ನಕ್ಷತ್ರದಲ್ಲಿ ಇರುತ್ತಾನೆ ಸಪ್ತಮ ಅಧಿಪತಿ ಶನಿ.

ಸ್ವಗ್ರಹದಲ್ಲೇ ಮೂಲ ತ್ರಿಕೋನದಲ್ಲಿ ಕುಂಭ ರಾಶಿಗೆ ಶನಿ ಬಂದು
ಮೂಲ ತ್ರಿಕೋನ ಎಂದು ಹೇಳುತ್ತೇವೆ ವಕ್ರ ಗಥನಾಗಿರುತ್ತಾನೆ 9ನೇ ಮನೆ ಅಂದರೆ ಭಾಗ್ಯಸ್ಥಾನದಲ್ಲಿ ಪಂಚಮಾಧಿಪತಿ ಅಂದರೆ 5ನೇ ಅಧಿಪತಿ ಅಥವಾ ಪೂರ್ವಗ್ರಹ ಸ್ಥಳದ ಬಗ್ಗೆ ಏನು ಹೇಳುತ್ತೇವೆ ಗುರು ಹಾಗೂ ವಕ್ರ ಶುಕ್ರ 12ನೇ ಮನೆ ಎಲ್ಲಿರುತ್ತಾನೆ.

ಈ ಹೂವಿನಿಂದ ಶತ್ರು ನಾಶ ತಕ್ಷಣ ಕಾಲಿಗೆ ಬಿದ್ದು ಕ್ಷಮೆ ಕೇಳುವರು ಹೀಗೆ ಮಾಡಿ ಸಾಕು

ಶುಕ್ರ 12ನೇ ಮನೆಯಲ್ಲಿ ಇದ್ದರೆ ಸಾಧಾರಣವಾಗಿ ನಿಮ್ಮ ಜಾತಕಗಳಲ್ಲಿ ಅದಕ್ಕೆ ಒಂದು ವಿಮಲ ಯೋಗ ಎಂದು ಹೇಳುತ್ತೇವೆ ಅದು ಯಾವುದೇ ಅಧಿಪತಿ ಇರಲಿ ಸಾಮಾನ್ಯವಾಗಿ ಆಗಬಹುದು ಎಂದು ಶುಕ್ರ 12ನೇ ಮನೆಯಲ್ಲಿ ಇದ್ದರೆ ಬಹಳ ಕೆಟ್ಟದ್ದು ಎಂದು ಹೇಳುವುದಕ್ಕೂ ಆಗುವುದಿಲ್ಲ ಎರಡನೆಯದಾಗಿ.

ಭಾಗ್ಯಸ್ಥಾನ ಅಧಿಪತಿ ಗುರು ಲಗ್ನದ ಮೇಲೆ ಲಗ್ನಾಧಿಪತಿಯ ಮೇಲೆ ಧನಸ್ಥಾನಾಧಿಪತಿ ಬುಧ ಲಾಭದ ಮೇಲೆ ದೃಷ್ಟಿಯನ್ನು ಹಾಕಿದರೆ ಅದು ಮತ್ತು ಗುರು ಬಂದು ಪಂಚಮಾಧಿಪತಿ ಯಾಗುತ್ತಾನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *