ಚಂದ್ರನೂರಿಗೆ ತಲುಪಿದ ಭಾರತದ ವಿಕ್ರಮ..ಕ್ಲೈಮ್ಯಾಕ್ಸ್ ನಲ್ಲಿ ಇಸ್ರೋ ಬದಲಾವಣೆ..ಏನದು ನೋಡಿ

ಚಂದ್ರನೂರಿಗೆ ತಲುಪಿದ ಭಾರತದ ವಿಕ್ರಮ ಕ್ಲೈಮ್ಯಾಕ್ಸ್ ನಲ್ಲಿ ಇಸ್ರೋ ಬದಲಾವಣೆ…. ಚರಿತ್ರೆ ಚರಿತ್ರೆ ಸೃಷ್ಟಿಯಾಗುವ ಕಾಲ ತುಂಬಾ ಹತ್ತಿರ ಬಂದಿದೆ ಇಡೀ ಪ್ರಪಂಚವೇ ಬಲೇ ಭಾರತ ಎಂದು ಹೇಳುವುದಕ್ಕೆ ಇನ್ನೂ ಒಂದೇ ಒಂದು ಹೆಜ್ಜೆ ಬಾಕಿ ಇದೆ ಕೇವಲ ಒಂದೇ ಒಂದು ಹೆಜ್ಜೆ ಬಾಕಿ ಕೊನೆಗೂ ಆ ದಿನ ತುಂಬಾನೇ ಸನಿಹ ಬಂದು ಬಿಟ್ಟಿದೆ ಭಾರತದಿಂದ ಜಿಗಿದ ವಿಕ್ರಮ ಚಂದ್ರನ ಗುಳಿಕೆನೆ.

WhatsApp Group Join Now
Telegram Group Join Now

ಪ್ರದಕ್ಷಿಣೆ ಹಾಕುವಾಗ ಈ ತಪ್ಪು ಮಾಡಲೆಬೇಡಿ ಪ್ರದಕ್ಷಿಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿಬಾರದು

ಮೇಲೆ ಚುಂಬಿಸುವ ಆ ಐತಿಹಾಸಿಕ ಕ್ಷಣದ ದಿನಗಣನೆ ಆರಂಭವಾಗಿದೆ ವಿಕ್ರಮನ ಒಡಲಿನಲ್ಲಿ ಇರುವ ಪ್ರಜ್ಞಾನ ಪಲಾಕ್ರಮ ಮಾಡುವ ಅಮೃತಗಳಿಗೆ ಇನ್ನೇನು ಕೆಲವೇ ಕೆಲವು ದಿನಗಳು ಬಾಕಿ ಇದೆ ಚಂದ್ರಯಾನ ತನ್ನ ಅಂತಿಮ ಅಂತಕ್ಕೆ ಬಂದು ಬಿಟ್ಟಿದೆ ಚಂದ್ರಯಾನ ಮೂರು ನೌಕೆ ತನ್ನ 5ನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ ಅಷ್ಟೇ ಅಲ್ಲ ನೀವು ಈ.

ವಿಡಿಯೋ ನೋಡುತ್ತಾ ಇರುವ ಸಂದರ್ಭದಲ್ಲಿ ವಿಕ್ರಮ ಗಗನ ನೌಕೆಯಿಂದ ಪ್ರತ್ಯೇಕವಾಗಿ ಸ್ವತಂತ್ರವಾಗಿ ಚಂದ್ರನ ಅಂಗಳದ ಹತ್ತಿರ ದಾವಿಸಿ ಹೋಗಲಿದ್ದಾನೆ ಮುಂದೆ ನಡೆಯುವುದು ಇತಿಹಾಸ ಚರಿತ್ರೆಯ ಪುಟದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ಅಮೃತಗಳಿಗೆ ಅಷ್ಟಕ್ಕೂ ಚಂದ್ರಯಾನ ಯಾವ ಹಂತಕ್ಕೆ ಬಂದಿದೆ ಮುಂದಿನ ಪ್ರೊಸೀಜರ್ಗಳು ಹೇಗೆ ಇರುತ್ತದೆ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಎಲ್ಲವನ್ನು ಸಂಪೂರ್ಣವಾಗಿ ತೋರಿಸುತ್ತೇವೆ ನೋಡಿ. ಚಂದ್ರಯಾನದಲ್ಲಿ ಇಲ್ಲಿಯವರೆಗೂ ಎಲ್ಲವೂ ಅಂದುಕೊಂಡ ಹಾಗೆ ನಡೆಯುತ್ತಿದೆ ಚಂದ್ರನ ಹೆಜ್ಜೆ ಇಟ್ಟಿರುವ ಭಾರತದ ಗಗನ ನೌಕೆ ಚಂದ್ರನಿಂದ ಕೇವಲ ನೂರೆ ನೂರು ಕಿಲೋಮೀಟರ್ ದೂರದಲ್ಲಿ ಇದೆ ಇಲ್ಲಿಯವರೆಗೆ ಗಗನ ನೌಕೆಯ ಸಹಾಯ ಪಡೆದು ಸಂಚಾರ ಮಾಡುತ್ತಿದ್ದ ವಿಕ್ರಂ ಲ್ಯಾಂಡರ್ ಇನ್ನು ಮುಂದೆ ಹೊಸ.

ತುಪ್ಪದ ದೀಪದಲ್ಲಿ ಇದನ್ನು ಸೇರಿಸಿ ದೀಪ ಬೆಳಗಿಸಿ ಜೀವನದಲ್ಲಿ ಗೆಲುವು ನಿಮ್ಮದೇ..ಸಂಪತ್ತು ತುಂಬಿ ತುಳುಕುತ್ತದೆ..

ಜವಾಬ್ದಾರಿಯನ್ನು ತೆಗೆದುಕೊಂಡು ಚಂದಮಾಮನ ಅಂಗಳದಲ್ಲಿ ಇಳಿಯುವುದಕ್ಕೆ ಸಜ್ಜಾಗಿ ನಿಂತಿದ್ದಾನೆ ಅದಕ್ಕಾಗಿ ಪೂರ್ವ ತಯಾರಿಗಳನ್ನು ಮಾಡಿಕೊಂಡಿದ್ದಾನೆ ಇಲ್ಲಿಯವರೆಗೆ ಕುಳಿತಿದ್ದ ವಿಕ್ರಮ ಇನ್ನು ಮುಂದೆ ತನ್ನ ಕೆಲಸವನ್ನು ಶುರು ಮಾಡಲಿದ್ದಾನೆ ಎಲ್ಲಾ ಅಂದುಕೊಂಡ ಹಾಗೆ ಆದರೆ ವಿಕ್ರಮ ಗಗನ ನೌಕೆಯ ಬಂದನದಿಂದ ಬೇರ್ಪಟ್ಟು ಭೂಮಿಯ ನೈಸರ್ಗಿಕ ಉಪಗ್ರಹದ.

ಇನ್ನಷ್ಟು ಸಮೀಪಕ್ಕೆ ಹೋಗಲಿದ್ದಾನೆ ಕಳೆದ ಜುಲೈ 14 ರಂದು ನವಕ್ಕೆ ಜಿಗಿದಿದ್ದ ಚಂದ್ರಯಾನ ಮೂರು ತನ್ನ ಯಶಸ್ವಿ ಪ್ರಯಾಣವನ್ನು ಮುಂದುವರಿಸಿದೆ ಆಗಸ್ಟ್ ಐರಂದು ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನ ಮೂರು ಈಗ ಚಂದ್ರನ ಐದನೇ ಹಾಗೂ ಅಂತಿಮ ಕಕ್ಷೆಯನ್ನು ಪ್ರವೇಶ ಮಾಡಿಬಿಟ್ಟಿದೆ ಇದಾದ ನಂತರ ಲ್ಯಾಂಡರ್ ಮಾಡ್ಲಿಂಗ್ ನಿಂದ ಪ್ರೊಪೈಟರ್ ಮಾಡೆಲ್.

ಡಿಯಾರವನ್ನು ಅಪ್ಪಿ ತಪ್ಪಿ ಈ ದಿಕ್ಕಿಗೆ ಹಾಕಬೇಡಿ ಮನೆ ಉದ್ಧಾರ ಆಗೋದಿಲ್ಲ‌..

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ನನ್ನ ಪ್ರತ್ಯೇಕಿಸಲಾಗುತ್ತದೆ ಹೀಗೆ ಗಗನ ನೌಕೆಯಿಂದ ಪ್ರತ್ಯೇಕಗೊಂಡ ವಿಕ್ರಂ ಲ್ಯಾಂಡರ್ ರಾಜ ಗಾಂಭೀರ್ಯದಿಂದ ಚಂದ್ರನ ಕಕ್ಷೇತ್ರ ಹೆಜ್ಜೆ ಹಾಕಲಿದೆ. ಚಂದ್ರಯಾನ ಮೂರು ಕಡಿಮೆ ನೌಕೆಯಲ್ಲಿ ನೌಕೆಯನ್ನು ಕೊಂಡೊಯ್ಯುವ ಮೂಲಕ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡಲಿದೆ ಹಾಗೆ ಸದ್ಯ
100×30 km ವೃತ್ತದಲ್ಲಿ ಹಾರ್ಬೇಟರ್ ಸುತ್ತುತ್ತಾ ಇದೆ ಹೀಗೆ.

ಸುತ್ತುತ್ತಾ ಸುತ್ತುತ್ತಾ ಚಂದ್ರನಿಗೆ ಮತ್ತಷ್ಟು ಹತ್ತಿರವಾಗುತ್ತಿದೆ ಅಂದರೆ ಹಾರ್ಬೀಟ್ 100 ಇಂಟು 30 ಕಿಲೋಮೀಟರ್ ಅಂತರಕ್ಕೆ ತಲುಪಲಿದೆ ಆರು ದಿನಗಳ ನಂತರ ಚಂದ್ರನ ಬಳಿ ಯಶಸ್ವಿಯಾಗಿ ಲ್ಯಾಂಡ್ ಮಾಡಲಿದೆ ಅಲ್ಲಿಗೆ 150 ಕೋಟಿ ಭಾರತೀಯರ ಕನಸು ನನಸಾಗುವ ಕಾಲ ತುಂಬಾನೇ ಹತ್ತಿರವಾಗಿ ಬಿಟ್ಟಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.