ನಿಮ್ಮ ಮನೇಲಿ ನಕಾರಾತ್ಮಕ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತದೆ..ಎಚ್ಚರ.. - Karnataka's Best News Portal

ನಿಮ್ಮ ಮನೇಲಿ ನಕಾರಾತ್ಮಕ ಶಕ್ತಿ ಇದ್ರೆ ಈ ಸೂಚನೆಗಳು ಕಾಣಿಸುತ್ತದೆ..ಎಚ್ಚರ..

ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇದ್ದರೆ ಈ ಸೂಚನೆಗಳು ಕಾಣಿಸುತ್ತವೆ… ಇವತ್ತಿನ ವಿಡಿಯೋದಲ್ಲಿ ನಮ್ಮ ಮನೆಯಲ್ಲಿ ಯಾವ ಸೂಚನೆಗಳು ಕಾಣಿಸಿದರೆ ನಕಾರಾತ್ಮಕ ಶಕ್ತಿ ಅಥವಾ ಯಾವುದೋ ದುಷ್ಟ ಶಕ್ತಿ ಇದನ್ನು ಯಾವ ರೀತಿ ಸರಿಪಡಿಸಿಕೊಳ್ಳಬೇಕು ಎನ್ನುವುದನ್ನು ಕೂಡ ಹೇಳುತ್ತೇನೆ. ನಾನು 5 6 ಸೂಚನೆಗಳನ್ನು ನಿಮಗೆ ಕೊಡುತ್ತೇನೆ, ಇದರ ಮುಖಾಂತರ.

ಯುಗ ಅಂತ್ಯ ಬಗ್ಗೆ ವೀರ ಬ್ರಹ್ಮೇಂದ್ರ ಸ್ವಾಮಿ ನೂರು ವರ್ಷಗಳ ಹಿಂದೆ ಪಡೆದಿರುವ ಭವಿಷ್ಯ ಇದು..

ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಅಥವಾ ದುಷ್ಟ ಶಕ್ತಿ ಇದೆಯಾ ಎಂದು ತಿಳಿದುಕೊಳ್ಳಬಹುದು ಒಂದು ವೇಳೆ ನಮ್ಮ ಮನೆಯಲ್ಲಿ ಏನಾದರೂ ದುಷ್ಟ ಶಕ್ತಿ ಇದೆ ಎನ್ನುವುದಾದರೆ ನಾವು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದಕ್ಕೆ ಯಾವುದೇ ಒಂದು ರೀತಿಯಲ್ಲಿ ಅಡಚಣೆ ಉಂಟಾಗುತ್ತದೆ ನಾವು ಎಷ್ಟು ರೀತಿಯಲ್ಲಿ ಪ್ರಯತ್ನಿಸಿದರು ಕೂಡ ಏಳಿಗೆ ಅಂತೂ ಆಗುವುದಿಲ್ಲ ಮನೆಯಲ್ಲಿ.

ಯಾರಿಗೂ ಕೂಡ ನೆಮ್ಮದಿ ಇರುವುದಿಲ್ಲ ಗಂಡ ಹೆಂಡತಿಯ ಮಧ್ಯ ಮನಸ್ತಾಪ ಬರುತ್ತಲೇ ಇರುತ್ತದೆ ಕುಟುಂಬದ ಮಧ್ಯೆ ಇರುವ ಸಮಸ್ಯೆಗಳು ಹೆಚ್ಚಾಗುತ್ತವೆ ಅನಾರೋಗ್ಯದ ಸಮಸ್ಯೆಗಳು ಕಾಡುತ್ತವೆ ಸಾಲವಾದ ಹೆಚ್ಚಾಗುತ್ತದೆ ಮನಸ್ಸಿಗೆ ತೋಚುತ್ತದೆ ಏನಪ್ಪಾ ಈ ದರಿದ್ರ ಬದುಕು ಎಂದು ಎಷ್ಟು ಕಷ್ಟ ಪಟ್ಟರು ಕೆಲಸ ಸಿಗುವುದಿಲ್ಲ ಕಷ್ಟಪಟ್ಟು ಓದಿದರು ಪಾಸ್ ಆಗುವುದಿಲ್ಲ ನಮಗೆ.

See also  10 ವರ್ಷ ದುಡಿದು 100 ವರ್ಷಗಳ ಕಾಲ ಸುಖವಾಗಿರೋ ರಾಶಿಗಳು ಇವಾಗಿವೆ..ನಿಮ್ಮ ರಾಶಿ ಇದೆಯಾ ನೋಡಿ..

ಇಂತಹ ಎಷ್ಟೋ ಸೂಚನೆಗಳು ಕಾಣಿಸುತ್ತದೆ ಆದರೆ ನಾವು ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ ಮೊದಲಿಗೆ ದುಷ್ಟ ಶಕ್ತಿ ಇದೆ ಎನ್ನುವುದನ್ನು ನಾವು ನಂಬುವುದಿಲ್ಲ ಸಕಾರಾತ್ಮಕ ಶಕ್ತಿ ಎಷ್ಟು ನಿಜಾನೋ ನಕಾರಾತ್ಮಕ ಶಕ್ತಿ ಕೂಡ ಅಷ್ಟೇ ನಿಜ ನೀವು ನಂಬಿದರು, ನಂಬದೇ ಇದ್ದರೂ ಇದು ಸತ್ಯ ಈಗ ಕೆಲವು ಸೂಚನೆಗಳನ್ನು ಹೇಳುತ್ತೇನೆ ಇವೇನಾದರೂ ನಿಮ್ಮ ಮನೆಯಲ್ಲಿ.

ಈ ಬಾರಿಯ ವರಮಹಾಲಕ್ಷ್ಮಿ ಕೂಡಿಸುವ ಅದೃಷ್ಟ ಸಮಯ ಯಾವುದು ಗೊತ್ತಾ ? ಈ ಸಮಯದಲ್ಲಿ ಕೂರಿಸಿ ಅದೃಷ್ಟ ಒಲಿಯುತ್ತೆ..

ಕಾಣಿಸಿಕೊಂಡರೆ ನಕಾರಾತ್ಮಕ ಶಕ್ತಿ ನಿಮ್ಮ ಮನೆಯಲ್ಲಿ ಇದೆ ಎಂದು ಅರ್ಥ ಅದಕ್ಕೆ ಬೇಕಾದಂತಹ ಪರಿಹಾರವನ್ನು ಬೇಗನೆ ಮಾಡಿಕೊಂಡರೆ ನಿಮಗೆ ಒಳ್ಳೆಯದು.ಮೊದಲನೆಯ ಸೂಚನೆ ಹಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ ಆದರೆ ಕೆಲವೊಬ್ಬರ ಮನೆಯಲ್ಲಂತೂ ಒಂದು ಹಲ್ಲಿ ಕೂಡ ಕಾಣಿಸುವುದಿಲ್ಲ ಅಲ್ಲಿ ಇಲ್ಲ ಎಂದರೆ ನಾವು ಅಂದುಕೊಳ್ಳುತ್ತೇವೆ ನಾವು ಮನೆಯಲ್ಲಿ ತುಂಬಾ.

ಶುಭ್ರವಾಗಿ ಇಟ್ಟುಕೊಂಡಿದ್ದೇವೆ ಅದರಿಂದಲೇ ನಮ್ಮ ಮನೆಯಲ್ಲಿ ಒಂದು ಹಲ್ಲಿ ಕೂಡ ಇಲ್ಲ ಎಂದು ಕೆಲವರು ಹೇಳುತ್ತಾ ಇರುತ್ತಾರೆ ನಿಮ್ಮ ಮನೆಯಲ್ಲಿ ಹಲ್ಲಿಗಳು ಜಾಸ್ತಿ ಇದೆ ಏಕೆಂದರೆ ನಿಮ್ಮ ಮನೆ ಶುಚಿಯಾಗಿ ಇಲ್ಲ ಎಂದು ಆದರೆ ಅದು ತಪ್ಪು ಅಭಿಪ್ರಾಯ ಏಕೆಂದರೆ ಹಲ್ಲಿಗಳು ಮನೆಯಲ್ಲಿದ್ದರೆ ತುಂಬಾನೇ ಒಳ್ಳೆಯದು ಒಂದು ವೇಳೆ ನಿಮ್ಮ ಮನೆಯಲ್ಲಿ ಹಲ್ಲಿಗಳು ಇಲ್ಲವೇ ಇಲ್ಲ.

See also  ನಾಳೆ ಪವರ್ ಫುಲ್ ಹುಣ್ಣಿಮೆ ಇದೆ ಈ ಕೆಲಸ ಮಾಡಿ ನೋಡಿ ನಿಮ್ಮ ಜೀವನವೆ ಸಂಪೂರ್ಣ ಬದಲಾಗುತ್ತದೆ.. ಅದೃಷ್ಟ ಬದಲಿಸುವ ತಂತ್ರಗಳು

ಈ ಫುಡ್ ಲೈಫ್ ಸ್ಟೈಲ್ ಹಾರ್ಟ್ ಅಟ್ಯಾಕ್ ಆಗಲು ಕಾರಣ..ಈ ಮೂರು ಚೆಕ್ ಅಪ್ ಗಳನ್ನು ಮಾಡಿಸಿದರೆ ಒಳ್ಳೆಯದು..

ಅಂದರೆ ಮಾತ್ರ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಕೆಟ್ಟ ಶಕ್ತಿ ಇದೆಯೆಂದು ಅರ್ಥ ಕೆಲವರ ಮನೆಯಲ್ಲಿ ಹಲ್ಲಿಗಳು ಶಬ್ದ ಮಾಡುತ್ತಲೇ ಇರುತ್ತವೆ ನಾವು ಏನಾದರೂ ಮಾತನಾಡುವಾಗ ಸರಿಯಾಗಿ ಅದೇ ಸಮಯಕ್ಕೆ ಶಬ್ದ ಮಾಡುತ್ತವೆ ಆ ಸಮಯದಲ್ಲಿ ನಾವು ಒಳ್ಳೆಯದನ್ನು ಮಾತನಾಡಿದರೆ ಒಳ್ಳೆಯದಾಗುತ್ತದೆ ಎಂದು ಕೆಟ್ಟದ್ದು ಮಾತನಾಡಿದರೆ ಕೆಟ್ಟದಾಗುತ್ತದೆ ಎಂದು ನಂಬುತ್ತೇವೆ.

ಇದರ ಪ್ರಕಾರ ಹಲ್ಲಿಗಳು ನಮಗೆ ಶುಭ ಅಥವಾ ಅಶುಭವನ್ನು ಹಾಗುವ ಮುಂಚೆನೆ ತಿಳಿಸುತ್ತದೆ ಹಲ್ಲಿಗಳ ಶಬ್ದ ಕೇಳಿದರೆ ದುಷ್ಟ ಶಕ್ತಿಗಳಿಗೆ ಭಯ ಎಂದು ಹೇಳುತ್ತಾರೆ ಒಂದು ವೇಳೆ ನಿಮ್ಮ ಮನೆಯಲ್ಲಿ ಹಲ್ಲಿಗಳು ಜಾಸ್ತಿ ಇದು ಅವು ತುಟಿಕ್ ಪಿಟಿಕ್ ಎಂದು ಸೈಲೆಂಟಾಗಿ ಇದ್ದರೆ ಆಗ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ತುಂಬಾನೇ ಜಾಸ್ತಿ ಇದೆ ಎಂದು ಅರ್ಥ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">