ಪರಿಮಳ ಗ್ರಂಥದ ಮೂಲಕ ಗುರುರಾಯರನ್ನ ನಿಮ್ಮ ಮನೆಗೆ ಬರಮಾಡಿಕೊಳ್ಳಿ ಶ್ರೀ ಕೃಷ್ಣಾಯ ನಮಃ ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ. ಶ್ರೀ ಗುರುಭ್ಯೋ ನಮಃ ಎಲ್ಲರೂ ಕೇಳುವ ಪ್ರಶ್ನೆ ಇದಾಗಿದೆ ಮಂತ್ರಾಲಯದಲ್ಲಿ ನಾವು ಹೇಗೆ ಸೇವೆಯನ್ನ ಮಾಡಬೇಕು ಏನು ಪ್ರಶ್ನೆಯನ್ನು ಎಲ್ಲರೂ ಕೇಳುತ್ತಿದ್ದಾರೆ ಅದರ ಬಗ್ಗೆ ನಾನಿವತ್ತು ತಿಳಿಸಿಕೊಡುತ್ತೇನೆ.
ಅಂತ ಕೇಳಿದೆ ಸಣ್ಣಪುಟ್ಟ ಅನೇಕ ಪ್ರಶ್ನೆಗಳನ್ನು ಗಳನ್ನು ಕೇಳುತ್ತಾರೆ. ಮೈತ್ರಾಲಯ ಕ್ಷೇತ್ರಕ್ಕೆ ತೆರಳಿ ಸೇವೆ ಮಾಡುವ ಗಿಂತ ನಿಧಾನವಾಗಿ ಕೇಳುಸ್ತಾ ಹೋಗ್ತೀನಿ ಅನೇಕರು ಕೇಳುವಂತಹ ಪ್ರಶ್ನೆ ಇದಾಗಿದೆ ಉತ್ತರವನ್ನು ನೀಡುತ್ತಾ ಹೋಗ್ತೀನಿ. ಮಾನಸಿಕವಾಗಿ ನಾವು ಸಿದ್ಧರಾಗಬೇಕು ಸೇವೆ ಮಾಡುವಂತಹ ದಿವಸಗಳಲ್ಲಿ ಹಾಗೆಯೇ ಇನ್ನು ಕೆಲವೊಂದು ಚಟಗಳು ಅಂತ ಇರುತ್ತಲ್ಲ ಅದನ್ನೆಲ್ಲ ಪರಿತ್ಯಾಗ ಮಾಡಬೇಕು ನಾವು ದೇವರ ಗುರಾಯರ ಸೇವೆಯನ್ನ ಮಾಡಬೇಕು ಅನ್ನುವಾಗ ಕೆಲವೊಂದು ಚಟಗಳನ್ನ ಮಾಡಬಾರದು ಇನ್ನೊಬ್ಬರ ಎಂಜಲನ್ನ ತಿನ್ನಬಾರದು.
ಹೀಗೆ ನಾವು ಕೆಲವು ನಿಯಮಗಳನ್ನ ಪಾಲಿಸಬೇಕಾಗುತ್ತದೆ ಮನಸ್ಸನ್ನು ನಾವು ಹತೋಟಿಯಲ್ಲಿಟ್ಟುಕೊಳ್ಳಬೇಕಾಗ್ತದೆ ಆವಾಗಷ್ಟೇ ನಾವು ರಾಯರ ಸೇವೆಯನ್ನ ಮಾಡಲಿಕ್ಕೆ ಅರ್ಹರಾಗಿರುತ್ತೇವೆ. ವಿಶೇಷವಾಗಿ ನಮ್ಮ ಮನಸ್ಸನ್ನು ರಾಯರ ಆ ಸ್ವರೂಪದಲ್ಲಿ ನಾವು ಸಮರ್ಪಣೆ ಮಾಡಿಕೊಳ್ಳಬೇಕು. ನಾನು ಈಗ ಹೇಳಿದಾಗೆ ನೀವು ಮಾಡ್ತಾ ಹೋಗಿ ನಿಮಗೆ ರಾಯರ ಸಂಪೂರ್ಣ ಫಲ ಸಿಗುತ್ತೆ.
ಖಂಡಿತವಾಗಲೂ ರಾಯರು ನಿಮಗೆ ಆಶೀರ್ವಾದ ಸಿಗುತ್ತೆ, ರಾಯರು ತುಂಬಾ ಒಳ್ಳೆಯದನ್ನ ಮಾಡ್ತಾರೆ ನಿಮಗೆ. ಮಂತ್ರಾಲಯ ಕ್ಷೇತ್ರಕ್ಕೆ ಸೇವೆ ಮಾಡಬೇಕು ಅನ್ನೋ ಉದ್ದೇಶಕ್ಕೆ ಹೋಗ್ತಿವೋ ಅವತ್ತಿನಲ್ಲಿ ಹೊಸ ನಮ್ಮ ಮನೆಯಲ್ಲಿ ಕುಲ ಸ್ವಾಮಿ ಆಗಿರುವಂತಹ ಭಗವಂತನಿಗೆ ಹಾಗೂ ನಮ್ಮ ಮನೆಯ ದೇವರು ಏನು ಇರ್ತಾರಲ್ಲ ಅವರಿಗೆ ವಿಶೇಷವಾದ ಪೂಜೆ ಪುರಸ್ಕಾರವನ್ನು ಸಲ್ಲಿಸಿ ಪ್ರಾರ್ಥನೆ ಮಾಡಬೇಕು. ಹಾಗೂ ಗಣಪತಿ ದೇವರಿಗೆ ದೇವರಿಗೂ ಕೂಡ ವಿಶೇಷ ಪೂಜೆಯನ್ನು ಸಲ್ಲಿಸಿ ನಾವು ಪ್ರಾರ್ಥನೆ ಮಾಡಬೇಕು.
ಕನ್ನಡದ ಶ್ರೀಮಂತ ನಟಿಯರು ಯಾರು ಗೊತ್ತಾ ? ಇವರ ಒಂದು ದಿನದ ಸಂಪಾದನೆ ಹಾಗೂ ತಿಂಗಳ ಲಾಭ ನೋಡಿ
ಮೊಟ್ಟಮೊದಲು ಕುಲ ದೇವರಿಗೆ ನಮಸ್ಕಾರವನ್ನು ಮಾಡಿ ಮಂಗಳಾರತಿ ಮಾಡಿ ಗಣಪತಿ ದೇವರನ್ನ ಪೂಜೆ ಮಾಡಿ. ಪ್ರೀತಿ ಮಾಡಿ ಫುಲ್ ಹಣ್ಣು ಕಾಯುತ್ತ ದೇವರಿಗೆ ಪೂಜೆನ ಮಾಡಬೇಕು ಆಮೇಲೆ ಗಣಪತಿ ದೇವರಿಗೆ ಮಾಡಬೇಕು ಗುರುರಾಯರಿಗೆ ಮಾಡಬೇಕು ಹೀಗೆ ಐದು ಪ್ರಧಾನವಾಗಿ ಮನೆಯಲ್ಲಿ ನಾವು ಆಚರಿಸಬೇಕಾಗಿರುವಂತಹ ಪೂಜೆಗಳು ಅನುಗ್ರಹವನ್ನು ಮಾಡಿ ಅಂತ ಅವರ ಆಶೀರ್ವಾದ ಪಡೆದುಕೊಳ್ಳಬೇಕು. ಹೀಗೆ ಐದು ಪ್ರಕಾರದ ಪೂಜೆಯನ್ನು ಮಾಡಿದ್ಮೇಲೆ ಈ ಗುರು ಹಿರಿಯರಿಗೆ ನಮಸ್ಕಾರ ಮಾಡಿ ನಾನು ಮಂತ್ರಾಲಯಕ್ಕೆ ಹೋಗ್ ಬರ್ತಾ ಇದೀನಿ ಅಂತ ಹೇಳಿ ಗುರು ಹಿರಿಯರ ಆಶೀರ್ವಾದವನ್ನು ತಗೋಬೇಕು.
ಆದರೆ ಹತ್ತಿರದಲ್ಲಿರುವಂತಹ ಗುರುರಾಯರ ಮಠಕ್ಕೆ ಹೋಗಿ ಅಲ್ಲಿಯೂ ಕೂಡ ನಮಸ್ಕಾರ ಮಾಡಿ ಮಂತ್ರಾಕ್ಷತೆಯನ್ನು ತೆಗೆದುಕೊಂಡು ಬರಬೇಕು. ದೇವರ ಮುಂದೆ ನಾವು ಏನು ಪ್ರಾರ್ಥನೆ ಮಾಡಿ ಹಣ್ಣು ಹೂವನ್ನು ಇಡ್ತೀವಿ ಆ ಪ್ರಸಾದವನ್ನು ಸ್ವಲ್ಪ ತೆಗೆದುಕೊಂಡು ಶಿರಸಾ ವಹಿಸಿ ಅದನ್ನ ತೆಗೆದುಕೊಂಡು ಮಂತ್ರಾಲಯ ಕ್ಷೇತ್ರಕ್ಕೆ ತೆರಳಬೇಕು ಮಾಡಿ ಆಮೇಲೆ ನಮ್ಮ ವ್ಯವಸ್ಥೆ ಬಗ್ಗೆ ಚಿಂತೆ ನೇರ ಗುರುರಾಯರ ಬಳಿ ತೆರಳಿ ನಾನು ನಿಮ್ಮ ದರ್ಶನಕ್ಕೆ ಬಂದೆ ಅಂತ ಅಷ್ಟು ಕಾತರ ಇರಬೇಕು ಅಷ್ಟು ಭಕ್ತಿ ಇರಬೇಕು.
ವರಮಹಾಲಕ್ಷ್ಮಿ ಪೂಜೆಯ ಸಂಪೂರ್ಣ ಮಾಹಿತಿ ಪೂಜೆಗೆ ಅದೃಷ್ಟ ಸಮಯ ದೀಪ ಮಂತ್ರ ನೈವೇದ್ಯ ಹೇಗಿರಬೇಕು ನೋಡಿ
ನನ್ನನ್ನ ನೀವು ಕಲ್ಸ್ಕೊಂಡ್ಬಿಟ್ರಲ್ಲ ರಾಯರೇ ಭಕ್ತಿಯಿಂದ ನಿಮ್ಮ ದರ್ಶನಕ್ಕೆ ಅಂತ ಆತರ ಬಾವುಕ ತಾನೇ ಇರಬೇಕೆ ಹೊರತು ನಮ್ಮ ಸ್ವಂತದನ್ನ ನೋಡಬಾರದು ವ್ಯವಸ್ಥೆಯ ಬಗ್ಗೆ ನೋಡ್ಬಾರ್ದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.