ರೈಲ್ವೇ ಇಲಾಖೆ ಹುದ್ದೆಗಳು ಕರ್ನಾಟಕ ರಾಜ್ಯದ ಹುಬ್ಬಳ್ಳಿ ರೈಲ್ವೆ . ಕರ್ನಾಟಕ ರೈಲ್ವೇ ಡಿವಿಜನ್‌ಗಳಲ್ಲಿ ಉದ್ಯೋಗ ಟೆಂತ್ ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನ. ಭಾರತೀಯ ರೈಲ್ವೆ ಇಲಾಖೆಯು ಸೌತ್ ವೆಸ್ಟರ್ನ್ ರೈಲ್ವೆಯ ಕರ್ನಾಟಕ ರಾಜ್ಯದ ಡಿವಿಜನ್ ಗಳಲ್ಲಿ ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ಎಸ್ ಎಸ್ ಎಲ್ ಸಿ ಐಟಿಐ ಪಾಸಾದವರು ಈ ಹುದ್ದೆಗಳಿಗೆ ಅರ್ಜಿಯನ್ನು ಹಾಕಬಹುದು.
ಡ್ರೋನ್ ಪ್ರತಾಪ್ ದೊಡ್ಡ ಮನೆ ಬೆಂಗಳೂರು ದೊಡ್ಡ ಬಡಾವಣೆಯಲ್ಲಿ ಹೇಗಿದೆ ನೋಡಿ…ಆಗ ಈಗ ಡ್ರೋಣ್ ಪ್ರತಾಪ್ ಹೇಗಿದ್ದಾರೆ ನೋಡಿ
ಕರ್ನಾಟಕ ಪ್ರದೇಶದ ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ಡಿವಿಜನ್ ಗಳಾದ ಹುಬ್ಬಳ್ಳಿ ರೈಲ್ವೆ ಡಿವಿಜನ್ ಹುಬ್ಬಳ್ಳಿ ಮೈಸೂರು ಡಿವಿಜನ್ ಮೈಸೂರು ಸೆಂಟ್ರಲ್ ವರ್ಕ್ ಶಾಪ್ಗಳಲ್ಲಿ ಅಗತ್ಯ ಇರುವ ಪೋಸ್ಟ್ ಗಳ ಬರ್ತಿಗೆ ಇದೀಗ ನೇಮಕ ಅಧಿಕ ಸೂಚನೆ ಪ್ರಕಟಿಸಲಾಗಿದೆ.
ಪೀಟರ್ ವೆಲ್ದರ್ ಎಲೆಕ್ಟ್ರಿಷಿಯನ್ ರೆಫ್ರಿಜರೇಷನ್ ಅಂಡ್ ಏರ್ ಕಂಡೀಷನರ್ ಮೆಕ್ಯಾನಿಕ್ ಪ್ರೋಗ್ರಾಮಿಂಗ್ ಅಂಡ್ ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಅಸಿಸ್ಟೆಂಟ್ ವಿಭಾಗಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಹುದ್ದೆಗಳ ವಿವರ ಇತರೆ ಮಾಹಿತಿಗಳು ಈ ಕೆಳಗಿನಂತೆ ಇವೆ. ಕ್ಯಾರಿ ಏಜ್ ರಿಪೇರ್ ವರ್ಕ್ ಶಾಪ್, ಹುಬ್ಬಳ್ಳಿಯಲ್ಲಿ 2002 2017 ವೇಕೆನ್ಸಿಗಳು ಖಾಲಿ ಇವೆ, ಹುಬ್ಬಳ್ಳಿ ಡಿವಿಜನ್ ನಲ್ಲಿ 237 ಖಾಲಿ ಹುದ್ದೆಗಳು ಇವೆ. ಒಟ್ಟು ಹುದ್ದೆಗಳ ಸಂಖ್ಯೆ 9o4.
ಲಕ್ಷ್ಮಿ ಶೋಭನ ಹೇಳುವುದರಿಂದ ಮನೆಯಲ್ಲಿ ಎಂತಹ ಕಷ್ಟ ದಾರಿದ್ರ್ಯ ಇದ್ದರು ದೂರವಾಗುತ್ತದೆ
ವಿದ್ಯಾರ್ಥಿ ವಿದ್ಯಾರ್ಹತೆಯು ಎಸ್ ಎಸ್ ಎಲ್ ಸಿ ಜೊತೆಗೆ ಐಟಿಐ ವಿದ್ಯಾರ್ಥಿ ಹೊಂದಿರಬೇಕು. ಆನ್ಲೈನ್ ಅಪ್ಲಿಕೇಶನ್ ಸ್ವೀಕೃತಿ ಆರಂಭ ದಿನಾಂಕ 3 7 2018 23 ಆನ್ಲೈನ್ ಅಪ್ಲಿಕೇಶನ್ ಸ್ವೀಕೃತಿಗೆ ಕೊನೆ ದಿನಾಂಕ 2.08.2023 ರಾತ್ರಿ 12 ಗಂಟೆಯವರೆಗೆ ಹಾಗಾದರೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್ ಎಸ್ ಎಲ್ ಸಿ ಯ ಶೇಕಡ 50ರಷ್ಟು ಅಂಕಗಳನ್ನು ಹಾಗೂ ಐಟಿಐ ವಿದ್ಯಾರ್ಥಿ ವಿದ್ಯಾರ್ಥಿಯ ಶೇಕಡ 50 ಅಂಕಗಳನ್ನು ಪರಿಗಣಿಸಿ ಮೆರಿಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.
ಹೆಂಡತಿಯರ ಜೀವನಾಂಶವನ್ನು ಖುಲಾಸೆ ಮಾಡಬಹುದು ಬದಲಾದ ಸಂದರ್ಭದಲ್ಲಿ…ಗಂಡಂದಿರಿಗೆ ಶುಭ ವಾರ್ತೆ…
ಅರ್ಜಿಯನ್ನು ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು, ಅರ್ಜಿಯನ್ನ ಸಲ್ಲಿಸಲು ಈ ಕೆಳಗೆ ವೆಬ್ಸೈಟ್ ವಿಳಾಸವನ್ನ ಕೊಡಲಾಗಿದೆ ಓಪನ್ ಆದಮೇಲೆ ಕ್ಲಿಕ್ ಮಾಡಿ ನಂತರ ಪ್ರದರ್ಶಿತ ವಾಗುವ ಪೇಜ್ ನಲ್ಲಿ ಹೆಸರು ಆಧಾರ ಮೊಬೈಲ್ ನಂಬರ್ ಮಾಹಿತಿ ನೀಡಿ ನಂತರ ಅಪ್ಲಿಕೇಶನ್ ಫಾರ್ಮನ್ನ ಭರ್ತಿ ಮಾಡಬೇಕು ಪೂರ್ಣಗೊಂಡ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಬೇಕು ರೈಲ್ವೆ ಅಪ್ಪ್ರೆಂಟಿಸ್ ಹುದ್ದೆಗಳ ಅವಧಿ ಒಂದು ವರ್ಷ ಅಪ್ಲಿಕೇಶನ್ ಶುಲ್ಕ 100 rs. ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.