ಒಂದು ಸೇಪ್ಟಿ ಪಿನ್ ಇದ್ದರೆ ಸಾಕು ಎರಡು ಬುಟ್ಟಿಯ ಪಾತ್ರೆ ಇದ್ದರು ಚಿಂತೆ ಇಲ್ಲ ಎಲ್ಲಾ ಕೆಲಸ ಅರಾಮಾಗಿ ಮಾಡಬಹುದು - Karnataka's Best News Portal

ಒಂದು ಸೇಪ್ಟಿ ಪಿನ್ ಇದ್ದರೆ ಸಾಕು ಎರಡು ಬುಟ್ಟಿಯ ಪಾತ್ರೆ ಇದ್ದರು ಚಿಂತೆ ಇಲ್ಲ ಎಲ್ಲಾ ಕೆಲಸ ಅರಾಮಾಗಿ ಮಾಡಬಹುದು

ಸೇಫ್ಟಿ ಪಿನ್ ಇದ್ದರೆ ಸಾಕು ಎರಡು ಬುಟ್ಟಿಯ ಪಾತ್ರೆ ಇದ್ದರೂ ಚಿಂತೆ ಇಲ್ಲ… ಸೇಫ್ಟಿ ಪಿನ್ ನಿಂದ ಎಷ್ಟು ಉಪಯೋಗವಿದೆ ನಿಮಗೆ ಗೊತ್ತಾ ಬೇಡವಾದ ಬಾಕ್ಸ್ ಅಂತ ನಮ್ಮ ಮನೆಯಲ್ಲಿ ಇದ್ದೇ ಇರುತ್ತದೆ ಈ ರೀತಿಯಾದರು ಇದ್ದರೆ ಮುಚ್ಚುಳಕ್ಕೆ ಸ್ವಲ್ಪ ಸೆಲೋ ಟ್ಯಾಪ್ ಹಾಕಿ ಈ ರೀತಿಯಾಗಿ ಅಂಟಿಸಿಕೊಂಡಿದ್ದೇನೆ ಒಂದು ಸೇಫ್ಟಿ ಪಿನನ್ನು ತೆಗೆದುಕೊಂಡು ಹಿಂದೆಯಿಂದ ಜೋರಾಗಿ.

WhatsApp Group Join Now
Telegram Group Join Now

ಇವೇ ನೋಡಿ ಹಾರ್ಟ್ ಅಟ್ಯಾಕ್ ತರುವ ಅಪಾಯಕಾರಿ ಅಂಶಗಳು..ಹೃದಯಾಘಾತ ಆದಾಗ ಅಪ್ಪಿತಪ್ಪಿಯೂ ಹೀಗೆ ಮಾಡ್ಬೇಡಿ

ಚುಚ್ಚಿ ನಿಮ್ಮ ಮನೆಯಲ್ಲಿ ನೀವೇನಾದರೂ ಸೊಳ್ಳೆ ಬತ್ತಿ ಹಚ್ಚುವ ಹಾಗೆ ಇದ್ದರೆ ನೋಡಿ ಈ ರೀತಿಯಾಗಿ ಉಪಯೋಗಿಸಿಕೊಳ್ಳಬಹುದು ಸ್ಟ್ಯಾಂಡಿನ ಅವಶ್ಯಕತೆ ಇರುವುದಿಲ್ಲ ಗಲೀಜೆಲ್ಲಾ ಅದರ ಒಳಗಡೆಯೇ ಬೀಳುತ್ತದೆ ಬೆಳಗ್ಗೆ ನೀವು ಇದನ್ನು ನೀಟಾಗಿ ಶುಚಿ ಮಾಡಿಕೊಂಡು ಮತ್ತೆ ನಾಳೆ ರಾತ್ರಿ ಇದನ್ನು ಉಪಯೋಗಿಸಿಕೊಳ್ಳಬಹುದು.

ಸೆಲ್ಲೋ ಟೇಪ್ ಕಟ್ ಮಾಡಬೇಕು ಎಂದಾಗ ನಿಮಗೆ ಕತ್ತರಿ ಸಿಗಲಿಲ್ಲ ಎಂದರೆ ಕೇವಲ ಪಿನ್ನಲ್ಲಿ ಹೀಗೆ ಅಂದರೆ ಸಾಕು ಬಂದುಬಿಡುತ್ತದೆ ನೋಡಿ ಕೊನೆಯ ಎಡ್ಜಸ್ ನಮಗೆ ಸಿಗುವುದಿಲ್ಲ ಅಂತಹ ಸಮಯದಲ್ಲಿ ಕೊನೆಯ ಎಡ್ಜಸ್ ಗೆ ಈ ರೀತಿ ಸೇಫ್ಟಿ ಪಿನ್ ಅನ್ನು ಹಾಕಿ ಅಂಟಿಸಿದ್ದರೆ ಈ ರೀತಿಯಾಗಿ ಸುಲಭವಾಗಿ ತೆಗೆದುಕೊಳ್ಳಬಹುದು ಇದು ತುಂಬಾನೇ ಸುಲಭವಾಗುತ್ತದೆ.

See also  ನಿರಂಜನ್ ದೇಶಪಾಂಡೆ ಅವರ ಲೈಫ್ ನಲ್ಲಿ ನಡೆದ ಕಹಿ ಘಟನೆಗಳು..ತಮ್ಮ ತಂದೆಯನ್ನು 11 ವರ್ಷದ ನಂತರ ಹುಡುಕಿದಾಗ ಏನಾಯ್ತು ಗೊತ್ತಾ?

ಫಂಕ್ಷನ್ ಗೆ ಸೀರೆಯನ್ನು ಹಾಕಿಕೊಂಡು ಹೋಗುವಾಗ ಅದಕ್ಕೆ ಪಿನ್ನು ಹಾಕಬೇಕು ಎಂದರೆ ಪಿನ್ನು ಮುರಿದು ಹೋಗುತ್ತದೆ ಒಳಗೆ ಒಂದೊಂದು ಬಾರಿ ಪಿನ್ನು ಹೋಗುವುದೇ ಇಲ್ಲ ಆ ಸಮಯದಲ್ಲಿ ನೀವು ಏನು ಮಾಡಬೇಕು ಎಂದರೆ ನೀವು ದಿನನಿತ್ಯ ಉಪಯೋಗಿಸುವ ಸೋಪನ್ನು ತಂದು ಪಿನ್ನವನ್ನು ಕೇವಲ ಹೀಗೆ ಅಂದರೆ ಸಾಕು ಎಷ್ಟು ಸಲೀಸಾಗಿ ಸೀರೆ ಒಳಗೆ ಹೋಗುತ್ತದೆ.

ನೀವೇ ನೋಡಿ ಈ ರೀತಿಯ ಸ್ಮೂತ್ ಸಾರಿಸ್ ಅಥವಾ ತುಂಬಾ ದಾರ ಇರುವ ಸೀರೆಗಳಲ್ಲಿ ನೀವು ಪಿನ್ ಮಾಡಬೇಕು ಎಂದರೆ ಪಿನ್ನೆ ಒಳಗಡೆ ಹೋಗಿ ತಗೋಳಿ ಹಾಕಿಕೊಳ್ಳುತ್ತದೆ ದಾರ ಎಲ್ಲಾ ಬಂದುಬಿಡುತ್ತದೆ ಪಿನ್ನನ್ನು ತೆಗೆಯುವುದಕ್ಕೆ ಆಗುವುದಿಲ್ಲ ನೀವು ಏನು ಮಾಡಬೇಕು ಎಂದರೆ ಪಿನ್ ಮಾಡಿಕೊಳ್ಳುವಾಗ ಒಂದು ಚಿಕ್ಕ ಪೀಸ್ ಪೇಪರನ್ನು ಇಟ್ಟಿ ಈ ರೀತಿಯಾಗಿ ಪಿನ್.

ನಾವು ಹೆತ್ತ ಮಕ್ಕಳಿಂದಲೇ ನಮಗೆ ನೋವೇಕೆ..ಯಾವ ಋಣಾನು ಸಂಬಂಧದಿಂದ ನಮಗೆ ಮಕ್ಕಳು ಜನಿಸುತ್ತಾರೆ ಗೊತ್ತಾ ?

ಮಾಡಿಕೊಂಡಿದ್ದೀರ ಎಂದರೆ ನೀವು ತುಂಬಾ ಸುಲಭವಾಗಿ ಮತ್ತು ಈಜಿಯಾಗಿ ಪಿನ್ನವನ್ನು ತೆಗೆದು ಬಿಡಬಹುದು ಸೀರೆಗೆ ಅದು ಸಿಕ್ಕಿಹಾಕಿಕೊಳ್ಳುವುದಿಲ್ಲ ಇನ್ನೊಂದು ಟಿಪ್ಸ್ ಅನ್ನು ಹೇಳುತ್ತಿದ್ದೇನೆ ನೋಡಿ ಪಿನ್ ಗೆ ನೀವು ಒಂದು ಚಿಕ್ಕ ಪೇಪರನ್ನು ಸೇರಿಸಿ ಪಿನ್ ಮಾಡಿಕೊಳ್ಳಿ ಬ್ಲೌಸ್ ಗಾಗ್ಲಿ ಅಥವಾ ನಿಮ್ಮ ಸೀರೆ ಆಗಲಿ ಪಿನ್ ಸಿಕ್ಕಿಹಾಕಿಕೊಳ್ಳುವುದಿಲ್ಲ ತುಂಬಾ ಸ್ಮೂತ್ ಸೀರೆಗಳು ಮತ್ತು.

See also  ಸೀತಾರಾಮ ಸೀರಿಯಲ್ ಅಶೋಕ್ ನಿಜ ಜೀವನ ಗೊತ್ತಾ ? ಶಾಕ್ ಆಗ್ತೀರಾ..ಇವರ ಪತ್ನಿ ಯಾರು‌ ನೋಡಿ

ದಾರ ಬರುವ ಸೀರೆಗಳಿಗೆ ಏನಾಗುತ್ತದೆ ಎಂದರೆ ಸಿಕ್ಕಿಹಾಕಿಕೊಂಡಿದೆ ಎಂದರೆ ಅದು ತೆಗೆಯುವುದೇ ತುಂಬಾ ಕಷ್ಟವಾಗುತ್ತದೆ ಈ ಟ್ರಿಕ್ಸ್ ಅನ್ನು ಉಪಯೋಗಿಸುವುದರಿಂದ ನಿಮಗೆ ಸೀರೆ ಸಿಕ್ಕಿ ಹಾಕಿಕೊಳ್ಳುವುದಿಲ್ಲ. ಎಣ್ಣೆ ಪ್ಯಾಕೆಟ್ ಅನ್ನು ತಂದು ನಾವು ಕ್ಯಾನ್ ಗೆ ಸೇರಿಸಿಬಿಡುತ್ತೇವೆ ಆದರೆ ಒಂದು ಸ್ವಲ್ಪ ಕೂಡ ವ್ಯರ್ಥವಾಗಬಾರದು ಅಲ್ಲವಾ ಈಗಂತೂ ಎಣ್ಣೆಯ ಬೆಲೆ.

ತುಂಬಾನೇ ಜಾಸ್ತಿ ಇದೆ ಇವು ಏನು ಮಾಡಬೇಕು ಎಂದರೆ ಕೊನೆಯ ತುದಿಗೆ ಈ ರೀತಿ ಸೇಫ್ ಪಿನ್ನನ್ನು ಹಾಕಿಕೊಂಡು ನಿಮ್ಮ ಅಡಿಗೆ ಮನೆಯಲ್ಲಿರುವ ಯಾವುದಾದರೂ ಒಂದು ಮೊಳೆಗೆ ತಗಲು ಹಾಕಿ ಕೆಳಗಿನ ಭಾಗ ಕ್ಯಾನ್ ಹಾಗೆ ಇದ್ದರೆ ಒಂದು ಡ್ರಾಪ್ ಕೂಡ ಪ್ಯಾಕೆಟ್ ಒಳಗೆ ಇರದೇ ಎಲ್ಲಾ ಕ್ಯಾನಿನ ಒಳಗೆ ಬಂದು ಬೀಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">