ಭಟ್ ಎನ್ ಭಟ್ ನಲ್ಲಿ ಬರುವ ಒಂದು ತಿಂಹಳ ಆದಾಯ ಎಷ್ಟು..ಸುದರ್ಶನ್ ಬೆದ್ರಾಡಿ ವಿಶೇಷ ಸಂದರ್ಶನ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಬಟ್ ಅಂಡ್ ಬರ್ತ್ ಚಾನೆಲ್ ನಲ್ಲಿ ಬರುವ ಆದಾಯವೆಷ್ಟು ಸುದರ್ಶನ್ ಬೆದರಡಿಯ ವಿಶೇಷ ಸಂದರ್ಶನ. ಎರಡನ್ನು ಕೂಡ ತುಂಬಾ ಇಷ್ಟಪಡುವ ಹಾಗಾಗಿ ಈಗ ಯುಟ್ಯೂಬ್ ನಲ್ಲಿ ಕೂಡ ಅಡುಗೆಗಳ ವಿಡಿಯೋಗಳನ್ನು ಬರ್ತಾ ಇದೆ ಅಂತ ಹೇಳಿದರೆ ಹಲೋ ವರ್ಷ ಎಲ್ಲರೂ ಯೂಟ್ಯೂಬಲ್ಲಿ ಪ್ರಯತ್ನವನ್ನ ಮಾಡ್ತಾರೆ ಆದರೆ ರಿಸಲ್ಟ್ ಬರಲಿಲ್ಲ ಅಂತ ಹಿಂಜರು ಅಂತ ಸುದರ್ಶನ್ ಎದುರಾಳಿಯವರು ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರದಕ್ಷಿಣೆ ಹಾಕುವಾಗ ಈ ತಪ್ಪು ಮಾಡಲೆಬೇಡಿ ಪ್ರದಕ್ಷಿಣೆ ಸಮಯ ಯಾವುದೇ ಸಂದರ್ಭದಲ್ಲಿ ದೇವಸ್ಥಾನದ ಹಿಂದೆ ಹಣೆ ಹಚ್ಚಿ ಕೈ ಮುಗಿಬಾರದು

ನಾವು ಈಗ ಯೂಟ್ಯೂಬಲ್ಲಿ ಶುರು ಮಾಡಿದ್ದು ಟೈಮ್ ಪಾಸ್ಗೆ ಶುರು ಮಾಡಿದ್ದು ನನ್ನ ತಮ್ಮ ಮನೋಹರ್ ಭಟ್ ಅಂತ ಹೇಳಿ ಅವನಿಗೆ ಫೋಟೋಗ್ರಾಫಿ ವಿಡಿಯೋ ಗ್ರಾಫಿ ಇದೆಲ್ಲ ತುಂಬಾ ಇಷ್ಟವಾಗಿತ್ತು ಅದಕ್ಕೆ ಆ ಒಂದು ವಿಡಿಯೋ ಮಾಡ್ತಿದ್ದ ನಾನು ಅಡಿಗೆಯನ್ನು ಮಾಡುತ್ತಿದ್ದೇನೆ.

ಆದರೆ ಯೂಟ್ಯೂಬ್ ಇಷ್ಟೊಂದು ಮಟ್ಟಿಗೆ ಬೆಳಿತದೆ ಅಂತ ನಮಗೆ ಖಂಡಿತ ನಮ್ಮೂರಲ್ಲಿ ಬೆಳಿಯುವ ಕನಸು ಮನೆಯಲ್ಲಿ ಬೆಳೆಯುವ ನಮ್ಮೂರಲ್ಲಿ ಹಳ್ಳಿಯ ಜೀವನ ಇಷ್ಟರ ಮಟ್ಟಿಗೆ ಇರುತ್ತದೆ ಅಂತ ತೋರಿಸಲಿಕ್ಕೆ ಯೂಟ್ಯೂಬ್ ಮಾಡಿದ್ದು ಹಳ್ಳಿಯ ಬದುಕು ಕೂಡ ಈ ರೀತಿ ಇರುತ್ತದೆ ಅಂತ ಜನರಿಗೆ ತೋರಿಸಲಿಕ್ಕೆ ಅಂದ್ರೆ ನಮ್ಮೂರಿನಲ್ಲಿ ಸಿಗುವ ಹಳ್ಳಿಯಲ್ಲಿ ಬೆಳೆಯುವ ಗೆಣಸು ಹಳ್ಳಿಯಲ್ಲೇ ಬೆಳೆಯುವ ಹಲಸು ಹಳ್ಳಿಯಲ್ಲಿಯೇ ಬೆಳೆಯುವ ತರಕಾರಿಯಿಂದ ಮಾಡುವ ಅಡಗಿ ಇದನ್ನ ಜನರಿಗೆ ತೋರಿಸಲಿಕ್ಕೆ ನಾವು ಯೂಟ್ಯೂಬಲ್ಲಿ ಶುರುಮಾಡಿದ್ದು.

ಉಡಾ ಇದರಲ್ಲಿ ಚೆನ್ನಾಗಿ ಆಗ್ತಿದೆ ಒಂದು ಒಳ್ಳೆಯ ರೀತಿಯಲ್ಲಿ ಆದಾಯವು ಕೂಡ ಆಗ್ತಾ ಇದೆ. ಫಿಲಂ ಹಲೋ ರೀತಿಯ ಹಳ್ಳಿಯ ಖಾದ್ಯಗಳ್ ಏನಿದೆ ಅದನ್ನ ನಾವು ಮಾಡ್ತಾ ಬಂದಿದ್ದೇವೆ ಅನ್ನೋದು ಒಂದು ಇದೆ ಹೊಸದಾದ ತಿಂಡಿಯನ್ನ ಮಾಡ್ಲಿಕ್ಕೆ ಹೊಸದಾದ ತಿಂಡಿಯನ್ನು ಮಾಡಲಿಕ್ಕೆ ಪ್ರೋತ್ಸಾಹ ನಮಗೊಂದು ಉತ್ಸಾಹ ದೊರಕಿದೆ ಜನಗಳಿಂದ ಸುದರ್ಶನ್ ಎದುರಾಳಿಯವರು ಹೇಳಿದ್ದಾರೆ.

ಯಾರಿಗೂ ಗೊತ್ತಿಲ್ಲ ಕೆಲವು ಅಷ್ಟೆಲ್ಲ ಸಾಧ್ಯಾಗಲ್ಲ ಇರುವರಲ್ಲಿ ಕೇಳಿ ತಿಳ್ಕೊಳ್ಳ ಬೇಕಾಗುತ್ತದೆ ನೋಡಿ ಬಹಳಷ್ಟು ಜನ ಅಡುಗೆ ಮನೆಯಲ್ಲಿ ನೆರವೇರ ಟೇಸ್ಟ್ ಮಾಡಿದರೆ ನಮ್ಮ ಮನೆಯಲ್ಲಿ ಈಗ ಮನೆಯಲ್ಲಿ ಟ್ರೈ ಮಾಡ್ತಾರೆ ಕೆಲವರು ಹಳ್ಳಿಯಲ್ಲಿ ಸಿಗುವ ತರಕಾರಿಗಳನ್ನು ತೆಗೆದುಕೊಂಡು ಅದರಲ್ಲಿ ಅಡುಗೆಯನ್ನು ಮಾಡುತ್ತೇವೆ

ಅಷ್ಟೊಂದು ಜನ ಇದ್ದಾರೆ ನಮಗೆ ತುಂಬಾ ಖುಷಿಯಾಗ್ತಿದೆ ಜನರೆಲ್ಲ ಹೇಳ್ತಾರೆ. ನಮಗೂ ಮಾಡಿಕೊಡಿ ಹಾಗೆ ಹೀಗೆ ಅಂತ ಜನರೆಲ್ಲ ತುಂಬಾ ಹೇಳುತ್ತಾರೆ. ನೀವು ತಲೆಗೆ ಮುಂಡಾಸ ಕಟ್ಟಿಕೊಂಡು ಹೋಗುವುದು ತುಂಬಾ ಖುಷಿಯಾಗುತ್ತದೆ ಹೋಗಿ ಅಲ್ಲಿ ಕಾಯುತ್ತಿರುವುದು ಹೋಗಿ ಅಲ್ಲಿ ತರಕಾರಿಯನ್ನು ತರೋದು ನಮಗೆ ತುಂಬಾ ಖುಷಿಯಾಗುತ್ತದೆ ತುಂಬಾ ಜನ ನಮಗೆ ಹೇಳ್ತಾರೆ ಅದನ್ನು ಕೇಳಿದಕ್ಕೆ ನನಗೆ ತುಂಬಾ ಖುಷಿಯಾಗುತ್ತದೆ.

ರಾಜ್ಯದಲ್ಲಿ ಹೆಚ್ಚು ದುಡಿಯುವ ದೇವರು ಯಾವುದು ಗೊತ್ತಾ ! ಸರ್ಕಾರಕ್ಕೆ ಹೆಚ್ಚು ಹಣ ತಂದು ಕೊಡುವ ದೇಗುಲಗಳು ಇವು

ಹಳ್ಳಿಯಲ್ಲಿ ಹಳ್ಳಿಯಲ್ಲಿ ನ ಜನರ ಬಗ್ಗೆ ಹಳ್ಳಿಯ ಬಗ್ಗೆ ಪ್ರೀತಿ ಉಂಟಾಗುತ್ತದೆ ಜನರಿಗೆ ನೋಡ್ಕೊಂಡು ನಗರಗಳು ಎಷ್ಟಿದೆಯೋ ಹಳ್ಳಿಗಳು ಕೂಡ ಅಷ್ಟೇ ಪ್ರಮಾಣದಲ್ಲಿ ಇರಬೇಕು ಅಂತ ಸುದರ್ಶನ್ ಎದುರಾಳಿಯವರು ಬಯಸುತ್ತಿದ್ದಾರೆ. ಜನರಿಗೆ ಹಳ್ಳಿಯ ಬಗ್ಗೆ ಪ್ರೀತಿಯನ್ನು ಹುಟ್ಟಿಸಬೇಕು ಹಳ್ಳಿಯ ಬಗ್ಗೆ ತಿಳಿಸಿಕೊಡಬೇಕು ಹಳ್ಳಿ ಅಡುಗೆಯನ್ನ ಮಾಡಿ ತೋರಿಸಬೇಕು ಎಂಬ ಉತ್ಸಾಹದಲ್ಲಿರುವ ತುಂಬಾ ಒಳ್ಳೆಯ ರೀತಿಯಲ್ಲಿ ಇದನ್ನ ಮಾಡಿ ತೋರಿಸುತ್ತಿದ್ದಾರೆ ಮತ್ತೆ ಹೆಚ್ಚು ಉತ್ಸಾಹದಿಂದ ಅಡುಗೆಯಲ್ಲಿ ಮಾಡುತ್ತಾರೆ ಅಡುಗೆಯನ್ನು ಮಾಡುತ್ತಾರೆ. ಹಳ್ಳಿಯಲ್ಲಿ ಹಳ್ಳಿಯಲ್ಲಿ ಸಿಗುವ ಪದಾರ್ಥದಿಂದಲೇ ಅಡುಗೆ ಮಾಡುತ್ತಾರೆ ಯಾವುದೇ ಖರ್ಚೇನಿಲ್ಲ ಎಕ್ಸ್ಟ್ರ ಹೊರಗಡೆಯಿಂದ ತರುವ ಪರಿಚಯನಿಲ್ಲ ಆಗುವುದಿಲ್ಲ ಚಾನಲ್ನ ಚೆನ್ನಾಗಿ ನಡ್ಕೊಂಡು ಹೋಗ್ತಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *