ನಿಜ ಶ್ರಾವಣದಲ್ಲಿ ಯಾವ ರಾಶಿಯವರಿಗೆ ವಿವಾಹ ಯೋಗ ಕೂಡಿ ಬರಲಿದೆ ಗೊತ್ತಾ ?

ನಿಜ ಶ್ರಾವಣ ಮಾಸದಲ್ಲಿ ಯಾವ ರಾಶಿಯವರಿಗೆ ವಿವಾಹ ಯೋಗ… ಈ ವಿಡಿಯೋದ ವಿಚಾರ ಏನೆಂದರೆ ಮೊದಲು ಆಷಾಡ ಮಾಸ ಎಂದು ಆಮೇಲೆ ಅಧಿಕಮಾಸವೆಂದು ಬಹಳಷ್ಟು ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಪ್ರಯತ್ನಿಸುವುದನ್ನು ಸಹ ಬಹಳ ಜನರು ನಿಲ್ಲಿಸಿ ಬಿಟ್ಟಿದ್ದಾರೆ ಅಯ್ಯೋ ಆಷಾಡ ಮಾಸ ಹೆಣ್ಣು ನೋಡುವುದಿಲ್ಲವಲ್ಲ ಎಂದು ನಿಲ್ಲಿಸಿದ್ದಾರೆ ಇನ್ನೂ.

WhatsApp Group Join Now
Telegram Group Join Now

ಈ ದಿನಾಂಕದಲ್ಲಿ ಹುಟ್ಟಿದವರ ಗುಣಲಕ್ಷಣಗಳು ಅದೃಷ್ಟದ ಕೆಲಸ ವಿದ್ಯೆ ಉದ್ಯೋಗ ಸಾಂಸಾರಿಕ ಜೀವನ ಹೇಗಿರಲಿದೆ ನೋಡಿ..

ಬಹಳಷ್ಟು ಜನ ಅಧಿಕಮಾಸ ಈಗ ನೋಡುವುದಿಲ್ಲ ಎಂದು ಬಹಳಷ್ಟು ಜನ ನಿಲ್ಲಿಸಿದ್ದರು ಆದರೆ ಈಗ ಶ್ರಾವಣ ಮಾಸ ಆರಂಭವಾಗಲಿದೆ ಎಷ್ಟನೇ ತಾರೀಕು ಎಂದರೆ ಆಗಸ್ಟ್ 17ನೇ ತಾರೀಖಿನಿಂದ ನಿಜಶ್ರಣ ಅಧಿಕ ಶ್ರಾವಣ ನಡೆಯುತ್ತಿದೆ ಈಗ ಆದರೆ ನಂತರ ನಿಜಶ್ರಣ ಶುರುವಾಗುತ್ತದೆ ನಿಜ ಶ್ರಾವಣ ಬಂದಮೇಲೆ ಅಂದರೆ ಆಗಸ್ಟ್ 17ನೇ ತಾರೀಖಿನ ನಂತರ ಯಾವ.

ಯಾವ ರಾಶಿಯವರಿಗೆ ವಿವಾಹದ ಪ್ರಯತ್ನಗಳು
ಸುಲಭವಾಗಲಿದೆ ಅಧಿಕ ಮಾಸದಲ್ಲಿ ನೋಡೋಣ ಹಾಗಾಗಿ ಪಂಚಾಂಗದ ಪ್ರಕಾರ ನೋಡೋಣ ಯಾವ ಯಾವ ರಾಶಿಯವರಿಗೆ ಸುಲಭವಾಗಿದೆ ಯಾವ ರಾಶಿಯವರಿಗೆ ಒಂದು ಸ್ವಲ್ಪ ಕಷ್ಟವಾಗಬಹುದು ಇನ್ನು ಯಾವ ರಾಶಿಯವರಿಗೆ ಅಸಾಧ್ಯ ಅನ್ನುವಷ್ಟು ಕಷ್ಟ ಎಂದು ಮೂರು ವಿಭಾಗವಾಗಿ ಮಾಡಿದ್ದೇನೆ.

ನಾಲ್ಕು ರಾಶಿಯವರದ್ದು ಮೂರು ವಿಭಾಗ ಮಾಡಿದ್ದೇನೆ ಮೊದಲ ನಾಲ್ಕು ಹೇಳುವ ರಾಶಿಗೆ ತುಂಬಾ ಸುಲಭವಾಗಿರುತ್ತದೆ ಎರಡನೇ ನಾಲ್ಕು ರಾಶಿಯವರಿಗೆ ಸ್ವಲ್ಪ ಜಾಸ್ತಿ ಪ್ರಯತ್ನ ಮಾಡಬೇಕಾಗಿರುತ್ತದೆ ಮೂರನೇ ಭಾಗದ ರಾಶಿಯವರಂತೂ ಪ್ರಯತ್ನ ಮಾಡಿದರು ತುಂಬಾ ಕಷ್ಟವೇ ದೈವದ ಅನುಗ್ರಹ ಒಳ್ಳೆಯದಾಗಲಿ ಎಂದು ಹೇಳಬೇಕಾಗುತ್ತದೆ ಅಷ್ಟೇ ಅವರ.

ವೈಯಕ್ತಿಕ ಜಾತಕದಲ್ಲಿ ಏನಾದರೂ ಚೆನ್ನಾಗಿ ವಿವಾಹ ಸೆಟ್ ಆದರೆ ಆಗಬೇಕು ಆದರೆ ಶ್ರಾವಣ ಮಾಸದಲ್ಲಿ ವಿವಾಹದ ವಿಚಾರಗಳನ್ನ ವಿವಾಹಿತರಿಗೆ ವಿವಾಹದ ವಿಚಾರಗಳಾಗಿ ಈ ವಿಡಿಯೋ ಎದ್ದು ನೀವು ಅವಿವಾಹಿತರಾಗಿದ್ದರೆ ಈ ವಿಡಿಯೋವನ್ನು ಕೊನೆಯವರೆಗೂ ನೋಡಿ. ಬಹಳ ಮುಖ್ಯವಾಗಿ ಆಯಗ್ರಹ ಸ್ಥಿತಿಗಳ ನೋಡಿಕೊಂಡು ಸಪ್ತಮಾಧಿಪತಿಯ ಗ್ರಹ ಸ್ಥಿತಿಗಳನ್ನು.

ರೈಲ್ವೆ ಇಲಾಖೆ ಹುದ್ದೆಗಳು 10 ನೆ ತರಗತಿ, ಐಡಿಐ,ಡಿಪ್ಲೋಮಾ ಮಾಡಿದ್ದರೆ ಅರ್ಜಿ ತಪ್ಪದೇ ಹಾಕಿ

ನೋಡಿಕೊಂಡು ಗುರು ಬಲಾದಿಗಳನ್ನು ನೋಡಿಕೊಂಡು ನಾನು ಈ ವಿಷಯವನ್ನು ತಯಾರು ಮಾಡಿದ್ದೇನೆ ಬಹಳ ಮುಖ್ಯವಾಗಿ ನಿಜ ಶ್ರಾವಣ ಮಾಸ ಎಂದು ಬಂದಾಗ ಬಹಳ ಸುಲಭವಾಗಿ ಅಂದರೆ ವಿವಾಹಕ್ಕೆ ಪ್ರಯತ್ನಿಸಿದರೆ ಬಹಳ ಸುಲಭವಾಗಿ ವಿವಾಹದ ವಿಚಾರದಲ್ಲಿ ಅನುಕೂಲವಾಗುವಂತಹ ಮೊದಲನೆಯ ರಾಶಿ ಯಾವುದು ಎಂದರೆ ವೃಷಭ ರಾಶಿ, ವೃಷಭ ರಾಶಿಯವರಿಗೆ.

ಸಪ್ತಮಾಧಿಪತಿ ಪಂಚಮದಲ್ಲಿದ್ದು ಲಾಭ ಸ್ಥಾನವನ್ನು ನೋಡುತ್ತಾ ಇರುತ್ತಾನೆ ನಾನು ಮಾತನಾಡುತ್ತಿರುವುದು ನಿಜ ಶ್ರಾವಣದ ಬಗ್ಗೆ ನಿಜ ಶ್ರಾವಣದಲ್ಲಿ ಸಪ್ತಮಾಧಿಪತಿ ಕುಜ ಗ್ರಹ ಪಂಚಮದಲ್ಲಿ ಇದ್ದು ಲಾಭವನ್ನು ನೋಡುದಿದ್ದಾನೆ ಎಂದರೆ ಗುರುಬಲ ಇಲ್ಲದೇ ಇದ್ದರು ಸಹ ವೃಷಭ ರಾಶಿಯವರಿಗೆ ಸಪ್ತಮಾಧಿಪತಿಯ ಫಲದಿಂದಾಗಿ ಆಗಸ್ಟ್ 17ನೇ ತಾರೀಕು ನಂತರ ಅವಿವಾಹಿತರು.

ವಿವಾಹಕ್ಕೆ ಹೆಚ್ಚು ಪ್ರಯತ್ನಿಸಿದರೆ ಒಂದು ಸ್ವಲ್ಪ ದೇವತಾ ಆರಾಧನೆಯನ್ನು ಮಾಡಿಕೊಂಡರೆ ಖಂಡಿತವಾಗಿ ನಿಮಗೆ ಅನುಕೂಲವಾಗಲಿದೆ ಏಕೆಂದರೆ ನಿಮಗೆ ಕುಜಬಲದಿಂದಾಗಿ ಅವಿವಾಹಿತರಿಗೆ ವಿವಾಹದ ವಿಚಾರದಲ್ಲಿ ಅನುಕೂಲವಾಗಲಿದೆ ಸಪ್ತಮಾಧಿಪತಿಯ ನಿಮಗೆ ಸಿಗಲಿದೆ. ಇನ್ನು ಈ ಯಾವುದೇ ರಾಶಿಯವರಿಗೆ ಸುಲಭ ಎಂದರು ಸಹ ವಿಶೇಷವಾದ.

ಪರಿಹಾರವನ್ನು ಈ ವಿಡಿಯೋ ಕೊನೆಯಲ್ಲಿ ತಿಳಿಸಿರುತ್ತೇನೆ ಸುಲಭ ಮಧ್ಯಮ ಅಥವಾ ಕಷ್ಟ ಈ ನಾಲಕ್ಕು ರಾಶಿ ಅವರಿಗೂ ವಿಶೇಷವಾದ ಪರಿಹಾರವನ್ನು ತಿಳಿಸುತ್ತೇನೆ ಹಾಗಾಗಿ ನೀವು ವಿಡಿಯೋವನ್ನು ಕೊನೆಯವರೆಗೂ ಗಮನವಿಟ್ಟು ನೋಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]