ಇಸ್ರೋ ಲಾಸ್ಟ್ ಸಿಗ್ನಲ್ ಕಟ್..ಚಂದ್ರಯಾನ 3 ಈಗ ಏನಾಗ್ತಿದೆ ಅಲ್ಲಿನ ಸಂಪೂರ್ಣ ಅಪ್ಡೆಟ್ ಇಲ್ಲಿದೆ ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಇಸ್ರೋ ಲಾಸ್ಟ ಸಿಗ್ನಲ್ ಕಟ್ ಚಂದ್ರಯಾನ ಮೂರು… ಚಂದ್ರಯಾನ ಮೂರು ಬಹುತೇಕ ಯಶಸ್ಸಿನ ಯಾನಕ್ಕೆ ತಲುಪಿದೆ,, ಕೆಲವರು ಒಂದಿಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ ಅದರಲ್ಲಿ ಮುಖ್ಯವಾಗಿ ರಷ್ಯಾ ನಮಗಿಂತಲೂ ಒಂದು ದಿನ ಮುಂಚೆ ಚಂದ್ರನ ಮೇಲೆ ಲಾಂಚ್ ಮಾಡುತ್ತಾರೆ ಎಂತಲ್ಲ ನಾವು ಚಂದಿರನ ಹತ್ತಿರವೇ ಇದ್ದರೂ ಯಾಕೆ ನಮಗೆ ಲ್ಯಾಂಡ್ ಮಾಡುವುದಕ್ಕೆ.

ಕೈಯಲ್ಲಿ ಹಣ ನಿಲ್ಲದಿರಲು ಇದುವೇ ಕಾರಣ..ಅವಧೂತ ಶ್ರೀ ವಿನಯ್ ಗುರೂಜಿ ಹೇಳೊದೇನು ನೋಡಿ..ಹಣದ ಸಮಸ್ಯೆಗೆ ಪರಿಹಾರ ಹಾಗೂ ಕಾರಣ

ಆಗುತ್ತಿಲ್ಲ ಇನ್ನೊಂದು ಅನೇಕರಿಗೆ ಒಂದು ಗೊಂದಲ ವಿದೆ ಇಸ್ರೋ ಲ್ಯಾಂಡ್ ಮಾಡುವ ಕೊನೆಯ ಸಮಯ ಏನಿದೆ ಅಂದುಕೊಂಡಂತೆ ಯಾದರೆ ಆಗಸ್ಟ್ 23 ನೇ ತಾರೀಕು ಸಂಜೆ 5:45 ನಿಮಿಷಕ್ಕೆ ಚಂದ್ರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಲಿದೆ ಆದರೆ ಇದಕ್ಕೂ ಮೊದಲು 15 ನಿಮಿಷ ವಿಕ್ರಂ ಇಸ್ರೋ ಕಂಟ್ರೋಲ್ ತಪ್ಪುತ್ತದೆ ಅಂತ ಅಲ್ಲ ಇಸ್ರೋ ದವರು.

ಯಾವ ಸಿಗ್ನಲ್ ಅನ್ನು ವಿಕ್ರಮ್ಗೆ ಕಳಿಸುವುದಕ್ಕೆ ಸಾಧ್ಯವಾಗುವುದಿಲ್ಲ ವಂತಲ್ಲ ಆ 15 ನಿಮಿಷ ಈ ಚಂದ್ರಯಾನ 3 ನಿಯಂತ್ರಣ ತಪ್ಪುವುದು ಏಕೆ ಕೊನೆಯ ಏಳು ಸೆಕೆಂಡ್ ನಲ್ಲಿ ಚಂದ್ರನ ಮೇಲೆ ಏನೆಲ್ಲಾ ಆಗುತ್ತದೆ ಇಸ್ರೋ ಗು ಹಾಗೂ ಚಂದ್ರಯಾನ ಮೂರಕ್ಕೂ ಏಕೆ ಸಂಪರ್ಕ ಕಡಿತಗೊಳ್ಳುತ್ತದೆ ರೋಮರ್ ಲ್ಯಾಂಡ್ ಆದ ತಕ್ಷಣ 3 ಗಂಟೆಗಳ ಕಾಲ ಏಕೆ ವರ್ಕ್.

ಆಗುವುದಿಲ್ಲ ನಂತರ ನಡೆಯುವ ಜಾದು ಏನು ಈ ಎಲ್ಲ ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಸುತ್ತೇವೆ. ಸದ್ಯ ನಾವು ಚಂದ್ರನಿಗೆ 63 ಕಿಲೋಮೀಟರ್ ಹತ್ತಿರದಲ್ಲಿ ಇದ್ದೇವೆ ವಿಕ್ರಂ ಲ್ಯಾಂಡರ್ ಕೊಂಚ ಕೊಂಚವೆ ಚಂದ್ರನಿಗೆ ಹತ್ತಿರವಾಗುತ್ತಾ ಇದೆ ಪ್ರೊಫೆಂಶಲ್ ಮಾಡೆಲ್ ಬೇರೆಯಾಗಿ ಹೋಗಿದೆ ಈಗ ವಿಕ್ರಂ ಲ್ಯಾಂಡರ್ ನ ಲಾಂಚ್ ಇಂಚಿಂಚಾಗಿ ಓಪನ್ ಆಗಿ ಸ್ವತಂತ್ರವಾಗಿ.

ಕಾರ್ಯನಿರ್ವಹಿಸುತ್ತಾ ಇದೆ ಮೂರು ಹಂತದಲ್ಲಿ ಈ ಚಂದ್ರಯಾನವನ್ನು ಈ ಚಂದ್ರನ ಮೇಲೆ ಇಳಿಸಲಾಗುತ್ತಿದೆ ಎಂದು ಹೇಳಲಾಗಿದೆ ಇದನ್ನು ವಿಜ್ಞಾನಿಗಳು ಹೇಳಿರುವಂಥದ್ದು ಈ ಮೂರು ಹಂತ ಹೇಗೆ ಎಂದರೆ ಈಗ 160 ಕಿಲೋಮೀಟರ್ ದೂರದಲ್ಲಿ ಇದೆಲ್ಲ ಇದನ್ನ 100 ಮೀಟರ್ ದೂರಕ್ಕೆ ತರಲಾಗುತ್ತದೆ ಆನಂತರದಲ್ಲಿ ಅದನ್ನ 30 ಕಿಲೋಮೀಟರ್ ಅಂತರಕ್ಕೆ.

ತರಲಾಗುತ್ತದೆ ಈ 30km ಅಂತರದಲ್ಲಿ ಹೈಟ್ ಮೆಜರ್ಮೆಂಟ್ ಮಾಡಲಾಗುತ್ತದೆ ಅಂದರೆ ಚಂದ್ರನಿಂದ ವಿಕ್ರಂ ಲ್ಯಾಂಡರ್ ಎಷ್ಟು ದೂರವಿದೆ ಲ್ಯಾಂಡ್ ಮಾಡುವ ಜಾಗದಲ್ಲಿ ಗುಂಡಿಗಳು ಇದ್ದಾವ ಅಲ್ಲೆಲ್ಲ ಸಮತಟ್ಟಾಗಿದೆಯಾ ವಿಕ್ರಂ ಲ್ಯಾಂಡರ್ ಇಳಿಸುವುದಕ್ಕೆ ಯೋಗ್ಯವಾಗಿ ಇದೆಯಾ ಇದೆಲ್ಲವನ್ನು ಕೂಡ ಮೆಜರ್ ಮಾಡಲಾಗುತ್ತದೆ ಇದನ್ನ ರಫ್ ಬ್ರೇಕಿಂಗ್ ಫೇಸ್ ಎಂದು.

ಕರೆಯಲಾಗುತ್ತದೆ ಇದು ಆಗುತ್ತಿದ್ದ ಹಾಗೆ 30 ಕಿಲೋಮೀಟರ್ ದೂರದಿಂದ 7 ಕಿ.ಮೀ ಆರ್ ಬೀಟ್ಗೆ ತರಲಾಗುತ್ತದೆ ಚಂದ್ರನಿಂದ ಸುಮಾರು ಏಳೆ ಕಿಲೋಮೀಟರ್ ದೂರದಲ್ಲಿ ಈ ವಿಕ್ರಂ ಲ್ಯಾಂಡರ್ ಬರುತ್ತದೆ ಇದನ್ನ ಕೂಡ ರಫ್ ಬ್ರೇಕಿಂಗ್ ಫೇಸ್ ಎಂದೆ ಕರೆಯಲಾಗುತ್ತದೆ ಇದು ಆಗುತ್ತಿದ್ದ ಹಾಗೆ ಕೊನೆಯ ಹಂತವನ್ನು ಈ ಚಂದ್ರಯಾನ ತಲುಪಲಿದೆ ಅದನ್ನು 800 ಮೀಟರ್ ಗೆ.

ಬಂತು ನೋಡಿ ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ರೈತನ ಮಿತ್ರ ಒಂದು ಲೀಟರ್ ಡಿಸೇಲ್ ಸಾಕು A to Z ಕೆಲಸ ಮಾಡುತ್ತೆ

ತರಲಾಗುತ್ತದೆ ಚಂದ್ರನಿಂದ ಕೇವಲ 800 ಮೀಟರ್ ದೂರದಲ್ಲಿ ಈ ಒಂದು ವಿಕ್ರಂ ಲ್ಯಾಂಡರ್ ಬರುತ್ತದೆ ಅಲ್ಲಿಯವರೆಗೂ ಬರುವವರೆಗೂ ಇದು ವೃತ್ತಾಕಾರದಲ್ಲಿಯೇ ಸುತ್ತುತ್ತಾ ಇರುತ್ತದೆ ಯಾವಾಗ 800 ಕಿಲೋಮೀಟರ್ ಗೆ ಬರುತ್ತದೆಯೋ ತಕ್ಷಣ ವಿಕ್ರಂ ಲ್ಯಾಂಡರ್ ನ ಅಲ್ಲಿ ಇಳಿಸಲಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *