ಕ್ರ್ಯಾಶ್ ಆಯ್ತು ರಷ್ಯಾದ ಲೂನಾ 25.. ಚಂದ್ರನ ಅಂಗಳದಲ್ಲಿ ನಿಜಕ್ಕೂ ಆಗಿದ್ದೇನು ವಿಫಲವಾಗಿದ್ದೆಲ್ಲಿ ರಷ್ಯಾ ಎಲ್ಲ ಮಾಹಿತಿಗಳನ್ನು ತಿಳಿಯೋಣ ಬನ್ನಿ ಪೂರ್ತಿಯಾಗಿ ಓದಿ. ಆ ಮೂಲಕ ಭಾರತದ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯೋದಕ್ಕೂ ಮೊದಲೇ ತಮ್ಮ ಲ್ಯಾಂಡ್ರನ್ನ ಚಂದ್ರನ ಮೇಲೆ ಇಳಿಸುವ ಮೂಲಕ ತಮ್ಮ ತಲೆಯ ಮೇಲೆ ಕಿರೀಟವನ್ನು ಹೊತ್ತುಕೊಳ್ಳಬೇಕು ಅಂತ ಅಂದುಕೊಂಡಿದ್ದ ರಷ್ಯಾದ ಆಸೆ ವಿಫಲವಾಗಿದೆ
ಕಾಗೆ ಮನೆ ಒಳಗೆ ನುಗ್ಗಿದರೆ ವಾಹನದ ಮೇಲೆ ಕುಳಿತರೆ ತಲೆಗೆ ಒಡೆದು ಹೋದರೆ ಕನಸಿನಲ್ಲಿ ಬಂದರೆ ಏನರ್ಥ
ವಿಫಲವಾಗುವುದಕ್ಕೆ ಕಾರಣವೇನು ಹಾಗಾದ್ರೆ ಲು ನಾಟ್ 25 ವಿಫಲವಾಗುವುದಕ್ಕೆ ಕಾರಣ ಏನು ಹಾಗಾದ್ರೆ ಲು ನಾಟ್ 25 ಆಗಸ್ಟ್ 21ರಂದು ಚಂದ್ರನ ಮೇಲೆ ಇಳಿಬೇಕಿದ್ದ ಲ್ಯಾಂಡರ್ ಅದಕ್ಕಿಂತ ಒಂದು ದಿನ ಮೊದಲೇ ಆಗಸ್ಟ್ 20 ನೇ ತಾರೀಕು ಚಂದ್ರನ ಗುರುತ್ವಾಕರ್ಷಣ ಶಕ್ತಿಗೆ ಸಿಲುಕಿ ಚಂದ್ರನ ಮೇಲ್ಮೈಗೆ ಅಪ್ಪಳಿಸಿ ಅಲ್ಲಿ ಕ್ರ್ಯಾಷ್ ಆಗಿದೆ ಅಂತ ತಿಳಿಸಿದೆ
ಅನಂತ್ರ ಚಂದ್ರನ ತಲುಪುವುದಕ್ಕೆ ಪ್ರಯತ್ನಮಾಡಿ ದೃಶ್ಯ ಆ ಪ್ರಯತ್ನದಲ್ಲಿ ಯಶಸ್ಸು ಪಡೆಯೋದ್ರಲ್ಲಿ ವಿಫಲವಾಗಿದೆ ಆಗಸ್ಟ್ 19ರಂದು ಚಿಕ್ಕದೊಂದು ಸಮಸ್ಯೆ ಲೂನ 25 ಯಲ್ಲಿ ಕಂಡು ಬಂದಿದೆ ಅಂತ ಹೇಳಲಾಯಿತು
ಚಂದ್ರನ ಕಕ್ಷೆಯ ಸುತ್ತ ಸುತ್ತುತ್ತಾ ಚಂದ್ರನ ಮೇಲ್ಮೈ ಕುರಿತಾದ ಮಾಹಿತಿಯನ್ನು ನಮಗೆ ಕಳುಹಿಸಿ ಕೊಡುತ್ತೇನೆ ಹೀಗೊಂದು ಕೊಂದಾಗ ವಿಜ್ಞಾನಿಗಳ ಕೈಗೆ ಅದು ಸಿಕ್ಕಿದೆ ಅಲ್ಲಿನ ಪ್ರಾಜೆಕ್ಟ್ರಿಯನ್ನ ಕಂಡುಕೊಳ್ಳುವಂತ ಹೋದಾಗ ಮತ್ತೊಂದು ಪ್ರಾಜೆಕ್ಟ್ರಿಗೆ ಹೇಳಿದ ಸ್ಪೇಸ್ ಕ್ರಾಫ್ಟ್ ಅಲ್ಲಿ ಚಂದ್ರನಿಂದ ಆಪೋಜಿಯಲ್ಲಿ 100 ಕಿ.ಮೀ ಮತ್ತು ಪೆರಿ ಜಿಯಲ್ಲಿ 18 ಕಿಲೋಮೀಟರ್ಗಳಷ್ಟು ದೂರಕ್ಕೆ ಬಂದಾಗ ಆ ಸ್ಪೇಸ್ ಕ್ರಾಫ್ಟ್ ನ ವೇಗವನ್ನ ವಿಜ್ಞಾನಿಗಳು ನಿಯಂತ್ರಿಸಬೇಕಿತ್ತು, ಆದರೆ
ಅಲ್ಲಿ ಅದಕ್ಕೆ ಕೊಡಬೇಕಾದಸ್ಟು ಪ್ರಮಾಣದ ಫಸ್ಟ್ ಗಿಂತ ಒಂದುವರೆ ಪಟ್ಟು ಹೆಚ್ಚು ಪ್ರಮಾಣದ ಟ್ರಸ್ಟನ್ನು ಕೊಡಲಾಗಿದೆ ಹೀಗಾಗಿ ಅದು ನಿಯಂತ್ರಣವನ್ನ ತಪ್ಪಿ ಚಂದ್ರನ ಕಡೆಗೆ ಆಕರ್ಷಿತಗೊಳ್ಳೋದಕ್ಕೆ ಶುರು ಮಾಡಿದೆ
ಆಕರ್ಷಣೆಗೆ ಒಳಗಾಗದ ಹಾಗೆ ಚಂದ್ರನಿಂದ ಹಿಂದಕ್ಕೆ ಸರಿಯುವ ಹಾಗೆ ಮಾಡಬೇಕಿತ್ತು ಅದು ಚಂದ್ರನಿಂದ ಹಿಂದಕ್ಕೆ ಸರಿಯೋ ಹಾಗೆ ಮಾಡಬೇಕಾಗಿತ್ತು ಆದರೆ ಇದೆಲ್ಲವನ್ನು ಮಾಡುವಲ್ಲಿ ಎಲ್ಲೋ ಒಂದ್ ಕಡೆ ರಷ್ಯಾದ ವಿಜ್ಞಾನಿಗಳು ಇದರ ಪರಿಣಾಮ ಎಡವಟ್ಟು ಮಾಡ್ಕೊಂಡು ಹಾಗೆ ಕಾಣ್ತಾ ಇದೆ ವರ್ಷದ ವಿಜ್ಞಾನಿಗಳು
ಇದೆಲ್ಲವನ್ನು ಮಾಡುವಲ್ಲಿ ಗೆಲ್ಲುವ ಕಡೆ ರಷ್ಯಾದ ವಿಜ್ಞಾನಿಗಳು ಎಡವಟ್ಟು ಮಾಡಿಕೊಂಡು ಕಾಣ್ತಾ ಇದೆ ಇದರ ಪರಿಣಾಮ 21 ನೇ ತಾರೀಕು ಚಂದ್ರನ ಮೇಲೆ ಲ್ಯಾಂಡ್ ಆಗಬೇಕಾಗಿದ್ದ 25 ರಂದು ಚಂದ್ರನ ಕಡೆಗೆ ನುಗ್ಗಿದೆ ಚಂದ್ರನ ಮೇಲ್ಮೈಗೆ ಕಳಿಸಿ ಅದು ಅಲ್ಲೇ ಕ್ರ್ಯಾಷ್ ಆಗಿದೆ.
ರಷ್ಯಾದ ಚಂದ್ರಯಾನ ತುಂಬಾ ಮಹತ್ವಾನೇ ಪಡೆದುಕೊಂಡಿತ್ತು ಸತತ ನಾಲ್ಕು ದಶಕಗಳ ಕಾಲ ಬಾಹ್ಯಾಕಾಶದ್ ಬಗ್ಗೆ ಹೆಚ್ಚಿನ ಗಮನವನ್ನು ಕೊಡುವುದಕ್ಕೆ ಸಾಧ್ಯವಿಲ್ಲ ಯಾವುದೇ ಒಂದು ಸಂಸ್ಥೆ 50 ವರ್ಷಗಳ ಕಾಲ ಎಕ್ಸ್ಪರಿಮೆಂಟ್ ಗಳನ್ನು ಮಾಡಿದೆ ದೂರ ಉಳಿತು ಅಂದ್ರೆ ಅದರ ಅರ್ಥ ಒಂದು ಜನರೇಶನ್ ಆ ವಿಜ್ಞಾನದಿಂದ.
ವರ್ಷಗಳ ಹಿಂದೆ ಎಷ್ಟೇ ಸಾಧನೆಗಳನ್ನು ಮಾಡಿದರು ಅವರು ಬಾಹ್ಯಾಕಾಶದಲ್ಲಿ ಏನೆಲ್ಲಾ ಸಾಧಿಸಿದ್ರು ಕೂಡ ಅವತ್ತು ಸಾಧನೆ ಮಾಡಿದ ವಿಜ್ಞಾನಿಗಳು ಯಾರು ಕೂಡ ಇವತ್ತು ರೋಸ್ ಪೋಸ್ಟ್ ಮೌಸ್ ನಲ್ಲಿ ಇಲ್ಲ. ಹಂಪ್ರ ಏನಿದೆ ಇವರೆಲ್ಲ ಕೂಡ ಹೊಸ ಮತ್ತು ಯುವ ವಿಜ್ಞಾನಿಗಳಾಗಿದ್ದಾರೆ ಇವರಿಗೆ ಈ ಹಿಂದಿನ ತಲೆಮಾರಿನ ವಿಜ್ಞಾನಿಗಳು ಮಾಡಿದ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.