ಬಾಂಬೆ ಬಾಯ್ಸ್ ಲೀಡರ್ ರಮೇಶ್ ಜಾರಕಿಹೊಳಿ ಕಥೆ ಏನು 2019ರಲ್ಲಿ ಮೈತ್ರಿ ಸರ್ಕಾರ ಬೆಳಿಸಿ ಬಿಜೆಪಿ ಸೇರಿದ ಶಾಸಕರಲ್ಲಿ ಈ ಸಲ ವಿನ್ ಆಗಿರೋದು ಏಳು ಮಂದಿ ಮಾತ್ರ ಕೆಲವರು ಸೋತಿದ್ದಾರೆ ಈ ಸೋತವರಲ್ಲಿ ಇನ್ನು ವರ್ಚಸ್ಸನ್ನ ಹೊಂದಿರುವವರು ಒಬ್ಬರು ಮಾತ್ರ ಅವರೇ ರಮೇಶ್ ಜಾರಕಿಹೊಳಿ.
ರಜನಿಕಾಂತ್ ರನ್ನು ಮನೆ ಗೇಟ್ ಬಳಿ ನಿಲ್ಲಿಸಿ ಅವಮಾನ ಮಾಡಿದ್ದ ಜಯಲಲಿತಾಗೆ ನಡು ರೋಡಿನಲ್ಲಿ ಮಾಡಿದ್ದೇನು ಗೊತ್ತಾ ?
ಹಾಗಾದ್ರೆ ರಮೇಶ್ ಜಾರಕಿಹೊಳಿ ಬೆಳೆದು ಬಂದಿದ್ದು ಹೇಗೆ ಇವರಿಗೂ ಡಿಕೆ ಶಿವಕುಮಾರ್ ಆಗೋದಿಲ್ಲ ಯಾಕೆ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಹೆಂಡತಿ ಮಕ್ಕಳು ಯಾರು? ಇವರು ಮಾಡಿರೋ ಆಸ್ತಿ ಎಷ್ಟು ಎಲ್ಲವನ್ನು ಈ ವಿಡಿಯೋದಲ್ಲಿ ನೋಡೋಣ
ಜನನ ಮತ್ತು ಬಾಲ್ಯದ ಜೀವನ ರಮೇಶ್ ಜಾರಕಿಹೊಳಿ 1960ರ ಮೇ 1ರಂದು ಬೆಳಗಾವಿಯ ಗೋಕಾಕ್ ನಲ್ಲಿ ಜನಿಸಿದರು ಮಕ್ಕಳಲ್ಲಿ ರಮೇಶ್ ಜಾರಕಿಹೊಳಿ ದೊಡ್ಡವರು ಇವರ ತಂದೆ ಲಕ್ಷ್ಮಣ್ ರಾವ್ ಜಾರಕಿಹೊಳಿ ಲಕ್ಷ್ಮಣರಾವ್ ಜಾರಕಿಹೊಳಿಯವರು ಎರಡು ಮದುವೆಯಾಗಿದ್ದರು ಇವರ ಐದು ಮಕ್ಕಳಲ್ಲಿ ರಮೇಶ್ ಜಾರಕಿಹೊಳಿಯವರು ದೊಡ್ಡವರು
ಲಕ್ಷ್ಮಣ್ ರಾವ್ ಜಾರಕಿಹೊಳಿಯವರು ಸಾರಾಯಿ ಬಿಸಿನೆಸ್ ಮಾಡ್ತಿದ್ರು ಬೆಳಗಾವಿಯಲ್ಲಿ ಸಕ್ಕರೆ ಬಿಸಿನೆಸ್ ಉತ್ತುಂಗಕ್ಕೆ ಏರಿದಾಗ ಲಕ್ಷ್ಮಣ್ ರಾವ್ ಅವರು ಸಾರಾಯಿ ಬಿಸಿನೆಸ್ ಅನ್ನ ಬಿಟ್ಟು ಸಕ್ಕರೆ ಬಿಸಿನೆಸ್ ಅನ್ನ ಶುರುಮಾಡಿದರು ತಂದೆಯ ಉದ್ಯಮವನ್ನು ಹತ್ತಿರದಿಂದ ನೋಡಿಕೊಂಡು ಬೆಳೆದರು ದ್ವಿತೀಯ ಪಿಯುಸಿವರೆಗೆ ಓದಿದ ಇವರು ಡಿಗ್ರಿ ಅನ್ನೋ ಮುಗಿಸಲಿಲ್ಲ ಆಗಲೇ ಕಾಲೇಜು ಬಿಟ್ರು
ಕಾಲೇಜು ಬಿಟ್ಟ ಮೇಲೆ ಉದ್ದಿಮೆಯನ್ನು ಶುರು ಮಾಡಿದ್ರು ಉದ್ದಿಮೆಯವರಿಗೆ ರಾಜಕೀಯದಂಟು ಬೆಳೆಯುವುದು ಸ್ವಾಭಾವಿಕ ಉದ್ದ ರಾಜಕೀಯ ಉದ್ದ ಕಾಲೇಜು ಬಿಟ್ಟ ನಂತರ ರಾಜಕೀಯಕ್ಕೆ ಸೇರಿದರು ಕಾಂಗ್ರೆಸ್ನ ಸೇರಿದರು ಆಗಲೇ ತಮ್ಮ ಸತೀಶ್ ಜಾರಕಿಹೊಳಿಯವರು ರಾಜಕೀಯಕ್ಕೆ ಸೇರಿದ್ದಾಗಿತ್ತು
ಮೊದಲು ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ಜಾರಕಿಹೊಳಿಯವರು ಆದ ಚುನಾವಣೆಯಲ್ಲಿ ಗೆಲುವನ್ನು ಸಾಧಿಸಿದರು 55 ಸಾವಿರ ಮತಗಳಿಂದ ಗೆಲುವನ್ನು ಸಾಧಿಸಿದರು ಗೆದ್ದು ಶಾಸಕರಾದರೂ ಸೋಲಿಲ್ಲದ ಸರದಾರ ಈ ರಮೇಶ್ ಜಾರಕಿಹೊಳಿ, 2004ರ ವಿಧಾನಸಭೆ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಗೋಕಾಕ್ ಕ್ಷೇತ್ರದಿಂದ ಮತ್ತೊಮ್ಮೆ ವಿನ್ ಆದರೂ
2013ರಲ್ಲಿ ಗೆಲುವು ಕಂಡವರಿಗೆ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಲಾಯಿತು 2018ರಲ್ಲಿ ಮತ್ತೆ ವಿನ್ ಆದ ರಮೇಶ್ ಜಾರಕಿಹೊಳಿಗೆ ಸಮಿಶ್ರ ಸರ್ಕಾರದಲ್ಲಿ ಪೌರಾಡಳಿತ ಖಾತೆ ನೀಡಲಾಯಿತು ನಾಟಕದಲ್ಲೂ ಪ್ರಭಾವ ಕಳಿಸಿಕೊಳ್ಳುವುದು ಅಗತ್ಯವಾಗಿತ್ತು
ರಾಜ್ಯದಲ್ಲಿ ಹೆಚ್ಚು ದುಡಿಯುವ ದೇವರು ಯಾವುದು ಗೊತ್ತಾ ! ಸರ್ಕಾರಕ್ಕೆ ಹೆಚ್ಚು ಹಣ ತಂದು ಕೊಡುವ ದೇಗುಲಗಳು ಇವು
ಅವರು ಮುಂದೆ ಬಿಟ್ಟಿದ್ದೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್ನ ಸಹಕಾರಿ ಸಂಘಗಳಲ್ಲಿ ಜಾರಿಗೆ ಬಂದಿದ್ದರು ಡಿಕೆ ಶಿವಕುಮಾರ್ ಅವರು ಲಕ್ಷ್ಮಿಯನ್ನ ಮುಂದೆ ಮಾಡಿಟ್ಟುಕೊಂಡು ರಾಜಕೀಯದಲ್ಲಿ ಗೆಲುವನ್ನು ಸಾಧಿಸಿದರು
ಅದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶುಗರ್ ಬ್ಯುಸಿನೆಸ್ ಗೆ ಕೈ ಹಾಕಿಕೊಂಡಿದ್ದು ರಮೇಶ್ ಜಾರಕಿಹೊಳಿಗೆ ಇರುವೆ ಬಿಟ್ಟಂತಾಯಿತು ಶಿವಕುಮಾರ್ ಮತ್ತು ಜಾರಕಿಹೊಳಿ ಮಧ್ಯ ಸಂಘರ್ಷ ಹೆಚ್ ಆಯ್ತಾ ಹೋಯಿತು ಎಲ್ಲಾ ಸಂದರ್ಭದಲ್ಲಿ ಸಿದ್ದರಾಮಯ್ಯ ಮೂವರು ನಾಯಕರನ್ನು ಸಮಾಧಾನಪಡಿಸಿದ್ರು
2018ರಲ್ಲಿ ಜೆಡಿಎಸ್ ಕಾಂಗ್ರೆಸ್ ಸಮಿಶ್ರ ಸರ್ಕಾರ ಬಂದಾಗ ಇದು ಮಿತಿಮೀರಿ ಹೋಯಿತು ತುಕಾರ ಬಿತ್ತು ಸರ್ಕಾರ ಹೌದು 2019ರಲ್ಲಿ ರಮೇಶ್ ಜಾರಕಿಹೊಳಿ ಅಸಮಾಧಾನ ಹೆಚ್ಚಾಗಿ ಬಂಡೆಎದ್ದರೂ ಅವರಿಗೆ ಸಮ್ಮಿಶ್ರ ಸರ್ಕಾರದ ಒಂದಷ್ಟು ಶಾಸಕರು ಸಪೋರ್ಟ್ ಮಾಡಿದ್ರು ಕಮಲದ ಆಪರೇಷನ್ ಮಾಡಿಸಿಕೊಂಡ್ರು ನಾಯಕರಾದ ರಮೇಶ್ ಜಾರಕಿ ಹೋಳಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ