ಚಂದ್ರಯಾನದ ಲ್ಯಾಂಡಿಂಗ್ ಏನಾದರು ಇಂದು ಇವತ್ತು ಲ್ಯಾಂಟ್ ಆಗಿಲ್ಲ ಅಂದಿದ್ರೆ ಏನೆನ್ ಆಗ್ತಿತ್ತು ಗೊತ್ತು... - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಚಂದ್ರಯಾನ ಲ್ಯಾಂಡಿಂಗ್ ಗೆ ಕ್ಷಣಗಣನೆ ನಾಳೆ ನಾಡಿದ್ದು ಆಗದೆ ಇದ್ರೆ ಮುಂದಿನ ತಿಂಗಳೇ ಗಟ್ಟಿ… ಕೋಟ್ಯಂತರ ಮನಸುಗಳು ಕಾಯುತ್ತಿದ್ದಂತಹ ಸಮಯಕ್ಕೆ ಇನ್ನೇನು ಕೆಲವೇ ಕೆಲವು ಗಂಟೆಗಳು ಬಾಕಿ ಇದೆ ಭಾರತದ ವಿಜ್ಞಾನಿಗಳ ಸಾಧನೆಯನ್ನ ಸುವರ್ಣ ಅಕ್ಷರಗಳಲ್ಲಿ ಬರೆದು ಇಡುವ ಸಂದರ್ಭ ಬಂದೇ ಬಿಟ್ಟಿದೆ ಈ ಬಾರಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಲ್ಯಾಂಡರನ್ನು.

ಉಳಿಸುವುದರ ಮೂಲಕ ದೊಡ್ಡ ಸಾಧನೆಯನ್ನು ಮಾಡುವುದಕ್ಕೆ ಇಸ್ರೋ ಹೊರಟಿದೆ ಅದಕ್ಕೆ ಪೂರಕವಾಗಿ ಚಂದ್ರಯಾನ 2 ಆರ್ಭಟಂ ಚಂದ್ರಯಾನ ಮೂರರ ಜೊತೆ ಸಂಪರ್ಕವನ್ನು ಸಾಧಿಸಿದೆ ಇನ್ನೇನಿದ್ದರೂ ಆಗಸ್ಟ್ 23ರ ಸಂಜೆ 6:04 ನಿಮಿಷಕ್ಕೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಆಗಿ ಇಳಿಯುವುದು ಒಂದೇ ಬಾಕಿ 19 ನಿಮಿಷಗಳ ಕಾಲ ಇಸ್ರೋ ವಿಜ್ಞಾನಿಗಳು.

ಲ್ಯಾಂಡ್ ನ ಮೇಲೆ ಸಂಪೂರ್ಣವಾಗಿ ನಿಯಂತ್ರಣವನ್ನು ತೆಗೆದುಕೊಳ್ಳಬೇಕಾಗುತ್ತದೆ ಒಂದು ವೇಳೆ 23 ಅಥವಾ 24ಕ್ಕೆ ಲ್ಯಾಂಡಿಂಗ್ ಸಾಧ್ಯವಾಗದಿದ್ದರೆ ಇನ್ನೂ ಒಂದು ತಿಂಗಳ ಕಾಲ ಇಸ್ರೋ ತನ್ನ ಲ್ಯಾಂಡಿಂಗ್ ಅನ್ನು ಮುಂದುವರಿಸಬೇಕಾಗುತ್ತದೆ ಹಾಗಾದರೆ 19 ನಿಮಿಷ ಏನಾಗುತ್ತದೆ ಒಂದು ವೇಳೆ ಲ್ಯಾಂಡಿಂಗ್ ಆಗದಿದ್ದರೆ ಇಸ್ರೋ ಒಂದು ತಿಂಗಳ ಕಾಲ ಕಾಯಬೇಕಾಗಿ.

ಇರುವುದು ಏಕೆ ಎನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವು ಇಲ್ಲಿ ನೋಡೋಣ. ವೆಲ್ಕಮ್ ಬಡ್ಡಿ ಇದು ಚಂದ್ರಯಾನ ಎರಡರ ಚಂದ್ರಯಾನ ಮೂರರ ವಿಕ್ರಂ ಲ್ಯಾಂಡ್ರ್ ನ ಜೊತೆ ಸಂಪರ್ಕವನ್ನ ಸಾಧಿಸಿ ಅದನ್ನು ಚಂದ್ರಯಾನಕ್ಕೆ ಆಹ್ವಾನಿಸಿದ ನಂತರ ಇಸ್ರೋ ಮಾಡಿರುವ ಅದ್ಭುತ ವಾದ ಟ್ವೀಟ್ ಈ ಹಿಂದೆಯೇ ನಿಮಗೆ ಹೇಳಿದ ಹಾಗೆ ಚಂದ್ರಯಾನ ಎರಡರಲ್ಲಿ.

ಇಸ್ರೋ ಭಾಗಶಹ ಯಶಸ್ಸನ್ನು ಪಡೆದುಕೊಂಡಿತ್ತು ಅವತ್ತು ಚಂದ್ರನ ಕಕ್ಷೆ ಸೇರಿದ ಆರ್ಭಟರ ಇವತ್ತಿಗೂ ಕೂಡ ಯಶಸ್ವಿಗೆ ತನ್ನ ಕೆಲಸವನ್ನ ಮಾಡುತ್ತಾ ಇದೆ ಆದರೆ ಲ್ಯಾಂಡರ್ ಮಾತ್ರ ದುರಾದೃಷ್ಟ ವಶ ಕಡೆ ಎರಡು ನಿಮಿಷಗಳ ಅವಧಿಯಲ್ಲಿ ಇಸ್ರೋದ ವಿಜ್ಞಾನಿಗಳ ನಿಯಂತ್ರಣವನ್ನು ತಪ್ಪಿ ಚಂದ್ರನ ಮೇಲೆ ಅಪ್ಪಳಿಸಿತು ಹಾಗಾಗಿ ವಿಫಲವಾಗಿದ್ದು ಲ್ಯಾಂಡರ್ ಅನ್ನು ಇಳಿಸುವ ಪ್ರಯತ್ನ.

ಮಾತ್ರ ಆರ್ಬಟರ್ ಕಳೆದ ನಾಲ್ಕು ವರ್ಷದಿಂದ ಚಂದ್ರನ ಸುತ್ತ ಪ್ರದಕ್ಷಣೆ ಹಾಕುತ್ತಾ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಿ ಇಸ್ರೋಗೆ ಕಳುಹಿಸಿಕೊಟ್ಟಿದೆ ಈಗ ಅದೇ ಆರ್ಭಟರ ಚಂದ್ರಯಾನ ಮೂರರ ವಿಕ್ರಂ ಲ್ಯಾಂಡರ್ ಅನ್ನ ಚಂದ್ರನ ಬಳಿಗೆ ಸ್ವಾಗತಿಸುತ್ತಾ ಇದೆ ಅದೇ ಈಗ ಲ್ಯಾಂಡರ್ ಗೆ ದಾರಿ ತೋರಿಸುತ್ತಾ ಅದು ಎಲ್ಲಿಯಬೇಕು ಎನ್ನುವುದನ್ನು ನಿರ್ದೇಶಿಸುತ್ತಾ ಲ್ಯಾಂಡರ್ ಸೇಫ್.

ಆಗಿ ಸಾಫ್ಟ್ ಆಗಿ ಲ್ಯಾಂಡ್ ಆಗೋದಕ್ಕೆ ಸಹಾಯ ಮಾಡಬೇಕಿದೆ ಹೀಗಾಗಿ ಈ ಎರಡು ಉಪಕರಣಗಳ ನಡುವಿನ ಸಂಪರ್ಕ ಅನ್ನುವುದು ಇಲ್ಲಿ ತುಂಬಾನೇ ಮಹತ್ವದ ಘಟ್ಟವಾಗಿತ್ತು ಆ ಘಟ್ಟವನ್ನು ಸಹ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಪೂರೈಸಿದೆ ಸದ್ಯಕ್ಕೆ ಇಸ್ರೋದ ವಿಕ್ರಂ ಲ್ಯಾಂಡರ್ 100 / 100 ಕಿಲೋಮೀಟರ್ ಹಾರ್ಬಿಟ್ ನಲ್ಲಿ ಇದ್ದು ಅದು ಆಗಸ್ಟ್ 23ರ.

ಸಂಜೆ 6 ಗಂಟೆ 45 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯುವುದಕ್ಕೆ ಪ್ರಯತ್ನವನ್ನ ಆರಂಭ ಮಾಡುತ್ತದೆ ಅದಕ್ಕೂ ಮುನ್ನ ಇಸ್ರೋದ ವಿಜ್ಞಾನಿಗಳು ಲ್ಯಾಂಡರ್ ಮಾಡ್ಯೂಲ್ನ ಎಲ್ಲಾ ಇನ್ಸ್ಟ್ರುಮೆಂಟ್ಗಳು ಸರಿಯಾಗಿ ಕೆಲಸ ಮಾಡುತ್ತಿದೆಯಾ ಅನ್ನೋದನ್ನ ಚೆಕ್ ಮಾಡುತ್ತಾರೆ ಆ ಬಳಿಕ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಸಾಹಸ ಮಾಡುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *