ಡಾಕ್ಟರ್ ನುಡಿದ ಭಯಾನಕ ಸತ್ಯ ಮಕ್ಕಳಾಗದೇ ಇರುವುದು ಮಾಫಿಯಾನಾ..ಯಾಕೆ ಮಕ್ಕಳಾಗ್ತಿಲ್ಲ ಎಲ್ಲಿ ತಪ್ಪಾಗ್ತಿದೆ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಕ್ಕಳಾಗದೆ ಇರುವುದು ಮಾಫಿಯಾ ನಾ ಡಾಕ್ಟರ್ ನೋಡಿದ ಭಯ ನಕ ಸತ್ಯ ಕೆಲವೊಂದು ಫ್ಯಾಮಿಲಿ ಗೆ ಮಕ್ಕಳ ಅವಶ್ಯಕತೆ ಇರುವುದಿಲ್ಲ ಆದರೆ ಕೆಲವೊಬ್ಬರಿಗೆ ಮಕ್ಕಳು ಬೇಕೇ ಬೇಕು ಎಷ್ಟು ಖರ್ಚಾದರೂ ಕೊಡ್ತೀವಿ ಏನಾದ್ರೂ ಕೊಡ್ತೀವಿ ಬಟ್ ಮಕ್ಕಳು ಬೇಕೇ ಬೇಕು ಅಂತ ಹಠ ಹಿಡಿದರೆ ಅಂತವರಿಗೆ ನೀವು ಏನು ಹೇಳಲಿಕ್ ಇಷ್ಟ ಪಡ್ತೀರಾ

ಬುಡಕಟ್ಟು ಜನಾಂಗದವರು 120 ವರ್ಷ ಬದುಕುತ್ತಾರೆ ಯಾಕೆ ನೇಚರ್ ಒಂದಿನ ರಜಕ್ಕೆ ಆರು ದಿನ ಕೆಲಸ ಮಾಡುತ್ತೀರಿ 10 ತಾಸ್ ತಿಂಡಿ ತಿನ್ನಕ್ಕೆ ಮಾಡುತ್ತೀರಿ ಆದನಂತರ ಮನುಷ್ಯ ಅಂದ್ಮೇಲೆ ದುಡ್ಡು ಬೇಕು ಕರಿಯರ್ ಬೇಕು ಮುಂದೆ ಬರುವ ಮಕ್ಕಳಿಗೋಸ್ಕರನೇ ಅಲ್ವಾ ಮಕ್ಕಳು ಬೇಕೇ ಬೇಕು ಕಂಡಿತವಾಗಲು ಮಕ್ಕಳು ಬೇಕು

ನಮ್ಮ ನಂತರದ ಜೀವನಕ್ಕೆ ಮಕ್ಕಳು ಬೇಕೇ ಬೇಕು ಮಕ್ಕಳಿಲ್ಲದ ಜೀವನ ಆಗುವುದಿಲ್ಲ ನೋಡಿ 35 ವರ್ಷಕ್ಕೆ ಮದುವೆ ಆಗ್ತೀನಿ 40 ವರ್ಷಕ್ಕೆ ಮದುವೆ ಆಗ್ತೀನಿ ಆಮೇಲೆ ಗರ್ಭವತಿ ಆಗ್ತೀನಿ ಅಂದ್ರೆ ಅದು ಹೇಗೆ ಸಾಧ್ಯ ಬದುಕು ಒಂದು ವಯಸ್ಸಿನಂತೆ ಮಕ್ಕಳನ್ನು ಪಡೆಯುವುದಕ್ಕೆ ಒಂದು ವಯಸ್ ಇರುತ್ತೆ ಇತಿಮಿತಿ ಇರುತ್ತೆ ಆಗಲೇ ಅದು ಆಗಬೇಕೆ ಹೊರತು ಮದುವೆಯಾದರೆ ಹೇಗೆ ನೀವು ಗರ್ಭವತಿ ಆಗ್ತೀರಾ ಹೇಗೆ ಮಕ್ಕಳನ್ನು ಹೊಡಿತೀರಾ ಅಂತ ಕೇಳುತ್ತಾರೆ ಡಾಕ್ಟರ್

ಹೌದು ಮಕ್ಕಳನ್ನು ಪಡೆಯುವುದಕ್ಕೆ ಒಂದು ಏಜ್ ಅಂತ ಇರುತ್ತೆ, ಒಂದು ವಯಸ್ಸು ಸಂತೆ ಇರುತ್ತೆ ಯಾವಾಗಲೂ ಮಕ್ಕಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಮಕ್ಕಳನ್ನು ಪಡಿಬೇಕು ಮಕ್ಕಳ ಬೇಕು ಅಂದ್ರೆ ಒಂದು ಏಜ್ಗೆ ಒಂದು ವಯಸ್ಸಿಗೆ ಮದುವೆಯಾಗಬೇಕಾಗುತ್ತೆ ಮಕ್ಕಳನ್ನು ಹೇರಬೇಕಾಗುತ್ತದೆ

ಹಾಗಂದ್ರೆ ಹಾಗೆ ಎಲ್ಲೆಂದರಲ್ಲಿ ಆಗುವುದಿಲ್ಲ ಮಕ್ಕಳನ್ನು ಹೇರಲಿಕ್ಕೆ ಆಗುವುದಿಲ್ಲ ಮಕ್ಕಳ ಮಕ್ಕಳನ್ನು ಪಡೆಯುವುದಕ್ಕೆ ಒಂದು ರೂಲ್ಸ್ ಇರುತ್ತೆ ಒಂದು ವಯಸ್ ಇರುತ್ತೆ ಒಳಗಡೆ ನೀವು ಮಕ್ಕಳನ್ನು ಇರಬೇಕಾಗುತ್ತದೆ ಪ್ರಕೃತಿ ಹೇಗೆ ಸೃಷ್ಟಿ ಮಾಡಿದ್ಯೋ ಆತರ ನಾವು ನಡಿಬೇಕೆ ಹೊರತು ಪ್ರಕೃತಿಗೆ ವಿರುದ್ಧವಾಗಿ ನಾವು ಯಾವಾಗಲೂ ನಡೆಯಬಾರದು

ಸರಿಯಾಗಿ ಮಕ್ಕಳು ಬೇಕಂದ್ರೆ ಮಕ್ಕಳು ಹೇಗೆ ಆಗುತ್ತದೆ ಮಕ್ಕಳು ಆಗುವುದಕ್ಕೂ ಒಂದು ವಯಸ್ಸು ಅಂತ ಇರುತ್ತೆ ಅಲ್ವಾ ಬೇಸಿಗೆ ನಾವು ಮದುವೆಯಾಗಿ ಮಕ್ಕಳೇ ತುಂಬಾ ಚೆನ್ನಾಗಿರುತ್ತೆ ಹೋಗ್ಬೇಕು ಯಾವ್ಯಾವಾಗೋ ಮದುವೆ ಆಗ್ತಾ ಇದೆ ಮಕ್ಕಳು ಹೇಗೆ ಆಗುತ್ತೆ ಮಕ್ಕಳನ್ನು ಪಡೆಯಬೇಕಾದರೆ ಅದರದೇ ರೀತಿ ನೀತಿಯನ್ನು ಕೊಟ್ಟಿದೆ ಪ್ರಕೃತಿ ಆ ವಯಸ್ಸಿನಲ್ಲಿ ಮದುವೆ ಆದರೆ ಮಾತ್ರ ಮಕ್ಕಳು ಆಗುತ್ತೆ

ಹೆಣ್ಣು ಮಕ್ಕಳು ಬೇಕೆಂದು 40 ವರ್ಷಕ್ಕೆ ಮದುವೆಯಾದರೆ ಹೇಗೆ ಸಾಧ್ಯ ಅಂತ ಹೇಳ್ತಾರೆ ಡಾಕ್ಟರ್ ಈಗಿನ ಪ್ರಕೃತಿಯಲ್ಲಿ ಹೆಣ್ಣು ಮಕ್ಕಳು ಬೇಗ ಮದುವೆಯಾಗದೆ ಲೇಟ್ ಮಾಡುತ್ತಿದ್ದಾರೆ ಅದಕ್ಕಾಗಿ ಮಕ್ಕಳಲ್ಲಿ ಸಂತಾನ ವ್ಯವಸ್ಥೆ ಮತ್ತು ಮಹಿಳೆಯರಲ್ಲಿ ಸಂತಾನ ವ್ಯವಸ್ಥೆ ಗರ್ಭ ಧರಿಸುವುದು ಕಮ್ಮಿ ಆಗ್ತಾ ಇದೆ ಆದ್ದರಿಂದ ಒಂದು ವರ್ಷಕ್ಕೆ ಮದುವೆಯಾಗಿ ಸರಿಯಾಗಿ ಸಂಸಾರ ಮಾಡಿದರೆ ಖಂಡಿತವಾಗಲೂ ಯಾರಿಗೂ ಕೂಡ ಇತರ ಸಂತಾನ ಸಮಸ್ಯೆ ಬರೋದಿಲ್ಲ

ಪ್ರಕೃತಿ ನಮ್ಮನ್ನ ಹೇಗೆ ಸೃಷ್ಟಿ ಮಾಡಿದ್ಯೋ ಅದೇ ತರ ನಾವು ನಡ್ಕೋಬೇಕೆ ಹೊರತು ಯಾವ್ಯಾವಾಗಲಾದರೂ ನಮ್ಮ ಇಚ್ಛೆಯಂತೆ ನಡೆದರೆ ಇತರ ಪ್ರಕೃತಿ ಶಾಪವನ್ನು ಅನುಭವಿಸಬೇಕಾಗಿತ್ತು ಈಗ ಏನ್ ಮಾಡ್ತಿದ್ದಾರೆ ಜನ ಅಂದ್ರೆ ನಮ್ಮ ಕರಿಯರು ನಾವು ಅದು ಇದು ಅಂತಂದ್ಕೊಂಡು ಮದುವೆಯಾಗೋದನ್ನೇ ಲೇಟ್ ಮಾಡ್ತಿದ್ದಾರೆ ಇದು ಮುಖ್ಯ ಕಾರಣ ಅಂತ ಹೇಳ್ತಾರೆ ಡಾಕ್ಟರ್ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By admin

Leave a Reply

Your email address will not be published. Required fields are marked *