ಮಹಿಳೆಯರ ಕಾಲುಂಗರ ಕಾಲ್ಗೆಜ್ಜೆ ಮೂಗುತಿ ,ಉಡುದಾರ ಹಣೆ ಬೊಟ್ಟು ಕಿವಿಯೋಲೆಗಳ ಬಗ್ಗೆ ಡಾ..ಶಾಕಿಂಗ್ ಸತ್ಯ ಬಿಚ್ಚಿಟ್ರು..

ಮಹಿಳೆಯರು ಕಾಲುಂಗುರ ಕಾಲ್ಗೆಜ್ಜೆ ಮೂಗುತಿ ಹಣೆಬಟ್ಟು ಕಿವಿಯೋಲೆಗಳ ಬಗ್ಗೆ ಡಾಕ್ಟರ್ ಶಾಕಿಂಗ್ ಸತ್ಯ ಬಿಚ್ಚಿಟ್ಟರು…. ಕಾಲುಂಗುರ ಗೊತ್ತಿದೆ ನಮಗೆ ಸಿಲ್ವರ್ ಇಸ್ ಎ ವೆರಿ ಗುಡ್ ಕಂಟೆಂಟ್ ಆಫ್ ಎಲೆಕ್ಟ್ರಿಸಿಟಿ ಅಥವಾ ನಾವು ನಡೆದಾಗ ಗ್ರೌಂಡಿಂಗ್ ಆಗುತ್ತದೆ ಈ ಮನೆಗಳಿಗೆ ಹೇಗೆ ನಾವು ಅರ್ಕಿಂಗ್ ಕೊಡ್ತೀವಿ ಅದೇ ರೀತಿ ನಮ್ಮ ಪೂರ್ವಜರಿಗೆ ಸಿಕ್ಕಾಪಟ್ಟೆ ಜ್ಞಾನ.

WhatsApp Group Join Now
Telegram Group Join Now

ಇತ್ತು ಗಂಡು ಮಕ್ಕಳಿಗೆಲ್ಲ ಚರ್ಮದ ಚಪ್ಪಲಿಗೆ ಮೊಳೆ ಒಡೆದು ಕೊಡುತ್ತಿದ್ದರು ಹೆಣ್ಣು ಮಕ್ಕಳಿಗೆ ಕಾಲುಂಗುರವನ್ನು ಧರಿಸುತ್ತಿದ್ದರು ಹಾಳು ಮುಖ ತೊಳೆದರೆ ಎಂದರೆ ನಿಮಗೆ ಇಲ್ಲಿ ಎಲ್ಲೆಲ್ಲಿ ಎಸ್ ಟಿ ಎಂದು ಕಾಣಿಸುತ್ತಾ ಇದೆ ನೀವು ಮುಖಕ್ಕೆ ನೀರು ಹಾಕಿ ತೊಳೆದಾಗ ಇಡೀ ದೇಹ ಆಕ್ಟಿವೇಟ್ ಆಗುತ್ತದೆ ಯಾವಾಗ ಅವರು ಮುಖ ತೊಳೆದುಕೊಂಡು ಅಡುಗೆ ಮಾಡುವುದಕ್ಕೂ.

ಅಥವಾ ಕಸಗುಡಿಸುವುದಕ್ಕೋ ಹೋಗುತ್ತಾರೆ ಆಗವರಿಗೆ ಕೈ ಕುಯ್ದುಕೊಳ್ಳುವುದು ಸುಟ್ಟಿಕೊಳ್ಳುವುದು ಆಗುವುದಿಲ್ಲ ಏಕೆಂದರೆ ಅವರಿಗೆ ಆಗ ಕರೆಂಟ್ ಇರಲಿಲ್ಲ ಮತ್ತು ಬೆಳಗ್ಗೆ ತುಂಬಾ ಬೇಗ ಎದ್ದು ಅಡುಗೆ ಮಾಡಬೇಕಾಗಿತ್ತು ಇಲ್ಲಿ ನಿಮಗೆ ಈ ಭಾಗದ ಕೊನೆಯಲ್ಲಿ ಲ್ಯಾಡರ್ 67 66 ಎಂದು ಇದು ತುಂಬಾನೇ ಮುಖ್ಯವಾದುದು ಗರ್ಭದಲ್ಲಿ ಇರುವ ಮಗು ಉಲ್ಟಾ.

ತಿರಗಿದ್ದರೂನು ಅವರನ್ನು ಮುಟ್ಟದೇ ಇರುವ ಹಾಗೆ ಈ ಭಾಗದಿಂದ ಮಗುವನ್ನು ಉಲ್ಟಾ ತಿರುಗಿಸಬಹುದು ಕೆಲವು ಹೆಣ್ಣು ಮಕ್ಕಳು ಎಷ್ಟು ಟೈಟಾಗಿ ಬಟ್ಟೆಯನ್ನು ಕಟ್ಟಿರುತ್ತಾರೆ ಎಂದರೆ ಇಲ್ಲಿ ಚರ್ಮವೆಲ್ಲ ಕಿತ್ತು ಹೋಗಿ ಹಾಳಾಗಿ ಗಾಯವಾಗಿ ನರಗಳು ಡ್ಯಾಮೇಜ್ ಆಗಿರುತ್ತವೆ ಅಷ್ಟು ಟೈಟಾಗಿ ಕಟ್ಟಿರುತ್ತಾರೆ ಬಟ್ಟೆಗಳನ್ನು ಯಾವಾಗಲೂ ಲೂಸಾಗಿರಬೇಕು ಮತ್ತು ಕಾಟನ್.

See also  ತುಲಾ ರಾಶಿ ಆಗಸ್ಟ್ 2024 ತಿಂಗಳ ಭವಿಷ್ಯ ಆಗಸ್ಟ್ ತಿಂಗಳಿನಲ್ಲಿ ಈ ಒಂದು ಪವಾಡ ನೋಡುವಿರಿ...

ಆಗಿರಬೇಕು ಉಸಿರಾಡಬೇಕು,ರೀನ್ ಸೆವೆಂಟೀನ್ ಎಂದು ಒಂದು ಭಾಗವಿದೆ ತಾಳಿಅಲ್ಲಿಗೆ ತಾಗಬೇಕು ಅದಕ್ಕಿಂತ ಉದ್ದ ಹಾಕಿಕೊಂಡರು ಸಮಸ್ಯೆ ಅಥವಾ ಚಿಕ್ಕದಾಗಿ ಕೊಂಡರು ಸಮಸ್ಯೆ, ಆನಂತರ ಬಳೆಗಳು, ಬಳೆಗಳು ಎಮೋಷನಲ್ ಪಾಯಿಂಟ್ಸ್ ಗಳು ನಮಗೆ ದುಃಖವಾದರೆ ಎದೆ ತುಂಬಿ ಬರುತ್ತದೆ ಹಿಂಸೆಯಾಗುತ್ತಾ ಇರುತ್ತದೆ ಪೆರಿ ಕಾರ್ಡಿಯಂ ಎಂದು ಹಾರ್ಟ್ ಸುತ್ತ ಇದೆ.

ಜಾಹಿರಾತು

ಯಾವಾಗ ಎಮೋಷನ್ಸ್ ಹೆಚ್ಚಾಗುತ್ತದೆಯೋ ಆ ನೀರು ಹೆಚ್ಚಾದ ಹಾಗೆ ಆಗುತ್ತದೆಯೋ ನಮಗೆ ಉಮೀಸಿ ಬರುತ್ತದೆ ದುಃಖ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ ದುಗುಡ ಎಂದು ಹೇಳುತ್ತೇವೆ ಆದರೆ ಬಳೆಯನ್ನು ಹಾಕಿಕೊಂಡಿದ್ದರೆ ಹೆಣ್ಣು ಮಕ್ಕಳಿಗೆ ಆ ದುಃಖ ಬರುವುದಿಲ್ಲ ಅಥವಾ ಆ ಎದೆ ಹಿಡಿಯುವುದಿಲ್ಲ ಯಾರೆಲ್ಲ ಮೂಗು ಚುಚ್ಚಿಸಿಕೊಂಡಿದ್ದಾರೆ ಆ ಹೆಣ್ಣು ಮಕ್ಕಳು.

ಸಾಮಾನ್ಯವಾಗಿ ಹೆಚ್ಚು ಹಣವನ್ನು ಉಳಿಸುತ್ತಾರೆ ಯಾರು ಈ ಭಾಗವನ್ನು ಮುಚ್ಚಿಕೊಳ್ಳುವುದಿಲ್ಲ ಅವರಿಗೆ ಇನ್ಫ್ಲುಯೆನ್ಸ್ ಮಾಡುವುದು ಸುಲಭ ಎಂದು ತಲೆಕೂದಲನ್ನು ಯಾರು ಕಟ್ಟುವುದಿಲ್ಲ ಅವರಿಗೆ ಇಂಟರ್ನಲ್ ಡಿಸಾಸರ್ ಗಳು ಸುಲಭವಾಗಿ ಬರುತ್ತದೆ ಜಡೆ ಹಾಕಿರುವ ಡಿಸೈನ್ಸ್ ಗಳು ಇರುತ್ತದೆ ಕೆಲವರು ಕೊಂಡೆ ಕಟ್ಟಿರುವುದು ಹೆಣೆದಿರುವುದು ದೇವಿಗಳು ಕೂಡ ಹಾಗೆ.

ಮಾಡಿರುತ್ತಾರೆ ಅಗ್ರೆಸ್ಸಿವ್ ದೇವರು ಯಾರು ಇರುತ್ತಾರೆ ತುಂಬಾ ಶಕ್ತಿಯಿಂದ ಅಂದರೆ ದುರ್ಗಿ ಕಾಳಿ ಈ ರೀತಿಯ ದೇವರುಗಳಿಗೆ ಕೂದಲು ಓಪನ್ ಇರುತ್ತದೆ ಇದನ್ನು ಸುಳ್ಳು ಎಂದು ಪ್ರೂವ್ ಮಾಡುವುದಕ್ಕೆ ಬಿಬಿಸಿ ಅವರೆಲ್ಲ ಪ್ರಯತ್ನ ಪಡುತ್ತಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಭಾನುವಾರ ಗುರು ಪೂರ್ಣಮಿ ಈ ಒಂದು ಕೆಲಸ ಮಾಡಿದರೆ ನಿಂತ ಕೆಲಸಗಳು ಶೀಘ್ರವಾಗಿ ನೆರವೇರುತ್ತದೆ.ಕನಸಿನ ಮನೆ ಕಂಕಲ ಎಲ್ಲವೂ

[irp]


crossorigin="anonymous">