ಯಾವ ಕಾಂಟ್ರವರ್ಸಿಗೂ ಕ್ಯಾರೆ ಮಾಡಲ್ಲ ಇವನ ಮ್ಯೂಸಿಕ್ ಗೆ ಕುಣಿಯದವರೇ ಇಲ್ಲ ಹುಡುಗನ ಟ್ಯಾಲೆಂಟ್ ಎಂಥದ್ದು ಗೊತ್ತಾ ತನ್ನ ಮ್ಯೂಸಿಕ್ ನಿಂದಲೇ ಸಿನಿಮಾ ವನ್ನೇ ಗೆಲ್ಲಿಸಿ ಕೊಡುವ ಈ ಅನಿರುದ್ಧ ಯಾರು ಬನ್ನಿ ತಿಳಿಯೋಣ ಸಂಗೀತ ಅನ್ನೋದು ದೈವಿಕ ಕಲೆ ಅದು ಅಷ್ಟು ಸುಲಭವಾಗಿ ಒಲಿಯುವ ಕಲೆಯಲ್ಲ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ
ಹುಡುಗ ತನ್ನ ಸಂಗೀತದಿಂದಲೇ ಕೇಳುಗರನ್ನ ಮಂತ್ರ ಮುಗ್ಧರನ್ನಾಗಿಸಿದ್ದಾನೆ ಈತ ಸಂಗೀತ ಸಂಯೋಜಿಸಿದ್ರೆ ಆ ಸಿನಿಮಾ ಮ್ಯೂಸಿಕ್ ಅಲ್ಲಿ ಸೂಪರ್ ಹಿಟ್ ಆಗುತ್ತೆ ಆಗಿರುತ್ತೆ ಲವ್ ಮ್ಯೂಸಿಕ್ ಯಾರು ಆ ಸಂಗೀತ ಮಾಂತ್ರಿಕ ವೈದಿಸಿ ಎಂಬ ಹಾಡಿನಿಂದ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಪರದೇಶದಲ್ಲೂ ಸಂಚಲನ ದೃಷ್ಟಿಯಿಂದ ಮಹಾಸ ಮ್ಯೂಸಿಕ್ ಗ್ಲೋಬಲ್ ಮ್ಯೂಸಿಕ್ ಡೈರೆಕ್ಟರ್
ವಿವರಗಳನ್ನು ಇವತ್ತಿನ ಈ ವಿಡಿಯೋದಲ್ಲಿ ತಿಳಿಯೋಣ ಬನ್ನಿ ಅಕ್ಟೋಬರ್ 169 ರಂದು ತಮಿಳುನಾಡಿನ ಚೆನ್ನೈನಲ್ಲಿ ರವಿ ರಾಘವೇಂದ್ರ ಹಾಗೂ ಲಕ್ಷ್ಮಿ ಎಂಬ ದಂಪತಿಗೆ ಜನಿಸಿದರು ಅವರ ಸೂಪರ್ ಸ್ಟಾರ್ ರಜನಿಕಾಂತ್ ಲತಾ ರಜನಿಕಾಂತ್ ಅವರ ಸೋದರಳಿಯ ಅನಿರುದ್ಧ ವೈಷ್ಣವಿ ಎಂಬ ಸಹೋದರಿಯೂ ಇದ್ದಾರೆ
ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ್ದರು ಚಿಕ್ಕವಯಸ್ಸಿನಲ್ಲಿ ಸಂಗೀತದ ಮೇಲೆ ಹೆಚ್ಚು ಆಸಕ್ತಿ ತಂದೆ ತಾಯಿಯರಿಬ್ಬರೂ ಕಲಾ ಸೇವಕರು ಆದರಿಂದ ಮನೆಯಲ್ಲಿ ಕಲೆಗೆ ಹೆಚ್ಚು ಪ್ರಾಮುಖ್ಯತೆ ಇತ್ತು ಅನಿರುದ್ಧ ಹತ್ತನೇ ಬಯಸಿನಲ್ಲಿ ಸಂಗೀತ ಸಂಯೋಜಿಸುತ್ತಿದ್ದರು ಚಾಲೆಯಲ್ಲಿ ಜಿಂಕೆ ಎಂಬ ಸಂಗೀತ ತಂಡದ ಭಾಗವಾಗಿದ್ದರು ಅವರು 2011ರಲ್ಲಿ ಚೆನ್ನೈ ಕಾಲೇಜಿನಲ್ಲಿ ತಮ್ಮ ಉನ್ನತ ಶಿಕ್ಷಣವನ್ನ ಮುಗಿಸಿದ್ದು
ನಂತರ ಲಂಡನ್ನ ಪ್ರಿಮಿಟಿ ಕಾಲೇಜ್ ಆಫ್ ಮ್ಯೂಸಿಕ್ ಎಂಬ ಸಂಗೀತ ಕಾಲೇಜಿನಿಂದ ಶಾಸ್ತ್ರೀಯ ಪಿಯಾಲೋ ಕಲಿತು ಇದಲ್ಲದೆ ಭಾಗವಾಗಿದ್ದರು ಪ್ರೇರಣೆಯಾಗಿ ಸ್ವೀಕರಿಸಿದ್ದರು ಅನಿರುದ್ಧ ರೆಹಮಾನ್ ತೀರ್ಪುಗಾರರಾಗಿದ್ದ ಸಂಗೀತ ಸ್ಪರ್ದಿಯಲ್ಲಿ ಭಾಗವಹಿಸಿದ್ದನ್ನು ಅವಿಸ್ಮರಣೀಯ ದಿನವನ್ನಾಗಿ ಹೇಳ್ತಾರೆ ಅನಿರುದ್ಧ ಅವರು
ಓದಿನಲ್ಲಿ ಯು ಮುಂದೆ ಇದ್ದ ಅನಿರುದ್ಧ ಐಟಿಯಲ್ಲಿ ಗ್ರಾಜುಯೇಟ್ ಆಗಿ ತಮ್ಮ ವೃತ್ತಿ ಜೀವನ ಇದರಲ್ಲಿ ಪ್ರಾರಂಭಿಸಬಹುದು ಎಂಬ ಊಹೆ ಹಲವರಿಗಿತ್ತು ಸಾಕಷ್ಟು ಮೃತ್ಯು ಆಯ್ಕೆಗಳಿದ್ದರು ಸಂಗೀತ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡು ರಜನಿಕಾಂತ್ ರ ಜೊತೆಗಿನ ಬಂಧುತ್ವವನ್ನು ಎಂದು ಕೂಡ ನೆರಳಾಗಿಸದೆ ಕೇವಲ ಸ್ವಂತ ಪರಿಶ್ರಮ ಪ್ರತಿಭೆಯಿಂದ ಚಿಗುರಿದ ಈ ಹೂವು ಈಗ ಬೃಹತ್ ಮರವಾಗಿ ವಿಶ್ವದಾದ್ಯಂತ ಕೇಳುಗರನ್ನ ಮನರಂಜಿಸುವಲ್ಲಿ ಗೆದ್ದಿದ್ದಾರೆ
ತಮ್ಮ ಸೋದರ ಸಂಬಂಧಿ ಐಶ್ವರ್ಯ ಆರ್ ಧನುಷ್ ನಿರ್ದೇಶಿಸಿದ ಸ್ತ್ರೀ ಎಂಬ ಚಿತ್ರದಿಂದ ಆರಂಭಿಸಿದ್ರು ಅವರು ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿರುವ ಐಶ್ವರ್ಯ ಆರ್ ತನುಷ ಅವರ ಅನೇಕ ಕಿರುಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದರು
ಐಶ್ವರ್ಯ ಆರ್ ತನುಷ ಅವರ ಅನೇಕ ಕಿರು ಚಿತ್ರಗಳಿಗೆ ಹಿನ್ನೆಲೆ ಸಂಗೀತವನ್ನು ಸಂಯೋಜಿಸಿದ್ದರು ಉತ್ತಮ ಕೆಲಸವನ್ನು ಮೆಚ್ಚಿದ ಐಶ್ವರ್ಯ ತಮ್ಮ ಮೊದಲ ಚಿತ್ರದಲ್ಲಿ ಸಂಗೀತ ಸಂಯೋಜನೆ ಮಾಡುವ ಅವಕಾಶ ನೀಡಿದರು ನವೆಂಬರ್ಧಾರು 2011 ರಂದು ವೈದಿಕೃತವಾಗಿ ಬಿಡುಗಡೆಯಾಯಿತು
ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಕೊಂಡಿತು ಅದೆಷ್ಟು ವೈರಲಾಯಿತು ಅಂದರೆ ಆಗ ಪ್ರತಿ ಯುವಕ ಯುವತಿಯರ ಬಾಯಲ್ಲಿ ಪ್ರತಿ ಮನೆ ಮನೆಗಳಲ್ಲಿ ಈ ಹಾಡಿನಲ್ಲಿ ಕಾರು ಬಾರಾಗಿತ್ತು ಇನ್ನು ಹಿಂದಿ ತಮಿಳು ತೆಲುಗು ಭಾಷೆಯಲ್ಲು ಇದರ ಡಬ್ಬಿಂಗ್ ಆಗಿದೆ ವಿಶೇಷ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.