ವರಲಕ್ಷ್ಮಿ ಹಬ್ಬ ಹೇಗೆ ಆಚರಣೆ ಮಾಡಬೇಕು..ಯಾವ ಸಮಯದಲ್ಲಿ ಪೂಜೆ ಮಾಡಬೇಕು ಕಳಶ ಹೇಗೆ ಕೂರಿಸಬೇಕು - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ವರಲಕ್ಷ್ಮಿ ಹಬ್ಬದ ವಿಶೇಷವೇನು? ವರಲಕ್ಷ್ಮಿ ಹಬ್ಬ ಹೇಗೆ ಮಾಡಬೇಕು… ವರಲಕ್ಷ್ಮಿ ಹಬ್ಬ ವರಲಕ್ಷ್ಮಿಯ ಪೂಜೆಯನ್ನು ಏಕೆ ಮಾಡಬೇಕು ಹಬ್ಬ ಮಾಡುವಂತಹ ಸಮಯ ಯಾವುದು ಯಾವ ದಿನಾಂಕ ಹಬ್ಬ ಬಂದಿದೆ ಯಾವ ಲಗ್ನದಲ್ಲಿ ಪೂಜೆಯನ್ನು ಮಾಡಬೇಕು ಎಷ್ಟೊತ್ತಿನ ತನಕ ಪೂಜೆಯನ್ನು ಮಾಡಬೇಕು ಯಾವ ವಿಧಾನದಲ್ಲಿ ಮಾಡಬೇಕು ಎನ್ನುವಂತಹ.

ಸವಿಸ್ತಾರವಾದ ವಿಧಿಯನ್ನ ಹಾಗೂ ವರಮಹಾಲಕ್ಷ್ಮಿ ಹಬ್ಬದ ಪುಟ್ಟ ಕಥೆಯನ್ನು ನಾನು ನಿಮಗೆ ತಿಳಿಸುತ್ತೇನೆ. ಮೊದಲಿಗೆ ಆಗಸ್ಟ್ 25ನೇ ತಾರೀಕು ವರಮಹಾಲಕ್ಷ್ಮಿ ಹಬ್ಬ 2023 ನೇ ಇಸವಿಯಲ್ಲಿ ಆಗಸ್ಟ್ 25 ಶುಕ್ರವಾರ ವರಮಹಾಲಕ್ಷ್ಮಿ ಹಬ್ಬ ಅನುರಾಧ ನಕ್ಷತ್ರ ಎನ್ನುವಂತಹ ನಕ್ಷತ್ರದಲ್ಲಿ ಈ ಹಬ್ಬ ಬರುತ್ತಾ ಇದೆ ಬೆಳಗ್ಗೆ 9:15 ನಿಮಿಷದವರೆಗೂ ಮಾತ್ರ ಈ ಅನುರಾಧ ನಕ್ಷತ್ರ ಇರುತ್ತದೆ.

ಅನುರಾಧ ನಕ್ಷತ್ರ ಎಂದರೆ ಅದನ್ನು ಮಹಾ ನಕ್ಷತ್ರ ಎನ್ನುತ್ತಾರೆ ಒಟ್ಟು 27 ನಕ್ಷತ್ರಗಳಲ್ಲಿ ಸ್ವಾತಿ ಅನುರಾಧ ಮಖ ಹಾಗೂ ಮೃಗಶಿರ ಈ ನಾಲ್ಕು ನಕ್ಷತ್ರಗಳು ಮಾತ್ರವೇ ಮಹಾ ನಕ್ಷತ್ರಗಳು ಎಂದು ಕರೆಯುತ್ತೇವೆ ಅಂತ ಮಹಾ ನಕ್ಷತ್ರದಲ್ಲಿ ಒಂದಾದಂತಹ ಅನುರಾಧ ನಕ್ಷತ್ರ ಈ ವರ್ಷ ವರಮಹಾಲಕ್ಷ್ಮಿ ಹಬ್ಬದ ದಿನ ಬಂದಿದೆ ಅದು ಬೆಳಗ್ಗೆ 9:15 ನಿಮಿಷದವರೆಗೂ ಮಾತ್ರ ಇರುತ್ತದೆ.

ಶುಗರ್ ಲೆವೆಲ್ ಎಷ್ಟಿರಬೇಕು ಆಸ್ಪತ್ರೆಯಲ್ಲಿ ಹೇಳೊ ಮೀಟರ್ ಸುಳ್ಳಾ..ಎಲ್ಲಾ ಫೇಕ್ ಡಯಾಬಿಟಿಸ್ ಬಗ್ಗೆ ಡಾ.ತಿಳಿಸಿದ ಸತ್ಯ

ಅದಾದ ನಂತರ ಜೇಷ್ಠ ನಕ್ಷತ್ರ ಪ್ರಾರಂಭವಾಗುತ್ತದೆ ಇದು ಒಂದು ಎರಡನೇ ವಿಚಾರ ಅವತ್ತು ವರಮಹಾಲಕ್ಷ್ಮಿ ಹಬ್ಬದ ದಿನ ವೈದ್ರತಿ ಯೋಗ ಬಾಲವಕರಣ ಅಥವಾ ಬಾಲಕರಣ ಎಂದು ಹೇಳಿ ಕನ್ನಡ ಅಂದರೆ ಪಂಚಾಂಗ ತಿಥಿ ವಾರ ನಕ್ಷತ್ರ ಕರಣ ಪಂಚಾಂಗ ಅವತ್ತು ರಾಹುಕಾಲ ನಿಮಗೆ ಯಾವ ಸಮಯದಲ್ಲಿ ಇರುತ್ತದೆ ಎಂದರೆ ಬೆಳಗ್ಗೆ 10 ಗಂಟೆ 52 ನಿಮಿಷಕ್ಕೆ ಪ್ರಾರಂಭವಾದರೆ ಮಧ್ಯಾಹ್ನ.

12:25 ನಿಮಿಷದವರೆಗೂ ಇರುತ್ತದೆ ಪ್ರತಿದಿನದ 10:30 ಇಂದ 12 ಗಂಟೆ ಎಂದು ರಾಹುಕಾಲವನ್ನು ತೆಗೆದುಕೊಳ್ಳಬೇಡಿ ಅವತ್ತಿನ ದಿನ 10:52 ರಿಂದ 12:25 ರವರೆಗೆ ಇನ್ನು ಗುಳಿಕಕಾಲ ನಮಗೆ ಬರುವುದಿಲ್ಲ ಹಾಗಾಗಿ ನಾವು ಅದನ್ನು ತೆಗೆದುಕೊಳ್ಳುವುದಿಲ್ಲ ಯಮಗಂಡ ಕಾಲವನ್ನು ತೆಗೆದುಕೊಳ್ಳುತ್ತೇವೆ ಅದು ಮಧ್ಯಾಹ್ನ ಯಾವಾಗಲೂ ಮೂರರಿಂದ ನಾಲ್ಕುವರೆ ಆದರೆ ಪಂಚಾಂಗ.

ಮತ್ತು ಸೂರ್ಯೋದಯದ ಪ್ರಕಾರ 3:31 ನಿಮಿಷದಿಂದ 5:04 ನಿಮಿಷದವರೆಗೂ ಯಮಗಂಡ ಕಾಲ ಇರುತ್ತದೆ ಯಮಗಂಡ ಕಾಲದ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ಅದು ಮಧ್ಯಾಹ್ನದ ಮೇಲೆ ಬರುವುದು ನಾವು ಮಧ್ಯಾಹ್ನ ವರಮಹಾಲಕ್ಷ್ಮಿ ಹಬ್ಬ ಮಾಡುವುದಿಲ್ಲ ಆಗ ನಮಗೆ ಇರುವಂತದ್ದು ಏನು ಎಂದರೆ ಬೆಳಗ್ಗೆ 10:30 ಯಿಂದ 12:00.

ಆಗಸ್ಟ್ 25 ವರಮಹಾಲಕ್ಷ್ಮಿ ಹಬ್ಬದಲ್ಲಿ ಮರೆತೂ ಈ ವಸ್ತುಗಳನ್ನು ಇಡಬೇಡಿ ಈ 5 ಕಷ್ಟಗಳು ಬೆನ್ನಟ್ಟುತ್ತದೆ..

ಸಾಮಾನ್ಯವಾಗಿ ಪ್ರತಿದಿನದ ರಾಹುಕಾಲ ಎಂದು ಏನನ್ನು ಹೇಳುತ್ತೇವೆ ಆದರೆ ಅವತ್ತು ನಮಗೆ ಶುರುವಾಗುವುದು ಹತ್ತು ಗಂಟೆ 52 ನಿಮಿಷಕ್ಕೆ ಹಾಗಾದರೆ ಈ ಪೂಜೆಯನ್ನು ಯಾವ ಸಮಯಕ್ಕೆ ಮಾಡಬೇಕು ಎನ್ನುವುದು ಮೊದಲನೇ ಪ್ರಶ್ನೆ ಆಮೇಲೆ ಹೇಗೆ ಮಾಡಬೇಕು ಏನು ಮಾಡಬೇಕು ಎಂದು ಎಲ್ಲಾ ತಿಳಿಸುತ್ತೇನೆ ಯಾವ ಸಮಯಕ್ಕೆ ಮಾಡಬೇಕು 25ನೇ ತಾರೀಕು ಶುಕ್ರವಾರ.

ಬೆಳಗ್ಗೆ ಎಷ್ಟು ಗಂಟೆಗೆ ಮಾಡಬೇಕು ನಾನು ಹೇಳುತ್ತೇನೆ ಹೆಣ್ಣು ಮಕ್ಕಳಿಗೆ ಯಾವ ಕಾರಣಕ್ಕು ಬೆಳಗ್ಗೆ ಒಂಬತ್ತು ಗಂಟೆ 15 ನಿಮಿಷದ ನಂತರ ವರಮಹಾಲಕ್ಷ್ಮಿ ಹಬ್ಬ ಮಾಡಲು ಹೋಗಬೇಡಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *