ಹಿಡಿ ಅಕ್ಕಿಯಿಂದ ಈ ರೆಮಿಡಿ ಮಾಡಿಕೊಳ್ಳಿ ಶ್ರೀಮಂತರಾಗ್ತೀರಿ..ಇದೊಂದು ಚಮತ್ಕಾರಿ ರೆಮಿಡಿ ವಾರದಲ್ಲೆ ಆಕಸ್ಮಿಕ ಧನಲಾಭ

ಹಿಡಿ ಅಕ್ಕಿಯಿಂದ ಈ ರೆಮಿಡಿ ಮಾಡಿಕೊಳ್ಳಿ ಜೀವನದಲ್ಲಿ ಎಂದಿಗೂ ಬಡತನ ಬರುವುದಿಲ್ಲ…. ಒಂದು ಹಿಡಿ ಅಕ್ಕಿಯ ಪರಿಹಾರದಿಂದ ಲಕ್ಷ್ಮಿ ಆಕರ್ಷಣೆ ಹೇಗೆ ಮಾಡಬಹುದು ಮತ್ತು ಶೀಘ್ರದಲ್ಲಿಯೇ ಹೇಗೆ ಶ್ರೀಮಂತರಾಗಬಹುದು ಅನ್ನುವ ಕುತೂಹಲಕಾರಿ ಮಾಹಿತಿಯನ್ನ ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ. ನಿಮ್ಮ ಮನೆಯಲ್ಲಿರುವ ಅಕ್ಕಿಯ.

WhatsApp Group Join Now
Telegram Group Join Now

ಡಬ್ಬಿ ನಿಮ್ಮ ಅದೃಷ್ಟ ತೆರೆಯುವ ಕೀರ್ತಿ ಆಗಬಹುದು ಮತ್ತು ಈ ಚಿಕ್ಕ ರೆಮಿಡಿಯಿಂದ ನೀವು ತುಂಬಾ ಶ್ರೀಮಂತರಾಗಬಹುದು ಎಂದರೆ ನೀವು ನಂಬಲೇಬೇಕು ಹಗಲು ಇರುಳು ದುಡಿಯುತ್ತೇವೆ ಆದರೂ ಪರ್ಸ್ ನಿರಂತರವಾಗಿ ಖಾಲಿ ಇರುತ್ತದೆ ಹಣದ ಕೊರತೆಯಾಯಿತು ಎಂದರೆ ಮನೆಯಲ್ಲಿ ಜಗಳ ಶುರುವಾಗುತ್ತದೆ ಹಣಕಾಸಿನ ಸಮಸ್ಯೆಯ ಎಲ್ಲ ಸಮಸ್ಯೆಗಳಿಗೆ ಮೂಲ ಎಂದರೆ.


ತಪ್ಪಾಗುವುದಿಲ್ಲ ಹಾಗಾಗಿ ಮಾತೆ ಮಹಾಲಕ್ಷ್ಮಿಯನ್ನ ನಿಮ್ಮ ಮನೆಯಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳುವುದಕ್ಕೆ ಬಯಸಿದರೆ ಅಕ್ಕಿ ಡಬ್ಬಿಯಲ್ಲಿ ಈ ಒಂದೇ ಒಂದು ವಸ್ತುವನ್ನು ಬಚ್ಚಿಡಿ ನೀವು ಆದಷ್ಟು ಬೇಗ ಶ್ರೀಮಂತರಾಗುತ್ತೀರಾ ಎಂದರೆ ನಿಮಗೆ ಅಚ್ಚರಿಯಾಗುತ್ತದೆ ಆದರೆ ಕಷ್ಟಪಟ್ಟು ಕೆಲಸ ಮಾಡುವುದನ್ನು ನಿಲ್ಲಿಸಬೇಡಿ ಮಹಿಳೆಯರು ಅಕ್ಕಿ ಡಬ್ಬಿಯನ್ನು ಯಾವಾಗಲೂ.

ಖಾಲಿಯಾಗದಂತೆ ನೋಡಿಕೊಳ್ಳಿ ನಿಮ್ಮ ಮನೆಯಲ್ಲಿ ನೀವು ಅಕ್ಕಿ ಡಬ್ಬಿಯನ್ನ ಎಂದಿಗೂ ಸಂಪೂರ್ಣವಾಗಿ ಖಾಲಿ ಮಾಡಬಾರದು ಅನ್ನುವುದನ್ನು ನೆನಪಿನಲ್ಲಿ ಇಡಿ ಅಕ್ಕಿ ಇನ್ನೇನು ಒಂದು 2 ಕೆಜಿ ಇದೆ ಅನ್ನೋ ಅಷ್ಟರಲ್ಲಿ ಹೊಸದಾಗಿ ಅಕ್ಕಿಯನ್ನು ತಂದು ಆಡಬ್ಬಿಯಲ್ಲಿ ತುಂಬಬೇಕು ಈ ರೀತಿ ಮಾಡುವುದರಿಂದ ನಿಮ್ಮ ಮನೆಯಲ್ಲಿ ಹಣ ಮತ್ತು ಲಕ್ಷ್ಮಿ ಮಾತೆಯ ಸ್ಥಿರವಾದ ವಾಸ ಸದಾ ಇರುತ್ತದೆ.

See also  ಲಕ್ಷ್ಮಿ ನರಸಿಂಹ ಸ್ವಾಮಿಯ ಅಖಂಡ ಕೃಪೆ ಈ 3 ರಾಶಿಗೆ ಈ ಸಂಜೆಯೊಳಗೆ ಧನಾಗಮನ,ನಿಂತ ಕಾರ್ಯದಲ್ಲಿ ಜಯ ನೆಮ್ಮದಿ

ಮತ್ತು ನಿಮ್ಮ ಅಡಿಗೆ ಮನೆಯಲ್ಲಿ ಯಾವಾಗಲೂ ರೇಷನ್ ತುಂಬಿರುತ್ತದೆ ದೀಪಾವಳಿಯ ದಿನದಂದು ಮನೆಯಲ್ಲಿ ಅಕ್ಕಿಯನ್ನು ವಿಶೇಷವಾಗಿ ಪೂಜಿಸಲಾಗುತ್ತದೆ ಇದು ವಿಶೇಷ ಶುಭಫಲವನ್ನು ನೀಡುತ್ತದೆ ಇನ್ನು ನೀವು ಹುಣ್ಣಿಮೆ ಸಂಕ್ರಾಂತಿಯಂತಹ ಯಾವುದೇ ಶುಭದಿನದಂದು ನಿಮ್ಮ ಮನೆಯಲ್ಲಿ ಒಂದು ಬಟ್ಟಲು ಅಕ್ಕಿಯನ್ನು ತೆಗೆದುಕೊಂಡು.

ಅದನ್ನು ಅರಿಶಿನದೊಂದಿಗೆ ಕಲಸಿ ಇಡಬೇಕು ನೀವು ಬಯಸಿದರೆ ಅಕ್ಕಿಯನ್ನು ಬೆಳ್ಳಿಯ ಬಟ್ಟಲಿನಲ್ಲಿ ಇಡಬಹುದು ನಿಮ್ಮ ಬಳಿ ಬೆಳ್ಳಿಯ ಬಟ್ಟಲು ಇಲ್ಲದೆ ಇದ್ದರೆ ನೀವು ಅಕ್ಕಿಯನ್ನು ಕಬ್ಬಿಣದ ಹೊರತಾಗಿ ತಾಮ್ರ ಅಥವಾ ಹಿತ್ತಾಳೆ ಪಾತ್ರೆಯಲ್ಲಿ ಇಡಬಹುದು ಈ ಅಕ್ಕಿಯ ಮೇಲೆ ಅರಿಶಿಣದ ಬೇಡು ಒಂದು ಅಡಿಕೆ ಮತ್ತು ನಾಣ್ಯವನ್ನು ಇಟ್ಟು ಲಕ್ಷ್ಮಿ ದೇವಿಯ ಮುಂದೆ ಇರಿಸಿ.

ಲಕ್ಷ್ಮೀದೇವಿಯನ್ನು ಪೂಜಿಸಬೇಕು ಲಕ್ಷ್ಮೀದೇವಿಯನ್ನ ಕನಿಷ್ಠ 108 ಬಾರಿ ಜಪಿಸಬೇಕು ಈ ಬಟ್ಟಲಿನ ಹಕ್ಕಿಯನ್ನು ಅರಿಶಿಣದ ಬೇರು ಅಡಿಕೆ ಮತ್ತು ನಾಣ್ಯದೊಂದಿಗೆ ಒಂದು ಹಳದಿ ಬಟ್ಟೆಯಲ್ಲಿ ಕಟ್ಟಿ ನಿಮ್ಮ ಮನೆಯ ಅಕ್ಕಿ ಡಬ್ಬಿಯಲ್ಲಿ ಇಡಬೇಕು ಅರಿಶಿಣ ಅಡಿಕೆ ಮತ್ತು ಆ ನಾಣ್ಯವು ನಿಮ್ಮ ಅಕ್ಕಿಯ ಡಬ್ಬಿಯಿಂದ ಹೊರ ಬರಬಾರದು ಮತ್ತು ಆ ಅಕ್ಕಿ ಪೆಟ್ಟಿಗೆ ಎಂದಿಗೂ.

ಖಾಲಿಯಾಗದಂತೆ ನೋಡಿಕೊಳ್ಳಬೇಕು ಈ ರೆಮಿಡಿ ನಿಮ್ಮ ಮನೆಯಲ್ಲಿ ಎಂದಿಗೂ ಹಣಕ್ಕೆ ಕೊರತೆಯಾಗದಂತೆ ನಿಮ್ಮನ್ನು ಕಾಪಾಡುತ್ತದೆ ಎಷ್ಟೇ ಕಷ್ಟಪಟ್ಟರು ಯಶಸ್ಸು ಸಿಗುತ್ತಿಲ್ಲ ಬರೀ ಸೋಲು ಸೋಲು ಇದರಿಂದ ನೀವು ಕಂಗೆಟ್ಟಿದರೆ ಜೀವನದಲ್ಲಿ ಎಲ್ಲ ದಾರಿಗಳು ಮುಚ್ಚಿ ಹೋಗಿವೆ ಎಂದರೆ ಈ ರೆಮಿಡಿಯನ್ನು ಮಾಡಿಕೊಳ್ಳಿ ಈ ರೆಮಿಡಿಯಲ್ಲಿ ಈಶ್ವರನಿಗೆ ಅಕ್ಕಿ ಅಭಿಷೇಕ.

See also  ಶಕ್ತಿಶಾಲಿ ದುರ್ಗಾ ದೇವಿಯ ಅನುಗ್ರಹ ಈ 8 ರಾಶಿಗೆ ಇಂದಿನಿಂದ ಧನಲಾಭ,ಸ್ತ್ರೀಯರಿಂದ ಲಾಭ,ಮಕ್ಕಳಿಂದ ಜಯ

ಮಾಡಬೇಕು ಈ ಪರಿಹಾರವನ್ನು ಮಾಡಿಕೊಳ್ಳುವುದಕ್ಕೆ ನೀವು ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡು ತಾಮ್ರದ ತಂಬಿಗೆಯಲ್ಲಿ ನೀರನ್ನು ತುಂಬಿಸಿಕೊಂಡು ಅದರಲ್ಲಿ ಸ್ವಲ್ಪ ಅಕ್ಕಿಯನ್ನು ಹಾಕಿಕೊಳ್ಳಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">