ಆಗಸ್ಟ್ 25 ವರಮಹಾಲಕ್ಷ್ಮಿ ಹಬ್ಬಕ್ಕೆ ಈ ವಸ್ತುಗಳನ್ನು ಪೂಜೆಗೆ ಇಡಬೇಡಿ… ಲಕ್ಷ್ಮಿ ಚಂಚಲೆ ಆಕೆ ಒಂದು ಸ್ಥಳದಲ್ಲಿಯೂ ಕೂಡ ಇರುವಂತವಳಲ್ಲ ಅಥವಾ ಪೂಜೆ ಮುಗಿದ ಬಳಿಕ ನೀವೇ ಕಣ್ಣೀರು ಹಾಕುವಂಥದ್ದು ಮನೆಯಲ್ಲಿ ಕದನ ಕಲಾಪಗಳು ಬೈ ಮನಸು ಕಲಹಗಳು ಭಿನ್ನಾಭಿಪ್ರಾಯಗಳು ಬೆಳೆಯುವಂತದ್ದು ಅಥವಾ ಪೂಜೆಯ ಸಮಯದಲ್ಲಿ ಅಥವಾ ಕೊನೆಯ ಹಂತದಲ್ಲಿ.
ಬಹಳಷ್ಟು ಸಮಯದಲ್ಲಿ ಒಂದು ಹೆಂಗಸು, ರೌದ್ರ ರೂಪದಲ್ಲಿ ಬರುವಂತದ್ದು ಇರುತ್ತದೆ ಲಕ್ಷ್ಮಿ ಬರಬಹುದು ಮನೆಗೆ ಆದರೆ ಲಕ್ಷ್ಮಿಯ ಹಿಂದೆ ದರಿದ್ರ ಲಕ್ಷ್ಮಿ ಸಹ ಇರುತ್ತಾಳೆ ಎಂಬುದು ಮರೆಯಬೇಡಿ. ವರಮಹಾಲಕ್ಷ್ಮಿ ಹಬ್ಬ ಎಂದರೆ ಒಂದು ಅರ್ಥದಲ್ಲಿ ಪುಳಿಯೋಗರೆ ದೇವಿಗೆ ಹಾಲಿನ ಪಾಯಸ ಹಾಗೆ ಹೂವಿನ ಅಲಂಕಾರ ಇವೆಲ್ಲವೂ ಸಹ ದೇವಿ ಸಂತೃಪ್ತಿಯಾಗಲಿ.
ವಶೀಕರಣ ಮಾಂತ್ರಿಕರು(ಸರ್ವಸಿದ್ದಿ ಸಾಧಕರು ಪಂಡಿತ್ ಶ್ರೀ ದೇವದತ್ತ ಪಣಿಕರ್ (ಕೇರಳ) 9964108888 ಫೋನಿನ ಮೂಲಕ ಪರಿಹಾರ ವಿಶೇಷ ಸೂಚನೆ ; ಸ್ತ್ರೀ ವಶೀಕರಣ,ಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನದಲ್ಲಿ ಶಾಶ್ವತ ಪರಿಹಾರ ಶತಸಿದ್ಧ ” ವಶೀಕರಣ ಮಾಂತ್ರಿಕರು “ಫೋನಿನ ಮೂಲಕ ಪರಿಹಾರ 9964108888
ಎನ್ನುವುದರ ಬಗ್ಗೆ ನಿಜ ಆದರೆ ಇಂತಹ ಕೆಲವೊಂದಷ್ಟು ವಸ್ತುಗಳು ಈ ವ್ರತ ವಿಧಾನದಲ್ಲಿ ಕೊನೆಯ ದಿನ ಪೂಜೆಯಲ್ಲಿ ಇರಬಾರದು ನಿಮ್ಮ ಮನೆಯಲ್ಲಿ ಈ ಪೂಜೆಗೆ ಸಂಬಂಧಪಟ್ಟಂತಹ ಕೆಲವೊಂದು ಕಂಟಕಗಳನ್ನು ಅನುಭವಿಸುವುದಕ್ಕೆ ಪ್ರಾರಂಭಿಸುತ್ತೀರ ವರಮಹಾಲಕ್ಷ್ಮಿ ಹಬ್ಬದ ವ್ರತದಂದು ಇಂತಹ ವಸ್ತುಗಳು ನಿಷೇಧ ಹಾಗೆ ನೀವುಗಳು ಎಚ್ಚರ ಇಂತಹ.
ವಸ್ತುಗಳನ್ನು ಇಡಬೇಡಿ ಈ ವಸ್ತುಗಳನ್ನು ಇಟ್ಟಲ್ಲಿ ನಿಮ್ಮ ಮನೆಗೆ ಬೇರೊಬ್ಬರೇ ಪ್ರವೇಶರಾಗುತ್ತಾರೆ ಅವರು ಯಾರು ಪ್ರವೇಶವಾಗುತ್ತಾರೆ ಎನ್ನುವುದರ ಬಗ್ಗೆಯೂ ಮಾಹಿತಿ ಕೊಡುತ್ತೇನೆ ನಿಮಗೆ ವ್ರತ ಪೂಜೆ ವಿಧಾನದಲ್ಲಿ ಅತಿ ಹೆಚ್ಚು ದೇವಿಗೆ ಬಹಳ ಪ್ರಿಯವಾಗಿರುವಂಥದ್ದು ಮಲ್ಲಿಗೆ ಹೂವಿನ ಹಾರ ಹಾಗೆ ಕಮಲದ ಹೂವು ಜೊತೆಗೆ ಕಮಲದ ಬೀಜಗಳು ದೇವಿಗೆ.
ಜೇನುತುಪ್ಪ ಹಾಗೂ ಬಗೆ ಬಗೆಯ ತಿಂಡಿಗಳು ಬಹಳ ಬಹಳ ಪ್ರಿಯವಾಗಿರುವಂತಹ ವಸ್ತುಗಳು ಇವೆಲ್ಲ ಜೊತೆಗೆ ಎಚ್ಚರ ದಯಮಾಡಿ ನಾನು ಹೇಳುವುದನ್ನು ಅರ್ಥ ಮಾಡಿಕೊಳ್ಳಿ ಅಪ್ಪಿ ತಪ್ಪಿಯು ಸಹ ನಿಂತಿರುವ ಲಕ್ಷ್ಮಿಯ ವಿಗ್ರಹ ಆಗಲಿ ಫೋಟೋ ಆಗಲಿ ಇಟ್ಟು ಪೂಜೆಯನ್ನು ಮಾಡಬೇಡಿ ಒಂದು ಎರಡನೆಯದಾಗಿ ದೇವಿಗೆ ಅಲಂಕಾರ ಮಾಡುವುದಕ್ಕೆ ಅಥವಾ.
ದೇವಿ ವಿಜೃಂಭಣೆಯಿಂದ ಕಾಣಬೇಕು ಎನ್ನುವಂತಹ ಆಸೆಯಿಂದ ಆಗಲಿ ದಯಮಾಡಿ ಕೆಂಪು ಬಣ್ಣದ ಸೀರೆಯನ್ನು ದೇವಿಗೆ ಉಡಿಸಬೇಡಿ ಹಾಗೆ ಕೆಂಪು ಬಟ್ಟೆಯನ್ನು ಸಹ ಅಲ್ಲಿ ಇಡಬಾರದು ಇದು ಬಹಳ ಮುಖ್ಯವಾಗಿ ಇರುವಂತದ್ದು ಜೊತೆಗೆ ಕೆಂಪು ಬಳೆಗಳು ನೀವು ಧಾರಣೆ ಮಾಡಿರಬೇಡಿ ದೇವಿಗೂ ಸಹ ತಂದು ಇಡಬೇಡಿ ಹಾಗೂ ಕೆಂಪು ಹೂವ ಅಂದರೆ ದಾಸವಾಳ ಇದು ಸಹ.
ಆ ಸ್ಥಳದಲ್ಲಿ ಇಡುವುದು ಬೇಡ ವಿಗ್ರಹಗಳನ್ನು ಯಾವುದನ್ನೂ ಸಹ ಇಟ್ಟು ಪೂಜಿಸಬೇಡಿ ಲಕ್ಷ್ಮಿ ಚಂಚಲೆ ಆಕೆ ಒಂದು ಸ್ಥಳದಲ್ಲಿಯೂ ಸಹ ಇರುವಂತವಳಲ್ಲ ಕೆಂಪು ಬಳೆಗಳು ಕೆಂಪು ಬಟ್ಟೆ ದಾಸವಾಳದ ಹೂವು ಇದೆಲ್ಲವೂ ಸಹ ನೀವು ಇಟ್ಟು ಪೂಜೆ ಮಾಡುವುದಕ್ಕೆ ಪ್ರಾರಂಭಿಸಿದರೆ ಈ ಪೂಜೆಯ ಅಂತ್ಯದಲ್ಲಿ ಅಥವಾ ಪೂಜೆ ಮುಗಿದ ಬಳಿಕ ನೀವೇ ಕಣ್ಣೀರು ಹಾಕುವಂಥದ್ದು.
ಮನೆಯಲ್ಲಿ ಕದನ ಕಲಾಪಗಳು ಆಗುವಂತದ್ದು ವೈ ಮನಸು ಬಿನ್ನಾಬಿಪ್ರಾಯ ಬೆಳೆಯುವಂತದ್ದು ಅಥವಾ ನಿಮ್ಮ ಪೂಜೆಯ ಅಂತ್ಯದಲ್ಲಿ ಒಂದು ಹೆಂಗಸೂರ ರುದ್ರ ರೂಪದಲ್ಲಿ ಬರುವಂತದ್ದು ಇರುತ್ತದೆ ಕಾಳಿ ತತ್ವದ ಲಕ್ಷಣ ಹೊಂದಿರುವಂತವರು ಬರುತ್ತಾರೆ ಅಥವಾ ದುರ್ಗಾ ಲಕ್ಷಣ ಹೊಂದಿರುವವರು ಬರುತ್ತಾರೆ ಇಂತಹ ಕೆಲವೊಂದು ಅವಗಡಗಳು ಮಾಡಿಕೊಳ್ಳುವುದು ಬೇಡ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.