ವರಮಹಾಲಕ್ಷ್ಮಿ ಪೂಜೆಗೆ ಇಷ್ಟೆಲ್ಲ ತಯಾರಿ ಇಟ್ಟುಕೊಂಡು ಪೂಜೆಗೆ ಕುಳಿತುಕೊಳ್ಳಿ ಮಧ್ಯದಲ್ಲಿ ಏಳಬಾರದು

ವರಮಹಾಲಕ್ಷ್ಮಿ ಪೂಜೆಗೆ ಇಷ್ಟೆಲ್ಲ ತಯಾರಿ ಇಟ್ಟುಕೊಂಡು ಪೂಜೆಗೆ ಕುಳಿತುಕೊಳ್ಳಿ ಮಧ್ಯದಲ್ಲಿ ಏಳಬಾರದು ಸಂಕಲ್ಪ ಮಾಡಿದಾಗ ಸ್ನೇಹಿತರೆ ಶ್ರಾವಣ ಮಾಸದ ಎರಡನೇ ಶುಕ್ರವಾರವನ್ನು ನಾವು ವರಮಹಾಲಕ್ಷ್ಮಿ ಹಬ್ಬ ಅಂತ ಹೇಳಿ ಆಚರಣೆ ಮಾಡ್ತೀವಿ ಇವರ ಮಹಾಲಕ್ಷ್ಮಿ ಹಬ್ಬ ಆಚರಣೆಯನ್ನು ಮಾಡ್ತೀವಿ

WhatsApp Group Join Now
Telegram Group Join Now

ಮಹಾಲಕ್ಷ್ಮಿ ಹಬ್ಬವನ್ನು ನಾವು ಈಗ ಕೆಲವೊಂದು ಸಮಯದಲ್ಲಿ ಹಬ್ಬವನ್ನು ಮಾಡೋದಕ್ಕೆ ಆಗ್ತಾ ಇಲ್ಲ ಮುಟ್ಟಾಗಿದಾಗ ಅಥವಾ ಬೇರೆ ಇನ್ನೇನು ಸಮಸ್ಯೆ ಇತರ ಬಂದಾಗ ಅವತ್ತು ಹಬ್ಬ ಮಾಡ್ಲಿಕ್ಕೆ ಆಗಲಿಲ್ಲ ಅಂದ್ರೆ ಇನ್ಯಾವತ್ತು ಮಾಡೋದು ಅಂತ ತುಂಬಾ ಜನ ಪ್ರಶ್ನೆಯನ್ನು ಕೇಳಿದ್ರಿ

ಪದ್ಮಾಸನದಲ್ಲಿ ವರ ಮಹಾ ಲಕ್ಷ್ಮಿಗೆ ಎರಡು ಸ್ಟೆಪ್ಸ್ ನಲ್ಲಿ ಸೀರೆ ಉಡಿಸುವ ಬಹಳ ಸುಲಭ ವಿಧಾನ..ಇದು ವಿಡಿಯೋ ನೋಡಿ

ಶುಕ್ರವಾರ ವರಮಹಾಲಕ್ಷ್ಮಿ ಹಬ್ಬಕ್ಕೆ ಶುಕ್ಲ ಪಕ್ಷ ಇರಬೇಕು ಮತ್ತೆ ಮುಂದಿನ ಶುಕ್ರವಾರ ಈ ಲಕ್ಷ್ಮಿ ಹಬ್ಬವನ್ನು ಆಚರಿಸಲಿಕ್ಕೆ ಆಗೋದಿಲ್ಲ ಇನ್ನು ಯಾವಾಗ ಅಂತ ಅಂದ್ರೆ ಈ ಶುಕ್ರವಾರ ಬಿಟ್ರೆ ಇನ್ನು ಶರಣ್ ಅವರಲ್ಲ ಅಕ್ಟೋಬರ್ ದಲ್ಲಿ ಅಶ್ವಿಜಮಾಸದಲ್ಲಿ ಅವಾಗ ಈ ಲಕ್ಷ್ಮಿ ಹಬ್ಬವನ್ನು ಆಚರಿಸಬೇಕು ಈ ವರಮಹಾಲಕ್ಷ್ಮಿಯನ್ನು ಆವಾಗ ಆಚರಿಸಬೇಕು

ಲಕ್ಷ್ಮಿ ಹಬ್ಬವನ್ನು ಒಂದು ಶುಕ್ರವಾರ ಮಾಡಬಹುದು ಅದು ಬಿಟ್ರೆ ಮುಂದಿನ ವಾರ ಮಾಡಲಿಕ್ಕೆ ಬರೋದಿಲ್ಲ ಕಾರಣ ಏನು ಅಂತಂದ್ರೆ ಶುಕ್ಲ ಪಕ್ಷದಲ್ಲಿ ಚಂದ್ರ ಬೆಳಿತ ಬೆಳಿತಾ ಹೋಗ್ತಾನೆ ಉನ್ನತಿ ಆಗ್ತದೆ ಕೃಷ್ಣ ಪಕ್ಷದಲ್ಲಿ ಹಾಗೆ ಕುಗ್ಗುತ್ತಾ ಬರುತ್ತದೆ ಅಂತ ಅರ್ಥ

See also  ಹಣ ಮತ್ತು ಐಶ್ವರ್ಯ ಬರಲು ಕೈಯಲ್ಲಿ ಇದನ್ನು ತೆಗೆದುಕೊಂಡು ಹೋಗಿ..ತುಂಬಾ ಧನಲಾಭ ನೋಡುವಿರಿ

ವರಮಹಾಲಕ್ಷ್ಮಿ ಹಬ್ಬಕ್ಕೆ ಅದಕ್ಕಾಗಿ ಮುಂದಿನ ವಾರ ಶ್ರಾವಣದಲ್ಲಿ ಮುಂದಿನ ವಾರ ಈ ಹಬ್ಬ ಆಚರಣೆಗೆ ಬರೋದಿಲ್ಲ ವರಮಹಾಲಕ್ಷ್ಮಿ ಹಬ್ಬದ ಮಹಾಲಕ್ಷ್ಮಿ ಹಬ್ಬದ ಇನ್ನು ವರಮಹಾಲಕ್ಷ್ಮಿ ಹಬ್ಬದ ದಿನ ಪೂಜೆಗೆ ಏನೆಲ್ಲ ತಯಾರಿ ಬೇಕು ಎನ್ನುವುದನ್ನು ನಾನು ಹೇಳ್ತಾ ಹೋಗ್ತೀನಿ ನೀವು ಕೇಳಿ

ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ಹುಟ್ಟಿದ ತಿಂಗಳು ಯಾವುದು ನಿಮ್ಮ ನಿಜವಾದ ಗುಣ ಲಕ್ಷಣಗಳು ಹೇಗಿರುತ್ತದೆ ತಿಳಿಯಿರಿ

ಈಗ ನಾವು ವರಮಹಾಲಕ್ಷ್ಮಿ ಹಬ್ಬಕ್ಕೆ ಎರಡು ಕಳಶ ವನ್ನು ತೆಗೆದುಕೊಳ್ಳಬೇಕು ಒಂದು ಪೂಜೆಗೆ ಲಕ್ಷ್ಮಿ ಆಹ್ವಾನಕ್ಕೆ ಮತ್ತೊಂದು ಕಳಶವು ನಾವು ಲಕ್ಷ್ಮಿ ಎದುರುಗಡೆ ನೀರ್ ತುಂಬಲಿಕ್ಕೆ ಬೇಕು ಆದರೆ ಅದಕ್ಕಾಗಿ ಎರಡು ಕಳಶ ನಾವು ತಗೊಳ್ಬೇಕು

ಎರಡು ಕಳಶಗಳು ನಮಗೆ ಬೇಕು ಸಂಕಲ ಸಂಕಲ್ಪಕ್ಕೆ ನೀರು ಬೇಕು ನಮಗೆ ಉಳಿದ ಕಾರ್ಯಗಳಿಗೆ ಬೇಕಾಗುತ್ತದೆ ಅದಕ್ಕಾಗಿ ಇನ್ನೂ ಒಂದು ಲೋಟವನ್ನು ನಾವು ಈ ರೀತಿಯಾಗಿ ತುಂಬಿಟ್ಟುಕೊಳ್ಳಬೇಕಾಗ್ತದೆ ನಾವು ವರಮಹಾಲಕ್ಷ್ಮಿಯನ್ನ ತುಂಬುವಾಗ ಶಾಸ್ತ್ರೋಕ್ತವಾಗಿ ಮಂತ್ರೋಕ್ತವಾಗಿ ಕಳಶವನ್ನು ತುಂಬೇಕಾಗ್ತದೆ ಅದಕ್ಕೆ ನಾನಿವತ್ತು ಕಳಿಸಿದಲ್ಲಿ ನೀರನ್ನು ತುಂಬಿಲ್ಲ

ಪ್ರೀತಿ ತುಂಬಬೇಕು ಕಾಲ ಅಂತ ತೋರಿಸ್ತೀನಿ ಕಲಿಸುವ ಲಗ್ನದಲ್ಲಿ ತುಂಬಬೇಕು ಕಲಶವನ ಯಾವಾಗಲೂ ನಾವು ಯಾವ ಯಾವುದೋ ಕಾರಣಕ್ಕೆ ಯಾವ ಯಾವುದು ಸಮಯದಲ್ಲಿ ತುಂಬಿ ಒಟ್ಟು ಪೂಜೆ ಮಾಡಬೇಕು ಅಂತ ಮಾಡಬಾರದು ಅದನ್ನ ಕಲಶವನ್ನ ತುಂಬಲು ಒಂದು ಸಮಯವಿದೆ ಅದನ್ನ ಸಮಯದಲ್ಲಿ ಶಾಸ್ತ್ರೋಕ್ತವಾಗಿ ಮಂತ್ರವನ್ನ ಹೇಳಿ ಕಲಶವನ್ನು ತುಂಬಬೇಕು ನೀವು ಬ್ರಾಹ್ಮಿ ಮುಹೂರ್ತದಲ್ಲಿ ನೀವು ಕಲಶವನ್ನು ತುಂಬಿ ಪ್ರತಿಷ್ಠಾಪನೆಯನ್ನು ಮಾಡಿದರೆ ಪೂಜೆಯನ್ನು ಮಾಡಿದರೆ ತುಂಬಾ ಫಲ ಇದೆ

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

ನೋಡಿ ಸ್ನೇಹಿತರೆ ನಾವು ವರಮಹಾಲಕ್ಷ್ಮಿ ನ ಏಕೆ ಆಚರಿಸುತ್ತೇವೆ ನಮ್ಮ ಮನೆ ಸುಖ ಸಮೃದ್ಧಿ ಶಾಂತಿಯಿಂದ ತುಂಬಿರಲಿ ಎಲ್ಲವೂ ಒಳ್ಳೆಯದಾಗಲಿ ಅಂತ ಹೇಳಿ ನಾವು ಒಂದು ಸಂಕಲ್ಪವನ್ನು ಮಾಡಿಕೊಂಡು ವರಮಹಾಲಕ್ಷ್ಮಿಯನ್ನು ನಾವು ಆಚರಿಸುತ್ತೇವೆ. ಆದ್ದರಿಂದ ಎಲ್ಲರೂ ಸೇರಿ ಖುಷಿಯಿಂದ ಸಂಭ್ರಮದಿಂದ ಭಕ್ತಿ ಮುಖ್ಯವಾಗಿ ಭಕ್ತಿಯಿಂದ ಪೂಜೆಯನ್ನು ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">