ಪದ್ಮಾಸನದಲ್ಲಿ ವರ ಮಹಾ ಲಕ್ಷ್ಮಿಗೆ ಎರಡು ಸ್ಟೆಪ್ಸ್ ನಲ್ಲಿ ಸೀರೆ ಉಡಿಸುವ ಬಹಳ ಸುಲಭ ವಿಧಾನ..ಇದು ವಿಡಿಯೋ ನೋಡಿ

ಪದ್ಮಾಸನದಲ್ಲಿ ಲಕ್ಷ್ಮಿಗೆ ಎರಡು ಸ್ಟೆಪ್ಸ್ ನಲ್ಲಿ ಸೀರೆ ಉಡಿಸುವ ವಿಧಾನ ಬನ್ನಿ ಸ್ನೇಹಿತರೆ ನೋಡೋಣ ಸ್ಟಾರ್ಟಿಂಗ್ ಇಂದ ಇತರ ಚಿಕ್ಕದಾಗಿ ನೆರಿಗೆಗಳು ಮಾಡ್ಕೊಂತ ಹೋಗಿ ಹಾಕುತ್ತಿದ್ದೇನೆ ತುಂಬಾ ನೆರಿಗೆಗಳು ಬಂದಷ್ಟು ಚೆನ್ನಾಗಿ ಕಾಣುತ್ತೆ ಇತರ ಕಾರಣಕ್ಕೆ ಕ್ಲಿಪ್ಸ್ ಹಾಕ್ಕೊಂಡ್ಬಿಡಿ

WhatsApp Group Join Now
Telegram Group Join Now

ಕ್ಲಿಪ್ಸ್ ಹಾಕೊಂಡು ಮತ್ತೆ ನೆರಿಗೆ ಹಾಕೊಳ್ಳೋದು ಕಂಟಿನ್ಯೂ ಮಾಡಿ ನಮಗೆ ಎಷ್ಟು ನೆರಿಗೆಗಳು ಬೇಕೋ ಅದಕ್ಕೆಲ್ಲ ಸೇಮ್ ಇದೆ ಪ್ರೊಸೀಜರ್ ಅಲ್ಲೇನೇ ಒಂದು ನಾಲ್ಕು ನೆರಿಗೆ ಹಾಕೊಳ್ಳೋದು ಮತ್ತೆ ಹಾಕೊಳ್ಳೋದು ಇತರ ಮಾಡಿಕೊಂಡರೆ ನೆರಿಗೆಗಳು ನೀಟಾಗಿ ಕೂರುತ್ತೆ ನೋಡಿ ನಂದಿನಿ ನೆರಿಗೆ ಹಾಕೊಳ್ಳೋದೆಲ್ಲ ಕಂಪ್ಲೀಟ್ ಆಗಿದೆ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಸಾರಿ ಎಷ್ಟು ನೀಟಾಗಿ ಕಾಣುತ್ತೆ ನೋಡಿ ಸೆಂಟ್ರಲ್ ಕೂಡ ಒಂದು ಪಿನ್ ಹಾಕೊಂತ ಇದೀನಿ ಇದು ಸಾರಿದ್ದು ಏನಿದೆ ರೆಡಿಯಾಗಿದೆ ಈಗ ಹೇಳ್ಕೊಡ್ತಾ ಇದೀನಿ ಇಲ್ಲಿ ನಾನು ಎರಡು ಬಿಂದಿಗೆಗಳಿಗೆ ಅಕ್ಕಿ ಹಾಕ್ಬಿಟ್ಟು ತಗೊಂಡಿದೀನಿ ಎರಡು ಬಿಂದಿಗೆಗಳನ್ನ ಈ ತರ ಇಟ್ಬಿಟ್ಟು ಸೆಂಟ್ರಲ್ಲಿ ತಗೊಳ್ತಾ ಇದೀನಿ

ಸೆಂಟ್ರಲ್ಲಿ ಬಿಂದಿಗೆಗಳಲ್ಲಿ ಅಂತ ಹೇಳಿ ಇತರ ಸೆಲ್ಲೋ ಟೇಪ್ ಹಾಕುತ್ತ ಇದ್ದೀನಿ ರೆಡಿಯಾಗಿದೆ ಎರಡು ಕಾರ್ನರ್ ಇತರ ಇಟ್ಕೊಂಡ್ ಬಿಟ್ಟು ನೋಡಿ ಒಂದು ಮೇಲಕ್ಕೆ ಇರಲಿ ಒಂದು ಕಾರ್ನರ್ ಕೆಳಗಡೆ ಇರ್ಲಿ ಸೆಂಟ್ರಲ್ಲಿ ನೋಡಿ ಇತರ ಪಿನ್ ಮಾಡ್ಕೊಂಡು ಬಿಡಿ ಮಾಡ್ಬಿಟ್ಟು ಇತರ ನೆರಿಗೆಗಳ್ನ ನೀಟಾಗಿ ಸ್ಪ್ರೆಡ್ ಮಾಡ್ಕೊಳೋಣ

ಮಾಡ್ಕೊಳ್ಳಿ ನೀಟಾಗಿ ಎಲ್ಲ ನೀಟಾಗಿ ಅರೇಂಜ್ ಆಗಿದೆ ಯಾವ್ತರ ರೆಡಿ ಮಾಡಿಕೊಳ್ಳುವುದು ಅಂತ ಹೇಳಿ ನೋಡ್ಕೊಂಡು ಬಂದ್ಬಿಡೋಣ ಬನ್ನಿ ಚಿಕ್ಕದಾಗಿ ನೆರಿಗೆಗಳು ಇತರ ಪಲ್ಲು ನ ಹಿಂದಕ್ ಹಾಕೊಳ್ಳಿ ಸ್ವಲ್ಪ ಪಲ್ಲು ಜಾಸ್ತಿನೇ ಮುಂದೆ ಹಾಕೊಂಡು ಇತರ ಒಳಗಡೆಯಿಂದ ಪಲ್ಲು ತಗೊಂಬೇಕಾಚೆಗೆ ಎಷ್ಟು ಚೆನ್ನಾಗಿ ಕಾಣಿಸ್ತಾ ಇದೆ

ಈ ತರ ಮಾಡ್ಕೊಳ್ಳಿ ಇತರ ಜೋಡಿಸಿಕೊಂಡು ಬಿಟ್ಟು ಮೊದ್ಲು ಶೇಪ್ ಬಂದ್ಬಿಡ್ಲಿ ಅಂತ ಹೇಳಿ ನಾನು ಮೊದಲನೇ ಪಟ್ಟಿ ಹಾಕುತ್ತ ಇದ್ದೀನಿ ಸೇರಿಸಿಕೊಂಡು ಪಿನ್ ಹಾಕೊಂಡ್ ಬಿಡೋಣ ಈಗ ನಿಮ್ ಸೀರೆ ಸಾಫ್ಟ್ ಇದ್ರೆ ನೀವೇನ್ ಪಿನ್ ಹಾಕೋದು ಬೇಕಾಗಿಲ್ಲ ಇಲ್ಲಿ ನಾನು ತಗೊಂಡಿರೋ ಸೀರೆ ಸ್ವಲ್ಪ ರಫ್ ಆಗಿರೋದ್ರಿಂದ ನಾನು ಒಂದು ಗುಂಡ್ ಪಿನ್ ಅನ್ನ ಹಾಕ್ತಾ ಇದೀನಿ ಈಗ ನೋಡಿ ರೆಡಿಯಾಗಿದೆ ಎಷ್ಟು ಚೆನ್ನಾಗಿ ಕಾಣುತ್ತಿದೆ ಅಲ್ವಾ

ನಾನ್ ಇತರ ಪೇಪರ್ ಇಟ್ಬಿಟ್ಟು ರೆಡಿ ಮಾಡ್ಕೊಂತ ಇದೀನಿ ನಿಮಗೆ ಕಾಣಿಸ್ತಿದಿಯಲ್ಲ ಫ್ರೆಂಡ್ಸ್ ಶೇಪು ಲಕ್ಷ್ಮಿ ಕೂತಿರೋ ತರ ಬಾರ್ಡರ್ ನ ಇತರ ಕೈಗಳಿಗೆ ಸುತ್ತಿ ಬಿಟ್ಟು ಬ್ಲೌಸ್ ಪೀಸ್ ನ ನಾಲ್ಕು ಬಾರ್ಡರ್ ಮಾತ್ರ ನಾವು ಯೂಸ್ ಮಾಡ್ಕೊಂಡು ಇತರ ತಗೊಂಡ್ ಬಿಟ್ಟು ನೋಡಿ ಈ ತರ ಒಂದು ಎರಡು ಮೂರು ಗುಂಪಿನ ಹಾಕೊಂಡ್ರೆ ಸಾಕಾಗುತ್ತೆ

ಎರಡು ಕೈ ಕೂಡ ಲಕ್ಷ್ಮಿ ದಿಗ ನಾನು ರೆಡಿ ಮಾಡ್ಕೊಂಡಿದ್ದೀನಿ ನಾವ್ ಆಲ್ರೆಡಿ ಸ್ಟಿಕ್ ಕೆಳಗಡೆ ಒಂದು ಹಿಡ್ಕೊಂಡಿದ್ವಲ್ಲ ಜಸ್ಟ್ ಅದರ ಮೇಲೆ ಕೂರಿಸ್ಬಿಟ್ರೆ ಸಾಕು ಅಲಂಕಾರಕ್ಕೋಸ್ಕರ ನಾನು ಈಗ ಅಲಂಕಾರಕ್ಕೋಸ್ಕರ ನಾನು ಸರಗಳ್ನ ಹಾಕೊಂತ ಇದೀನಿ ನೋಡಿ ಮುಖದ ಕೂಡ ಮನೆಯಲ್ಲಿ ಕೂರಿಸಿದ್ದೇನೆ ಮುಖಪದ್ಮ ಕೂಡ ನಾನು ಕೂರಿಸಿದ್ದಿನಿ

ಅರ ಹಾಕ್ಕೊಂಡಿದಿನಿ ಫ್ರೆಂಡ್ಸ್ ಹೇಳ್ಬಿಟ್ಟು ಈತರನೇ ವರಮಹಾಲಕ್ಷ್ಮಿಗೆ ಲಕ್ಷ್ಮೀನ ರೆಡಿ ಮಾಡಿ ಇನ್ನೂ ಹೆಚ್ಚಿನ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]