ಅವರ ಬಳಿ‌ ತಂತ್ರಜ್ಞಾನ ಇತ್ತು ನಮ್ಮ ಬಳಿ ಸೈಕಲ್ ಇತ್ತು ಇಂದು ನಮ್ಮ ಇಸ್ರೋ ಈ ರೇಂಜಿಗೆ ಬೆಳಿದಿದ್ದು ಹೇಗೆ ನೋಡಿ

ಅವರ ಬಳಿ ತಂತ್ರಜ್ಞಾನ ಇತ್ತು ನಮ್ಮ ಬಳಿ ಸೈಕಲ್ ಇತ್ತು ಇಡೀ ಜಗತ್ತಿಗೆನೇ ಇಸ್ರೋ ಇಂದು ಕಿಂಗ್ ಆಗಿದ್ದು ಹೇಗೆ…. ಈ ಫೋಟೋವನ್ನ ಸರಿಯಾಗಿ ನೋಡಿ ಭಾರತದ ವಿಜ್ಞಾನಿಗಳು ಸೈಕಲ್ ನಲ್ಲಿ ರಾಕೆಟ್‌ಗೆ ಬೇಕಾದ ಬಿಡಿ ಭಾಗಗಳನ್ನ ಹೊತ್ತಿಕೊಂಡು ಹೋಗುತ್ತಾ ಇದ್ದಾರೆ ಎತ್ತಿನ ಗಾಡಿಯಲ್ಲಿ ಸ್ಯಾಟಲೈಟ್ಅನ್ನು ಇಟ್ಟಿಕೊಂಡು ಹೋಗುತ್ತಾ ಇದ್ದಾರೆ ಇದು ಭಾರತದ ಇಸ್ರೋದ.

WhatsApp Group Join Now
Telegram Group Join Now

ಚರಿತ್ರೆ ಸಮಯಗಳು ಅಂದು ಸೈಕಲ್ ನಲ್ಲಿ ಶುರುವಾದಂತಹ ಈ ಪಯಣ ಚಂದ್ರಲೋಕದವರೆಗೂ ತಲುಪು ಬಿಟ್ಟಿದೆ ಈ 60 ವರ್ಷದ ಅವಧಿಯಲ್ಲಿ ಇಸ್ರೋ ಎಲ್ಲ ದೇಶಗಳಿಗೂ ಬಾಚಾಗಿಬಿಟ್ಟಿದೆ ಯಾರು ಮಾಡದ ಸಾಧನೆಯನ್ನ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಅನ್ನು ಇಳಿಸಿ ಚರಿತ್ರೆ ಸೃಷ್ಟಿಸಿದೆ ಹಾಗಾದರೆ ನಮ್ಮ ಹೆಮ್ಮೆಯ ಇಸ್ರೋದ ಜರ್ನಿ ಹೇಗಿತ್ತು ಸೈಕಲ್ ನಲ್ಲಿ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

See also  ಮೂಗಿನಲ್ಲಿರುವ ಕೂದಲು ಕತ್ತರಿಸಿದರೆ ಏನಾಗುತ್ತದೆ ಗೊತ್ತಾ ? ಡಾ ಅಂಜನಪ್ಪ ಹೇಳಿದ್ರು ಆ ಒಂದು ಸತ್ಯ

ಶುರುವಾದ ಈ ಪಯಣ ಮುಂದೆ ಹೇಗೆಲ್ಲ ಸಾಗಿತು ಎಲ್ಲವನ್ನು ಸಂಪೂರ್ಣವಾಗಿ ತೋರಿಸುತ್ತೇವೆ ನೋಡಿ. ನಮ್ಮ ಸ್ಪೇಸ್, ಜರ್ನಿ ಶುರುವಾಗಿದ್ದು ಒಂದು ಸೈಕಲನ ಮೇಲೆ ಈ ಚಿತ್ರದಲ್ಲಿ ಸೈಕಲ್ ನ ಮೇಲೆ ರಾಕೆಟ್ ಅನ್ನು ಹೊತ್ತು ಸಾಗುತ್ತಿರುವುದನ್ನ ನೀವೆಲ್ಲ ನೋಡಬಹುದು ಇದು ನಮ್ಮ ಭಾರತದ ಮೊದಲ ರಾಕೆಟ್ ಈ ರಾಕೆಟ್ ಅನ್ನು ಅಮೆರಿಕದಿಂದ ಖರೀದಿಸಲಾಗಿತ್ತು ಮತ್ತು ಒಂದು.

ಚರ್ಚ್ ಪಕ್ಕದಲ್ಲಿ ಇದನ್ನ ಲಾಂಚ್ ಮಾಡಲಾಗಿತ್ತು 1963 ರಂದು ಕೇರಳದ ನಿರ್ಜನ ಪ್ರದೇಶದಲಿನ ತುಂಬಾ ಎಂಬ ಹಳ್ಳಿಯು ಇಂಡಿಯಾನ್ ಸ್ಪೇಸ್ ಪ್ರೋಗ್ರಾಮ್ ನ ಅಭಿಯಾನದ ಪಿತಾಮಹ ಡಾಕ್ಟರ್ ವಿಕ್ರಮ್ ಸಾರಾಭಾಯಿ ಅವರ ಗಮನ ಸೆಳೆದಿತ್ತು ಅವರ ಪ್ರಕಾರ ಈ ಒಂದು ಹಳ್ಳಿಯು ಭಾರತದ ರಾಕೆಟ್ ಉಡಾವಣೆಗೆ ಸೂಕ್ತವಾದ ಪ್ರದೇಶವಾಗಿತ್ತು ಅಂದಹಾಗೆ 1962ರಲ್ಲಿ ಭಾರತ.

ಸರ್ಕಾರ ಬಾಹ್ಯಾಕಾಶ ಸಂಶೋಧನಾ ರಾಷ್ಟ್ರೀಯ ಸಮಿತಿಯನ್ನ ಭಾರತೀಯ ಸರ್ಕಾರದ ಇಂಡಿಯನ್ ನ್ಯಾಷನಲ್ ಸ್ಪೆಸ್ ಪ್ರೊಗ್ರಾಮ್ ರೂಪಿಸಲು ಸ್ಥಾಪಿಸಿತ್ತು ಅದಕ್ಕೆ ಡಾಕ್ಟರ್ ವಿಕ್ರಂ ಸಾರಾಭಾಯಿ ಅವರು ಮೊದಲ ಅಧ್ಯಕ್ಷರಾದರು ಅಂತಿಮವಾಗಿ 1969ರಲ್ಲಿ ಅದು ಇಸ್ರೋ ಆಗಿ ಬೆಳೆಯಿತು ಅದೇ ಇಂದಿನ ಭಾರತೀಯ ಬಾಹ್ಯಾಕಾಶ ಸಂಶೋಧನೆಯ ಸಂಸ್ಥೆ ಈಗ ಇದಕ್ಕೆ.

ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಹೆಸರಿದೆ ಇದು ಅತಿ ದೊಡ್ಡ ಮತ್ತು ಪ್ರಮುಖ ಕೇಂದ್ರ ಇದು ತಿರುವನಂತಪುರಂನಲ್ಲಿ ಇದೆ ಈ ರಾಕೆಟ್ ಉಡಾವನ ವಾಹನಗಳು ಮತ್ತು ಉಪಗ್ರಹಗಳು ನಿರ್ಮಾಣಗೊಳ್ಳುತ್ತವೆ ಮತ್ತು ಅದಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆಯನ್ನ ಇಲ್ಲಿ ಮಾಡಲಾಗುತ್ತದೆ ಮೊದಲು ಇದು ಸಮಭಾಜಕ ಕ್ಷಿಪಣಿ ಉಡಾವಣೆ ನಿಲ್ದಾಣ ತಾಣವಾಗಿತ್ತು.

See also  ಇಲ್ಲಿದೆ ನೋಡಿ ಅತಿ ಸುಲಭವಾದ ಅಡುಗೆ ಸೀಕ್ರೆಟ್ ಗಳು..ತೆಂಗಿನಕಾಯಿಯ ಅರ್ಧಕ್ಕೆ ಸೀಳಲು,ಕಲಬೆರಕೆ ಕಂಡುಹಿಡಿಯಲು..

ಭಾರತೀಯ ಬಾಹ್ಯಾಕಾಶ ಅಭಿಯಾನದ ಪಿತಾಮಹ ಡಾಕ್ಟರ್ ವಿಕ್ರಂ ಸಾರಾಭಾಯಿ ಅವರನ್ನ ಗೌರವಿಸಲು ಅವರ ಆಕಸ್ಮಿಕ ಮರಣದ ನಂತರ ಈ ಕೇಂದ್ರಕ್ಕೆ ವಿಕ್ರಂ ಸಾರಾಭಾಯಿ ಸ್ಪೇಸ್ ಸೆಂಟರ್ ಎಂದು ಮರುನಾಮಕರಣ ಮಾಡಲಾಯಿತು ಇದೆಲ್ಲಾ ನಾವು ಹೆಮ್ಮೆ ಪಡಬೇಕಾದಂತಹ ವಿಷಯಗಳು ಆದರೆ ಅಂದಿನ ಕಷ್ಟದ ಪರಿಸ್ಥಿತಿ ಎಲ್ಲಿ ನಮ್ಮ ವಿಜ್ಞಾನಿಗಳು ಭಾರತದ ಮೊದಲ.

ರಾಕೆಟ್ ಅನ್ನ ಪೂರ್ಣ ಗತಿಯಲ್ಲಿ ಉಡಾಯಿಸಿ ಸಕ್ಸೆಸ್ಗಳಿಸಿದ್ದರು ಈ ರೀತಿ ರಾಕೆಟ್ ಲಾಂಚ್ ಮಾಡಲು ನಮ್ಮ ವಿಜ್ಞಾನಿಗಳು ಯಾವೆಲ್ಲ ಕಷ್ಟಗಳನ್ನು ಎದುರಿಸಬೇಕಾಯಿತು ಯಾವುದನ್ನ ಇದು ಸಾಧ್ಯವೇ ಇಲ್ಲ ಎಂದು ಜನ ಅಂದುಕೊಂಡಿದ್ದರು ಅದನ್ನ ಅಂದಿನ ವಿಜ್ಞಾನಿಗಳು ಹೇಗೆ ಸಾಧಿಸಿ ತೋರಿಸಿದರು ಅದರಲ್ಲಿ ಬರುವ ಒಂದು ಚರ್ಚಿನ ಪಾತ್ರವೇನು ಎಲ್ಲವನ್ನು ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">