ಈ‌ ಕನ್ನಡ ನಟ ನಟಿಯರ ನಿಜವಾದ ಹೆಸರು ಬೇರೆನೆ ಇದೆ..ಇಂಡಸ್ಟ್ರಿ ಬರೊ ಮುನ್ನ ಯಾವ ಹೆಸರಿತ್ತು ಗೊತ್ತಾ ? ಯಾಕೆ ಬದಲಾಯಿಸಿಕೊಂಡ್ರು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಈ ಕನ್ನಡ ನಟ ನಟಿಯರ ನಿಜವಾದ ಹೆಸರು ಬೇರೇನೇ ಇದೆ… ಫಿಲಂ ಇಂಡಸ್ಟ್ರಿಯಲ್ಲಿ ಅವರ ಹೆಸರು ಸೂರ್ಯ ಚಂದ್ರ ಇರುವವರೆಗೂ ಅಚ್ಚು ಉಳಿಯುತ್ತದೆ ಸಾಧನೆ ಮಾಡಿದ ಸಾಧಕರು ಸಾಕಷ್ಟು ಮಂದಿ ಇದ್ದಾರೆ ಕೆಲವರು ಸಿನಿಮಾದ ಸಾಧನೆಗಳಿಂದ ಸಿನಿ ಪ್ರೇಮಿಗಳ ಮನಸ್ಸನ್ನು ಗೆದ್ದಿದ್ದರೆ ಇನ್ನು ಕೆಲವರು ನಿಜ ಜೀವನದಲ್ಲಿ ಕೂಡ ಯಾವ ಆದರ್ಶವಾಗಿ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಬಾಳಬೇಕು ಎಂದು ತೋರಿಸಿಕೊಟ್ಟು ಅಭಿಮಾನಿ ಬಳಗವನ್ನ ಸಂಪಾದಿಸಿದವರು ಕೂಡ ಇದ್ದಾರೆ ನಮ್ಮ ಇಂಡಸ್ಟ್ರಿಯಲ್ಲಿ ಕೆಲವರು ಹುಟ್ಟಿದಾಗ ಕೆಲವು ಬೇರೆ ಹೆಸರು ಇರುತ್ತದೆ ಆದರೆ ಸಿನಿಮಾಗೆ ಬಂದ ನಂತರ ಹೆಸರು ಬದಲಾಯಿತು ಎನ್ನುವವರು ಕೂಡ ಬೇರೆ ಇದ್ದಾರೆ ಸಾಕಷ್ಟು ಮಂದಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಮೇಲೆ ಹೆಸರನ್ನು ಬದಲಾಯಿಸಿಕೊಂಡರೆ ಇನ್ನು.

ಕೆಲವರು ಅದಕ್ಕೂ ಮುಂಚೆಯೇ ಮಾಡಿಕೊಂಡವರು ಕೂಡ ಇದ್ದಾರೆ ಕನ್ಫ್ಯೂಷನ್ ಮಾಡಿಕೊಳ್ಳುವುದೇ ಬೇಡ ನಮ್ಮ ಕನ್ನಡದ ಕೆಲವು ನಟ ನಟಿಯರ ನಿಜವಾದ ಹೆಸರುಗಳನ್ನು ತಿಳಿಯುವಂತಹ ಪ್ರಯತ್ನ ಈ ವಿಡಿಯೋ ಮೂಲಕ ಮಾಡೋಣ ಬನ್ನಿ. ಈ ವಿಡಿಯೋನ ಮೊದಲಿಗೆ ನಮ್ಮ ಕನ್ನಡ ಚಿತ್ರರಂಗದ ದೇವರು ಆಗಿರುವಂತಹ ಡಾಕ್ಟರ್ ರಾಜಕುಮಾರ್ ಅವರ.

ಮೂಲಕವೇ ಶುರು ಮಾಡೋಣ ಇಂದು ಬೇರೆ ಭಾಷೆಯ ಚಿತ್ರರಂಗಗಳು ಕೂಡ ನಮ್ಮನ್ನ ಗುರುತಿಸುತ್ತದೆ ನಮ್ಮ ಚಿತ್ರರಂಗವನ್ನ ಹೊಗಳುತ್ತದೆ ಎಂದರೆ ನಮ್ಮ ಚಿತ್ರರಂಗವನ್ನು ಆರಂಭಿಕ ದಿನಗಳಿಂದ ಕಟ್ಟಿ ಬೆಳೆಸಿಕೊಂಡು ಬಂದಂತಹ ಅಗ್ರ ಗಣ್ಯರಲ್ಲಿ ರಾಜಕುಮಾರ್ ಅವರ ಸ್ಥಾನ ಮೊದಲನೆಯದು ಕನ್ನಡ ಅಂದರೆ ರಾಜಕುಮಾರ್ ಎಂದರೆ ಕನ್ನಡ ಎಂದು ಪ್ರತಿಯೊಬ್ಬರು.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಪವರ್ ಏನು ಗೊತ್ತಾ ? ಸಂಬಳ ಎಷ್ಟು ಏನೆಲ್ಲಾ ಪ್ರೀ ಸಿಗುತ್ತೆ ಗೊತ್ತಾ ?

ಹೇಳುವರು ಅಭಿಮಾನಿಗಳನ್ನ ದೇವರು ಎಂದು ಮೊದಲನೆಯದಾಗಿ ಕರೆದಂತ ಪುಣ್ಯಾತ್ಮ ಅವರು ಕೆಲವು ಸ್ಟಾರ್ಗಳು ಒಂದೆರಡು ಸೂಪರ್ ಹಿಟ್ ಸಿನಿಮಾ ನೀಡಿದರೆ ಆಕಾಶದಲ್ಲಿ ತೇಲುವ ಸಮಯದಲ್ಲಿ ದಶಕಗಳ ಕಾಲ ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವಂತಹ ಶ್ರೇಯನಮ್ಮ ಅಣ್ಣವರಿಗೆ ಸೇರುತ್ತದೆ ಹಾಗಿದ್ದರೂ ಕೂಡ ಅವರು.

ಸರಳವಾಗಿ ಕಾಣಿಸಿಕೊಳ್ಳುತ್ತಿದ್ದ ರೀತಿ ನಿಜವಾಗಿಯೂ ಕೂಡ ಇಂದಿನ ಯಂಗ್ ಸ್ಟಾರ್ ಗಳಿಗೆ ಅವರಿಂದ ಕಲಿತುಕೊಳ್ಳುವುದು ಸಾಕಷ್ಟು ಇದೆ ರಾಜಕುಮಾರ ಅವರ ನಿಜವಾದ ಹೆಸರು ಸಿಂಗಾನಲ್ಲೂರು ಪುಟ್ಟಸ್ವಾಮಿ ಮುತ್ತುರಾಜ್. ಎರಡನೆಯದಾಗಿ ಕನ್ನಡ ಚಿತ್ರರಂಗ ಕಂಡ ಅತ್ಯಂತ ಶ್ರೇಷ್ಠ ಕಲಾವಿದರು ಹಾಗೂ ವ್ಯಕ್ತಿಗಳಲ್ಲಿ ಒಬ್ಬರಾಗಿರುವಂತಹ ಸಾಹಸ ಸಿಂಹ ಡಾಕ್ಟರ್.

ಯಾಕೆ ಭಾರತದ ಎಲ್ಲಾ ಉಪಗ್ರಹಗಳು ಶ್ರೀ ಹರಿಕೋಟಾದಲ್ಲೇ ಉಡಾವಣೆ ಮಾಡಲಾಗುತ್ತೆ ಗೊತ್ತಾ ?

ವಿಷ್ಣುವರ್ಧನ್ ಕಾಣಿಸಿಕೊಳ್ಳುತ್ತಾರೆ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಬೆಳೆದು ನಾಗರಹಾವು ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಆಂಗ್ರಿ ಯಂಗ್ಮಾನಾಗಿ ಭೇಟಿ ನೀಡುತ್ತಾರೆ ಅಂದಿನ ಕಾಲದಲ್ಲಿಯೇ ಪರಭಾಷೆ ಸಿನಿಮಾಗಳಲ್ಲಿಯೂ ಕೂಡ ನಮ್ಮೆಲ್ಲರ ವಿಷ್ಣು ದಾದಾ ನಟಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು ಅದಕ್ಕಾಗಿ ನಾವು ಅವರನ್ನು ಸಿಮ್ಮಿಂಗ್ಸ್ ಆಫ್ ಸಿನಿಮಾ ಎಂದು.

ಕರೆಯುತ್ತಿದ್ದರು ಇನ್ನು ವಿಷ್ಣುವರ್ಧನ್ ಅವರ ನಿಜವಾದ ಹೆಸರು ಸಂಪತ್ ಕುಮಾರ್ ಆಗಿತ್ತು,ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಕಲಿಯುಗದ ದಾನ ವೀರ ಶೂರ ಕರ್ಣ ಎನ್ನುವ ಬಿರುದುಗಳನ್ನ ಹೊಂದಿದ್ದ ಅಂಬರೀಶ್ ಅವರು ರಾಜಕೀಯ ಹಾಗೂ ಸಿನಿಮಾ ಎರಡು ಕ್ಷೇತ್ರಗಳಲ್ಲಿ ಕೂಡ ತಮ್ಮ ಪ್ರಭಾವವನ್ನ ಬೀರಿದವರು ಎನ್ನುವುದು ನಿಮ್ಮೆಲ್ಲರಿಗೂ ಗೊತ್ತಿರುವಂತಹ.

ವಿಚಾರವೇ ಅಂಬರೀಶ್ ಅವರ ನಿಜವಾದ ಹೆಸರು ಸಾಕಷ್ಟು ಜನರಿಗೆ ಗೊತ್ತು ಹಾಗಿದ್ದರೂ ಕೂಡ ಈ ವಿಡಿಯೋದಲ್ಲಿ ನಾವು ಹೇಳುವುದಕ್ಕೆ ಹೊರಟಿದ್ದೇವೆ ಅಂಬರೀಶ್ ಅವರ ನಿಜವಾದ ಹೆಸರು ಮಳವಳ್ಳಿ ಹುಚ್ಚೇಗೌಡ ಅಮರ್ನಾಥ್ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *