ಚಂದ್ರನ ಮೇಲೆ ಜೀವಿಗಳು ಇವೆಯಾ ನಾಸಾ ಪೋಟೊಗಳಲ್ಲಿ ಭಯಾನಕ ರಹಸ್ಯ ಸತ್ಯ ಮುಚ್ಚಿಟ್ಟಿದ್ದಾ ಅಮೇರಿಕಾ.. - Karnataka's Best News Portal

ಚಂದ್ರನ ಮೇಲೆ ಜೀವಿಗಳು ಇವೆಯಾ ನಾಸಾ ಪೋಟೊಗಳಲ್ಲಿ ಭಯಾನಕ ರಹಸ್ಯ ಸತ್ಯ ಮುಚ್ಚಿಟ್ಟಿದ್ದಾ ಅಮೇರಿಕಾ..

ಏಲಿಯನ್ಗಳ ಮಲ ಪತ್ತೆ ಹಚ್ಚಿತಾ ಚೀನಾ… ಈ ಬ್ರಹ್ಮಾಂಡದಲ್ಲಿ ಏಲಿಯನ್ಗಳು ಇರುವುದು ನಿಜಾನಾ ಚಂದ್ರನ ಮೇಲೆ ಎಲಿಯನ್ಗಳಿವೆ ಎನ್ನುವ ಅನುಮಾನ? ಯಾಕೆ ಬಂತು ನಾಸಾ ಬಿಡುಗಡೆ ಮಾಡಿರುವ ಚಂದ್ರನ ಮೇಲಿನ ಫೋಟೋಗಳಲ್ಲಿ ಈವರೆಗೆ ಏನೆಲ್ಲ ಪತ್ತೆಯಾಗಿದೆ ನಮ್ಮ ರೀತಿ ಬೇರೆ ಗ್ರಹದ.

ಈ‌ ಕನ್ನಡ ನಟ ನಟಿಯರ ನಿಜವಾದ ಹೆಸರು ಬೇರೆನೆ ಇದೆ..ಇಂಡಸ್ಟ್ರಿ ಬರೊ ಮುನ್ನ ಯಾವ ಹೆಸರಿತ್ತು ಗೊತ್ತಾ ? ಯಾಕೆ ಬದಲಾಯಿಸಿಕೊಂಡ್ರು ನೋಡಿ

ಜೀವಿಗಳು ಕೂಡ ಚಂದ್ರನ ಮೇಲೆ ಸಂಶೋಧನೆಗೆ ಇಳಿದಿವೆಯ ಮಂಗಳ ಗ್ರಹದ ಮೇಲೆ ಪತ್ತೆಯಾದ ನಿಗೂಢ ರಹಸ್ಯಗಳು ಏನು ಮಂಗಳನ ಮೇಲೆ ಕಳುಹಿಸಿದ ರೋವರ್ಗಳು ತೆಗೆದ ಫೋಟೋದಲ್ಲಿ ಏನಿದೆ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳುತ್ತೇವೆ. ಮೊದಲು ಚಂದ್ರನ ಬಳಿ ಹೋಗಿದ್ದು ಅಮೆರಿಕ, 1968ರಲ್ಲಿ ಅಮೆರಿಕ ಮೊದಲ ಬಾರಿಗೆ ಚಂದ್ರನ ಬಳಿ ಒಂದು.

ಸ್ಪೇಸ್ ಕ್ರಾಫ್ಟ್ ಕಳುಹಿಸಿದ್ದು ಅದೇ ಅಪೋಲೋ ಏಟ್ ಹೋಗಿ ಚಂದ್ರನಿಗೆ ರೌಂಡ್ ಹೊಡಿದುಕೊಂಡು ಬರುವುದು ಇದರ ಕೆಲಸವಾಗಿತ್ತು ಇದಾದ ಮೇಲೆ 1969ರಲ್ಲಿ ಮೊದಲನೆಯದಾಗಿ ಮನುಷ್ಯರನ್ನೇ ಚಂದ್ರನ ಮೇಲೆ ಕಳುಹಿಸಿತು ನಂತರದಲ್ಲಿ 1972ರವರೆಗೆ ಸುಮಾರು ಆರು ಬಾರಿ ಅಮೆರಿಕ ಚಂದ್ರನ ಮೇಲೆ ಮನುಷ್ಯರನ್ನು ಕಳುಹಿಸಿ ಸಕ್ಸಸ್ ಆಯಿತು ಹೀಗೆ ಅಮೆರಿಕನ್ನರು.

ಚಂದ್ರನ ಮೇಲೆ ಕಾಲಿಟ್ಟು ಓಡಾಡಿ ಬಂದಾಗ ಕಣ್ಣಿಗೆ ಏಲಿಯನ್ಗಳು ಇರುವುದು ಓಡಾಡುವುದು ಕಾಣಿಸಿಲ್ಲ ಆದರೆ ಈ ವೇಳೆ ತೆಗೆಯಲಾಗಿದ್ದ ಫೋಟೋಗಳು ಮತ್ತು ನಂತರದಲ್ಲಿ ಉಪಗ್ರಹಗಳು ತೆಗೆದ ಫೋಟೋದಲ್ಲಿ ಹಲವು ವಿಚಿತ್ರ ರೀತಿಯ ರಚನೆಗಳು ಕಂಡು ಬಂದವು. ಚಂದ್ರನ ಮೇಲೆ ಇದೆಯಾ ಏಲಿಯನ್ ಬೇಸ್, 1970ರ ದಶಕದಲ್ಲಿ ನಾಸಾ ತೆಗೆದ ಫೋಟೋ.

See also  ಆನೆಗುಂದಿ ಉತ್ಸವದ ದಿನಾಂಕ ಪ್ರಕಟ ಮಾರ್ಚ್ 11,12 ರಂದು ನಡೆಯಲಿದೆ ವಿಜೃಂಭಣೆಯ ಉತ್ಸವ.ಖ್ಯಾತ ನಟ ನಟಿ ಸಂಗೀತಗಾರರ ದಂಡೆ ಆಗಮನ..

ಒಂದರಲ್ಲಿ ಈ ವಿಚಿತ್ರ ರಚನೆ ಕಂಡುಬಂದಿತ್ತು ಇದರಲ್ಲಿ ಚಂದ್ರನ ಕುಳಿ ಅಂದರೆ ಕ್ರೆಟರ್ ಮಧ್ಯದಲ್ಲಿ ಐದಾರು ದೋಮಾಕರದ ರಚನೆ ಕಂಡುಬಂದಿತ್ತು ಇದು ಏಲಿಯನ್ನ ಗಳ ಬೇಸ್ ಅನ್ನುವುದು ಕೆಲವು ತಜ್ಞರವಾದ ಏಕೆಂದರೆ ಚಂದ್ರನ ಕ್ರೇಟರ್ ಅಂದರೆ ಈ ಕುಳಿ ಉಲ್ಕೆಗಳು ಅಪ್ಪಳಿಸಿದರಿಂದ ಆಗಿದೆ ಹೀಗೆ ಹಾಗುವ ಕುಳಿಗಳು ಹೊಂಡವನ್ನು ಸೃಷ್ಟಿಸುತ್ತದೆ ಈ ರೀತಿ ಡೊಮ್ ರೀತಿಯ ರಚನೆ.

ಕಾರು ಇದ್ದವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್ ಸಿಎಂ ಸಿದ್ದರಾಮಯ್ಯ ಘೋಷಣೆ ಆಗಸ್ಟ್ 31ರೊಳಗೆ ಈ ಕೆಲಸ ಕಡ್ಡಾಯ

ಉಳಿಯಲು ಸಾಧ್ಯವಿಲ್ಲ ಎಂದು ವಾದವಿದೆ. ಚಂದ್ರನ ಮೇಲೆ ವಾಹನದ ಟೈರ್ ಲೈನ್, ಉಪಗ್ರಹಗಳು ತೆಗೆದ ಚಂದ್ರನ ಈ ಫೋಟೋವನ್ನು ನೋಡಿ ಮಣ್ಣಿನ ಮೇಲೆ ವಾಹನ ಹೋದರೆ ಎರಡು ಲೈನ್ ಕ್ರಿಯೇಟ್ ಆಗುತ್ತದೆ ಅದೇ ರೀತಿ ಹೋಲುವ ಎರಡು ಲೈನ್ ಗಳು ಚಂದ್ರನ ಮೇಲೆ ಪತ್ತೆಯಾಗಿದೆ.ಏಲಿಯನ್ ಮಲ ಪತ್ತೆ ಹಚ್ಚಿತಾ ಚೀನಾ 2018ರಲ್ಲಿ ಚೀನಾ ಕೂಡ.

ಚಂದ್ರಯಾನ ಮಾಡಿ ರೋವರ್ ಇಳಿಸಿತ್ತು ಯೂಟ್ಯೂಟು ಎನ್ನುವ ಹೆಸರಿನ ರೋವರ್ 2019ರ ಜುಲೈ 28ರಂದು ಒಂದು ಫೋಟೋವನ್ನ ಕಳುಹಿಸಿತ್ತು ಇದರಲ್ಲಿ ಜಲ್ಲಿ ರೀತಿ ಹೊಳೆಯುವ ವಿಚಿತ್ರ ವಸ್ತು ಪತ್ತೆಯಾಗಿತ್ತು ತಜ್ಞರು ಉಲ್ಕೆಗಳು ಬಡಿದಾಗ ಹೀಟಿಗೆ ಮರಳು ಕೂಡ ಕರಗಿ ತಾಜವಾಗುತ್ತದೆ ಈ ಹೊಳೆಯುವ.

See also  ರಾಮನ ಗರ್ಭಗುಡಿಗೆ ನುಗ್ಗಿತು ಗರುಡ ಮೂರು ಪ್ರದಕ್ಷಿಣೆ ಹಾಕಿ ಮೇಲೆ ಕುಳಿತ ಜಟಾಯು..ಕಣ್ಣೇದುರೆ ನಡೆದ ಪವಾಡದ ವಿಡಿಯೋ ನೋಡಿ

ಜೆಲ್ಲಿ ಕೂಡ ಅದೇ ರೀತಿ ಇರಬಹುದು ಎಂದರು ಇನ್ನು ಕೆಲವರು ಇದು ಗಾಜಾಗಿದ್ದರೆ ಜಲ್ಲಿ ರೀತಿ ಇರುತ್ತಿರಲಿಲ್ಲ ಇದು ದಕ್ಷಿಣಧ್ರುವದಲ್ಲಿ ಇರಬಹುದಾದ ಏಲಿಯನ್ಗಳು ಮಲವಿಸರ್ಜಿಸಿರುವುದು ಎಂದು ಹೇಳಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">