ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು ಹೀಗಾ..ಇವರ ಸಂಪೂರ್ಣ ವಿಶೇಷತೆ ಏನ್ ಗೊತ್ತಾ?

ತುಲಾ ರಾಶಿಯ ಮಹಿಳೆಯರ ಗುಣ ಸ್ವಭಾವಗಳು ದಾಂಪತ್ಯ ಜೀವನ ಯಾವ ರೀತಿ ಇದೆ ಅಂತ ಬಹಳ ಮುಖ್ಯವಾದ ವಿಚಾರ ಈ ವಿಡಿಯೋದಲ್ಲಿ ತಿಳಿಸಿ ಕೊಡ್ತಾ ಇದೀನಿ ದಯವಿಟ್ಟು ನೋಡಿ ಅಲ್ಲಿ ಕೂಡ 12 ರಾಶಿಯ ಸ್ತ್ರೀಯರ ಒಂದು ಗುಣ ಸ್ವಭಾವದ ವಿಡಿಯೋಗಳಲ್ಲಿ ಸಿಗುತ್ತೆ ನಿಮಗೆ ಬೇಕಾದ ರಾಶಿಯನ್ನು ನೀವು ವೀಕ್ಷಣೆ ಮಾಡಬಹುದು

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ವೀಕ್ಷಕರೆ ನಿರಂತರವಾಗಿ ದಿನ ಭವಿಷ್ಯ ಮಾಸ ಭವಿಷ್ಯ ವಾರ ಭವಿಷ್ಯ ವರ್ಷ ಭವಿಷ್ಯ ತಿಳ್ಕೊಳ್ಳೋದಕ್ಕೆ ಕೆಳಗಿನ ಲೇಖನವನ್ನು ಓದಿ . ಬನ್ನಿ ಹಾಗಿದ್ರೆ ವಿಡಿಯೋ ಸ್ಟಾರ್ಟ್ ಮಾಡೋಣ ನೋಡಿ ತುಲಾ ರಾಶಿಯವರ ಒಂದು ಸ್ತ್ರೀಯರು ಯಾವ ಪ್ರಕಾರದಲ್ಲಿ ಇರುತ್ತಾರೆ ಅಂತಂದ್ರೆ ಬಹಳ ಸಮತೋಲನದಿಂದ ಇರುವಂತಹ ವ್ಯಕ್ತಿತ್ವ

See also  ಈ ಮರದ ಎಲೆ ಇಟ್ಕೊಂಡು ಹಣ ಕೇಳಿ ಕೊಟ್ಟ ಹಣ ವಾಪಸ್ ಬರುತ್ತೆ..

ಇವರು ತಮ್ಮ ಸೌಂದರ್ಯದ ಬಗ್ಗೆ ಬಹಳ ಕಾಳಜಿಯನ್ನ ವಹಿಸುತ್ತಾರೆ ತಮ್ಮ ಸೌಂದರ್ಯದ ಬಗ್ಗೆ ಆಗಲಿ ಗಂಡನ ಬಗ್ಗೆ ಆಗಲಿ ಮಕ್ಕಳ ಬಗ್ಗೆ ಆಗಲಿ ತುಂಬಾ ಇವರು ಕಾಳಜಿಂದ ವಹಿಸುತ್ತಾರೆ ಇವರಿಗೆ ತಮ್ಮ ಸಂಸಾರದ ಮೇಲೆ ತುಂಬಾ ಪ್ರೀತಿ ಇರುತ್ತದೆ ತಮ್ಮ ಸಂಸಾರವನ್ನು ತುಂಬಾ ಚೆನ್ನಾಗಿ ಕಾಪಾಡಿಕೊಳ್ಳುತ್ತಾರೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ

ಇರ್ತಾರೆ ಎಚ್ಚರಿಕೆಯಿಂದ ಇರುತ್ತಾರೆ ಮತ್ತು ಆಗುವಂತಹ ಸಮಸ್ಯೆ ಬಗ್ಗೆ ಒಂದು ಸ್ವಲ್ಪ ಗಮನಹರಿಸುವಂತಹ ಒಂದು ವ್ಯಕ್ತಿತ್ವ ಇವರದಾಗಿರುತ್ತದೆ. ಇವರು ತಮ್ಮ ಸೌಂದರ್ಯದ ಬಗ್ಗೆ ಮಹತ್ವವನ್ನು ಕೊಡುತ್ತಾರೆ ಸೌಂದರ್ಯ ಉಳಿಸಿಕೊಳ್ಳಲು ನಾನಾ ತರಹದ ಪ್ರಯತ್ನವನ್ನು ಮಾಡುತ್ತಾರೆ. ಸೌಂದರ್ಯ ಅಂದರೆ ತುಂಬಾ ಪ್ರೀತಿಸುವಂತಹ ವ್ಯಕ್ತಿ ಇವರ ಆಗಿರುತ್ತಾರೆ.

ಪಾ ಅಲ್ಲ ಕಾರ್ನ್ ವಿಡಿಯೋ ನೋಡ್ತೀರಾ..ಹಾಗಾದರೆ ಹುಷಾರ್ ಸ್ವಾಮಿ..ಈ ಮಾಹಿತಿ ನೋಡಿ

ಗಮನವನ್ನು ಹರುಸ್ತಾ ಇರತಕ್ಕಂತಹ ಒಂದು ವ್ಯಕ್ತಿತ್ವ ಸೌಂದರ್ಯದ ಒಂದು ವಿಚಾರದಲ್ಲಿ ಬಡ ಒತ್ತಡ ಮಾಡಬಹುದು ಮತ್ತೊಂದು ವಿಶೇಷತೆ ಏನು ಅಂದ್ರೆ ಇವರು ತಮ್ಮ ಸೌಂದರ್ಯ ವಿಚಾರಕ್ಕೆ ಬಹಳ ಗಮನವನ್ನು ಕೊಡುತ್ತಾರೆ ಏನೋ ಸೌಂದರ್ಯ ವಿಚಾರದಲ್ಲಿ ಏನನ್ನಾದರೂ ಸಾಧನೆ ಮಾಡಬಹುದು ಸೌಂದರ್ಯ ರಿಲೇಟೆಡ್ ಏನಾದರೂ ಒಂದು ಸಾಧನೆಯನ್ನ ಇವರು ಮಾಡುವ ಸಾಧ್ಯತೆ ಇದೆ

ಸಾಧನೆಗಳನ್ನು ಕೂಡ ಮಾಡತಕ್ಕಂತಹ ಸಾಧ್ಯತೆಗಳು ತುಲಾ ರಾಶಿಯವರು ವೃಷಭ ರಾಶಿಯವರಿಗೆ ಮತ್ತು ಏನೋ ತುಲಾ ರಾಶಿಯವರು ಏನು ಅಂತಂದ್ರೆ ಒಂದು ಸ್ವಲ್ಪ ನೋವಾದರೂ ಕೂಡ ಅವರ ಮನಸ್ಸಿಗೆ ಅವರು ತುಂಬಾ ಬೇಸರ ಮಾಡ್ಕೊಂಡ್ ಬಿಡ್ತಾರೆ ತುಂಬ ಮನಸ್ಸಿಗೆ ಹಚ್ಕೊಂಡ್ ಬಿಟ್ಟಿರ್ತಾರೆ ಜಲ ಇಲ್ಲದ ಬಾವಿಯ ತರ ಆಗಿಬಿಟ್ಟಿರುತ್ತಾರೆ ಅವರು.

See also  ಶುಕ್ರದೆಶೆ ಮೇ 19 ರಿಂದ ಸ್ವಕ್ಷೇತ್ರಿ ಶುಕ್ರನಿಂದ ಏಳು ರಾಶಿಗೆ ಲಾಭ..ನಿಮ್ಮ ರಾಶಿ ಇದೆಯಾ ನೋಡಿ

ಮಂತ್ರಾಲಯಕ್ಕೆ ಹೋಗುವ ಮುನ್ನ ಹಾಗೂ ಹೋದ ತಕ್ಷಣ ಏನ್ ಮಾಡಬೇಕು ಗೊತ್ತಾ ? ಇಲ್ಲಿತನಕ ನೀವು ತಿಳಿಯದ ವಿಷಯ ಇದು

ತುಂಬಾ ಸೂಕ್ಷ್ಮ ಮನಸ್ಸಿನವರು ಇವರಾಗಿರುತ್ತಾರೆ. ಯಾರೇ ಏನೇನ್ನಾದರೂ ಹೇಳಿದರೆ ಮನ ಕಲಕಿ ಹೋಗುತ್ತದೆ ಇವರಿಗೆ. ತುಂಬಾ ಬೇಜಾರಾಗಿ ಬಿಡುತ್ತಾರೆ ಇವರು, ಯಾರಾದರೂ ಏನಾದರೂ ಹೇಳಿದ್ರೆ ಇವರು ಇನ್ನೊಂದು ಬೆಂದು ತುಂಬಾ ಬೇಜಾರಾಗಿ ಬಿಡುತ್ತಾರೆ ಆದ್ದರಿಂದ ಇವರು ತುಂಬಾ ಸೂಕ್ಷ್ಮಮತಿಯರು ಅಂತಾನೆ ಹೇಳಬಹುದು.

ಮಾನಸಿಕವಾಗಿಯೂ ಕೂಡ ಇನ್ನು ತುಲಾ ರಾಶಿಯವರು ತಮ್ಮ ಜೀವನವನ್ನು ಆನಂದವಾಗಿ ಹೊಂದುವಂತಹ ಒಂದು ಇದನ್ನ ಹೊಂದಿರುತ್ತಾರೆ ಅಂದರೆ ಜೀವನವನ್ನು ಖುಷಿಖುಷಿಯಾಗಿ ಕಳಿಬೇಕು ಖುಷಿ ಖುಷಿಯಾಗಿ ಆನಂದದಿಂದ ಕಳಿಬೇಕು ಅನ್ನುವ ಒಂದು ಮನೋಭಾವನೆ ಅವರು ಇವರಾಗಿರುತ್ತಾರೆ. ಯಾವತ್ತು ಇವರ ಜೀವನವನ್ನ ಇವರು ಕುಶಕುಶಿಯಿಂದ ತಗೊಳ್ತಾರೆ ಖುಷಿ ಖುಷಿಯಿಂದ ಕಲಿಯುತ್ತಾರೆ.

ಒಂದು ಸ್ವಲ್ಪ ಬೇಜಾರಾದ್ರೂ ಕೂಡ ಇವರು ಸಹಿಸುವುದಿಲ್ಲ. ಇವರು ಮನಸು ತುಂಬಾ ಸೂಕ್ಷ್ಮ ಮನಸ್ಸು ಒಮ್ಮೆ ಹೊಡೆದರೆ ಮತ್ತೆ ಕೂಡುವುದಿಲ್ಲ. ಇತರ ಸೂಕ್ಷ್ಮತೆ ಸ್ವಭಾವದವರು ತುಲಾ ರಾಶಿಯವರಾಗಿರುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ನೋಡಿ.

[irp]


crossorigin="anonymous">