ಮಗನನ್ನು ಕೈ ಹಿಡಿದು ಮುಂದೆ ತರ್ತೀನಿ ದುಃಖ ತಡೀಲಾರದ ಸ್ಟೇಜ್ ಮೇಲೆ ಕಣ್ಣೀರು.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮಗನನ್ನು ಕೈಹಿಡಿದು ಮುಂದೆ ತರ್ತೀನಿ ದುಃಖ ತಡಿಲಾರದೆ ಸ್ಟೇಜ್ ಮೇಲೆ ಕಣ್ಣೀರು…. ಸದ್ಯಕ್ಕೆ ನಾನು ನಿಮ್ಮೆಲ್ಲರಲ್ಲಿ ಕೇಳಿಕೊಳ್ಳುವುದು ಇಷ್ಟೇ ಇತ್ತೀಚಿನ ದಿನಗಳಲ್ಲಿ ಆಗಿರುವ ಯಾವುದೇ ಘಟನೆಯಾಗಲಿ ಏನಾಗುತ್ತದೆ ಎಂದರೆ ಯಾರು ನಮ್ಮ ಹತ್ತಿರದವರ ಮನೆಯಲ್ಲಿ ಆದಾಗ ಅಥವಾ ನಮ್ಮ.

ಪರಿಚಯದವರಿಗೆ ಆದಾಗ ಅವರ ಬಗ್ಗೆ ಸ್ವಲ್ಪ ಅನುಕಂಪವನ್ನು ಸೂಚಿಸುತ್ತೇವೆ ಆ ಮಾತನಾಡುವ ಕಥೆ ನಾವೇ ಆದಾಗ ಹೇಗೆ ಅಂತ ನಾವು ಕಣ್ಣು ಕಣ್ಣು ಬಿಟ್ಟು ನೋಡುತ್ತಿರುವಂತಹ ಅನುಭವವಾಯಿತು ನನಗೆ ಆದರೆ ಆಗ ನೀವೆಲ್ಲ ನಿಂತಿದ್ದು ತಾಯಿ ಸ್ಥಾನದಲ್ಲಿ ನಿಂತಿದ್ದೀರಿ ನಮ್ಮ ಎಲ್ಲಾ ಪತ್ರಿಕ ಉದ್ಯಮದವರು.

ಮಾಧ್ಯಮ ಮಿತ್ರರು ಯಾರು ಕೂಡ ಹೊರಗಿನವರ ರೀತಿ ಇರಲಿಲ್ಲ ಮನೆಯವರ ಹಾಗೆ ಕಣ್ಣೀರು ಹಾಕಬಾರದು ಎಂದು ನಿರ್ಧಾರ ಮಾಡಿಕೊಂಡು ಬಂದೆ ಏಕೆಂದರೆ ಅದು ಅವಳಿಗೂ ಕೂಡ ಇಷ್ಟವಾಗುತ್ತಿರಲಿಲ್ಲ ಈ ಚಿತ್ರತಂಡದ ಮೇಲೆ ಅವಳಿಗೆ ಬಹಳ ಪ್ರೀತಿ ಇತ್ತು ಬಹಳ ವಿಶ್ವಾಸ ಮತ್ತು ಧೈರ್ಯ ಇತ್ತು, ಹಾಗಾಗಿ.

ನೀವೆಲ್ಲರೂ ನನಗೆ ಕೈಯನ್ನು ಹಿಡಿದು ನಡೆಸಿದ್ದೀರಾ ಮಾರ್ಗದರ್ಶನ ನೀಡಿದ್ದೀರಿ ಸ್ನೇಹಿತರಾಗಿ ಇದ್ದೀರಾ ನನ್ನ ಕುಟುಂಬದಲ್ಲಿ ನೀವು ಒಬ್ಬರಾಗಿದ್ದೀರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ನಿಮ್ಮ ಕುಟುಂಬದಲ್ಲಿ ನನ್ನನ್ನು ಒಬ್ಬನನ್ನಾಗಿ ಮಾಡಿಕೊಂಡಿದ್ದಾರೆ ಇದು ನನಗೆ ಬಹಳ ದೊಡ್ಡ ಆಸ್ತಿ ಈ ಒಂದು.

ಪಾ ಅಲ್ಲ ಕಾರ್ನ್ ವಿಡಿಯೋ ನೋಡ್ತೀರಾ..ಹಾಗಾದರೆ ಹುಷಾರ್ ಸ್ವಾಮಿ..ಈ ಮಾಹಿತಿ ನೋಡಿ

ಸಂದರ್ಭ ನಾನು ಏನು ಯಾರು ಮಾಡಿಲ್ಲದೆ ಇರುವ ಕೆಲಸವನ್ನು ಮಾಡಿಲ್ಲ ಅಂದರೆ ನಿರ್ಮಾಪಕರ ಜೊತೆ ನಿಂತುಕೊಳ್ಳಬೇಕಾಗಿರುವುದು ಪ್ರತಿಯೊಬ್ಬ ಕಲಾವಿದನ ಕರ್ತವ್ಯ ಅವಕಾಶ ಕೊಡುತ್ತಾರೆ ಕೆಲಸ ಕೊಡುತ್ತಾರೆ ದುಡ್ಡು ಅನುಕೂಲತೆ ಹೆಸರು ಕೊಡುತ್ತಾರೆ ಇಷ್ಟೆಲ್ಲ ಕೊಡುವ ನಿರ್ಮಾಪಕರಿಗೆ ನಾವುಬಂದು ನಿಂತುಕೊಂಡು ಸಿನಿಮಾಗೆ ಸಪೋರ್ಟ್ ಮಾಡಿ ಪ್ರಮೋಷನ್ ಗೆ ನಿಂತುಕೊಳ್ಳುವುದು ನಮ್ಮ ಕರ್ತವ್ಯ ಆಗುತ್ತದೆ.

ಆ ಒಂದೇ ಒಂದು ಕರ್ತವ್ಯ ಪ್ರಜ್ಞೆಯಿಂದಾಗಿ ನಾನು ಇವತ್ತು ಬಂದು ನಿಮ್ಮೆಲ್ಲರ ಮುಂದೆ ನಿಂತು ಈ ಚಿತ್ರಕ್ಕೆ ನಿಮ್ಮೆಲ್ಲರ ಬೆಂಬಲ ಬಹಳ ಮುಖ್ಯವಾಗಿರುತ್ತದೆ ಇರುತ್ತೀರ ಅದರ ಬಗ್ಗೆ ಯಾವುದೇ ಸಂಶಯ ನನಗೆ ಇಲ್ಲ ಹೀಗೆ ಇರುತ್ತಿರ ನನ್ನ ಜೊತೆ ಎಂದು ನನಗೆ ಚೆನ್ನಾಗಿ ಗೊತ್ತು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *