ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಂದ್ರಯಾನ ಬ್ರಹ್ಮಾಂಡದ ರಹಸ್ಯ ಚಂದ್ರನ ಹುಟ್ಟನ್ನೇ ಬಯಲು ಮಾಡುತ್ತಾ ಆ ಮಿಷನ್.. - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಂದ್ರಯಾನ ಚಂದ್ರನ ಹುಟ್ಟನ್ನೇ ಬಯಲು ಮಾಡುತ್ತಾ ಆ ಮಿಷನ್? 3ನೇ ಚಂದ್ರಯಾನದ ಯಶಸ್ಸಿನ ಬೆನ್ನಲೆ ಮತ್ತೊಂದು ಬಾಹ್ಯಾಕಾಶ ಸಂಸ್ಥೆ ತನ್ನ ಲ್ಯಾಂಡರ್ ನ ಚಂದ್ರನ ಮೇಲೆ ಇಳಿಸುವುದಕ್ಕೆ ಹೊರಟಿದೆ. ಚಂದ್ರಯಾನ ಭೂಮಿಯನ್ನು ಬಿಟ್ಟ ಮೇಲೆ ಚಂದ್ರನನ್ನು ತಲುಪುವುದಕ್ಕೆ ನಾಲ್ಕರಿಂದ ಆರು ತಿಂಗಳ ಕಾಲಾವಧಿಯನ್ನು ತೆಗೆದುಕೊಳ್ಳುತ್ತದೆ

ಆನಂತರದಲ್ಲಿ ಚಂದ್ರನ ಹುಟ್ಟಿಗೆ ಕಾರಣವಾದ ಅಂಶಗಳ ಬಗ್ಗೆ ಸಂಶೋಧನೆ ಮಾಡುತ್ತದೆ ಭೂಮಿಯಿಂದ ಲಾಂಚ್ ಆದ್ಮೇಲೆ ಚಂದ್ರನನ್ನು ತಲುಪುವುದಕ್ಕೆ ನಾಲ್ಕರಿಂದ ಆರು ತಿಂಗಳ ಕಾಲಾವಧಿಯನ್ನು ತಗೊಳುತ್ತೆ ಆನಂತರ ನೈಪರ್ ಚಂದ್ರನ ಹುಟ್ಟಿಗೆ ಕಾರಣವಾದ ಅಂಶಗಳ ಬಗ್ಗೆ ಸಂಶೋಧನೆ ಮಾಡುತ್ತೆ ವಿಚಿತ್ರ ಎಂದರೆ ಭೂಮಿಯಿಂದ ನಬಕೆ ಹಾರುವಾಗ 590 ಕೆಜಿ ತೂಕವನ್ನು ಹೊಂದಿರುವ ಲ್ಯಾಂಡರ್ ಚಂದ್ರನ ಮೇಲೆ ಇಳಿದಾಗ ಕೇವಲ 200 ಕೆಜಿ ಅಷ್ಟು ಮಾತ್ರ ಇರುತ್ತೆ

ಫಾರ್ಮರ್ ಸಿನಿಮಾನ ನೆನಪಿಸುವಂಥ ರೋಬೋಟ್ ಒಂದು ಇರುತ್ತೆ ಅದು ಚಂದ್ರನ ಮೇಲೆ ಪರೀಕ್ಷೆ ಹಾಗಾದ್ರೆ ಏನು ಇದು ವಿಶೇಷ ಚಂದ್ರಯಾನ ಇದನ್ನು ಮಾಡ್ಲಿಕ್ಕೆ ಹೊರಟಿರುವರು ಯಾರು ಬೆಂಬಲವನ್ನ ಅವರಿಗೆ ಕೊಡುತ್ತಿರುವುದು ಯಾಕೆ ಅನ್ನುವುದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ

ಗೆಳೆಯರೇ ಯಶಸ್ವಿಯಾಗಿ ಇನ್ನೂ ಒಂದು ವಾರ ಕೂಡ ಕಳೆದಿಲ್ಲ ಅಷ್ಟ್ರಲ್ಲೇ ಭಾ 28ಕ್ಕೆ ಮುಂದೂಡ ರತದ ಮಿತ್ರ ರಾಷ್ಟ್ರ ಒಂದು ತಾನು ಕೂಡ ಚಂದ್ರಯಾನದಂಥ ಒಂದು ದೊಡ್ಡ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಲ್ಲ ಅನ್ಕೊಂಡ್ ಹಾಗೆ ಆಗಿದ್ರೆ ಇದೇ ಆಗಸ್ಟ್ 26ನೇ ತಾರೀಕು ಅಂದ್ರೆ ಇವತ್ತು ಅವರ ಚಂದ್ರಯಾನ ಲಾಂಚ್ ಆಗಬೇಕಾಗಿತ್ತು ಆದರೂ ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಲಾಂಚಿಂಗ್ ಕಾರ್ಯಕ್ರಮವನ್ನು ಇನ್ ಎರಡು ದಿನಗಳ ನಂತರ 28ಕ್ಕೆ ಮುಂದೂಡಲಾಗಿ

ಯಾಕೆ ಭಾರತದ ಎಲ್ಲಾ ಉಪಗ್ರಹಗಳು ಶ್ರೀ ಹರಿಕೋಟಾದಲ್ಲೇ ಉಡಾವಣೆ ಮಾಡಲಾಗುತ್ತೆ ಗೊತ್ತಾ ?

ಮೂರನೇ ಚಂದ್ರಯಾನದ ಬೆನ್ನಿಗೆ ಚಂದ್ರನ ಅಂಗಳಕ್ಕೆ ಕಾಲಿಡುವುದಕ್ಕೆ ಹೊರಟಿರುವುದು ಭಾರತದ ಮಿತ್ರ ರಾಷ್ಟ್ರ ಜಪ ಜಪಾನ್. ಜಪಾನ್ ಚಂದ್ರಯಾನಕ್ಕೆ ಅನುಯಾಯಿಯಾಗಿದೆ ಮಧ್ಯರಾತ್ರಿ 12:35 ಕ್ಕೆ ತನಗೆ ಶಿವನಿಂದ ಅವರ ಚಂದ್ರಯಾನ ಆರಂಭ ಆಗಬೇಕಾಗಿತ್ತು ಆದರೆ ಈಗ ಲಾಂಚಿಂಗ್ ಡೇಟ್ ಅನ್ನ ಯಾವ ದಿನಗಳ ಕಾಲ ಅವರು ಮುಂದೂಡಿದ್ದಾರೆ

ಅವರ ಚಂದ್ರಯಾನ ಆರಂಭ ಆಗಬೇಕಾಗಿತ್ತು ಆದರೆ ಈಗ ಲಾಂಚಿಂಗ್ ಡೇಟ್ ಅನ್ನ ಯಾವ ದಿನಗಳ ಕಾಲ ಅವರು ಮುಂದಿದ್ದಾರೆ ಇಂದು ಜಪಾನ್ ರೆಪೋಟೆಜೆನ್ಸಿ ಇದಕ್ಕೆ ಕೊಟ್ಟಿದೆ ಸ್ಲಿಮ್ ಅನ್ನ ಹೆಸರಿನ ಕೊಟ್ಟಿದೆ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ ಅಂತ ಅರ್ಥ ಪಿ ಮಿಷನ್ ನ ಕೂಡ ಜಪಾನ್ ನ ಬಗ್ಗೆ ಕಳುಹಿಸಿ ಕೊಡುತ್ತಿದ್ದು ಎ ರಾಕೆಟ್ ಈ ವಿಶೇಷ ಲ್ಯಾಂಡರ್ ಗೆ ಸ್ನೈಪರ್ ಲ್ಯಾಂಡರ್ ಅಂತ ಒಂದು ಹೆಸರನ್ನು ಕೊಟ್ಟಿದ್ದಾರೆ.

ಯಾವ ಕಾಂಟ್ರವರ್ಸಿಗೂ ಕ್ಯಾರೇ ಮಾಡಲ್ಲ..ಇವನ ಮ್ಯೂಸಿಕ್ ಗೆ ಕುಣಿಯಾದವರೇ ಇಲ್ಲ..ಯಾರು ಈ ಅನಿರುದ್

ಜಪಾನ್ ಚಂದ್ರಯಾನಕ್ಕೆ ಅಳಿಯ ಆಗಿದೆ ಅವರ ಚಂದ್ರಯಾನ ಆರಂಭ ಆಗಬೇಕಾಗಿತ್ತು ಆದರೆ ಈಗ ಲಾಂಚಿಂಗ್ ಡೇಟ್ ಅನ್ನ ಯಾವ ದಿನಗಳ ಕಾಲ ಅವರು ಮುಂದಿದ್ದಾರೆ ಸ್ಲಿಮ್ ಮನೆ ಹೆಸರನ್ನು ಕೂತಿದೆ ತಿಮ್ಮ ಅಂದ್ರೆ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಷನ್ ಅಂತ ಅರ್ಥ.

ಇನ್ನು ಲ್ಯಾಂಡರ್ ನ ಜೊತೆಗೆ ಎಕ್ಸ್ ರೇ ಇಮೇಜಿಂಗ್ ಅಂಡ್ ಸ್ಪೆಕ್ಟ್ರೋಸ್ಕೋಪಿ ಮಿಷಿನ್ ಅನ್ನು ಕೂಡ ಜಪಾನ್ ನ ಬಗ್ಗೆ ಕಳುಹಿಸಿಕೊಡುತ್ತಿದ್ದರು ಲ್ಯಾಂಡರ್ ಗೆ ಸ್ನೈಪರ್ ಲ್ಯಾಂಡರ್ ಅಂತ ಹೆಸರನ್ನ ಕೊಟ್ಟಿದ್ದಾರೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *