ರಕ್ಷಾ ಬಂಧನದಿಂದ ಈ 6 ರಾಶಿ ಆಗುವರು ಕೋಟ್ಯಾಧಿಪತಿ.. ರಾಕಿ ಕಟ್ಟುವ ಶುಭ ಮೂಹೂರ್ತ ಹಾಗೂ ಭದ್ರಕಾಲದ ಸಮಯ ನೋಡಿ

30 31 ಆಗಸ್ಟ್ ರಕ್ಷಾಬಂಧನ 2023 ಮರೆತು ರಾಕಿ ಈ ಸಮಯ ಕಟ್ಟಬೇಡಿ… 172 ವರ್ಷಗಳ ನಂತರ ಅಪರೂಪವಾದ ಮಹಾಶಿವಶ ಯೋಗ ಮತ್ತು 31 ಆಗಸ್ಟ್ ರಂದು ರಕ್ಷಾಬಂಧನ ಆರು ರಾಶಿ ಜನರು ಆಗುವರು ಕೋಟ್ಯಾಧರು ರಕ್ಷಾ ಬಂಧನ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ ಶಾಸ್ತ್ರಗಳಲ್ಲಿ ಯಾವ.

WhatsApp Group Join Now
Telegram Group Join Now

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ರೀತಿಯ ವರ್ಣನೆ ಇದೆ ಎಂದರೆ ರಕ್ಷಾಬಂಧನದ ಹಬ್ಬವನ್ನು ಮರೆತರು ಸಹ ಭದ್ರಕಾಲದಲ್ಲಿ ಆಚರಿಸಬಾರದು ಭದ್ರಕಾಲದಲ್ಲಿ ರಕ್ಷಾ ಸ್ತೋತ್ರ ಅಂದರೆ ರಾಗಿಯನ್ನು ಕಟ್ಟುವುದು ಅತ್ಯಂತ ಅಶುಭ ಎಂದೇ ತಿಳಿಯಲಾಗಿದೆ ಶಾಸ್ತ್ರಗಳಲ್ಲಿ ಈ ರೀತಿ ತಿಳಿಸುತ್ತಾರೆ ಭದ್ರಕಾಲವನ್ನ ಯಾಗ ಮಾಡಿದ ನಂತರವೇ ರಕ್ಷಾಬಂಧನದ ಹಬ್ಬವನ್ನು ಮಾಡಬೇಕು ಇವುಗಳ ಜೊತೆಗೆ ಎರಡು ದಿನ.

ಹುಣ್ಣಿಮೆ ಇರುತ್ತದೆ ಈ ಒಂದು ಕಾರಣದಿಂದಾಗಿ ರಕ್ಷಾಬಂಧನ ಹಬ್ಬವನ್ನು ಯಾವ ದಿನ ಆಚರಿಸಬೇಕು ಎನ್ನುವುದು ಜನರಲ್ಲಿ ತುಂಬಾನೇ ಗೊಂದಲಗಳು ಇವೆ ಕೆಲವರು ಈ ಹಬ್ಬವನ್ನ 30 ಆಗಸ್ಟ್ ಬುಧವಾರದಂದು ಆಚರಿಸಲು ಮುಂದಾಗಿದ್ದಾರೆ ಇನ್ನು ಕೆಲವೆಡೆ 31 ಆಗಸ್ಟ್ ದಿನದಂದು ಆಚರಿಸಲು ಮುಂದಾಗಿದ್ದಾರೆ ಇಂತಹ ಸ್ಥಿತಿಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲು.

ಸರಿಯಾದ ದಿನ ಯಾವುದು ಸರಿಯಾದ ಸಮಯ ಯಾವುದು? ಎನ್ನುವುದರ ಬಗ್ಗೆ ತಿಳಿಸುತ್ತೇವೆ, ಜೊತೆಗೆ ಯಾವ ಆರು ರಾಶಿ ಅವರ ಜೀವನ ಅದೃಷ್ಟ ಬದಲಾಗಲಿದೆ ಎಂದು ಕೂಡ ತಿಳಿಸಿಕೊಡುತ್ತೇವೆ ಈ ಆರು ರಾಶಿಯ ಅವರ ಮೇಲೆ ಧನ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿ ವಿಶೇಷವಾದ ಆಶೀರ್ವಾದ ಕೂಡ ಇರಲಿದೆ ಜೊತೆಗೆ ನಾವು ಇಂದು ಭದ್ರಕಾಲದ ಸಮಯ.

ಯಾಕೆ ಭಾರತದ ಎಲ್ಲಾ ಉಪಗ್ರಹಗಳು ಶ್ರೀ ಹರಿಕೋಟಾದಲ್ಲೇ ಉಡಾವಣೆ ಮಾಡಲಾಗುತ್ತೆ ಗೊತ್ತಾ ?

ಕೂಡ ತಿಳಿಸಿಕೊಡುತ್ತೇವೆ ಏಕೆಂದರೆ ಈ ಭಾರಿ ರಕ್ಷಾಬಂಧನ ಹಬ್ಬದಲ್ಲಿ ಭದ್ರಕಾಲದ ನೆರಳು ಕೂಡ ಇರುತ್ತದೆ ಹಾಗಾಗಿ ರಾಕಿಯನ್ನ ಕಟ್ಟುವಂತಹ ಶುಭ ಮುಹೂರ್ತ ಶುಭ ಸಮಯದ ಬಗ್ಗೆ ನೀವು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ. ರಕ್ಷಾಬಂಧನದ ಹಬ್ಬವು ಅಣ್ಣ ತಂಗಿಯರ ಪ್ರೀತಿಯ ಪ್ರತೀಕವಾಗಿದೆ ಈ ದಿನ ಅಕ್ಕ ತಂಗಿಯರು ತಮ್ಮ ಅಣ್ಣ.

ತಮ್ಮಂದಿರ ಕೈಗೆ ರಕ್ಷಾ ಸೂತ್ರ ಅಂದ್ರೆ ರಾಕಿಯನ್ನು ಕಟ್ಟುತ್ತಾರೆ ಇವರು ತುಂಬಾ ವರ್ಷ ಚೆನ್ನಾಗಿ ಇರಲಿ, ಇವರ ಆರೋಗ್ಯ ಚೆನ್ನಾಗಿರಲಿ ಎಂದು ದೇವರ ಬಳಿ ಬೇಡಿಕೊಳ್ಳುತ್ತಾರೆ ಇಲ್ಲಿ ಅಣ್ಣ ತಮ್ಮಂದಿರು ಕೂಡ ತನ್ನ ಅಕ್ಕ ತಂಗಿಯರು ಚೆನ್ನಾಗಿರಲಿ ಎಂದು ಅವರನ್ನು ರಕ್ಷಿಸುವ ಮಾತನ್ನು ಕೂಡ ಕೊಡುತ್ತಾರೆ ಇಲ್ಲಿ ನಾವು ನಿಮಗೆ ಹೇಳುವುದಾದರೆ ಭದ್ರಕಾಲದಲ್ಲಿ ರಕ್ಷಾ ಬಂಧನ.

ಮಹಿಳೆಯರ ಕಾಲುಂಗರ ಕಾಲ್ಗೆಜ್ಜೆ ಮೂಗುತಿ ,ಉಡುದಾರ ಹಣೆ ಬೊಟ್ಟು ಕಿವಿಯೋಲೆಗಳ ಬಗ್ಗೆ ಡಾ..ಶಾಕಿಂಗ್ ಸತ್ಯ ಬಿಚ್ಚಿಟ್ರು..

ಹಬ್ಬವನ್ನು ಆಚರಿಸುವುದು ರಾಖಿ ಕಟ್ಟುವುದು ಅಶುಭ ಎಂದು ತಿಳಿಸಲಾಗಿದೆ ಹಾಗಾಗಿ ಮರೆತು ಕೂಡ ಈ ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಬೇಡಿ ಇದರಿಂದ ಒಂದು ಪೌರಾಣಿಕ ಕಥೆ ಕೂಡ ಇದೆ ಲಂಕಪತ್ತಿ ರಾವಣರಿಗೂ ಕೂಡ ಭದ್ರಕಾಲದಲ್ಲಿಯೇ ಅವರ ತಂಗಿ ರಾಕಿಯನ್ನು ಕಟ್ಟಿದ್ದರು ಆಗ ಅಲ್ಲಿ ಒಂದು ವರ್ಷದ ಒಳಗೆ ಅವರ ವಿನಾಶವಾಗಿತ್ತು ಇದು ಅಲ್ಲದೆ ಭದ್ರಾ ಶನಿ ದೇವರ ತಂಗಿ.

ಆಗಿದ್ದಾರೆ ಇವರಿಗೆ ಯಾವ ರೀತಿಯ ಶಾಪ ಕೊಟ್ಟಿದ್ದಾರೆ ಎಂದರೆ ಯಾರು ಭದ್ರಕಾಲದಲ್ಲಿ ಭದ್ರ ಸಮಯದಲ್ಲಿ ಶುಭ ಕಾರ್ಯಕ್ರಮಗಳನ್ನ ಮಾಡುತ್ತಾರೋ ಅವರ ಅವುಗಳ ಪರಿಣಾಮ ಯಾವತ್ತಿಗೂ ಅಶುಭವಾಗಿಯೇ ಇರುತ್ತದೆ ಹಾಗಾಗಿ ಯಾವತ್ತೂ ಕೂಡ ಮರೆತು ನೀವು ಭದ್ರಕಾಲದಲ್ಲಿ ರಾಖಿಯನ್ನು ಕಟ್ಟಬೇಡಿ ರಕ್ಷಾಬಂಧನ ದಿನ ಮುಂಜಾನೆ ಬೇಗನೆ ಎದ್ದು ಸ್ನಾನ.

ಮಾಡಿ ಶುದ್ಧವಾದ ಬಟ್ಟೆಗಳನ್ನು ಧರಿಸಬೇಕು ಯಾವುದೇ ಕಾರಣಕ್ಕೂ ಕಪ್ಪುಬಣ್ಣದ ಬೆಟ್ಟಗಳನ್ನು ಧರಿಸಬಾರದು ಹಾಗೆ ಕಪ್ಪು ಬಣ್ಣದ ರಾಖಿಯನ್ನು ಕೂಡ ಯಾರಿಗೂ ಕಟ್ಟಬಾರದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]