ಲ್ಯಾಂಡರ್ ಹಾಗೂ ರೋವರ್ 14 ದಿನ ಇದ್ದೇ ಇರುತ್ತೆ ಎಂದು ಹೇಳಲು ಸಾಧ್ಯವಿಲ್ಲ ಯಾವುದೇ ಕ್ಷಣದಲ್ಲೂ ಲ್ಯಾಂಡರ್ ರೋವರ್ ಆನೆಯಾಗಬಹುದು ಇಸ್ರೋ ಅಧ್ಯಕ್ಷ ಆತಂಕಕಾರಿ ಹೇಳಿಕೆ… ಚಂದ್ರನಲ್ಲಿ ನಮ್ಮ ವಿಕ್ರಂ ಲ್ಯಾಂಡರ್ ಲ್ಯಾಂಡ್ ಆಗಿದೇ ಆ ಲ್ಯಾಂಡರ್ ನಿಂದ ರೋವರ್ ಆಗಿರುವಂತಹ ಪ್ರಜ್ಞಾನ್ ವರಕ್ಕೆ ಬಂದಿದ್ದು ಬಹಳ ಯಶಸ್ ಚೆನ್ನಾಗಿರೋ ಗಳಿಸಿದೆ ಇಸ್ರೋ.
ವಿಜ್ಞಾನಿಗಳ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದಾಗಿದೆ ಬಹುತೇಕರು ಏನು ಅಂದುಕೊಂಡಿದ್ದರು ಎಂದರೆ ದೊಡ್ಡ ಸಾಹಸ ಅದೊಂದು ಆದರೆ ನಾವು ಯಶಸ್ಸುಗಳಿಸಿದವು ಮುಂದಿನ 14 ದಿನಗಳ ಕಾಲ ರೋವರಲ್ಲಿ ಕೆಲಸ ಮಾಡುತ್ತದೆ ಜೊತೆಗೆ ವಿಕ್ರಂ ಕೂಡ ಅದಕ್ಕೆ ಸಹಾಯ ಮಾಡಿಕೊಂಡು ಇರುತ್ತದೆ ಇನ್ನು ಯಾವುದೇ ಆತಂಕವಿಲ್ಲ ಈಗ ಅಂತ ಪ್ರತಿಯೊಬ್ಬರು ಭಾವಿಸಿದ್ದರು ಆದರೆ.
ಈಗ ಇಸ್ರೋದ ಅಧ್ಯಕ್ಷ ಎಸ್ ಸೋಮನಾಥನ್ ಒಂದು ಆತಂಕಕಾರಿಯದ ಮಾಹಿತಿ ನೀಡಿದ್ದಾರೆ ಅದು ಏನು ಎಂದರೆ ನಮ್ಮ ಚಾಲೆಂಜರ್ಸ್ ಇಲ್ಲಿಗೆ ಮುಗಿದು ಹೋಗಿಲ್ಲ ಇನ್ನು ದೊಡ್ಡ ದೊಡ್ಡ ಚಾಲೆಂಜ್ ಗಳು ಇದೆ ನಾವು 14 ದಿನ ಕೆಲಸ ಮಾಡಿಯೇ ತೀರುತ್ತೇವೆ ಎಂದು ಹೇಳಲು ಸಾಧ್ಯವಿಲ್ಲ ಚಂದ್ರನಲ್ಲಿ 14 ದಿನ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ್ ರೋವರ್ ಕೆಲಸ ಮಾಡುತ್ತದೆ.
ಎಂದು ಹೇಳಲು ಆಗುವುದಿಲ್ಲ ಅನೇಕ ಆತಂಕಗಳು ಇದೆ ಆ ಚಾಲೆಂಜಗಳನ್ನು ನಾವು ಪ್ರತಿ ನಿಮಿಷವು ಕೂಡ ಎದುರಿಸುತ್ತಾ ಇದ್ದೇವೆ ಎಂದು ಹೇಳುತ್ತಾ ಇದ್ದಾರೆ ಸೋಮನಾಥ್ ಏನು ಹೇಳಿದ್ದಾರೆ ಎಂದರೆ ಯಾವುದೇ ಕ್ಷಣದಲ್ಲಿ ಬೇಕಾದರೂ ನಮ್ಮ ಪ್ರಜ್ಞಾನ ರೋವರ್ ಗೆ ಆಗಲಿ ಅಥವಾ ವಿಕ್ರಂ ಲ್ಯಾಂಡರ್ ಗೆ ಆಗಲಿ ಯಾವುದಕ್ಕೆ ಬೇಕಾದರೂ ಹಾನಿಯಾಗಬಹುದು.
ಕಾರು ಇದ್ದವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್ ಸಿಎಂ ಸಿದ್ದರಾಮಯ್ಯ ಘೋಷಣೆ ಆಗಸ್ಟ್ 31ರೊಳಗೆ ಈ ಕೆಲಸ ಕಡ್ಡಾಯ
ಸಂಪೂರ್ಣವಾಗಿ ಡೆಡ್ ಆಗಬಹುದು ಆ ಒಂದು ಸವಾಲುಗಳು ಇದೆ ಅವನ್ನ ನಾವು ಪ್ರತಿಕ್ಷಣ ಎದುರಿಸುತ್ತಾ ಇದ್ದೇವೆ ಎಂದು ಹೇಳಿದ್ದಾರೆ ಹಾಗಾದರೆ ವಿಕ್ರಂ ಲ್ಯಾಡರ್ ಮತ್ತು ಪ್ರಜ್ಞಾನ ರೋವರ್ ಗೆ ಏನು ಹಾನಿಯಾಗಬಹುದು ಚಂದ್ರನಲ್ಲಿ ಇನ್ನ ಏನು ಚಾಲೆಂಜರ್ಸ್ ಇದೆ ನಾವು ಇಳಿಸುವುದೇ ಕಷ್ಟ ಎಂದುಕೊಂಡಿದ್ದವೋ ಇಳಿಸುವುದರಲ್ಲಿ ಇಸ್ರೋ ವಿಜ್ಞಾನಿಗಳ.
ಪರಿಶ್ರಮ ಹೇಳಿ ತೀರದ್ದು ಅವರು ಬಹಳ ಕಷ್ಟಪಟ್ಟು ಇಳಿಸಿದ್ದಾರೆ ಈಗ ಇಳಿಸದ ನಂತರ ಇನ್ನೇನು ಚಾಲೆಂಜ್ ಎಂದು ಈಗ ಒಂದು ಪ್ರಶ್ನೆ ಬರುತ್ತದೆ ಅಲ್ಲವಾ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಈ ಬಗ್ಗೆ ತಿಳಿಸಿಕೊಡುತ್ತೇನೆ. ಚಂದ್ರಯಾನ ಯಶಸ್ವಿಯಾದ ಬಳಿಕ ಅಂದರೆ ಚಂದ್ರನಲ್ಲಿ ವಿಕ್ರಂ ಲ್ಯಾಂಡರ್ ಅನ್ನ ಲ್ಯಾಂಡ್ ಮಾಡಿದ ಬಳಿಕ ಇಸ್ರೋ ಅಧ್ಯಕ್ಷರು ಬಿಟಿಐಗೆ ಒಂದು ಸಂದರ್ಶವನ್ನು.
ನೀಡಿದ್ದಾರೆ ಆ ಸಂದರ್ಶನದಲ್ಲಿ ಇಸ್ರೋ ಅಧ್ಯಕ್ಷರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿದೆ ಅದು ಏನು ಎಂದರೆ ಈಗೆಲ್ಲ ಚಾಲೆಂಜರ್ಸ್ ಮುಗಿದು ಹೋಯಿತಾ ಇನ್ನು 14 ದಿನ ಚಂದ್ರನಲ್ಲಿ ನಿರಂತರವಾಗಿ ಅಧ್ಯಯನವನ್ನು ಮಾಡಬಹುದಾ ಎನ್ನುವ ಪ್ರಶ್ನೆಯನ್ನು ಕೇಳಲಾಗಿದೆ ಅದಕ್ಕೆ ಸೋಮನಾಥನ ಒಂದು ಆತಂಕಕಾರಿ ಯಾದಂತಹ ಉತ್ತರವನ್ನು ಕೊಟ್ಟಿದ್ದಾರೆ ಚಂದ್ರನಲ್ಲಿ.
ನಾವು ವಿಕ್ರಂ ಲ್ಯಾಂಡರ್ ಅನ್ನು ಲ್ಯಾಂಡ್ ಮಾಡಿದ್ದು ದೊಡ್ಡ ಸಾಹಸ ಅದರಲ್ಲಿ ಯಾವುದೇ ಹನುಮಾನವಿಲ್ಲ ಏಕೆಂದರೆ ರಷ್ಯಾ ಕೈಯಲ್ಲಿ ಸಾಧ್ಯವಾಗಿಲ್ಲ ಅವರು ಕೂಡ ವಿಫಲತೆಯನ್ನು ಕಂಡರೂ ಇಂತಹ ಪರಿಸ್ಥಿತಿಯಲ್ಲಿ ಭಾರತ ಚಂದ್ರಯಾನವನ್ನ ಮೂರನ್ನ ಯಶಸ್ವಿಯಾಗಿ ಅಲ್ಲಿ ಲ್ಯಾಂಡ್ ಮಾಡಿದೆ ಇಸ್ರೋ ವಿಜ್ಞಾನಿಗಳ ಪರಿಶ್ರಮಕ್ಕೆ ಫಲ ಸಿಕ್ಕಿದೆ ಆದರೆ ಇನ್ನೂ ಮುಂದನದ್ದು ಇದು.
ಸಂಪೂರ್ಣವಾಗಿ ನಮ್ಮ ಅದೃಷ್ಟದ ಮೇಲೆ ನಡೆಯುತ್ತದೆ ಇಲ್ಲಿ ನಮ್ಮ ಪ್ರಯತ್ನ ಏನು ನಡೆಯುವುದಿಲ್ಲ ಅದೃಷ್ಟವೇ ಇಲ್ಲಿ ವರ್ಕೌಟ್ ಆಗುವುದು ಎನ್ನುವ ಅರ್ಥದಲ್ಲಿ ಇಸ್ರೋ ಅಧ್ಯಕ್ಷರು ಮಾತನಾಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.