ಖರ್ಚಿಲ್ಲದೆ ಮನೆಗೆ ಸೋಲಾರ್ ನೀವು ಹಾಕಿ ಮೊಬೈಲ್ ಚಾರ್ಜ್ ಆಗುತ್ತೆ 15 ಬಲ್ಬ್ ಉರಿಯುತ್ತೆ...ಬಹಳ ಸುಲಭ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಖರ್ಚಿಲ್ಲದೆ ನಿಮ್ಮ ಮನೆಗೆ ಬೆಸ್ಟ್ ಸೋಲಾರ್ ಲೈಟಿಂಗ್ ಸಿಸ್ಟಮ್ ಎಷ್ಟು ಜನಕ್ಕೆ ಗೊತ್ತಾಗಿರುತ್ತದೆ ಮನೆಯಲ್ಲಿ ಸೋಲಾರ್ ಎಲ್ ಇ ಡಿ ಲೈಟ್ ಅನ್ನು ಹಾಕುವುದು ಹೇಗೆ ಸೋಲಾರ್ ಎನರ್ಜಿ ಮೂಲಕ ಮೊಬೈಲ್ಗಳನ್ನು ಹೇಗೆ ಚಾರ್ಜ್ ಮಾಡಬಹುದು ಅನ್ನೋದೇ ಇವತ್ತಿನ ಕಾನ್ಸೆಪ್ಟ್

14 ದಿನ ಗ್ಯಾರೆಂಟಿ ಇಲ್ಲ..ಯಾವುದೇ ಕ್ಷಣದಲ್ಲೂ ಲ್ಯಾಂಡರ್ ರೋವರ್ ಹಾನಿಯಾಗಬಹುದು..ಇಸ್ರೋ ಅಧ್ಯಕ್ಷ ಆತಂಕಕಾರಿ ಹೇಳಿಕೆ

ಹಳ್ಳಿಗಳಲ್ಲಿ ಎಷ್ಟೋ ಪೇಟೆಗಳಲ್ಲಿ ಬೇಗ ನಮಗೆ ಬೇಕಾದಾಗ ಆಗಲೇನೇ ಕರೆಂಟ್ ಇರುವುದಿಲ್ಲ ಇದಕ್ಕೆ ಬೆಸ್ಟ್ ಸೊಲ್ಯೂಷನ್ ಅಂದ್ರೆ ಸೋಲಾರ್ ಎನರ್ಜಿ ನಾನು ನನ್ನ ಮನೆಗೆ ಸೋಲಾರ್ ಎನರ್ಜಿಯನ್ನು ಇನ್ಸ್ಟಾಲ್ ಮಾಡಿ ಸಾಧಾರಣ ಒಂದು ಎರಡು ಮೂರು ವರ್ಷನೆ ಆಯ್ತು ನನಗೂ ಕೂಡ ಅದೇ ಸಮಸ್ಯೆ ಆಗಿತ್ತು

ಬೇಕಾದಾಗ ಕರೆಂಟ್ ಇರ್ತಾನೆ ಇರ್ಲಿಲ್ಲ ನಾನು ಮನೆಗೆ ಸೋಲಾರ್ ಎನರ್ ಜನ ಹಾಕಿದೀನಿ ಸುಮಾರು ಮೂರ್ನಾಲ್ಕು ಮೊಬೈಲ್ಗಳನ್ನ ಒಟ್ಟೊಟ್ಟಿಗೆ ಚಾರ್ಜ್ ಮಾಡಬಹುದು ಬನ್ನಿ ಕಡಿಮೆ ಖರ್ಚಿನಲ್ಲಿ ಸೋಲಾರ್ ಎನರ್ಜಿ ಮೂಲಕ ಹೇಗೆ ನಾವು ಮನೆ ತುಂಬಾ ಇನ್ಸ್ಟಾಲ್ ಮಾಡ್ಕೋಬಹುದು ಅನ್ನೋದನ್ನ ನೋಡ್ತಾ ಹೋಗೋಣ

ಕೊಂಡಿದ್ದೇನೆ ಹಾಗೇನೆ ಅದನ್ನೆಲ್ಲ ಹೇಗೆ ಯೂಸ್ ಮಾಡ್ತಾ ಇದೀನಿ ಮೊಬೈಲ್ ಇದು ನಂತರ ಅದರ ಬಗ್ಗೆ ಡೀಟೇಲ್ ಆಗಿ ಇನ್ಫಾರ್ಮಶನ್ ಅನ್ನು ಕೊಡ್ತೀನಿ ಸೋಲಾರ್ ಬಾಸ್ ಇದು ನೋಡಿ ಸೋಲಾರ್ ಪ್ಯಾನೆಲ್ ಸೋಲಾರ್ ಪ್ಯಾನೆಲ್ ಇದು 12 ಬ್ಯಾಟರಿ 11.93 ಇದೆ ಇದು ಮಲ್ಟಿಮೀಟರಲ್ಲಿ ಕನೆಕ್ಟ್ ಮಾಡಿ ಇಟ್ಟಿದ್ದೀನಿ

ಈ ಸೋಲಾರ್ ಪ್ಯಾನೆಲ್ಗಳು ಸಾಕಷ್ಟು ಜನ ಯೂಸ್ ಮಾಡ್ತಾ ಇರುವುದಿಲ್ಲ ಅವಾಗ ಅದು ಹಾಳಾದಾಗ ಸೋಲಾರ್ ಪ್ಯಾನೆಲ್ ಗಳನ್ನ ಬರಿ ಹಾಕಿರುತ್ತಾರೆ ಅದರ ಮೇಲೆ ನಾನು ತಂದಿರೋದು ಇಡೀ ಮನೆ ತುಂಬಾ 12 ವೋಲ್ಟೇಜ್ ಲೈಟ್ ಅನ್ನು ಕೊಟ್ಟಿದ್ದೇನೆ

ವೀಕ್ಷಕರೆ ನಾನು ಇಲ್ಲಿ ಸೋಲಾರ್ ಲೈಟ್ಗಳನ್ನು ಹಾಕಿದ್ದೀನಿ ನೋಡಿ ಸ್ನೇಹಿತರೆ ಇಲ್ಲೊಂದು ಸ್ವಿಚ್ ಅನ್ನ ಇಟ್ಟಿದ್ದೀನಿ ನಾನು ಮಾಡಿದ್ರೆ ಲೈಟ್ ಬರುತ್ತೆ ಈ ಸ್ವಿಚ್ಚು ಹೊರಗಡೆ ಕ್ಯಾಬಿನ್ ಇದ್ನ ಆನ್ ಮಾಡಿದ್ರೆ ನಮ್ಮ ಮನೆಯ ಹೊರಗಡೆ ಲೈಟ್ ಆನ್ ಆಗುತ್ತೆ

ಜಿಲ್ಲಾಧಿಕಾರಿಗಳ ಸಂಬಳ ಎಷ್ಟಿರುತ್ತೆ ಗೊತ್ತಾ..ಡಿಸಿ ಅಗಲು ಏನೆಲ್ಲಾ ಓದಬೇಕು ಎಷ್ಟು ಖರ್ಚಾಗುತ್ತದೆ.. ಯಾರಿಗೆ ಎಷ್ಟು ಸಂಬಳ ನೋಡಿ

ಸ್ನೇಹಿತರೆ ಅಂಗಳದ ಲೈಟು ಆನ್ ಆಗುತ್ತೆ ನಿಮಗೆ ತೋರ್ಸೋದಕ್ಕೆ ಅಂತಾನೆ ಬಲ್ಪ್ ಗಳನ್ನು ಹಾಕಿದ್ದೀನಿ ಈಗ ಅಲ್ಲಿ ಕನೆಕ್ಟ್ ಮಾಡಿ ತೋರಿಸ್ತೀನಿ ನೋಡಿ ಇಲ್ಲಿ ಎಂಟು ಬಲ್ಬ್ ಇದೆ ನ್ಯೂ 12 ಬಲ್ಪ್ ಗಳನ್ನು ಹಾಕಿಕೊಳ್ಳಬಹುದು

ಇದು 12 ವೋಲ್ಟು ಅಮೆಜಾನ್ ಅಮೆಜಾನ್ ಆಫ್ ಫ್ಲಿಪ್ಕಾರ್ಟ್ ಅಲ್ಲಿ ನಿಮಗೆ ಸಿಗುತ್ತೆ ಆನ್ಲೈನ್ ಇಂದ ನೀವು ತರಿಸಿಕೊಳ್ಳಬಹುದು ಫ್ಲಿಪ್ ಕಾರ್ಟ್ ಎಲ್ಲಾ ಕಡೆ ಸಿಗತ್ತೆ ಇದು 12 ವೋಲ್ಟಿನ ಬಲ್ಬ್ ಇದರಿಂದ ನಿಮಗೆ ಜಾಸ್ತಿ ಖರ್ಚು ಬರೋದಿಲ್ಲ ಕಮ್ಮಿ ಖರ್ಚಿನಲ್ಲಿ ಎಷ್ಟಾಗುತ್ತೋ ಅಷ್ಟು ಕಮ್ಮಿ ಖರ್ಚಿನಲ್ಲಿ ಇದನ್ನ ನೀವು ಮನೆಯಲ್ಲಿ ಅಳವಡಿಸಿಕೊಳ್ಳಬಹುದು

ನಿಜವಾಗಲೂ ವೀಕ್ಷಕರೇ ನಿಮಗೆ ಕರೆಂಟ್ ಬಿಲ್ ಸಹ ಇರಲ್ಲ ಕಮ್ಮಿ ಬರುತ್ತೆ ವಿದ್ಯುತ್ ಬಿಲ್ವ ನಿಮಗೆ ಸೇವಾಗುತ್ತೆ ಸೋಲಾರ್ ಪ್ಯಾನಲ್ಲು ಒಬ್ಬ ಫ್ರೆಂಡ್ ಮನೇಲಿ ಸಿಕ್ಕಿದ್ದು ಸೋಲಾರ್ ಪ್ಯಾನಲ್ಲು ನಿಮಗೆ ಕಡಿಮೆ ಖರ್ಚಿನಲ್ಲಿ ಸಿಗುತ್ತೆ ಈ ಸೋಲಾರ್ ಪ್ಯಾನಲನ್ನ ಮೇಲೆ ಮನೆಯ ಮೇಲಿನ ಹಂಚಿನ ಮೇಲೆ ಇಡಬೇಕು ಅದು ಸೂರ್ಯನ ಶಾಖವನ್ನು ಹೀರಿಕೊಂಡು ಮನೆಗೆ ಬೆಳಕನ್ನ ಕೊಡುತ್ತೆ ತುಂಬಾ ಕಮ್ಮಿ ಖರ್ಚಿನಲ್ಲಿ ನೀವು ಇದನ್ನ ಮಾಡಿಕೊಳ್ಳಬಹುದು ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

By admin

Leave a Reply

Your email address will not be published. Required fields are marked *