ಗೃಹಲಕ್ಷ್ಮಿ ಹೊಸ ರೂಲ್ಸ್ ಹಣ ಪಡೆಯಲು ಇಂಥವರಿಗೆ ಮಾತ್ರ ಅವಕಾಶ.ಹೊಸ ನಿಯಮ ಏನದು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಗೃಹಲಕ್ಷ್ಮಿ ಯೋಜನೆಯ ಮಹಿಳೆಯರಿಗೆ ಹಣ ಪಡೆಯಲು ಹೊಸ ರೂಲ್ಸ್… ಈ ಮಾಹಿತಿ ನಿಮ್ಮೆಲ್ಲರಿಗೂ ಕೂಡ ಗೊತ್ತಿದೆ ಎಂದು ಅಂದುಕೊಳ್ಳುತ್ತೇನೆ ಗೃಹಲಕ್ಷ್ಮಿಯ ಯೋಜನೆಯ ಹಣ ಬಂದು 30 ನೇ ತಾರೀಕು ಕೊಡುತ್ತಾ ಇದ್ದಾರೆ ಆದರೆ 30ನೇ ತಾರೀಕು ಹಣ ಬರಬೇಕು ಎಂದರೆ ಕೆಲವು ಹೊಸ ರೂಲ್ಸ್ ಗಳನ್ನು ತಂದಿದ್ದಾರೆ ಆ ಒಂದು ನಿಯಮವನ್ನು ಏನಾದರೂ ನೀವು ಸರಿಯಾಗಿ.

ಮಗನನ್ನು ಕೈ ಹಿಡಿದು ಮುಂದೆ ತರ್ತೀನಿ ದುಃಖ ತಡೀಲಾರದ ಸ್ಟೇಜ್ ಮೇಲೆ ಕಣ್ಣೀರು..

ಪಾಲಿಸಿದರೆ ಮಾತ್ರ ನಿಮಗೆ ಗುರುಲಕ್ಷ್ಮೀ ಯೋಜನೆ ಹಣ 30ನೇ ತಾರೀಕು ನಿಮ್ಮ ಖಾತೆಗೆ ಬರುತ್ತದೆ ಇಲ್ಲವಾದರೆ ನಿಮ್ಮ ಖಾತೆಗೆ ಬರುವುದಿಲ್ಲ ಹಾಗಾದರೆ ಗೃಹಲಕ್ಷ್ಮಿ ಯೋಜನೆ, ಹೊಸ ರೋಡ್ ಎಂದು ನಿಮಗೆ ತಿಳಿಸಿಕೊಡುತ್ತೇನೆ. ನೇರವಾಗಿ ನಾವು ವಿಷಯದ ಬಗ್ಗೆ ಮಾತನಾಡುವುದಾದರೆ ಗೃಹಲಕ್ಷ್ಮಿ ಯೋಜನೆಗೆ ನೀವೆಲ್ಲರೂ ಕೂಡ ಅರ್ಜಿಯನ್ನು ಸಲ್ಲಿಸಿದ್ದೀರಾ ಅರ್ಜಿಯನ್ನು ಸಲ್ಲಿಸಿ ಹಣ.

ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೀರಾ ನಿಮ್ಮೆಲ್ಲರಿಗೂ ಕೂಡ ಮಾಹಿತಿ ತಲುಪಿದೆ ಎಂದುಕೊಳ್ಳುತ್ತೇನೆ ಗೃಹಲಕ್ಷ್ಮಿ ಯೋಜನೆ ಹಣ 30 ನೇ ತಾರೀಕು ನೀಡುತ್ತಾ ಇದ್ದಾರೆ ಮತ್ತು ನಿಮಗೆ ಹೊಸ ರೂಲ್ಸ್ ಏನು ಎಂದು ಕೇಳಬಹುದು ಯಾರಿಗೆ ಅನುಸರಿಸುತ್ತದೆ ಏನದು ಹೊಸ ರೂಲ್ಸ್ ಏನನ್ನು ಫಾಲೋ ಮಾಡಬೇಕಾಗಿತ್ತು ಎಂದು ಗೃಹಲಕ್ಷ್ಮಿ ಯೋಜನೆಗೆ ಯಾವ ರೀತಿ.

ಅರ್ಜಿಯನ್ನು ಸಲ್ಲಿಸಬೇಕು ಎಲ್ಲಿ ಸಲ್ಲಿಸಬೇಕು ಪ್ರತಿಯೊಂದು ಮಾಹಿತಿಯನ್ನು ಕೂಡ ನಿಮಗೆ ತಿಳಿಸುತ್ತಲೇ ಬಂದಿದ್ದೇನೆ ಈಗ ನಿಮಗೆ ಹೊಸ ರೂಲ್ಸ್ ಏನು ಎಂದರೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಿದ್ದೀರಾ ಗೃಹಲಕ್ಷ್ಮಿ ಯೋಜನೆಗೆ ಮೊದಲನೆಯದಾಗಿ ಮೊದಲನೇ ರೂಲ್ಸ್ ಏನು ಎಂದರೆ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕಾಗಿದೆ ಇದೊಂದು.

ಯಶಸ್ಸಿನ ಬೆನ್ನಲ್ಲೇ ಮತ್ತೊಂದು ಚಂದ್ರಯಾನ ಬ್ರಹ್ಮಾಂಡದ ರಹಸ್ಯ ಚಂದ್ರನ ಹುಟ್ಟನ್ನೇ ಬಯಲು ಮಾಡುತ್ತಾ ಆ ಮಿಷನ್..

ಹೊಸ ರೂಲ್ಸ್ ಎಂದು ಹೇಳಬಹುದು ನಿಮಗೀಗಾಗಲೇ ಈ ಮಾಹಿತಿ ಗೊತ್ತಿರುತ್ತದೆ ಎಂದುಕೊಂಡಿದ್ದೇನೆ ಎರಡನೆಯದಾಗಿ ಹೊಸದಾಗಿ ಬಂದಿರುವ ರೂಲ್ಸ್ ಗೃಹಲಕ್ಷ್ಮಿ ಯೋಜನೆಗೆ ಏನು ಎಂದರೆ ಇಲ್ಲಿ ನೀವೇನಾದರೂ ಅರ್ಜಿ ಸಲ್ಲಿಸಿದ್ದೀರಾ ಅಂದರೆ ನಮಗೆ ಅಪ್ಲಿಕೇಶನ್ ಜುಲೈ ಮಂತಿನಲ್ಲಿಯೇ ಆರಂಭವಾಯಿತು ಆಗಲೇ ನಾನು ತುಂಬಾ ಜನಗಳಿಗೆ ಹೇಗೆ ಹೇಳಿದೆ ಬೇಗನೆ ಹೋಗಿ.

ಅರ್ಜಿಯನ್ನು ಸಲ್ಲಿಸಿಕೊಳ್ಳಿ ಎಂದು ಮುಂದೆ ನಿಮಗೆ ಸಮಸ್ಯೆಯಾಗುತ್ತದೆ ಬೇಗ ಹಣ ಬರುತ್ತದೆ ಎಂದು ಹೇಳಿದ್ದೆ ಕೆಲವರು ನೀವೆಲ್ಲರೂ ಕೂಡ ಹೋಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಿದ್ದೀರಾ ಕೆಲವರು ಏನೋ ಅಂದುಕೊಂಡಿದ್ದೀರಾ ಎಂದರೆ ರಶ್ ಇರುತ್ತದೆ ಬೇಗ ಹೋಗುವುದಕ್ಕೆ ಆಗುವುದಿಲ್ಲ ಆರಾಮವಾಗಿ ಅರ್ಜಿಯನ್ನು.

ಸಲ್ಲಿಸುವುದು ನಾ ಎಂದು ಇದ್ದೀರಿ ಆ ಕಾರಣದಿಂದಾಗಿ ಕೆಲವರ ಅರ್ಜಿಯನ್ನು ನಿಧಾನವಾಗಿ ಸಲ್ಲಿಸಿದ್ದೀರಾ ಅಂತವರಿಗೆ ಈಗ ಹೊಸದಾಗಿ ಸಮಸ್ಯೆ ಬಂದಿರುವುದು ಈಗ ಗೃಹಲಕ್ಷ್ಮಿ ಯೋಜನೆಯ ಹಣ ಯಾರಿಗೆ ಬರುತ್ತದೆ ಎಂದರೆ ಇಲ್ಲಿ ನೀವ್ಯಾರು ಜುಲೈ ತಿಂಗಳಿನಲ್ಲಿ ಮತ್ತು ಆಗಸ್ಟ್ 25ನೇ ತಾರೀಖಿನ ಒಳಗಡೆ ಆಕಿರುತ್ತಿರ ಗೃಹಲಕ್ಷ್ಮಿ ಯೋಜನೆಯ ಅರ್ಜಿಯನ್ನು ಅವರಿಗೆ.

ಮಾತ್ರ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತದೆ ಮತ್ತು ಈಗ ಆಗಸ್ಟ್ 25ನೇ ತಾರೀಖಿನ ನಂತರ ಅರ್ಜಿಯನ್ನು ಸಲ್ಲಿಸಿದ್ದೀರಾ ಎಂದರೆ ಅವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಏನು ಬರಬೇಕಾಗಿತ್ತು ಆ ಒಂದು ಹಣ ಈ ತಿಂಗಳು ನಿಮಗೆ ಬರುವುದಿಲ್ಲ ನಿಮಗೆ ಸೆಪ್ಟೆಂಬರ್ ನಿಂದ ಆ ಹಣ ಬರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *