ಕೆಇಬಿ ನೇಮಕಾತಿ 2023 ಕರ್ನಾಟಕದಲ್ಲಿ ಹೊಸ ಹುದ್ದೆಗಳು….ಇವತ್ತು ನಮ್ಮ ಕರ್ನಾಟಕ ರಾಜ್ಯದ ವಿದ್ಯುತ್ ಇಲಾಖೆಯಲ್ಲಿ ಹೊಸ ಹುದ್ದೆಗೆ ಹೊಸ ಅಧಿಸೂಚನೆ ಹೊರಡಿಸಿ ಅರ್ಜಿಯನ್ನು ಕರೆದಿರುತ್ತಾರೆ ಇವುಗಳಿಗೆ ಸಂಬಂಧಪಟ್ಟಹಾಗೆ ನಮ್ಮ ಕರ್ನಾಟಕದ ಪ್ರತಿಯೊಂದು ವಿದ್ಯಾರ್ಥಿಗಳು ಆನ್ಲೈನ್.
ಕಾರು ಇದ್ದವರಿಗೆ ರಾತ್ರೋರಾತ್ರಿ ಹೊಸ ರೂಲ್ಸ್ ಸಿಎಂ ಸಿದ್ದರಾಮಯ್ಯ ಘೋಷಣೆ ಆಗಸ್ಟ್ 31ರೊಳಗೆ ಈ ಕೆಲಸ ಕಡ್ಡಾಯ
ಮುಖಾಂತರ ಅರ್ಜಿಯನ್ನು ಸಲ್ಲಿಸಿ ಇಲ್ಲಿ ಪುರುಷರು ಕೂಡ ಅರ್ಜಿ ಸಲ್ಲಿಸಿ ಹಾಗೂ ಮಹಿಳೆಯರು ಕೂಡ ಅರ್ಜಿಯನ್ನು ಸಲ್ಲಿಸಬಹುದು ಆದಷ್ಟು ಇಲ್ಲಿ ಅಭ್ಯರ್ಥಿಗಳಿಗೆ ಹೊಸ ಗುಡ್ ನ್ಯೂಸ್ ಅನ್ನು ನೀಡಿದ್ದಾರೆ ಅಂದರೆ ಒಬಿಸಿ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಸಹ ಇರುತ್ತದೆ ಹಾಗೂ ಇನ್ನಷ್ಟು ಹೊಸ ದಾಗಿ ಅರ್ಜಿಯನ್ನು ಸಲ್ಲಿಸುವವರಾಗಿದ್ದರೆ ಅಭ್ಯರ್ಥಿಗಳು.
10ನೇ ತರಗತಿ ಐಟಿಐ ಮತ್ತು ಡಿಪ್ಲೋಮಾ ಪಾಸಾದವರು ಸಹ ಅರ್ಜಿಯನ್ನು ಸಲ್ಲಿಸಿ ಇದರಲ್ಲಿ ಯಾವುದೇ ಒಂದು ಹಣವನ್ನು ಕಟ್ಟಿ ಅರ್ಜಿಯನ್ನು ಸಲ್ಲಿಸುವ ಹಾಗೆ ಇಲ್ಲ ಫ್ರೀಯಾಗಿ ಇದನ್ನು ನೀವು ಸಲ್ಲಿಸಬಹುದು ನೀವೇನಾದ್ರೂ ಡಿಗ್ರಿಯನ್ನು ಮುಗಿಸಿ ಮನೆಯಲ್ಲಿ ಕುಳಿತಿದ್ದೀರ ಎಂದರೆ ಇದಕ್ಕೆ ನೀವು ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶ ಇರುತ್ತದೆ ಅಂತಹ ಅಭ್ಯರ್ಥಿಗಳು.
ಅರ್ಜಿಯನ್ನು ಸಲ್ಲಿಸಿ ಇದರ ಬಗ್ಗೆ ನಾನು ಏ ಟು ಜೆಡ್ ವರೆಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಡುತ್ತೇನೆ ಯಾವ ರೀತಿಯಾಗಿ ಅರ್ಜಿಯನ್ನು ಸಲ್ಲಿಸಬೇಕು ಯಾವ ರೀತಿಯಾಗಿ ಈ ಹುದ್ದೆಯನ್ನು ಪಡೆದುಕೊಳ್ಳಬೇಕು ಜೊತೆಗೆ ಪ್ರತಿ ತಿಂಗಳು ವೇತನ ಸೇವೆ ಎಷ್ಟು ನೀಡಲಾಗುತ್ತದೆ ಮತ್ತು ಡಾಕ್ಯುಮೆಂಟ್ ವೆರಿಫಿಕೇಶನ್ಸ್ ಸಂದರ್ಭದಲ್ಲಿ ಯಾವೆಲ್ಲ ಡಾಕ್ಯುಮೆಂಟ್ಗಳು.
ಬೇಕಾಗುತ್ತದೆ ಅರ್ಜಿ ಸಲ್ಲಿಸುವ ಹೊತ್ತಿನಲ್ಲಿ ಯಾವೆಲ್ಲ ಡಾಕ್ಯೂಮೆಂಟ್ಸ್ ಬೇಕಾಗುತ್ತದೆ ಇದರ ಬಗ್ಗೆಯೂ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇವೆ. ಇದಕ್ಕೆ ಸಂಬಂಧಪಟ್ಟ ಹಾಗೆ ಒಟ್ಟಾರೆ ನೀವು ಎರಡು ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಮೊದಲನೇದಾಗಿ ಇಮೇಲ್ ಮೂಲಕವಾಗಿ ಅರ್ಜಿಯನ್ನು ಸಲ್ಲಿಸಲು ಅವಕಾಶವಿರುತ್ತದೆ ಎರಡನೇದಾಗಿ.
ಆನ್ಲೈನ್ ಮುಖಾಂತರವಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸ್ಕ್ರೀನ್ ಮೇಲೆ ತೋರಿಸುತ್ತಿರುವ ಲಿಂಕ್ ಗೆ ಹೋಗಿ ಆನ್ಲೈನ್ ನಲ್ಲಿ ಅರ್ಜಿಯನ್ನ ಸಲ್ಲಿಸಬಹುದಾಗಿದೆ ಎರಡನೆಯದಾಗಿ ಇ-ಮೇಲ್ ಮುಖಾಂತರ ಕಳುಹಿಸಬಹುದು ಅದಕ್ಕೆ ಇನ್ನಷ್ಟು.
ಮಾಹಿತಿಯನ್ನು ಪಡೆದುಕೊಳ್ಳಬಹುದು ಇದು 2022 23ರ ಹೊಸ ನೇಮಕಾತಿಯಾಗಿದ್ದು ಇಲ್ಲಿ ಮೊದಲನೆಯದಾಗಿ ಯಾವ ಕ್ಯಾಟಗರಿಯವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದರೆ ಮೊದಲನೇದಾಗಿ ಎಸ್‌ಸಿ ಯವರು ಎಸ್ ಟಿ ಓ ಬಿ ಸಿ ಅಭ್ಯರ್ಥಿ ಅಂದರೆ 2ಎ 2ಬಿ ಮತ್ತು 3ಎ 3 ಬಿ ಸೇರಿದ ಅಭ್ಯರ್ಥಿಗಳು ಕೂಡ.
ಅರ್ಜಿಯನ್ನು ಸಲ್ಲಿಸುವುದಕ್ಕೆ ಅವಕಾಶವಿರುತ್ತದೆ ಇನ್ನು ಈ ಡಬ್ಲ್ಯೂ ಅವರು ಇವರಿಗೂ ಕೂಡ ಅರ್ಜಿಯನ್ನು ಸಲ್ಲಿಸಲು
ಅವಕಾಶವಿರುತ್ತದೆ ಉಳಿದ ಯಾವುದೇ ವರ್ಗದವರು ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ ಇನ್ನು ಆಯ್ಕೆಯಾದ ಅಭ್ಯರ್ಥಿಗಳು ಪ್ರತಿ ತಿಂಗಳು ವೇತನ ಸೇರಿ ಎಷ್ಟೆಷ್ಟು ನೀಡುತ್ತಾರೆ.
ಎಂದರೆ ಎಲ್ಲರಿಗೂ ಕೂಡ ಒಂದೇ ರೀತಿಯಾಗಿ ಇರುವುದಿಲ್ಲ ವರ್ಷಕ್ಕೊಮ್ಮೆ ಹೆಚ್ಚಾಗುತ್ತದೆ ಅದು ಏನು ಎಂದು ಮುಂದೆ ಹೇಳುತ್ತೇನೆ ಒಂದು ಲಿಂಕ್ ಅನ್ನು ಮಾಡಿರುತ್ತೇವೆ ಅಲ್ಲಿ ನೀವು ಕ್ಲಿಕ್ ಮಾಡಿಕೊಂಡು ಇದನ್ನು ಓಪನ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.