ಸೂರ್ಯನ ಬೆಂಕಿಗೆ ಇಸ್ರೋ ಸವಾಲು ಆದಿತ್ಯ ಮಿಷನ್ ಗೆ ಮುಹೂರ್ತ ಫಿಕ್ಸ್ ಏನು ತೆಲುಗು ಗುರು ಇವರದ್ದು ಸ್ನೇಹಿತರೆ ಚರಿತ್ರೆಯ ಮತ್ತೊಂದು ವಿಡಿಯೋಗೆ ನಿಮಗೆಲ್ಲ ಪ್ರೀತಿಯ ಸ್ವಾಗತ ಚಂದ್ರನಂಗಳದಲ್ಲಿ ಚಮತ್ಕಾರ ಮಾಡ್ತಾ ಇದೆ ಶಶಿಯ ನೆಲದಲ್ಲಿ ಸುತ್ತಾಡುತ್ತಿರುವ ಪ್ರಜ್ಞಾನ್ ಜಗತ್ತೆ ನಿಬ್ಬೆರಗಾಗುವಂತೆ ಸುತ್ತಾಡುತ್ತಿದ್ದಾನೆ ಭಾರತೀಯರು ಇನ್ನೂ ಕೂಡ ಚಂದ್ರಯಾನದ ಸಕ್ಸಸ್ ನ ಗುಂಗಿನಿಂದ ಹೊರಬಂದಿಲ್ಲ
ಮಿತ್ರ ವಿಜ್ಞಾನಿಗಳು ಮತ್ತೊಂದು ಸಾಧನೆಗೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ ಚಂದ್ರಯಾನದಲ್ಲಿ ಅಂದುಕೊಂಡಿದ್ದನ್ನ ಸಾಧಿಸಿದ ಹೆಸರು ಈಗ ಸೂರ್ಯನತ್ತ ಹೊರಟುಬಿಟ್ಟಿದೆ ಸೆಪ್ಟೆಂಬರ್ ಎರಡರಂದು ಭಾರತದ ಆದಿತ್ಯ ರವಿಯತ್ತ ಜಿಗಿಯಲಿದ್ದಾನೆ
“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.
ಗೆದ್ದು ಬೀದಿರುವ ಹೆಸರು ಈಗ ಸೂರ್ಯ ಶಿಕಾರಿ ಮಾಡಲು ಹೊರಟಿದೆ ಕೆಂಡದಂತೆ ಸುಡುವ ಸೂರ್ಯನಂತೆ ಉಡಾಯಿಸುತ್ತಿದೆ ಭಾರತದ ಸೂರ್ಯ ಯಾನ ಹೇಗಿರುತ್ತೆ ಸೂರ್ಯ ಯಾನ ಮಾಡ್ತಾ ಇರುವ ಹಿಂದಿನ ಉದ್ದೇಶ ಏನು ಎಲ್ಲವನ್ನ ಡಿಟೇಲಾಗಿ ತೋರಿಸ್ತೀವಿ ನೋಡಿ
ಲ್ಯಾಂಡರ್ ಇರುತ್ತೆ ಅದರೊಳಗೆ ಒಂದು ರೋವರ್ ಇರುತ್ತೆ ಅಂತ ತುಂಬಾ ಜನ ಅಂದುಕೊಳ್ಳುತ್ತಾರೆ ಚಂದ್ರಯಾನಕ್ಕೂ ಸೂರ್ಯ ಯಾದಕ್ಕೂ ತುಂಬಾನೇ ಡಿಫರೆನ್ಸ್ ಇದೆ ಚಂದ್ರನ ವಾತಾವರಣವೇ ಬೇರೆ ಸೂರ್ಯನ ಸುತ್ತ ಇರುವ ವಾತಾವರಣವೇ ಬೇರೆ ಸೂರಿನಲ್ಲಿ ನಾವು ಕೇಳಿಸುವುದು ಕೂಡ ಸಾಧ್ಯವಿಲ್ಲ ಹೀಗಾಗಿ ಓವರ್ ಲ್ಯಾಂಡರ್ ನ ಬಗ್ಗೆ ಕಲ್ಪನೆಯನ್ನು ಕೂಡ ಇಟ್ಟುಕೊಳ್ಳಬೇಡಿ ಆದಿತ್ಯ ಸೂರ್ಯನ ಹತ್ತಿರ ಹೋಗುವುದಿಲ್ಲ ಬದಲಿಗೆ
ಹಾಗೂ ಸೂರ್ಯನ ನಡುವೆ ನೆಲೆ ನಿಂತು ಕಾರ್ಯ ನಿರ್ವಹಿಸಲಿದ್ದಾನೆ ಮತ್ತೊಂದು ಅಮೋಘ ಕ್ಷಣಕ್ಕೆ ಇಡೀ ಭಾರತ ಸಾಕ್ಷಿ ಆಗಲಿದೆ ಶನಿವಾರ ಬೆಳಗ್ಗೆ 11 ಗಂಟೆ 50 ನಿಮಿಷಕ್ಕೆ ಶ್ರೀಹರಿಕೋಟಾದಿಂದ ಆದಿತ್ಯ ಸೂರ್ಯನ ದಾರಿ ಹುಡುಕಿಕೊಂಡು ಆದಿತ್ಯ ಎಲ್ ಒನ್ ಸೂರ್ಯನತ್ತ ನಬಕೆ ಜಿಗಿಯಲಿದ್ದಾನೆ
ಹೋಗುವುದಕ್ಕೆ ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ ದೂರ ಒಂದು ಕಡೆಯಾದರೆ ಮತ್ತೊಂದು ಕಡೆ ಸೂರ್ಯ ನೀಗಿ ನಿಗಿ ಕೆಂಡ ಹೀಗಾಗಿ ಆತನ ಹತ್ತಿರ ಹೋಗುವುದಕ್ಕಾಗುವುದಿಲ್ಲ ಇದೇ ಕಾರಣಕ್ಕೆ ಆದಿತ್ಯ ಭೂಮಿ ಹಾಗೂ ಸೂರ್ಯನ ಮಧ್ಯೆ ನಿಂತು ತನ್ನ ಕೆಲಸವನ್ನ ಮಾಡಲಿದ್ದಾನೆ
ಆದಿತ್ಯ 15 ಕೋಟಿ ಕಿಲೋ ಮೀಟರ್ ದೂರಕ್ಕೆ ಹೋಗೋದಿಲ್ಲ ಬದಲಾಗಿ ಆದಿತ್ಯ ಹೋಗುವುದು ಕೇವಲ 15 ಲಕ್ಷ ಕಿಲೋಮೀಟರ್ ದೂರಕ್ಕೆ ಮಾತ್ರ ಇಲಿ ಭೂಮಿಯ ಗುರುತ್ವಾಕರ್ಷಣೆ ಹಾಗೂ ಸೂರ್ಯನ ಗುರುತ್ವಾಕರ್ಷಣೆಗೆ ಸಮ ಪ್ರಮಾಣದಲ್ಲಿ ಇಡಲಿದೆ
ಆದಿಕ್ಕಿನಲ್ಲಿ ಉಪಕರಣಗಳನ್ನು ಅಳವಡಿಕೆ ಮಾಡಲಾಗಿದೆ ಇದೇ ಉಪಕರಣಗಳನ್ನು ಬಳಸಿಕೊಂಡು ಆದಿತ್ಯ ರವಿಯ ವಾತಾವರಣ ಹಾಗೂ ಅಲ್ಲಿಯ ಕಾಂತಿಯ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸಲಿದ್ದಾನೆ ಅಚೇನ ಮಾಡ್ಲಿದ್ದಾನೆ ಅನ್ನೋದನ್ನ ಒಂದೊಂದಾಗಿ ತೋರಿಸ್ತೀವಿ ಅದಕ್ಕೂ ಮುನ್ನ ಆದಿತ್ಯ ನಿಲ್ಲಲಿರುವ ಲ್ಯಾಂಗ್ವೇಜ್ ಬಗ್ಗೆ ಹೇಳ್ತೀವಿ ಕೇಳಿ ಹಾಗೂ ಆರಂಭದಲ್ಲಿ ಹೇಳಿದಂತೆ ಇದು ಸೂರ್ಯ ಮತ್ತು ಭೂಮಿಯ ನಡುವೆ ಇರುವ ಜಾಗ
15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಈ ಪಾಯಿಂಟ್ ನಲ್ಲಿ ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಸಮಾನವಾಗಿದೆಯೇ ಅಂದರೆ ಒಂದು ರೀತಿ ಬ್ಯಾಲೆನ್ಸಿಂಗ್ ಪಾಯಿಂಟ್ ಚಿರವಾಗಿ ನಿಲ್ಲಲಿದೆ ಸೂರ್ಯನ ಬಗ್ಗೆ ಅಧ್ಯಯನ ಮಾಡಬಹುದು ಇನ್ನು ಈ ಪಾಯಿಂಟ್ ನಲ್ಲಿ ನಿಂತರೆ ಕೆಲಸ ಮಾಡಬಹುದು
ಹೆಚ್ಚು ಇಂಧನ ಖಾಲಿಯಾಗುವುದಿಲ್ಲ ಹಾಗಂತ ಭಾರತ ಇಲ್ಲಿಗೆ ಗಗನ ನೌಕೆಯನ್ನ ಉಡಾಯಿಸಿರುವ ಮೊದಲ ದೇಶವಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.