ಭಯ ಎಂಬ ರೋಗ ನಿಮ್ಮಲ್ಲಿದ್ದರೆ ಈ ಸಣ್ಣ ಕಥೆ ಕೇಳಿ. ಅವನು ಊರಿನ ಪಕ್ಕದಲ್ಲಿದ್ದ ಒಂದು ದೊಡ್ಡ ಕಾಲಿನಲ್ಲಿ ಪ್ರತಿದಿನ ಪ್ರೀತಿ ಮಾಡೋದು ಕೆಲಸ ಮಾಡಿ ತಾಯಿ ಪಕ್ಷಗಳನ್ನ ಅಡುಗೆ ಮಾಡಿಕೊಂಡು ಜೀವನ ಸಾಗುತ್ತಿದ್ದ ಹೀಗೆ ಪ್ರತಿದಿನದಂತೆ ಆ ದಿನವೂ ಬಂದೇ ಬಿಡ್ತು. ಅವನು ದಿನಪೂರ್ತಿ ಒದ್ದಾಡಿದರೆ ಒಂದೇ ಒಂದು ಬೇಟೆ ಕೂಡ ಅವನಿಗೆ ಸಿಗಲಿಲ್ಲ.
ಒಂದು ಪ್ಲೇಟ್ ಸಿಗ್ಲಿಲ್ಲ ಹೇಗಿದೆ ಹಾಕಿಕೊಂಡು ಒಂದು ಮೂಲೆಯಲ್ಲಿ ಕುಳಿತುಕೊಂಡಿರುತ್ತಾನೆ ಆಮೇಲೆ ಅವನಿಗೆ ಅನ್ಸುತ್ತೆ ಇನ್ನೂ ಉಪವಾಸನೆ ಗತಿ ಅಂತ ಅವನಿಗೆ ಅನ್ಸುತ್ತೆ ನನಗೆ ಉಪವಾಸನೆ ಗತಿ ನೀರು ಕುಡಿದು ಮಲ್ಕೋಬೇಕು ಅಂತ ಸಾಯಂಕಾಲ ವಾಪಸ್ ತನ್ನ ಮನೆ ಕಡೆಗೆ ಹೋಗುತ್ತಿರುವಾಗಲೇ ಒಂದು ಪಾರಿವಾಳ ಅವರಿಗೆ ಕಣ್ಣಿಗೆ ಬೀಳುತ್ತೆ
ಆ ಕಣ್ಣಿಗೆ ಬಿದ್ದ ತಕ್ಷಣವೇ ಅವನು ಪಾರಿವಾಳವನ್ನು ಹಿಡಿದು ಒಂದು ಪಂಜರದೊಳಗೆ ಹಾಕ್ತನೆ ಹಾಕಿಕೊಂಡು ಮನೆ ಕಡೆಗೆ ಹೋಗುತ್ತಿರುವಾಗ ಆ ಪಾರಿವಾಳ ಆ ಮನುಷ್ಯ ನನ್ನ ಗೆಳತಿ ಪಾರಿವಾಳ ಮಂಚ ನನ್ನ ಕೇಳುತ್ತೆ ಎಲೈ ಮಾನವನೇ ಯಾಕೆ ನನ್ನನ್ನು ಈ ಪಂಜರದಲ್ಲಿ ಬಂಧಿಸಿ ಇಟ್ಟಿರುವೆ ಅಂತ ಪಾರಿವಾಳ ಮನುಷ್ಯನಿಗೆ ಕೇಳುತ್ತೆ
ಏನೇ ಮಾಡಬ ನನ್ನನ್ನ ಯಾಕೆ ಬಂಧಿಸಿ ಪಂಜರದಲ್ಲಿ ಇಟ್ಟಿರುವೆ ಅ*** ಪಾರಿವಾಳವೇ ನಾನು ಒಬ್ಬ ಬಡವ ಆದ್ದರಿಂದ ನನಗೆ ಯಾರು ಕೆಲಸ ಕೊಡಲ್ಲ ದುಡಿಯೋಕು ಶಕ್ತಿ ಇಲ್ಲ ನಂದು ಒಂದು ಸಣ್ಣ ಗುಡಿಸಲು ಅಂತ ಆ ಮನುಷ್ಯ ಹೇಳ್ತಾನೆ ಪಾರಿವಾಳ ಹತ್ರ ಹೇಳ್ತಾನೆ
ನನ್ನ ಚಿಕ್ಕ ಗುಡಿಸುವದು ನಾನು ಒಬ್ಬನೇ ನನಗೆ ಹೀಗಿರುವಾಗ ಪ್ರತಿದಿನ ನನಗೆ ತಿನ್ನೋದಕ್ಕೆ ಆಹಾರ ಬೇಕು, ಆ ಆಹಾರವೇ ನೀನು ಅಂತ ಪಾರಿವಾಳದ ಹತ್ತಿರ ಅವನು ಹೇಳುತ್ತಾನೆ ಪ್ರತಿದಿನ ನಾನು ಕಾರ್ಯಕ್ಷೇತ್ರ ಎಲ್ಲ ತಿಂದು ನನ್ನ ಆಹಾರವನ್ನಾಗಿ ಮಾಡ್ಕೋತೀನಿ ಎಂದು ನನ್ನ ಮನೆಗೆ ನೀನೆ ಆಹಾರವಾಗ್ತೀಯ ನಿನ್ನನ್ನು ಕೊಂದು ನಾನು ಇವತ್ತು ಆಹಾರವನ್ನಾಗಿ ಮಾಡ್ಕೋತೀನಿ ಹಾಗಾದ್ರೆ
ಈ ನನ್ನ ಕೊನೆಯ ದಿನ ಅಂತ ಪಾರಿವಾಳ ತುಂಬಾನೇ ಬೇಜಾರಲ್ಲಿ ಇರುತ್ತೆ ಸ್ವಲ್ಪ ದೂರ ಕ್ರಮಿಸುತ್ತಾನೆ ಆ ವ್ಯಕ್ತಿ ಆಗ ಪಾರಿವಾಳ ಅಂತ ಹೇಳುತ್ತೇವೆ ನಾನು ನಿನಗೆ ಎರಡು ಮಾತುಗಳನ್ನು ನಿನ್ನ ಜೀವನ ಪೂರ್ತಿ ಅಳವಡಿಸಿಕೊಂಡು ಎರಡು ಮಾತುಗಳನ್ನ ನಾನು ನಿನಗೆ ಹೇಳ್ತೀನಿ ಆ ಮಾತುಗಳನ್ನು ನೀನು ಜೀವನ್ ಪೂರ್ತಿ ಅಳವಡಿಸಿಕೊ ಅಂತ ಪಾರಿವಾಳ ಅವನಿಗೆ ಹೇಳುತ್ತೆ
ಆ ಮಾತುಗಳನ್ನು ನಿನ್ನ ಜೀವನ ಪೂರ್ತಿ ಅಳವಡಿಸಿಕೊಂಡು ಆ ಮಾತುಗಳನ್ನು ಯಾವತ್ತು ಮರಿಬೇಡ ಅಂತ ಪಾರಿವಾಳ ಹೇಳುತ್ತೆ ಆಗ ಆ ಮನುಷ್ಯ ಹೇಳ್ತಾನೆ ಹೇಳು, ಅದು ಎರಡು ಯಾವ ಮಾತುಗಳು ಅಂತ ಹೇಳಿಬಿಡು ಅಂತ ಹೇಳ್ತಾನೆ ಅವಾಗ ಪಾರಿವಾಳ ಹೇಳುತ್ತೆ ಆ ಎರಡು ಮಾತುಗಳು ಯಾವ ಎಂದರೆ ಮೊದಲನೇ ಯಾರನ್ನು ಸುಲಭವಾಗಿ ನಂಬಬೇಡ
ನಿನ್ನ ಜೀವನದಲ್ಲಿ ಅದೆಂತಹ ಕಷ್ಟದ ಪರಿಸ್ಥಿತಿ ಬಂದ್ರು ನೀನು ಬೇಜಾರಾಗ್ಬೇಡ ಮುತ್ತಿನ ಕೊಡಬೇಕು ಅಂತ ಪ್ರಯತ್ನ ಪಡಬೇಕು ನಿನ್ನ ಪ್ರಯತ್ನದಲ್ಲಿ ಪ್ರತಿಫಲ ಇದೆ ಅಂತ ಹೇಳುತ್ತೆ ಆ ಪಾರಿವಾಳದ ಮಾತುಗಳನ್ನು ಗಂಟುಗಳ ಬಗ್ಗೆ ತಿಳಿದುಕೊಳ್ಳುವುದಿಲ್ಲ ಆದರೆ ಆ ವ್ಯಕ್ತಿ ಪಾರಿವಾಳದ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವನು ಅವನನ್ನೇ ಮಾಡುತ್ತಿರುತ್ತಾನೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.