ರಕ್ಷೆ ಕಟ್ಟುವಾಗ ಈ ರೀತಿ ಸಂಕಲ್ಪ ಮಾಡಿ ಕಟ್ಟಿಸಿದರೆ ಶುಭವಾಗುತ್ತೆ..

ರಕ್ಷಾಬಂಧನಕ್ಕೆ ಶುಭ ಮುಹೂರ್ತ ರಕ್ಷಾಬಂಧನ ವಿಧಾನ ಮತ್ತು ರಕ್ಷಕಟ್ಟುವಾಗ ಸಂಕಲ್ಪ ಶ್ಲೋಕ ಈ ವಿಧಾನ ಜೊತೆಗೆ ಶುಭ ಮುಹೂರ್ತಗಳನ್ನು ಮಾಡಿಕೊಳ್ಳಬೇಕು ತಿಳಿಸಿಕೊಡುತ್ತೇನೆ ಶಾಸ್ತ್ರದಲ್ಲಿ ಏನ್ ಹೇಳಿದೆಯೋ ಅದೇ ರೀತಿಯಲ್ಲಿ ರಕ್ಷಾಬಂಧನವನ್ನು ಮಾಡಿಕೊಳ್ಳಬೇಕು ರಕ್ಷಾ ಬಂಧನಕ್ಕೂ ಪೂಜಾ ಇರುತ್ತದೆ ವಿಧಿ ವಿಧಾನವೂ ಇರುತ್ತದೆ, ಶ್ಲೋಕ ಇರುತ್ತದೆ ಈ ರೀತಿಯಾಗಿ ನಾವು ರಕ್ಷಾಬಂಧನವನ್ನು ಮಾಡಬೇಕಾಗ್ತದೆ ಅದೆಲ್ಲವನ್ನ ನಾನ್ ಇವತ್ತು ತಿಳಿಸಿಕೊಡುತ್ತೇನೆ

WhatsApp Group Join Now
Telegram Group Join Now

ಶ್ಲೋಕಾಯುಕ್ತದ ಎಲ್ಲವನ್ನು ಪೂರ್ಣ ವಿವರವಾಗಿ ತಿಳಿಸಿಕೊಡುತ್ತೇನೆ ದೋಷಕಾಲದಲ್ಲಿ ಹುಣ್ಣಿಮೆಯ ತಿಥಿ ಇರಬೇಕು ಆ ದಿನ ನಾವು ರಕ್ಷಾಬಂಧನವನ್ನು ಮಾಡಬೇಕು ಗುರುವಾರ ಪಲ್ಪೆ ಸ್ವಲ್ಪ ಮಾಡಬೇಕು ಅಂತ ಶಾಸ್ತ್ರ ಹೇಳುತ್ತದೆ ಪೋಷಕಾಲದಲ್ಲಿ ಹುಣ್ಣಿಮೆಯ ತಿಥಿ ಇರಬೇಕು ಆ ದಿನ ನಾವು ರಕ್ಷಾಬಂಧನವನ್ನು ಮಾಡಬೇಕು

ಬನ್ನಿ ಪಂಚಾಂಗವನ್ನು ನೋಡೋಣ 58 ನಿಮಿಷಕ್ಕೆ ಬುಧವಾರ 10 ಗಂಟೆ 58 ನಿಮಿಷಕ್ಕೆ ಪೌರ್ಣಮಿ ತಿಥಿ ಪ್ರಾರಂಭವಾಗುತ್ತದೆ 10:00 58 ನಿಮಿಷಕ್ಕೆ ಪೌರ್ಣಿಮ ಶುರು ಆಗಿ ಗುರುವಾರ ಮಾರ್ನಿಂಗ್ 5 ನಿಮಿಷದವರೆಗೆ ಮಾತ್ರ ಇರುತ್ತದೆ ಗುರುವಾರ ದಿವಸ ಆ ನಮಗೆ ರಕ್ಷಾ ಬಂಧನವನ್ನು ಮಾಡಲಿಕ್ಕೆ ಬರೋದಿಲ್ಲ ಗುರುವಾರದ ದಿನ ಹುಣ್ಣಿಮೆ ಇದ್ರೂ ಸಹ ರಕ್ಷಾಬಂಧನವನ್ನು ನಮಗೆ ಮಾಡ್ಲಿಕ್ಕೆ ಬರುವುದಿಲ್ಲ

ರಕ್ಷಾಬಂಧನವನ್ನು ಮಾಡಬೇಕು ಅಂತ ಶಾಸ್ತ್ರ ಅದಕ್ಕೆ ನಾವು 30 ನೇ ತಾರೀಕು ರಕ್ಷಾಬಂಧನ ಮಾಡಬೇಕು ಅಂತ ಶಾಸ್ತ್ರ ಹೇಳುತ್ತದೆ ಬುಧವಾರದ ದಿನ ರಕ್ಷಾಬಂಧನ ಮಾಡಬೇಕು ಅಂತ ಶಾಸ್ತ್ರ ಹೇಳುತ್ತದೆ ನಾವು ಬುಧವಾರದ ದಿನನೇ ರಕ್ಷಾಬಂಧನವನ್ನು ಮಾಡಬೇಕು ಅದಕ್ಕಾಗಿ ನಾನು ಶುಭಮುಹೂರ್ತವನ್ನು ಹೇಳ್ತೀನಿ ನೀವು ನೋಟ್ ಮಾಡಿ ಇಟ್ಕೊಳ್ಳಿ

6:00 12 ನಿಮಿಷಕ್ಕೆ ಸೂರ್ಯೋದಯವಾಗುತ್ತದೆ ನಾವು ರಕ್ಷಾಬಂಧನವನ್ನು ಆಚರಿಸುವ ಮೊದಲು ಸೂರ್ಯಾಸ್ತ ಮತ್ತೆ ಸೂರ್ಯೋದಯವನ್ನ ನೋಡಬೇಕಾಗ್ತದೆ ಸೂರ್ಯಾಸ್ತ ಬಂದು ಆರು ಗಂಟೆ 45 ನಿಮಿಷಕ್ಕೆ ಸೂರ್ಯಾಸ್ತ ಸೂರ್ಯನು ಎಲ್ಲಿ ಸಿಂಹ ರಾಶಿಯಲ್ಲಿ ಕುಳಿತಿರುತ್ತಾನೆ

ಸೂರ್ಯ ನಿಮ್ಮ ರಾಶಿಯಲ್ಲಿದ್ದಾನೆ ರಕ್ಷಾಬಂಧನ ಸಮಯವೂ ಅವಳಗೆ 10:00 30 ನಿಮಿಷದಿಂದ 12:30 ತನಕ ಒಳ್ಳೆಯ ಮುಹೂರ್ತವಾಗಿದೆ ಬಹಳನೇ ಶುಭ ಮುಹೂರ್ತವಾಗಿದೆ ಆ ದಿನ ರಕ್ಷಾಬಂಧನ ಸಮಯ ಎರಡನೇ ಮುಹೂರ್ತ ಅಂದ್ರೆ ಸಂಜೆ 5:00 10 ನಿಮಿಷದಿಂದ 6:00 45 ನಿಮಿಷದವರೆಗೆ ಎರಡನೇ ಹಾಳನೇ ಇವೆರಡು ಶುಭಮುಹೂರ್ತಗಳು ಅಂತ ಹೇಳುತ್ತೇವೆ

5:00 10 ನಿಮಿಷದವರೆಗೆ ಇದು ಓಕೆ 3:00 30 ನಿಮಿಷದಿಂದ 5:0 ನಿಮಿಷದವರೆಗೆ ಇದು ಒಳ್ಳೆಯ ಮುಹೂರ್ತ ಓಕೆ ಅಂತ ಹೇಳ್ತೀವಲ್ಲ ಅದೇ ತರ ಅಡ್ಡಿಲ್ಲ ಅಂದ್ರೆ ಯಾವುದೇ ತೊಂದರೆ ಇಲ್ಲ ಇದು ಓಕೆ ಒಳ್ಳೆಯದು ಮಾಡಬಹುದು ಅಂತ ಹೇಳಿ ಓಕೆ ಒಳ್ಳೆಯದು ಅಂತ ಹೇಳುತ್ತೇವೆ

ಇನ್ನೂ ಒಂದು ಮುಹೂರ್ತವನ್ನು ಕೊಡುತ್ತೇನೆ ಇದು ಅನಿವಾರ್ಯ ಅಂತ ಹೇಳಬಹುದು ಅಂದರೆ ಬೇರೆ ಯಾವ ಮುಹೂರ್ತದಲ್ಲೂ ಕೂಡ ಮಾಡಲು ಸಾಧ್ಯವಾಗದೇ ಇದ್ದವರು ಈ ಮುಹೂರ್ತದಲ್ಲಿ ಮಾಡಿಕೊಳ್ಳಿ ಇದು ಮಧ್ಯಮ ಅಂತ ಹೇಳಬಹುದು

ಇದು ಎರಡು ಗಂಟೆಯಿಂದ ಹಿಡಿದು ಮೂರು ಗಂಟೆ 35 ನಿಮಿಷದವರೆಗೆ ಓಕೆ ಅನಿವಾರ್ಯ ಸಮಯದಲ್ಲಿ ಮಾಡಿಕೊಳ್ಳಬಹುದು ನೀವು ರಕ್ಷಾಬಂಧನವನ್ನು ಇದ್ದಾಗ ಇನ್ನೂ ಈ ರಕ್ಷಾಬಂಧನದ ವಿಧಿ ವಿಧಾನಗಳನ್ನು ತಿಳಿಸಿಕೊಡುತ್ತೇನೆ ಹಾಗಾದ್ರೆ ರಕ್ಷಾಬಂಧನವನ್ನು ನಾವು ಯಾಕೆ ಆಚರಣೆ ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]