ಮೇಷ ರಾಶಿಗೆ ಲೈಫ್ ಬದಲಾಯಿಸುತ್ತದೆ ಈ ಗ್ರಹಣ..ಬಂದ್ರೆ ಧಮಾಕಾ ತಪ್ಪಿದ್ರೆ ಢಮಾರ್..ಯಾಕೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಲೈಫ್ ಬದಲಾಯಿಸುತ್ತಾ ಈ ಒಂದು ಗ್ರಹಣ ಅಕ್ಟೋಬರ್ 28ಕ್ಕೆ ಎಲ್ಲಾ 12 ವರ್ಷದ ಜೀವನದಲ್ಲಿ ಒಂದು ದೊಡ್ಡ ಬದಲಾವಣೆ ಗಾಳಿ ಬೀಸಲಿದೆ ಕೆಲವರಿಗೆ ಇದರಲ್ಲಿ ತುಂಬಾ ಒಳ್ಳೆದಾದರೆ ಇನ್ನು ಕೆಲವರಿಗೆ ತೊಂದರೆ ತಾಪತ್ರಗಳು ತಪ್ಪಿದ್ದಲ್ಲ ಇದರ ಬಗ್ಗೆ ಡೀಟೇಲ್ ಆಗಿ ಇನ್ನೊಂದು ವಿಡಿಯೋದಲ್ಲಿ ಹೇಳಿದ್ದೇವೆ

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಅಕ್ಟೋಬರ್ 28ಕ್ಕೆ ಈ ಬದಲಾವಣೆ ನಡೆಯೋದು ಮೀನ ರಾಶಿಯಲ್ಲಿ ಹಾಗೇನೇ ಹಾಗಾದ್ರೆ ಅಕ್ಟೋಬರ್ 28ಕ್ಕೆ ದೊಡ್ಡ ಘಟನೆ ನಡೆಯುವುದು ಏನು ಏನೋ ತೊಂದರೆ ತೊಡಕುಗಳಿವೆ ಯಾವ ರಾಶಿಗಳಿಗೆ ಎಚ್ಚರವನ್ನು ವಹಿಸಬೇಕು ಎಂದು ನಾನು ಇಲ್ಲಿ ತಿಳಿಸಿಕೊಡುತ್ತೇನೆ ಸಂಪೂರ್ಣವಾಗಿ ಓದಿ.

ಹಾಗಾದ್ರೆ ಈ ದೊಡ್ಡ ಹೊಡೆತವನ್ನು ಅಂದರೆ ಗ್ರಹಣದಿಂದ ಆಗುವ ಒಂದು ಪರಿಣಾಮವನ್ನು ತಪ್ಪಿಸಿಕೊಳ್ಳಲು ಸಹ ಕೆಲವೊಂದು ಪರಿಹಾರಗಳಿವೆ. ಅದನ್ನ ಕೊನೆಯಲ್ಲಿ ನೋಡೋಣ ಆದರೆ ತಪ್ಪದೇ ಈ ಪೂರ್ತಿ ಲೇಖನವನ್ನು ಓದಿ. ಅಕ್ಟೋಬರ್ 28ಕ್ಕೆ ಆ ದೊಡ್ಡ ಬದಲಾವಣೆ ನಡೆಯುವುದು ರಾಹು ಮತ್ತು ಚಂದ್ರನ ಮದ್ಯೆ.

ಅವತ್ ರಾತ್ರಿ ಒಂದು ಗಂಟೆ 5 ನಿಮಿಷದಿಂದ ರಾತ್ರಿ ಎರಡು ಗಂಟೆ 23 ನಿಮಿಷದವರೆಗೆ ರಾಹುಗ್ರಸ್ತ ಚಂದ್ರಗ್ರಹಣ ಎನ್ನುವುದು ಅಶ್ವಿನಿ ಮತ್ತು ಮೇಷ ರಾಶಿಯ ಮಧ್ಯ ನಡೆಯುತ್ತಿದೆ ಕೆಳಗಡೆ ಭೂಕಂಪ ಆಗಬಹುದು ವರುಣನ ಆರ್ಭಟ ನಡಿಬಹುದು ಇನ್ನೂ ಕೆಲವು ಪ್ರಳಯಗಳು ಸಂಭವಿಸಬಹುದು ಏನೇ ಆಘಾತಗಳು ಕೂಡ ಆಗಬಹುದು ಆದರೆ ಇದೆಲ್ಲದಕ್ಕೂ ಒಂದು ಪರಿಹಾರ ಅನ್ನೋದು ಇದೆ

14 ದಿನ ಗ್ಯಾರೆಂಟಿ ಇಲ್ಲ..ಯಾವುದೇ ಕ್ಷಣದಲ್ಲೂ ಲ್ಯಾಂಡರ್ ರೋವರ್ ಹಾನಿಯಾಗಬಹುದು..ಇಸ್ರೋ ಅಧ್ಯಕ್ಷ ಆತಂಕಕಾರಿ ಹೇಳಿಕೆ

ಈ ಪರಿಹಾರವನ್ನ ಅನುಸರಿಸಿದರೆ ಖಂಡಿತ ಒಳ್ಳೆಯ ಪ್ರತಿಫಲಗಳು ಸಿಗುತ್ತವೆ ನೋಡಿ ದೇಶದ ರಾಜಕೀಯದಲ್ಲಿ ಅಸ್ತವಸ್ಥ ಆಗಬಹುದು ರಾಜಕೀಯದಲ್ಲಿ ಆರ್ಥಿಕ ಸಮಸ್ಯೆ ಹೀಗೆ ನಾನಾ ತರದ ಸಮಸ್ಯೆಗಳು ನಡೆಯಬಹುದು ಆದರೆ ಗ್ರಹಣ ಇರುವುದು ಮೇಷ ರಾಶಿಯಲ್ಲಿ ಆದ್ದರಿಂದ ಮೇಷ ರಾಶಿಯವರಿಗೆ ಏನೆಲ್ಲ ಫಲ ಅಥವಾ ಶುಭ ಫಲ ಶುಭಫಲಗಳಿವೆ ಅಂತ ತಿಳಿದುಕೊಳ್ಳೋಣ

ನೋಡಿ ವೀಕ್ಷಕರೆ ಮೇಷ ರಾಶಿ ಅಂದ್ರೆ ವಂದನೆ ಮನೆ ಅಂತ ಹೇಳ್ತೀವಿ ಇಲ್ಲಿ ರಾಹು ಕುತ್ಕೊಂಡು ಅವನ ಇಷ್ಟಕ್ಕೆ ಬಂದಂಗೆ ಆಟ ಆಡ್ತಾನೆ ಆದ್ದರಿಂದ ಈ ಮೇಷ ರಾಶಿಗೆ ಯಾವೆಲ್ಲಾ ಫಲಗಳು ಸಿಗುತ್ತವೆ ಅಂತ ತಿಳಿದುಕೊಳ್ಳೋಣ ವೀಕ್ಷಕರೆ ಅಷ್ಟೇನೂ ಕೆಟ್ಟದಾಗಿ ಯಾವ ಫಲಗಳು ಸಹ ಇಲ್ಲ ಎಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಅನ್ನೋದು ಇದ್ದೇ ಇರುತ್ತೆ

ತರಹ ನೀವು ಕೆಲವೊಂದು ಪರಿಹಾರಗಳನ್ನ ಮಾಡಿಕೊಳ್ಳಬೇಕಾಗುತ್ತದೆ ಅದರಿಂದ ಯಾವುದೇ ಸಮಸ್ಯೆ ನಿಮಗೆ ಉಂಟಾಗುವುದಿಲ್ಲ. ಇರವು ಏನ್ ಮಾಡ್ತಾನೆ ಅಂತ ಅಂದ್ರೆ ನಿಮಗೆ ನಿಮ್ಮ ಮೇಲೆ ಭ್ರಮೆ ಹುಟ್ಟೋತರ ಮಾಡುತ್ತಾನೆ ಅಂದ್ರೆ ಯಾವ ರೀತಿ ಒಂದು ಉದಾಹರಣೆ ಅಂತ ಅಂದ್ರೆ ಈಗ ನೀವು ಮಾರ್ಕೆಟ್ ಗೆ ಹೋಗಿರ್ತೀರಾ ಅಲ್ವಾ ಈಗ ನೀವು ಮಾರ್ಕೆಟಿಗೆ ಹೋದಾಗ ನಿಮಗೆ ಯಾರನ್ನು ಕಂಡ ಹಾಗೆ ಒಬ್ಬರನ್ನು ಕಾಣ್ತಿರ ಅವಾಗ ನಿಮಗೆ ಅವರನ್ನು ನೋಡಿದ್ ಕೂಡ್ಲೆ ಯಾರನ್ನು ಕಂಡ ಹಾಗೆ ಅನಿಸುತ್ತದೆ.

ಇವರನ್ನುೆಲ್ಲೋ ನೋಡಿದೀನಿ ಇವರ ಪರಿಚಯ ಇದೆ ನನಗೆ ಇತರ ನಿಮಗೆ ಅನಿಸಲಿಕ್ಕೆ ಶುರು ಆಗ್ತದೆ ಆದರೆ ಅವರು ಯಾರು ಅಂತ ನಿಮಗೆ ಕನ್ಫರ್ಮ್ ಇರೋದಿಲ್ಲ ಈ ರೀತಿ ಆದ ಆಟವನ್ನು ಆಡ್ತಾನೆ ರಾಹು. ಒಂದು ವೇಳೆ ನೀವು ಅವರನ್ನು ಹುಡುಕಿಕೊಂಡು ಹೋಗಿ ಮಾತಾಡ್ಸ್ತೀರಾ ಅಂತ ಇಟ್ಟುಕೊಳ್ಳಿ ಅವರಿಗೆ ನೀವು ಯಾರು ಅಂತ ಗೊತ್ತಿರಲ್ಲ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *