ಆಗಸ್ಟ್ 31 ಶಕ್ತಿಶಾಲಿ ಹುಣ್ಣಿಮೆ, ಈರುಳ್ಳಿ ಸಿಪ್ಪೆಯಿಂದ ಈ ಕೆಲಸ ಮಾಡಿ ಚಮತ್ಕಾರಿ ನೋಡಿ… 31ನೇ ತಾರೀಕು ನೂಲು ಹುಣ್ಣಿಮೆ ಇದೆ ತುಂಬಾನೇ ಶಕ್ತಿಯುತವಾದ ಹುಣ್ಣಿಮೆ ಇದರ ವಿಶೇಷತೆ ಏನು ಎಂದರೆ ಆಗಸ್ಟ್ ತಿಂಗಳಲ್ಲಿ ಎರಡು ಹುಣ್ಣಿಮೆಗಳು ಬಂದಿದೆ ಮೊದಲನೆಯದು ಒಂದನೇ ತಾರೀಕು ತದನಂತರ 31 ನೇ ತಾರೀಕು ಬಂದಿದೆ ಯಾವ ತಿಂಗಳಿನಲ್ಲಿ ಎರಡು ಹುಣ್ಣಿಮೆ.
ಬರುತ್ತದೆ ಅದಕ್ಕೆ ನಾವು ಏನನ್ನುತ್ತೇವೆ ಎಂದರೆ ಬ್ಲೂಮೂನ್ ಎಂದು ಹೇಳುತ್ತೇವೆ ಹಾಗಾಗಿ ಈ ಹುಣ್ಣಿಮೆ 31 ನೇ ತಾರೀಕಿಗೆ ಬರುವಂತಹ ಹುಣ್ಣಿಮೆ ತುಂಬಾನೇ ಪವರ್ಫುಲ್ ಆಗಿದೆ ಭೂಮಿಗೆ ಹತ್ತಿರವಾಗಿಯೇ ಚಂದ್ರ ನನ್ನ ದೊಡ್ಡ ಆಕಾರದಲ್ಲಿ ನೀವು ಕಾಣಬಹುದು ಅಂದಿನ ದಿವಸ ಅದಲ್ಲದೆ ತುಂಬಾ ಶಕ್ತಿ ಇರುತ್ತದೆ ಈ ಶಕ್ತಿಶಾಲಿ ಹುಣ್ಣಿಮೆಯ ದಿನ ಈರುಳ್ಳಿ ಸಿಪ್ಪೆಯಿಂದ.
ಚಿಕ್ಕದಾದ ರೆಮಿಡಿ ಮಾಡಿಕೊಂಡರೆ ನಿಮಗೆ ಜೀವನದಲ್ಲಿ ಇರುವಂತಹ ನಕರತ್ಮಕತೆಯಲ್ಲ ಹೊರಟು ಹೋಗುತ್ತದೆ ನಾನು ತೋರಿಸುತ್ತೆನೆ, ಈ ಲೈವ್ ನಲ್ಲಿ ನಿಮಗೆ ಹೇಗೆ ಮಾಡುವುದು ಎಂದು ಹಾಗಾಗಿ ನಾನು ಎಲ್ಲಾ ಸಾಮಾಗ್ರಿಗಳನ್ನು ನಿಮ್ಮ ಮುಂದೆ ಹೊತ್ತು ತಂದಿದ್ದೇನೆ ಇದಕ್ಕೆ ನಮಗೆ ಒಂದು ಕ್ಯಾಂಡಲ್ ಬೇಕಾಗುತ್ತದೆ ಅದೇ ರೀತಿ ಒಂದು ಮಾರ್ಕರ್ ಪೆನ್ ಮತ್ತು.
ಕೇವಲ ಚಿಕ್ಕದಾಗಿ ಈ ರೀತಿ ಈರುಳ್ಳಿ ಸಿಪ್ಪೆಗಳು ಬೇಕಾಗುತ್ತದೆ ಏನು ಮಾಡಬೇಕು ಎನ್ನುವುದನ್ನು ನಾನು ಈಗ ನಿಮ್ಮ ಮುಂದೆ ಒಂದೊಂದಾಗಿ ಒಂದೊಂದಾಗಿ ಹೇಳುತ್ತಾ ಹೋಗುತ್ತೇನೆ ಈ ರೆಮಿಡಿಯನ್ನು ಯಾಕಾಗಿ ಮಾಡಬೇಕು ಯಾವುದಕ್ಕೋಸ್ಕರ ಮಾಡಬೇಕು ಎಂದು ನಾನು ಹೇಳುತ್ತಾ ಹೋಗುತ್ತೇನೆ ಕೇಳಿ ಈರುಳ್ಳಿ ಸಿಪ್ಪೆಯ ಮೇಲೆ ನಾನು ಈ ರೀತಿ ಬರೆದಿದ್ದೇನೆ ಇದರ.
ಭಯ ಎಂಬ ರೋಗ ನಿಮಗಿದ್ದರೆ ಈ 2 ಸಣ್ಣ ಕಥೆ ಕೇಳಿ ನಿಮ್ಮ ಲೈಫ್ ಸಂಪೂರ್ಣ ಬದಲಾಗುತ್ತೆ.
ಮೇಲೆ ಯಾಕೆ ಬರೆಯ ಬೇಕು ಏನು ಅನ್ನೋದನ್ನೆಲ್ಲ ಹೇಳುತ್ತೇನೆ ಜೀವನದಲ್ಲಿ ಏನಾಗುತ್ತದೆ ಎಂದರೆ ಒತ್ತಡ ಇರುತ್ತದೆ ಯಾಕೋ ಏನೋ ಮನಸ್ಸಿಗೆ ಒಂದು ರೀತಿ ಆತಂಕ ಖಿನ್ನತೆ ಏನು ಮಾಡುವುದಕ್ಕೂ ನಮಗೆ ಜೀವನದಲ್ಲಿ ಉತ್ಸಾಹ ಇರುವುದಿಲ್ಲ ನೆಗೆಟಿವ್ ಥಾಟ್ಸ್ ನೆಗೆಟಿವ್ ಫೀಲಿಂಗ್ ರಾತ್ರಿ ಮಲಗಿದ್ದಾಗ ನಿದ್ದೆಯಲ್ಲಿ ಕೆಟ್ಟ ಕನಸುಗಳು ಜೀವನದಲ್ಲಿ ಯಾಕೋ ಏನನ್ನು.
ಸಾಧಿಸುವುದಕ್ಕೆ ಆಗುತ್ತಿಲ್ಲ ಯಾರ ಕಣ್ಣು ದೃಷ್ಟಿ ಬಿದ್ದಿದ್ದೀಯಾ ಏನೋ ಏನು ಗೊತ್ತಾಗುತ್ತಿಲ್ಲ ನಮ್ಮ ಒಂದು ಎಮೋಷನಲ್ ನೆಗೆಟಿವ್ ಫೀಲಿಂಗ್ಸ್ ಆಗಿರೋದು ನಮ್ಮ ದೇಹದಲ್ಲಿರುವಂತಹ ನೆಗೆಟಿವ್ ಫೀಡಿಂಗ್ ಆಗಿರಲಿ ನೋವಿರಲಿ ಈ ಒಂದು ಹುಣ್ಣಿಮೆಯ ದಿವಸ ನೀವು ಚಮತ್ಕಾರ ರೀತಿಯಲ್ಲಿ ಈರುಳ್ಳಿ ಸಿಪ್ಪೆಯಿಂದ ಒಂದು ರೆಮಿಡಿಯನ್ನು ಮಾಡಿಕೊಳ್ಳುವುದರಿಂದ.
ಸುಟ್ಟು ಹಾಕಬಹುದು ಹೇಗೆ ಎಂದು ಹೇಳುತ್ತೇನೆ ತಡ ಮಾಡುವುದಿಲ್ಲ ಏನು ಮಾಡಬೇಕಾಗುತ್ತದೆ ಅಂದರೆ ಆಗಸ್ಟ್ 30 31 ಎರಡು ದಿವಸ ಪೌರ್ಣಮಿ ಇದೆಹಾಗಾಗಿ ಆಗಸ್ಟ್ 30 ರ ರಾತ್ರಿ ಕೂಡ ಮಾಡಿಕೊಳ್ಳಬಹುದು ತಪ್ಪಿದರೆ 31ರ ರಾತ್ರಿ ಕೂಡ ನೀವು ಮಾಡಿಕೊಳ್ಳಬಹುದು. ಬುಧವಾರ ಅಥವಾ ಗುರುವಾರ ಎರಡರಲ್ಲಿ ಒಂದು ದಿವಸ ಮಾಡಿಕೊಳ್ಳಿ 30 ಅಥವಾ 31 ಏನು ಮಾಡಿಕೊಳ್ಳಬೇಕೆಂದರೆ ಇದಕ್ಕಾಗಿ ನೀವು ಒಂದು ಸ್ಟೀಲ್.
ತಟ್ಟೆಯನ್ನು ರೆಡಿ ಮಾಡಿಕೊಳ್ಳ ಬೇಕು ನೋಡಿ ನಾನು ತೋರಿಸುತ್ತೆ ಇದ್ದೀನಲ್ಲ ಈ ರೀತಿ ಸ್ಟೀಲ್ ಪ್ಲೇಟ್ ಅನ್ನು ರೆಡಿ ಮಾಡಿಕೊಳ್ಳಿ ರೆಡಿಮಾಡಿಕೊಂಡು ಏನು ಮಾಡಬೇಕು ಎಂದರೆ ಅದರ ಜೊತೆಗೆ ಈರುಳ್ಳಿಯ ಸಿಪ್ಪೆಗಳನ್ನು ಸಹ ರೆಡಿ ಮಾಡಿಕೊಳ್ಳಿ ನಂತರ ಒಂದು ಮಾರ್ಕರ್ ಅನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ನಕಾರಾತ್ಮಕತೆಯನ್ನು ಬರೆಯಿರಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.