ಸರ್ಕಾರಕ್ಕೆ ಉಳಿತು 340 ಕೋಟಿ 17 ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಇಲ್ಲ..ಯಾಕೆ ಏನಾಯ್ತು ನೋಡಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ದುಡ್ಡು ಬಂದಿಲ್ಲ ಅಂದ್ರೆ ಹೀಗೆ ಮಾಡಿ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ಗೃಹಲಕ್ಷ್ಮಿ ಯೋಜನೆ ಕೊನೆಗೂ ಜಾರಿಯಾಗಿದೆ ಸುಮಾರು 17 ಲಕ್ಷ ಮಹಿಳೆಯರು ವಂಚಿತರಾಗಿದ್ದಾರೆ ಅನ್ನೋ ವಿಚಾರ ಬಹಿರಂಗವಾಗಿದೆ ಹಾಗಿದ್ರೆ ಅದಕ್ಕೆ ಕಾರಣವೇನು ಅಂದವರು ಎರಡನೇ ಕಾಂತಿನಲ್ಲಿ ಹಣ ಪಡೆಯುವುದು ಹೇಗೆ ಅನ್ನೋದನ್ನ ಈ ವಿಡಿಯೋದಲ್ಲಿ ಹೇಳುತ್ತೇವೆ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ರಾಜ್ಯದಲ್ಲಿ 1.28 ಕೋಟಿ ಫಲಾನುಭವಿಗಳು ಅದರಲ್ಲಿ 17 ಲಕ್ಷ ಜನ ಗೃಹಲಕ್ಷ್ಮಿ ವಂಚಿತರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ರಾಜ್ಯ ಸರ್ಕಾರ ಬರಿ ಎರಡು ಕಂಡೀಶನ್ ವಿಧಿಸಿತ್ತು ಒಂದು ಮನೆಯ ಯಜಮಾನಿಯ ಹೆಸರು ರೇಷನ್ ಕಾರ್ಡ್ ನಲ್ಲಿ ಇರಬೇಕು ಅಂತ ಇನ್ನೊಂದು ಯಜಮಾನ ಗಂಡ ಆದಾಯ ತೆರಿಗೆ ಮತ್ತು ಜಿಎಸ್ಟಿ ವ್ಯಾಪ್ತಿಗೆ ಒಳಪಟ್ಟಿರಬಾರದು ಅಂತ

ರಾಜ್ಯದ ಒಂದು ಪಾಯಿಂಟ್ ಎರಡು ಎಂಟು ಕೋಟಿ ಫಲಾನುಭವಿಗಳಲ್ಲಿ ಒಂದು ಪಾಯಿಂಟ್ ಒಂದು ಕೋಟಿ ಫಲಾನುಭವಿಗಳ ಹೆಸರು ಮಾತ್ರ ರಿಜಿಸ್ಟರ್ ಆಗಿದೆ 17 ಲಕ್ಷ ಜನರಿಗೆ ಹಣ ಬಂದಿಲ್ಲ ಸರ್ಕಾರ ಅಂದಾಜು ಮಾಡಿದ ಒಂದು ಪಾಯಿಂಟ್ ಎರಡು ಎಂಟು ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಲ್ಲಿ ಸರ್ಕಾರ ಅಂದಾಜು ಮಾಡಿದ ಒಂದು ಪಾಯಿಂಟ್ ಎರಡು ಎಂಟು ಕೋಟಿ ಗೃಹಲಕ್ಷ್ಮಿ ಡಿಲೀಟ್ ಮೃತಪಟ್ಟ ಮನೆಯಲ್ಲಿ ಯಜಮಾನ ಹೆಸರನ್ನ ರೇಷನ್ ಕಾರ್ಡಿನಿಂದ ಮಾಡಿಸದೆ ಇರೋದು

ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗದೆ ಇರೋದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇರೋದು ಇತ್ಯಾದಿ ಇತ್ಯಾದಿ. ಈ ಕಾರಣದಿಂದಾಗಿ ಕೆಲವರ ನೋಂದಣಿ ಕ್ಯಾನ್ಸಲ್ ಆಗಿರಬಹುದು. ಅಥವಾ ರಿಜಿಸ್ಟ್ರೇಷನ್ ಮಾಡಿಸುವುದಕ್ಕೆ ಸಾಧ್ಯವಾಗದೇ ಇರಬಹುದು

36 ಮಂತ್ರಿ ಖಾತೆ ಕೊಂಪೆಯನ್ನೇ ಸ್ವರ್ಗ ಮಾಡಿದ ಈ ಯೋಗಿ ಆದಿತ್ಯನಾಥ್ ಯಾರು ಗೊತ್ತಾ?

ಇಲ್ಲದೆ ಇರಬಹುದು ಅಥವಾ ಕೆಲ ಫಲಾನುಭವಿಗಳು ಅರ್ಜಿ ಸಲ್ಲಿಸದೆ ಇರಬಹುದು ಮಧು ಆಧಾರ್ ಕಾರ್ಡ್ ಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗದೆ ಇರೋದು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇರೋದು 1.28 ಕೋಟಿ ಫಲಾನುಭವಿಗಳು ಇಲ್ಲದೆ ಇರಬಹುದು ಫಲಾನುಭವಿಗಳು ಅರ್ಜಿ ಸಲ್ಲಿಸದೆ ಇರಬಹುದು

ಪಡೆಯಲು ಏನು ಮಾಡಬೇಕು ವಂಚಿತ ಫಲಾನುಭವಿಗಳು ಹಣವನ್ನು ಪಡಿಲಿಕ್ಕೆ ಏನು ಮಾಡಬೇಕು ವಂಚಿತರಾದವರು ಸೆಪ್ಟೆಂಬರ್ ತಿಂಗಳಲ್ಲಿ ಹಣ ಪಡೆಯಲು ಅವಕಾಶವಿದೆ ಇಂಥವರು ತಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗೆ ಅಗತ್ಯಗಳನ್ನು ಮಾಡಿಸಿ ಇನ್ನೊಂದು ಸಲ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಬೇಕು

ಮುಂದಿನ ತಿಂಗಳ ಕಂತು ಬಿಡುಗಡೆಯಾಗುವಾಗ ಇವರ ಅಕೌಂಟಿಗೂ ದುಡ್ಡು ಬರುತ್ತೆ ಒಂದು ಕಂತು ಬಂದ್ರೆ ನಂತರ ಬರ್ತಾ ಇರುತ್ತೆ ವಂಚಿತರಿಂದ ಸರ್ಕಾರಕ್ಕೆ ಉಳಿತು 340 ಕೋಟಿ ಒಂದು ಪಾಯಿಂಟ್ ಎರಡು ಎಂಟು ಕೋಟಿ ಫಲಾನುಭವಿಗಳಿಗೆ ಒಂದು ತಿಂಗಳ ಕಂತು ಬಿಡುಗಡೆ ಮಾಡಲು ಬರೋಬ್ಬರಿ 2,560 ಕೋಟಿ ರೂಪಾಯಿ ದುಡ್ಡು ಬೇಕು ಅಂತ ಸರ್ಕಾರ ಅಂದಾಜಿಸಿತ್ತು

ಮೊದಲ ಕಂತು ಸಿಗದೇ ಇರೋದ್ರಿಂದ ಸರ್ಕಾರಕ್ಕೆ ಸುಮಾರು 340 ಕೋಟಿ ಉಳಿತಾಯ ಆಗಿದೆ ಮುಂದಿನ ತಿಂಗಳು ಕೂಡ 17 ಲಕ್ಷ ಮಂದಿ ವಂಚಿತರದ್ರೆ ಮತ್ತೆ 340 ಕೋಟಿ ಉಳಿಯುತ್ತೆ ವರ್ಷಕ್ಕೆ ನಾಲ್ಕು ಸಾವಿರ ಕೋಟಿ ಉಳಿಯಲಿದೆ ಕೋಟಿಯಿಂದ 26,000 ಕೋಟಿಗೆ ಇರಲಿದೆ ಸರ್ಕಾರದ ಹೊರೆ ಸ್ವಲ್ಪ ಕಮ್ಮಿಯಾಗಿದೆ

ಇದಿಷ್ಟು ಗೃಹಲಕ್ಷ್ಮಿ ಯೋಜನೆಯ ಮೊದಲ ಕಂತಿನ ಹಣದಿಂದ 17 ಲಕ್ಷ ಮಹಿಳೆಯರು ವಂಚಿತರಾಗಿದ್ದು ಹೇಗೆ ಮುಂದಿನ ತಿಂಗಳು ಹಣ ಪಡೆಯಲು ಏನು ಮಾಡಬೇಕು ಸರ್ಕಾರಕ್ಕೆ ಎಷ್ಟು ಕೋಟಿ ಒಳಿತು ಅನ್ನೋದು ತಿಳಿಸಿಕೊಡೋ ಪ್ರಯತ್ನ ಅಷ್ಟೇ ಇನ್ನೂ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಈ ಕೆಳಗಿನ ವಿಡಿಯೋ ವೀಕ್ಷಿಸಿ.

By admin

Leave a Reply

Your email address will not be published. Required fields are marked *