ಇವನು ಹಂದಿ ಮುಖದವನು ಕಳ್ಳ ಸೈಕೋ ಅಂದ್ರು ಇವತ್ತು ಇವರ ಪೇಮೆಂಟ್ ದಿನಕ್ಕೆ 10 ಲಕ್ಷ..ಹೇಗೆ ಗೊತ್ತಾ ? - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಹೀರೋಗಿಂತಲೂ ಡಿಮ್ಯಾಂಡ್ ಇರುವ ಯೋಗಿ ಬಾಬು ಯಾರು ಅವತ್ತು ಏನಾಗಿದ್ರೂ ಗೊತ್ತಾ…. ಇವತ್ತು ನಾನು ಈ ಒಂದು ಸ್ಥಾನಕ್ಕೆ ಬರುತಕ್ಕೆ ನನ್ನ ಬಾಳಿನ ಉದ್ದಕ್ಕೂ ತುಳಿದ ಮುಳ್ಳುಗಳೇ ಎಷ್ಟು ಎದುರಿಸಿದ ಟೀಕೆಗಳೆಷ್ಟು ಅವಮಾನಗಳೆಷ್ಟು ಎಂಬುದು ನನ್ನ ಹಾಗೂ ನನ್ನ ಕಾಲಿನ ಚಪ್ಪಲಿಗೆ ಮಾತ್ರ ಗೊತ್ತು ಹೀಗೆ ಅಂದಿದ್ದು ತಮಿಳಿನ ಸದ್ಯದ ಸುಪ್ರಸಿದ್ಧ ಕಾಮಿಡಿ ನಟರಾದಂತಹ.

ಯೋಗಿ ಬಾಬು ನಿಮಗೆ ಯೋಗಿ ಬಾಬು ಅಂದ ತಕ್ಷಣ ಅವರ ನಟನೆಯ ಕೆಲವೊಂದಷ್ಟು ಸಿನಿಮಾಗಳು ತಟ್ಟೆಯಂದು ನೆನಪಾಗುತ್ತದೆ ಇವತ್ತು ಅವರು ಒಬ್ಬ ಸೂಪರ್ ಸ್ಟಾರ್ ನಟರು ಕಾಮಿಡಿ ಪೋಷಕ ಹೀಗೆ ಎಲ್ಲ ಪಾತ್ರಗಳಲ್ಲಿಯೂ ಕೂಡ ಸಹಿ ಅನಿಸಿಕೊಂಡಂತಹ ತನ್ನದೇ ಆದ ಅಭಿಮಾನಿಯ ಬಳಗವನ್ನು ಹೊಂದಿರುವಂತಹ ಕಲಾವಿದ ಆದರೆ ಯಾವೊಬ್ಬ ನಟನು ಕೂಡ.


ಕಷ್ಟದ ದಿನಗಳನ್ನು ನೋಡದೆ ಸಕ್ಸಸ್ ಅನ್ನು ಕಂಡಿರುವುದಿಲ್ಲ ಅವರ ಜೀವನವೂ ಕೂಡ ಸಂಕಷ್ಟಗಳಿಂದ ನೋವುಗಳಿಂದ ಅವರ ಜೀವನ ಕಾಲಘಟ್ಟದಲ್ಲಿ ತಮಿಳುನಾಡು ಸಿನಿಮಾದಲ್ಲಿ ಸಣ್ಣ ಸಣ್ಣ ಪಾತ್ರಗಳು ಜನ ನೆನಪಿಟ್ಟುಕೊಳ್ಳಲು ಆಗದೇ ಇರುವಷ್ಟು ಅನಾಮಿಕ ಪಾತ್ರಗಳಲ್ಲಿ ನಟಿಸುತ್ತಿದ್ದಾಗ ಅವರಿಗೆ 200 ರೂಪಾಯಿಯಿಂದ 300 ರೂಪಾಯಿವರೆಗೆ ಮಾತ್ರ.

ಸಂಭಾವನೆ ಸಿಗುತ್ತಾ ಇತ್ತು ಹೀಗೆ ಅವರು ನಟಿಸಿದ ಯಾವುದೋ ಒಂದು ಸಣ್ಣ ಚಿತ್ರದಲ್ಲಿ ಅಷ್ಟೇ ಒಂದು ಸಣ್ಣ ಪಾತ್ರಕ್ಕೆ ಆಯ್ಕೆಯಾಗಿದಂತಹ ಬಾಬು ಅವರಿಗೆ ದಿನಕ್ಕೆ 300 ರೂಪಾಯಿಯಂತೆ 10 ದಿನಕ್ಕೆ ಶೂಟಿಂಗ್ ಬುಕ್ ಮಾಡಲಾಗಿತ್ತು ಹತ್ತು ದಿನಕ್ಕೆ ಒಟ್ಟು 3000 ಎಂದು ಒಪ್ಪಿದ್ದು ಆಯ್ತು ಅವತ್ತಿನ ಕಾಲಕ್ಕೆ ಬಾಬು ಇದ್ದ ಸ್ಥಿತಿಗತಿಗೆ ಹೋಲಿಸಿದರೆ ಅದು ಕಡಿಮೆ.

ಭಯ ಎಂಬ ರೋಗ ನಿಮಗಿದ್ದರೆ ಈ 2 ಸಣ್ಣ ಕಥೆ ಕೇಳಿ ನಿಮ್ಮ ಲೈಫ್ ಸಂಪೂರ್ಣ ಬದಲಾಗುತ್ತೆ.

ಮೊತ್ತವೇನಾಗಿರಲಿಲ್ಲ ಅವರು ತಕ್ಷಣ ಸರಿ ಎಂದು ಒಪ್ಪಿ 10 ದಿನಗಳ ಕಾಲ ಶೂಟಿಂಗಿಗೆ ಬಂದರು ಶೂಟಿಂಗ್ ಮುಗಿದ ಬಳಿಕ ಪೂರ್ತಿ ಹಣವನ್ನು ಕೊಡುತ್ತೇವೆ ಎಂದು ನಿರ್ಧಾರ ಕೂಡ ಆಯ್ತು ಆದರೆ 10 ದಿನದ ಶೂಟಿಂಗ್ ಮುಗಿದ ತಕ್ಷಣ ಅವರ ಕೈ ಸೇರಿದ್ದು ಕೇವಲ 500 ರೂಪಾಯಿ ಮಾತ್ರ ಇದೇನು ಸರ್ 3000 ಎಂದು ಹೇಳಿ ಈಗ ಕೇವಲ 500 ರೂಪಾಯಿ ಮಾತ್ರ ಕೊಡುತ್ತಾ ಇದ್ದೀರಾ.

ಎಂದು ಕೇಳಿದ್ದಕ್ಕೆ ನಿನ್ನ ಮುಖಕ್ಕೆ ಇದೇ ಹೆಚ್ಚು ಸುಮ್ಮನೆ ಕೊಟ್ಟಿದ್ದನ್ನು ಹೀಸಿಕೊಂಡು ಜಾಗ ಖಾಲಿ ಮಾಡು ಎಂದು ಉದ್ಧಟತನದ ಉತ್ತರ ಬಂದಿತ್ತು ಆದರೆ ಯೋಗಿ ಬಾಬುಗೆ ಈ ಒಂದು ಅವಮಾನಕ್ಕಿಂತಲೂ ತಾನು ಬಯಸಿದಷ್ಟು ಹಣ ಕೈ ಸೇರಲಿಲ್ಲ ಎನ್ನುವ ನೋವೇ ಜಾಸ್ತಿ ಇತ್ತು ಎಷ್ಟೇ ಗೋಗರೆದರು ಕೂಡ ಆ ಒಂದು ಪ್ರೊಡಕ್ಷನ್ ನಿಂದ ಅವರಿಗೆ ಬಾಕಿ ಹಣ ಬರಲೇ.

ಇಲ್ಲ ಹೆಚ್ಚುಬೇಕಾದರೆ ಸೀದಾ ನಿರ್ಮಾಪಕರ ಬಳಿ ಹೋಗು ಎಂದು ಹೇಳಿದ್ದರು ಯೋಗಿ ಬಾಬು ತಕ್ಷಣ ನಿರ್ಮಾಪಕರ ಮನೆಯನ್ನು ಹುಡುಕಿಕೊಂಡು ಹೊರಟರು ನಿರ್ಮಾಪಕರ ಮನೆಯ ವಿಳಾಸವನ್ನು ಹುಡುಕಿ ಹೇಗೋ ಮನೆಯನ್ನು ಪತ್ತೆ ಮಾಡಿ ಅಲ್ಲಿಗೆ ಹೋದಾಗ ನಿರ್ಮಾಪಕರು ಮನೆಯಲ್ಲಿ ಇರಲಿಲ್ಲ ಅವರ ಪತ್ನಿ ಬಾಬುವನ್ನು ನೋಡಿ ಯಾರೋ ಕಳ್ಳ ಇರಬೇಕು ಎಂದು ಭಾವಿಸಿ.

ತಮ್ಮ ಸಾಕು ನಾಯಿಯನ್ನು ಚೂ ಬಿಟ್ಟು ಕಚ್ಚಿಸಿದ್ದರು ಈ ರೀತಿ ಯೋಗಿ ಬಾಬು ತಮ್ಮ ಬದುಕಿನಲ್ಲಿ ಅನುಭವಿಸಿದಂತಹ ಕಹಿ ಅನುಭವದಲ್ಲಿ ಇದು ಕೂಡ ಒಂದು ಇನ್ನೊಮ್ಮೆ ಅವರು ಹೊಟ್ಟೆಪಾಡಿಗಾಗಿ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ದೊರೆತ ಪಾತ್ರಗಳನ್ನ ನಿರ್ವಹಿಸುತ್ತಿದ್ದಂತಹ ಸಮಯವದು ಅವರು ಒಮ್ಮೊಮ್ಮೆ ರಾತ್ರಿ ಹಗಲು ಹೀಗೆ ಸಮಯವನ್ನು ಲೆಕ್ಕಿಸದೆ ಶೂಟಿಂಗ್ ನಲ್ಲಿ ತೊಡಗಿ.

ಕೊಳ್ಳುತ್ತಿದ್ದರು ಅಂತಹದೇ ಒಂದು ದಿನ ರಾತ್ರಿ ಪವಾಡವಾಗಿತ್ತು ಶೂಟಿಂಗ್ ಮುಗಿಸಿ ಹಿಂತುರುಗಿ ತಮ್ಮ ಮನೆಗೆ ಬರುತ್ತಿದ್ದಾಗ ಈ ಯೋಗಿ ಬಾಬು ಅವರನ್ನ ಸಿಗ್ನಲ್ ಬಳಿ ಪೊಲೀಸರು ತಡೆಹಿಡಿದರು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *