ಮುಂಜಾನೆ ಮೂರರಿಂದ ಐದು ಗಂಟೆಯ ಒಳಗೆ ನಿಮಗೆ ಯಾವಾಗಲಾದರೂ ಎಚ್ಚರ ಆಗ್ತಿದ್ಯಾ ಇಂದೇ ಈ ಸತ್ಯ ತಿಳಿಯಿರಿ - Karnataka's Best News Portal
https://adulateearring.com/t77pg9f0bn?key=27d0eac1279d1d54f242ce019dac0514

ಮುಂಜಾನೆ ಮೂರರಿಂದ ಐದು ಗಂಟೆಯ ಮಧ್ಯೆ ನಿದ್ರೆಯಿಂದ ಎಚ್ಚರಾದರೆ ಸಿಗುತ್ತವೆ ಮೂರು ಸಂಕೇತ ಲಕ್ಷ್ಮಿ ಬರುತ್ತಾಳೆ ಸ್ನೇಹಿತರೆ ನಿಮಗೆ ಮೂರರಿಂದ ಐದು ಗಂಟೆ ಒಳಗೆ ಬೆಳಗಿನ ಜಾವ ಎಚ್ಚರಾಗುತ್ತಾ? ಅಲಾರಾಂ ಇಟ್ಟುಕೊಂಡಿಲ್ಲ ತಾನಾಗಿ ಎಚ್ಚರ ಆಗುತ್ತಾ? ಹಾಗಾದರೆ ಇದು ಲಕ್ಷ್ಮಿ ಬರುವ ಸಂಕೇತವಾಗಿರುತ್ತದೆ ಇದರ ಬಗ್ಗೆ ಹೆಚ್ಚಿನದಾಗಿ ತಿಳಿದುಕೊಳ್ಳೋಣ.

“ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠಂ “ಸರ್ವಸಿದ್ದಿ ಸಾಧಕರು ; ಪಂಡಿತ್ ; ಶ್ರೀ ದೇವದತ್ತ ಪಣಿಕರ್ (ಕೇರಳ)9964108888 ಫೋನಿನ ಮೂಲಕ ಪರಿಹಾರ.ನಿಮ್ಮ ಜೀವನದ ಸಮಸ್ಯೆಗಳಾದ : ಪ್ರೇಮವಿಚಾರ, ಅತ್ತೆ ಸೊಸೆ ಕಿತ್ತಾಟ, ಗಂಡ ಹೆಂಡತಿ ಜಗಳ, ಅನಾರೋಗ್ಯ, ಲೈಂಗಿಕ ಸಮಸ್ಯೆ , ಮಾನಸಿಕ ಅಶಾಂತಿ , ಸಾಲದಭಾದೆ , ಶತ್ರುಕಾಟ , ಮದುವೆ ವಿಳಂಬ , ಇನ್ನಿತರ ಯಾವುದೇ ಸಮಸ್ಯೆಗಳಿಗೆ ಕೇವಲ 3 ದಿನಗಳಲ್ಲಿ ಪರಿಹಾರ.ವಿಶೇಷ ಸೂಚನೆ ; ಸ್ತ್ರೀ ವಶೀಕರಣಪುರುಷ ವಶೀಕರಣ,ಪರಸ್ತ್ರೀ ವಶೀಕರಣ,ಇಷ್ಟಪಟ್ಟ ಸ್ತ್ರೀ ಮತ್ತು ಪುರುಷ ನಿಮ್ಮ ವಶವಾಗಲು ಕೇರಳಿಯ ಅಥರ್ವಣ ವೇದದ ಬ್ರಹ್ಮತಂತ್ರ ಭದ್ರಕಾಳಿ ದೈವಿಕ ಪೂಜಾ ಶಕ್ತಿಯಿಂದ ಕೇವಲ 3 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ ವಶೀಕರಣ ಮಾಂತ್ರಿಕರು ಫೋನಿನ ಮೂಲಕ ಪರಿಹಾರ 9964108888.

ಇದನ್ನ ನಾವು ಪೂರ್ತಿಯಾಗಿ ತಿಳಿದುಕೊಳ್ಳೋಣ ನೋಡಿ ಸ್ನೇಹಿತರೆ ಬೆಳಿಗ್ಗೆ 3 ರಿಂದ 5 ಗಂಟೆಯ ಮಧ್ಯೆ ಎಚ್ಚರಾಗೋದು ಇದು ಸಾಮಾನ್ಯ ವಿಷಯವಲ್ಲ ಎಲ್ಲರಿಗೂ ಎಚ್ಚರಾಗುತ್ತಾ ಆ ತರ ಖಂಡಿತವಾಗ್ಲೂ ಇಲ್ಲ ಕೆಲವರಿಗೆ ಮಾತ್ರ ಆ ರೀತಿ ಎಚ್ಚರ ಆಗುತ್ತೆ ಯಾಕೆಂದರೆ ದಯವಿಟ್ಟು ಲಕ್ಷ್ಮಿ ಕೃಪೆ ಯಾರಿಗೆ ಇರುತ್ತೆ ಅಂತಹವರಿಗೆ ಮಾತ್ರ ಎಚ್ಚರಾಗುತ್ತೆ ಆ ಸಮಯವನ್ನ ನಾವು ಬ್ರಾಹ್ಮಿ ಮುಹೂರ್ತ ಅಂತ ಕರೀತೇವೆ

ಬ್ರಾಹ್ಮಿ ಮುಹೂರ್ತದಲ್ಲಿ ಎಚ್ಚರಾಗೋದು ಅಂದ್ರೆ ಸಾಧಾರಣ ವಿಷಯವಲ್ಲ ಸ್ನೇಹಿತರೆ ದೇವಿ ಕೃಪೆ ಲಕ್ಷ್ಮಿ ಕಟಾಕ್ಷ ಉಂಟಾಗುವುದಿದ್ದರೆ ಮಾತ್ರ ಖಂಡಿತವಾಗಲೂ ಅಂತವರಿಗೆ ಎಚ್ಚರಾಗುತ್ತೇವೆ ಸಾಧಾರಣವಾಗಿ ಎಲ್ಲರಿಗೂ ಈ ಟೈಮಿನಲ್ಲಿ ಸಮಯದಲ್ಲಿ ಎಚ್ಚರ ಆಗುವುದಿಲ್ಲ

ನೋಡಿ ಇದಕ್ಕೆ ದೇವರ ಸಂಕೇತ ಅಂತ ಹೇಳುತ್ತೇವೆ ನಾವು. ನಾವು ತಿಳ್ಕೊಂಡಿರ್ತೇವೆ ನಮಗೆ ಒಂದು ರೂಡಿ ಇದು ಅಂತ ಇದು ತಪ್ಪು ಎಲ್ಲರಿಗೂ ಎಚ್ಚರ ಆಗಲ್ಲ ಇದು ರೂಢಿ ಅಲ್ಲ ಇದು ದೇವರ ಸಂಕೇತ ದೇವರ ಕೃಪೆ ಇದ್ದರೆ ಮಾತ್ರ ನಮಗೆ ಆ ಟೈಮಿನಲ್ಲಿ ಎಚ್ಚರಾಗೋದು ಇಲ್ಲಾಂದ್ರೆ ಎಚ್ಚರ ಆಗುವುದಿಲ್ಲ

ತೊಡೆಗಳ ಕೊಬ್ಬು ಕರಗಿಸಲು ಈ 5 ವ್ಯಾಯಾಮಗಳನ್ನು ಬಿಡದೆ ಮಾಡಿ ಶೀಘ್ರವಾಗಿ ಕೊಬ್ಬು ಕರಗುತ್ತೆ…

ಇದು ಸಾಮಾನ್ಯದಲ್ಲ ಇದರ ಹಿಂದೆ ತುಂಬಾ ದೊಡ್ಡ ರಹಸ್ಯಗಳಿವೆ ನಿಮಗೆ ಮೂರರಿಂದ ಐದು ಗಂಟೆ ಒಳಗೆ ಯಾರಿಗೆ ತಾನಾಗೆ ಕಣ್ಣು ತೆರೆದುಕೊಳ್ಳುತ್ತೋ ಅವರಿಗೆ ವಿಶೇಷವಾದ ಶಕ್ತಿ ಇದೆ, ವಿಶೇಷವಾದ ಯೋಗಗಳು ಬರುತ್ತವೆ ಅಂತ ಶಾಸ್ತ್ರದಲ್ಲಿ ಹೇಳಲಾಗಿದೆ ನಿನಗೆ ಸಿಗುತ್ತಿದೆ ಗೊತ್ತಿಲ್ಲ ಇದರ ಬಗ್ಗೆ ನೀವು ಒಂದು ಅಂದಾಜು ಸಾಧ್ಯವಿಲ್ಲ ಕೆಲವು ಸಮಯ ಮಾತ್ರ ನಿಮಗೆ ಇದರ ಬಗ್ಗೆ ಗೊತ್ತಾಗುತ್ತೆ ಯಾಕೆ ಇತರ ಆ ಟೈಮಿನಲ್ಲಿ ನಮಗೆ ಎಚ್ಚರ ಆಗುತ್ತೆ ಅಂತ ಹೇಳಿ ಅದು ಲಕ್ಷ್ಮಿ ಬರುವ ಹೊತ್ತು ಅಂತ ಹೇಳುತ್ತೇವೆ

ಆ ಬ್ರಾಹ್ಮಿ ಮುಹೂರ್ತ ಅಂತ ಹೇಳ್ತಿವಿ ಬೆಳಗ್ಗೆ ಮೂರರಿಂದ ಐದು ಗಂಟೆ ಅದು ದೇವಿ ದೇವತೆಗಳು ಓಡಾಡುವ ಹೊತ್ತು ಪುಣ್ಯಕಾಲ ಅಂತ ಹೇಳ್ತಿವಿ ಆ ಸಮಯದಲ್ಲಿ ಯಾರಿಗೆ ಎಚ್ಚರಾಗುತ್ತೋ ಖಂಡಿತವಾಗ್ಲೂ ಅವರು ತುಂಬಾ ಪುಣ್ಯವಂತರು ಎಲ್ಲರಿಗೂ ಕೂಡ ಆತರ ಎಚ್ಚರ ಆಗುವುದಿಲ್ಲ ವಿಶೇಷವಾದ ಜನರಿಗೆ ವಿಶೇಷವಾದ ವ್ಯಕ್ತಿತ್ವವನ್ನು ಹೊಂದಿದವರಿಗೆ ಮತ್ತೆ ದೇವತೆಗಳ ಬಗ್ಗೆ ಭಕ್ತಿಯನ್ನ ಹೊಂದಿದವರಿಗೆ ಮಾತ್ರ ಈ ರೀತಿ ಎತ್ತರ ಆಗುವುದು ಸ್ನೇಹಿತರೆ ಎಲ್ಲರಿಗೂ ಈ ರೀತಿ ಎಚ್ಚರ ಆಗುವುದಿಲ್ಲ

ನಿಮಗೆ ಹಾಗಿದ್ರೆ ಯಾಕೆ ಮೂರರಿಂದ ಐದು ಗಂಟೆ ಒಳಗೆ ಎಚ್ಚರ ಆಗುತ್ತೆ ಅಂತ ನೀವು ಗಮನಹರಿಸೋದಿಲ್ಲ ಸ್ನೇಹಿತರೆ ಇದು ಯಾಕೋ ಹೀಗೆ ತನಗೆ ರೂಢಿ ಅಂತ ಹೇಳಿ ನೀವು ತಿಳ್ಕೊಂಡುಬಿಟ್ಟಿರ್ತೀರ ಆದರೆ ಅದು ಹಾಗಲ್ಲ ಈ ಮೂರರಿಂದ ಐದು ಗಂಟೆಯ ಒಳಗಡೆ ಎಚ್ಚರಾಗೋದು ಅಂದ್ರೆ ಸಾಮಾನ್ಯವಲ್ಲ

ಇದು ಅಣ್ತ ಮಹಾಪುರುಷರಿಗೆ ಮಾತ್ರ ಇತರ ಎಚ್ಚರಾಗೋದು ಎಲ್ಲರಿಗೂ ಸಾಮಾನ್ಯ ವ್ಯಕ್ತಿಗಳಿಗೆ ಇತರ ಎಚ್ಚರ ಆಗುವುದಿಲ್ಲ ಈ ಸಮಯದಲ್ಲಿ ಬ್ರಾಹ್ಮಿ ಮುಹೂರ್ತದ ಸಮಯದಲ್ಲಿ ಎಚ್ಚರ ಆಗೋದು ಲಕ್ಷ್ಮಿ ಕಟಾಕ್ಷ ಇದ್ದವರಿಗೆ ಮಾತ್ರ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

By admin

Leave a Reply

Your email address will not be published. Required fields are marked *