ಗುರುಗಳ ಮೂರು ದಿನ ವ್ರತ ಸರಳವಾಗಿ ಮಾಡಿ ಶ್ಲೋಕ 16 ಸಲ ಪಾರಾಯಣ ಮಾಡಿ ಖಂಡಿತ ಯಶಸ್ಸು ಇನ್ನು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಮನೆಯಲ್ಲಿ ಹೇಗೆ ಸರಳವಾಗಿ ಮಾಡೋದು ಅಂತ ತಿಳಿಸಿಕೊಡುತ್ತೇನೆ. ಆರಾಧನೆ ಮಹತ್ವ ಏನು ಯಾಕೆ ಮಾಡುತ್ತಾರೆ ಹಾಗಾದ್ರೆ ರಾಘವೇಂದ್ರ ಅವರ ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ನಾವು ಯಾಕೆ ಮಾಡುತ್ತೇವೆ ಅದರ ಮಹತ್ವ ಏನು ಅಂತ ತಿಳಿಸಿಕೊಡುತ್ತೇನೆ ಇದು ಈ ವರ್ಷ ನಾವು ಮಾಡ್ತಾ ಇರೋದು 352ನೇ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ.
ಶ್ರೀ ಗುರುಗಳು ಬೃಂದಾವನ ಪ್ರದೇಶವನ್ನು ಮಾಡಿದನ್ನು ಸಾಧನ ಮಹೋತ್ಸವ ಅಂತ ಆಚರಣೆಯನ್ನು ಮಾಡ್ತೀವಿ ಬೃಂದಾವನದಲ್ಲಿ ಬೃಂದಾವನದಲ್ಲಿ ಆಸೀನರಾದಂತಹ ಗುರುಗಳು ಬಂದ ಭಕ್ತರಿಗಲ್ಲ ಅಭಯವನ್ನು ನೀಡುತ್ತಾರೆ
ಗುರುಗಳ ಆರಾಧನಾ ಮಹೋತ್ಸವವನ್ನು ನಾವು ಮನೆಯಲ್ಲಿ ಸರಳವಾಗಿ ಮಾಡಿದರೆ ಅವರು ಸ್ವೀಕಾರ ಮಾಡುತ್ತಾರೆ ಇದು ಈ ಆರಾಧನ ಮಹೋತ್ಸವ ಮೂರು ದಿವಸ ಪೂರ್ವ ಆರಾಧನೆ ಮಧ್ಯಾಹ್ನ ಮತ್ತು ತರ ಆರಾಧನೆ ಅಂತ ಹೇಳಿ
ಇದರಲ್ಲಿ ಪ್ರಮುಖವಾದದ್ದು ಮಧ್ಯಾಹ್ನ ಅಂತ ಹೇಳಿ ಇದು ನಾಳೆ ಪ್ರತಿಪಕ್ಷ ಏಳು ಗಂಟೆ ಹದಿನೈದು ನಿಮಿಷದಿಂದ ಶುರುವಾಗುತ್ತದೆ ನಾಳೆ ಪ್ರಥಮ ದಿನವಾಗಿ ಅಂದ್ರೆ ರಾಯರ ಪೂರ್ವ ಆರಾಧನೆ ನಾಳೆಯಿಂದಲೇ ಶುರುವಾಗುತ್ತದೆ.
ಮನೆಯಲ್ಲಿ ಆರಾಧನೆಯನ್ನು ಮಾಡುವವರು ನಾಳೆ ಸಂಕಲ್ಪ ಮಾಡಿ ಮನೆಯಲ್ಲಿ ಆರಾಧನೆಯನ್ನ ಮಾಡ್ತೀನಿ ಮೂರು ದಿನ ಅಂತ ಹೇಳಿ ಸಂಕಲ್ಪವನ್ನು ಮಾಡಿ ಒಂದು ಕಾಯನ್ನ ಇಟ್ಟು ಪೂಜೆಯಿಂದ ಶುರು ಮಾಡಬೇಕು. ಗುರುಗಳ ಆರಾಧನೆಯಲ್ಲಿ ಸಂಕಲ್ಪಪೂರ್ವಕವಾಗಿ ಹೇಳಿಕೊಡಬೇಕು ನನ್ನ ಇಷ್ಟಾರ್ಥ ಸಿದ್ಧಿ ಆಗ್ಲಿ ಅಂತ ದೇವರಲ್ಲಿ ಬೇಡಿಕೊಳ್ಳಬೇಕು.
ನೋಡಿ ಸ್ನೇಹಿತರೆ ಗುರುಗಳ ಆರಾಧನೆಯನ್ನ ಯಾರು ಭಕ್ತಿಯಿಂದ ಮಾಡುತ್ತಾರೋ ಪವಿತ್ರತೆಯಿಂದ ಮಾಡುತ್ತಾರೋ ಅವರಿಗೆ ಗುರುಗಳು ಹೊಲಿಯುತ್ತಾರೆ. ಖಂಡಿತವಾಗಲೂ ಗುರುಗಳ ಆಶೀರ್ವಾದ ಸಿಗುತ್ತದೆ. ಸುಮ್ನೆ ಮಾಡಬೇಕು ಅಂತ ಹೇಳಿ ಓಡಾಡ್ಕೊಂಡು ಹೀಗೆ ಶೋಕಿ ಆಗಿ ಮಾಡುವುದಲ್ಲ ಇದು ಭಕ್ತಿಯಿಂದ ಮಾಡುವಂತದ್ದು ನೀವು ಒಂದು ಫೋಟೋವನ್ನು ಇಟ್ಟು ಗುರುಗಳ ಆರಾಧನೆಯನ್ನು ನಿರಂತರವಾಗಿ ಯಾರು ಮಾಡುತ್ತಿರುತ್ತಾರೆ ಅವರಿಗೆ ಖಂಡಿತವಾಗಲೂ ಫಲ ಪ್ರಾಪ್ತಿ ಇದ್ದೇ ಇದೆ.
ನೋಡಿ ಯಾರು ಪೂಜೆ ಇನ್ನ ಮಾಡ್ತಿರೋ ಬೆಳಗ್ಗೆ ಎದ್ದು ತಲೆ ಸ್ನಾನವನ್ನು ಮಾಡಿ ದೇವರ ಮುಂದೆ ರಂಗೋಲಿಯನ್ನು ಹಾಕಿ ಹಾಗೆ ನೀವು ಮೂರ್ತಿ ಇದ್ದರೆ ಮೂರ್ತಿ ಫೋಟೋ ಇದ್ದರೆ ಫೋಟೋ ಹೇಗೆ ಫೋಟೋವನ್ನು ಇಡಬೇಕು ಇಲ್ಲಾಂದ್ರೆ ಮೂರ್ತಿ ಏನಾದ್ರೂ ಇಡಬೇಕು. ಮೂರ್ತಿಯ ಎದುರಿಗೆ ಎರಡು ದೀಪವನ್ನು ಬೆಳಗಬೇಕು. ಆದರೆ ತುಪ್ಪದ ದೀಪವನ್ನು ನೀವು ಬೆಳಗಿದ್ರೆ ತುಂಬಾ ಶ್ರೇಷ್ಠವಾದದ್ದು.
ಮತ್ತೆ ದೇವರ ಫೋಟೋಗೆ ರಾಯರ ಫೋಟೋಗೆ ಒಂದು ಮಾಲೆಯನ್ನು ಹಾಕಬೇಕು ಒಂದು ರುದ್ರಾಕ್ಷಿಮಾಲೆಯನ್ನ ಹಾಕಬೇಕು ಇಲ್ಲ ಹಾಗೆ ಒಂದು ಮಲ್ಲಿಗೆ ಮಾಲೆಯನ್ನು ಒಂದು ಹೂವಿನ ಮಾಲೆಯನ್ನು ದೇವರ ಫೋಟೋಕೆ ಹಾಕಬೇಕು. ಮತ್ತೊಂದು ಇಂಪಾರ್ಟೆಂಟ್ ಅಂದ್ರೆ ನೀವು ಮೂರ್ತಿಯನ್ನು ಇಟ್ಟ ನಂತರ ಅಥವಾ ಫೋಟೋವನ್ನು ಇಟ್ಟ ನಂತರ ಮೂರು ದಿನ ಎಲ್ಲಿಯೂ ಸಹ ಆ ಫೋಟೋವನ್ನು ಕದಲಿಸಬಾರದು.
ಫೋಟೋವನ್ನು ಇದ್ದಲ್ಲೇ ಇಡಬೇಕು ಎಲ್ಲಿಯೂ ಸಹ ಆಚೆ ಈಚೆ ತೆಗೆದುಕೊಂಡು ಹೋಗಬಾರದು. ನೀವು ಹಾಲು ಹಣ್ಣನ್ನು ಸಹ ನೈವೇದ್ಯ ಮಾಡಬೇಕು ಮಾಡಬಹುದು ಮತ್ತೆ ವಡಿಯಿಂದ ನಿಮ್ಮಲ್ಲಿ ಯಾರಾದ್ರೂ ನೈವೇದ್ಯವನ್ನ ಮಾಡಿಡೋದಿದ್ರೆ ಅದನ್ನು ಸಹ ಖಂಡಿತವಾಗಿ ಮಾಡಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.